Content deleted Content added
→‎ವಾದಿರಾಜರು: ಸಹಾಯ ಪುಟಗಳ ಬಗ್ಗೆ
→‎ವಾದಿರಾಜರು: ದಾಸಸಾಹಿತ್ಯ ಟೆಂಪ್ಲೇಟು
೧೬ ನೇ ಸಾಲು:
::ಇದುವರೆಗೂ ಬರೆದಿಟ್ಟಿರುವ ಸಹಾಯ ಪುಟಗಳ ಸಂಪರ್ಕಗಳು [[:ಸಹಾಯ:ಪರಿವಿಡಿ|ಈ ಪುಟದಲ್ಲಿ]] ಲಭ್ಯವಿದೆ. ಒಮ್ಮೆ ನೋಡಿ. ಇತ್ತೀಚೆಗೆ ಹೆಚ್ಚು ಸದಸ್ಯರು ವಿಕಿಪೀಡಿಯಕ್ಕೆ ಬರುತ್ತಿರುವುದರಿಂದ ಈ ಪುಟಗಳನ್ನು ತಕ್ಷಣ ವಿಸ್ತರಿಸಲೇಬೇಕಾಗಿ ಬಂದಿದೆ.
::ಧನ್ಯವಾದಗಳು - --[[User:HPNadig | ಹರಿ ಪ್ರಸಾದ್ ನಾಡಿಗ್]] [http://hpnadig.net/blog/ *] <sup>\[[User talk:HPNadig|ಚರ್ಚೆ]] \[[Special:Contributions/HPNadig|ಕಾಣಿಕೆಗಳು]]</sup> 14:47, ೬ April ೨೦೦೬ (UTC)
 
:::ಮರೆತಿದ್ದೆ. ದಾಸಸಾಹಿತ್ಯ ಬಗ್ಗೆ ಟೆಂಪ್ಲೇಟ್ ಪ್ರಾರಂಭಿಸಲಾಯಿತೆ? ಅದರ ಕುರಿತು ಏನಾದರೂ ಸಹಾಯ ಬೇಕಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ನನ್ನ ಚರ್ಚೆ ಪುಟದಲ್ಲಿ ಕಾಮೆಂಟು ಹಾಕಿ. ನನಗೆ ಗೊತ್ತಿರುವುದನ್ನ ತಿಳಿಸುವೆ. ಟೆಂಪ್ಲೇಟನ್ನು ನೀವೇ ಸ್ವತಃ ಪ್ರಾರಂಭಿಸಬಹುದು. ಯಾವುದಾದರೂ ಈಗಿರುವ ಟೆಂಪ್ಲೇಟಿನ ಕಂಟೆಂಟನ್ನ ಹೊಸ ಟೆಂಪ್ಲೇಟಿನ ಪುಟದಲ್ಲಿ ಹಾಕಿ ಅದನ್ನೇ ಬದಲಾಯಿಸಿ ಕೂಡ ಬಳಸಬಹುದು. ಧನ್ಯವಾದಗಳು --[[User:HPNadig | ಹರಿ ಪ್ರಸಾದ್ ನಾಡಿಗ್]] [http://hpnadig.net/blog/ *] <sup>\[[User talk:HPNadig|ಚರ್ಚೆ]] \[[Special:Contributions/HPNadig|ಕಾಣಿಕೆಗಳು]]</sup> 14:52, ೬ April ೨೦೦೬ (UTC)
 
----