ಸೋನಿಯಾ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Modifying: ml:സോണിയ ഗാന്ധി; cosmetic changes
೧ ನೇ ಸಾಲು:
[[Imageಚಿತ್ರ:Gandhisonia05052007.jpg|thumb|right|200px|ಸೋನಿಯಾ ಗಾಂಧಿ]]
'''ಸೋನಿಯಾ ಗಾಂಧಿ''' (ಹುಟ್ಟು: [[ಡಿಸೆಂಬರ್ ೯]], [[೧೯೪೬]]; ಹುಟ್ಟು ಹೆಸರು: ಎಡ್ವಿಜೆ ಆಂಟೋನಿಯ ಅಲ್ಬೀನ ಮೈನೊ) [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಪಕ್ಷದ ಅಧ್ಯಕ್ಷೆ, ಹಾಗು [[ಭಾರತದ ಪ್ರಧಾನಮಂತ್ರಿ]]ಯಾಗಿದ್ದ ದಿವಂಗತ [[ರಾಜೀವ್ ಗಾಂಧಿ]] ಅವರ ಪತ್ನಿ. ಇವರು [[ಉತ್ತರ ಪ್ರದೇಶ]]ದ [[ರಾಯ್ ಬರೇಲಿ]] ಲೋಕಸಭೆ ಕ್ಷೇತ್ರದ ಪ್ರತಿನಿಧಿ ಕೂಡ.ಮಕ್ಕಳು [[ರಾಹುಲ್ ಗಾಂಧಿ]] ಮತ್ತು [[ಪ್ರಿಯಾಂಕಾ ವಾಧ್ರಾ]].
== '[[ಸೋನಿಯಾಜಿ]]'ಯವರ ೬೩ ನೆಯ ಹುಟ್ಟುಹಬ್ಬ ==
ದೆಹಲಿಯಲ್ಲಿ ೨೪, ಅಕ್ಬರ್ ರಸ್ತೆಯಲ್ಲಿನ ಕಾಂಗ್ರೆಸ್ ಪಕ್ಷದಕಚೇರಿಯಲ್ಲಿ ಸೋನಿಯಾಗಾಂಧಿಯವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಾವಿರಾರು ಶುಭಾಶಯ ಪತ್ರಗಳು ದೇಶದಾದ್ಯಂತ ಬಂದವು. ಅವೆಲ್ಲದರ ಒಟ್ಟಾರೆ, ಅವರನ್ನು ಪ್ರಶಂಸಿದ ಶುಭಾಶಯ ಸಂದೇಶದಲ್ಲಿ, "ಭಾರತೀಯ ರಾಜಕಾರಣದಲ್ಲಿ ಸೋನಿಯಾ ಗಾಂಧಿಯವರು ಸಂಮಿಶ್ರ ಸರಕಾರಕ್ಕೆ ಒಂದು ಹೊಸಮಾದರಿ ರೂಪವನ್ನು ನೀಡಿದ್ದಾರೆ. ಅವರೊಬ್ಬ ಸಬಲ ಸಂಘಟಕರು " ಎನ್ನುವ ಮಾತುಗಳು ಸ್ಪಷ್ಟವಾಗಿದ್ದವು.
 
 
 
 
[[ವರ್ಗ:ಭಾರತದ ಪ್ರಮುಖ ರಾಜಕಾರಣಿಗಳು]]
Line ೩೨ ⟶ ೨೯:
[[jv:Sonia Gandhi]]
[[la:Sonia Gandhi]]
[[ml:സോണിയാസോണിയ ഗാന്ധി]]
[[mr:सोनिया गांधी]]
[[ms:Sonia Gandhi]]
"https://kn.wikipedia.org/wiki/ಸೋನಿಯಾ_ಗಾಂಧಿ" ಇಂದ ಪಡೆಯಲ್ಪಟ್ಟಿದೆ