ಜೈವಿಕ-ಅಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: bg:Биомолекула
ಚು robot Adding: so:Biomolikule; cosmetic changes
೧ ನೇ ಸಾಲು:
{{refimprove|date=January 2009}}
[[Fileಚಿತ್ರ:Myoglobin.png|thumb|200px|ಮಯೊಗ್ಲೋಬಿನ್‌ನ 3D ರಚನೆಯ ಚಿತ್ರಣ, ಇದು ಬಣ್ಣಯುಕ್ತ ಆಲ್ಫಾ ಹೆಲಿಕ್ಸ್‌ಗಳನ್ನು ತೋರಿಸುತ್ತಿದೆ. ಇದು ಪ್ರೋಟೀನ್‌ನ-ರಚನೆಯನ್ನು X-ಕಿರಣ ಸ್ಫಟಿಕಶಾಸ್ತ್ರದಿಂದ ಕಂಡುಹಿಡಿಯಲಾದ ಮೊದಲ ಪ್ರೋಟೀನ್‌ ಆಗಿದೆ, ಇದನ್ನು 1958ರಲ್ಲಿ ಮ್ಯಾಕ್ಸ್ ಪೆರುಟ್ಜ್ ಮತ್ತು ಸರ್ ಜಾನ್ ಕೌಡೆರಿ ಕೆಂಡ್ರೀವ್ ಸಾಧಿಸಿದರು, ಅವರ ಈ ಕಾರ್ಯಕ್ಕಾಗಿ ಅವರು ರಸಾಯನ ವಿಜ್ಞಾನದಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆದರು.]]
 
'''ಜೈವಿಕ-ಅಣು''' ಬದುಕಿರುವ [[ಜೀವಿ]]ಗಳಿಂದ ಉತ್ಪತ್ತಿಯಾಗುವ ಒಂದು [[ಕಾರ್ಬನಿಕ]] [[ಅಣು]]ವಾಗಿದೆ. ಇದು [[ಪ್ರೋಟೀನ್‌]]‌ಗಳು, [[ಪಾಲಿಸ್ಯಾಕರೈಡ್‌]]ಗಳು ಮತ್ತು [[ನ್ಯೂಕ್ಲಿಯಕ್ ಆಮ್ಲ]]ಗಳಂತಹ ದೊಡ್ಡ [[ಪಾಲಿಮರ್‌ನ‌]] ಅಣುಗಳು ಮಾತ್ರವಲ್ಲದೆ ಪ್ರಾಥಮಿಕ [[ಚಯಾಪಚಯಜಗಳು]](ಮೆಟಾಬಲೈಟ್ಸ್) [[ಎರಡನೇ ಚಯಾಪಚಯಜಗಳು]] ಮತ್ತು [[ನೈಸರ್ಗಿಕ ಉತ್ಪನ್ನಗಳು]] ಮೊದಲಾದ [[ಸಣ್ಣ ಅಣು]]ಗಳನ್ನು ಒಳಗೊಳ್ಳುತ್ತದೆ. ಈ ವರ್ಗದ ಅಣುಗಳಿಗೆ ಒಂದು ಸಾಮಾನ್ಯ ಹೆಸರೆಂದರೆ [[ಜೀವಿಜನ್ಯ ಅಂಶ]].
೧೫ ನೇ ಸಾಲು:
** ಜೀವಸತ್ವಗಳು
** [[ಹಾರ್ಮೋನುಗಳು]], [[ನ್ಯೂರೊಟ್ರಾನ್ಸ್ಮಿಟರ್‌ಗಳು]]
** ಚಯಾಪಚಯಜಗಳು
 
* [[ಮಾನೋಮರ್‌ಗಳು]]:
೪೧ ನೇ ಸಾಲು:
== ಸ್ಯಾಕರೈಡ್‌ಗಳು ==
 
[[ಮೋನೊಸ್ಯಾಕರೈಡ್‌ಗಳು]] [[ಕಾರ್ಬೊಹೈಡ್ರೇಟ್‌(ಶರ್ಕರ ಪಿಷ್ಟ)]]ಗಳ ಸರಳ ರೂಪವಾಗಿವೆ, ಇವು ಕೇವಲ ಒಂದು ಸರಳ [[ಶರ್ಕರ]]ವನ್ನು ಹೊಂದಿರುತ್ತವೆ. ಅವು ಮೂಲಭೂತವಾಗಿ ಅವುಗಳ ರಚನೆಯಲ್ಲಿ ಒಂದು [[ಆಲ್ಡಿಹೈಡ್‌]] ಅಥವಾ [[ಕೀಟಾನ್‌]] ಗುಂಪನ್ನು ಹೊಂದಿರುತ್ತವೆ.<ref name="Peng09">{{cite journal |author=Peng, Bo, and Yu Qin |title=Fructose and Satiety |journal=Journal of Nutrition |volume= |issue= |pages=6137–42 |year=2009 |month=June}}</ref> ಮೋನೊಸ್ಯಾಕರೈಡ್‌‌ನಲ್ಲಿನ ಆಲ್ಡಿಹೈಡ್‌ ಗುಂಪಿನ ಅಸ್ತಿತ್ವವನ್ನು ''ಆಲ್ಡೊ-'' ಎಂಬ ಪೂರ್ವಪ್ರತ್ಯಯದಿಂದ ಸೂಚಿಸಲಾಗುತ್ತದೆ. ಅದೇ ರೀತಿ, ಕೀಟಾನ್‌ ಗುಂಪನ್ನು ''ಕೀಟೊ-'' ಎಂಬ ಪೂರ್ವಪ್ರತ್ಯಯದಿಂದ ನಿರೂಪಿಸಲಾಗುತ್ತದೆ.<ref name="OBT6th"></ref> ಮೋನೊಸ್ಯಾಕರೈಡ್‌ಗಳಿಗೆ ಉದಾರಣೆಗಳೆಂದರೆ - [[ಹೆಕ್ಸೋಸ್]]‌ಗಳಾದ [[ಗ್ಲೂಕೋಸ್]] [[ಪ್ರಕ್ಟೋಸ್]], [[ಗ್ಯಾಲಕ್ಟೋಸ್]] ಹಾಗೂ [[ಪೆಂಟೋಸ್‌]]ಗಳಾದ ರೈಬೋಸ್ ಮತ್ತು [[ಡಿಆಕ್ಸಿರೈಬೋಸ್‌]]. ಸೇವಿಸಲ್ಪಟ್ಟ ಫ್ರಕ್ಟೋಸ್ ಮತ್ತು [[ಗ್ಲೂಕೋಸ್]] ಜಠರದಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ಜೀರ್ಣವಾಗುತ್ತವೆ ಹಾಗೂ ಭಿನ್ನವಾಗಿ ಹೀರಲ್ಪಡುತ್ತವೆ. ಅವು ಭಿನ್ನ ಚಯಾಪಚಯ ಗತಿಯನ್ನು ಹೊಂದಿರುತ್ತವೆ. 2 ಭಿನ್ನ ಸ್ಯಾಕರೈಡ್‌ಗಳಿಗೆ ಸೇವಿಸಿದ ಆಹಾರದ ಮೇಲೆ ಭಿನ್ನವಾಗಿ ಪ್ರಭಾವ ಬೀರಲು ಹಲವಾರು ಅವಕಾಶಗಳನ್ನು ಒದಗಿಸುತ್ತವೆ.<ref name="Peng09"></ref>
 
ನೀರಿನ ತೆಗೆದುಹಾಕುವಿಕೆಯೊಂದಿಗೆ ಎರಡು ಮೋನೊಸ್ಯಾಕರೈಡ್‌ಗಳು ಅಥವಾ ಎರಡು ಏಕ ಸರಳ-ಶರ್ಕರಗಳು ಒಟ್ಟಿಗೆ ಸೇರಿ ಬಂಧಿಸಲ್ಪಟ್ಟು '''[[ಡೈಸ್ಯಾಕರೈಡ್‌ಗಳು]]''' ರಚನೆಯಾಗುತ್ತವೆ. ಅವನ್ನು ದುರ್ಬಲ ಆಮ್ಲದೊಂದಿಗೆ ಕುದಿಸುವ ಮೂಲಕ ಅಥವಾ ಸೂಕ್ತ ಕಿಣ್ವಗಳೊಂದಿಗೆ ಪರಸ್ಪರ ಕ್ರಿಯೆ ನಡೆಸುವ ಮೂಲಕ ಜಲಜನೀಕರಿಸಿ ಅವುಗಳ ರಚನಾ ಆಧಾರವಾದ ಮೋನೊಸ್ಯಾಕರೈಡ್‌ಅನ್ನು ಪಡೆಯಬಹುದು.<ref name="OBT6th"></ref> ಡೈಸ್ಯಾಕರೈಡ್‌ಗಳಿಗೆ ಉದಾರಣೆಗಳೆಂದರೆ - [[ಸುಕ್ರೋಸ್]], [[ಮಾಲ್ಟೋಸ್]] ಮತ್ತು [[ಲ್ಯಾಕ್ಟೋಸ್]].
 
[[ಪಾಲಿಸ್ಯಾಕರೈಡ್‌]]‌ಗಳು ಪಾಲಿಮರೀಕರಿಸಿದ ಮೋನೊಸ್ಯಾಕರೈಡ್‌ಗಳು, ಸಂಕೀರ್ಣ, ಕಾರ್ಬೊಹೈಡ್ರೇಟ್‌ಗಳಾಗಿವೆ. ಅವು ಅನೇಕ ಸರಳ ಶರ್ಕರಗಳನ್ನು ಹೊಂದಿರುತ್ತವೆ. ಉದಾಹರಣೆಗಳೆಂದರೆ [[ಪಿಷ್ಟ]], [[ಸೆಲ್ಯುಲೋಸ್]] ಮತ್ತು [[ಗ್ಲೈಕೋಜನ್]]. ಅವು ಸಾಮಾನ್ಯವಾಗಿ ದೊಡ್ಡದಾಗಿರುತ್ತವೆ ಮತ್ತು ಹೆಚ್ಚಾಗಿ ಸಂಕೀರ್ಣ ವಿಭಾಗದ ಸಂಪರ್ಕವನ್ನು ಹೊಂದಿರುತ್ತವೆ. ಗಾತ್ರದಿಂದಾಗಿ ಪಾಲಿಸ್ಯಾಕರೈಡ್‍‌ಗಳು ನೀರಿನಲ್ಲಿ ಕರಗುವುದಿಲ್ಲ. ಆದರೆ ಅವುಗಳ ಹೆಚ್ಚಿನ ಹೈಡ್ರಾಕ್ಸಿ ಗುಂಪುಗಳು ನೀರಿಗೆ ಒಡ್ಡಿದಾಗ ಹೈಡ್ರೀಕರಿಸಲ್ಪಡುತ್ತವೆ. ಕೆಲವು ಪಾಲಿಸ್ಯಾಕರೈಡ್‌‌ಗಳನ್ನು ನೀರಿನಲ್ಲಿ ಬಿಸಿಮಾಡಿದಾಗ ದಪ್ಪ ಕಾಲಾಯ್ಡ್ ಸ್ಥಿತಿಯ ಚೆದರಿಕೆ ಉಂಟಾಗುತ್ತದೆ.<ref name="OBT6th"></ref> 2 - 10 ಮೋನೊಮರ್‌ಗಳನ್ನು ಹೊಂದಿರುವ ಸಣ್ಣ ಪಾಲಿಸ್ಯಾಕರೈಡ್‌ಗಳನ್ನು [[ಆಲಿಗೊಸ್ಯಾಕರೈಡ್‌ಗಳೆಂದು]] ಕರೆಯಲಾಗುತ್ತದೆ.<ref>{{cite book
| last =Pigman
| first = W.
೯೭ ನೇ ಸಾಲು:
 
[[ಅಪೊಎಂಜೈಮ್‌]] ಪ್ರೋಟೀನ್‌ನ ನಿಷ್ಕ್ರಿಯ ಸಂಗ್ರಹ ಮತ್ತು ಸಾಮಾನ್ಯವಾಗಿ ಸ್ರಾವಕ ರೂಪವಾಗಿದೆ‌. ಇದು ಆ ಪ್ರೋಟೀನ್‌ನ ಸಕ್ರಿಯತೆಯಿಂದ ಸ್ರಾವಕ ಜೀವಕೋಶವನ್ನು ರಕ್ಷಿಸಲು ಅವಶ್ಯಕವಾಗಿರುತ್ತದೆ.
ಅಪೊಎಂಜೈಮ್‌ಗಳು [[ಸಹ-ಅಂಶ(ಕೊಫ್ಯಾಕ್ಟರ್)]]ದ ಸೇರಿಕೆಯಲ್ಲಿ ಸಕ್ರಿಯ ಕಿಣ್ವವಾಗುತ್ತವೆ. ಸಹ-ಅಂಶಗಳು ಅಕಾರ್ಬನಿಕ (ಉದಾ. ಲೋಹದ ಅಯಾನುಗಳು ಮತ್ತು [[ಕಬ್ಬಿಣ-ಸಲ್ಫರ್‌ ]] ಗುಂಪುಗಳು) ಅಥವಾ ಕಾರ್ಬನಿಕ (ಉದಾ. [[ಫ್ಲೇವಿನ್]] ಮತ್ತು [[ಹೀಮ್]]) ಸಂಯುಕ್ತಗಳಾಗಿರಬಹುದು ಕಾರ್ಬನಿಕ ಸಹ-ಅಂಶಗಳು ಕಿಣ್ವದೊಂದಿಗೆ ಭದ್ರವಾಗಿ ಬಂಧಿಸಲ್ಪಡುವ [[ಪ್ರಾಸ್ಥೆಟಿಕ್ ಗುಂಪು]]ಗಳಾಗಿರಬಹುದು ಅಥವಾ ಕ್ರಿಯೆಯ ಸಂದರ್ಭದಲ್ಲಿ ಕಿಣ್ವದ ಸಕ್ರಿಯ ಭಾಗದಿಂದ ಬಿಡುಗಡೆಯಾಗುವ [[ಸಹ-ಕಿಣ್ವಗಳಾಗಿರಬಹುದು]].
 
==== ಐಸೊಎಂಜೈಮ್‌‌ಗಳು ====
೧೧೮ ನೇ ಸಾಲು:
{{biological organisation}}
 
[[Categoryವರ್ಗ:ಜೈವಿಕ-ಅಣುಗಳು]]
[[Categoryವರ್ಗ:ಅಣುಗಳು]]
[[Categoryವರ್ಗ:ಜೀವರಾಸಾಯನಿಕ]]
[[Categoryವರ್ಗ:ಜೈವಿಕ ಸಂಯುಕ್ತಗಳು]]
 
[[ar:جزيئة حيوية]]
೧೪೮ ನೇ ಸಾಲು:
[[sh:Biomolekuli]]
[[sk:Biomolekula]]
[[so:Biomolikule]]
[[su:Biomolekul]]
[[sv:Biomolekyl]]
"https://kn.wikipedia.org/wiki/ಜೈವಿಕ-ಅಣು" ಇಂದ ಪಡೆಯಲ್ಪಟ್ಟಿದೆ