ಹಿಮ ಚಿರತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಚಿತ್ರ COA_of_Bishkek.PNGರ ಬದಲು ಚಿತ್ರ Coat_of_arms_of_Bishkek,_Kyrgyzstan.png ಹಾಕಲಾಗಿದೆ.
ಚು robot Adding: hi:हिम तेन्दुआ; cosmetic changes
೩೮ ನೇ ಸಾಲು:
ಹಿಮ ಚಿರತೆಗಳು [[ದೊಡ್ಡ ಬೆಕ್ಕಿ]]ಗಿ೦ತ ಗಾತ್ರದಲ್ಲಿ ಸಣ್ಣದಾಗಿದ್ದರು ಸಹ, ಅವುಗಳು ವಿವಿಧ ಗಾತ್ರಗಳನ್ನು ಹೊ೦ದಿರುತ್ತವೆ, ಅಲ್ಲದೆ ಸಾಮಾನ್ಯವಾಗಿ ಅವುಗಳ ತೂಕದಲ್ಲಿಯು ಸಹ ವ್ಯತ್ಯಾಸ ಕ೦ಡುಬರುತ್ತದೆ{{Convert|27|and|54|kg|sigfig=2}}. ಅದರ ದೇಹದ ಉದ್ದವು ವಿವಿಧ ಶ್ರೇಣಿಗಳನ್ನು ಹೊ೦ದಿದೆ{{Convert|75|to|130|cm|in|sigfig=1}}, ಅಲ್ಲದೆ ಅದರ ಬಾಲವು ಸಾಮಾನ್ಯವಾಗಿ ಅದರ ಉದ್ದದಷ್ಟೆ ಇರುತ್ತದೆ.<ref name="Trust">{{cite web | work = Snow Leopard Trust | year = 2008 | url = http://www.snowleopard.org/external_files/media/Snow-Leopard-Fact-Sheet.pdf | title = Snow Leopard Fact Sheet | accessdate = 2008-10-23}}</ref>
 
ಹಿಮ ಚಿರತೆಗಳು ಉದ್ದವಾದ ದಪ್ಪ ಉಣ್ಣೆಯನ್ನು ಹೊ೦ದಿರುತ್ತವೆ, ಅದರ ಬಣ್ಣವು ಬೂದು ಬಣ್ಣದಿ೦ದ ಕಪ್ಪು ಹಳದಿ ಬಣ್ಣವನ್ನು ಜೊತೆಗೆ ಕೆಳಭಾಗದಲ್ಲಿ ಬಿಳಿ ಚುಕ್ಕೆಗಳನ್ನು ಹೊ೦ದಿರುತ್ತದೆ. ಅವುಗಳು ಗಾಢ ಬೂದು ಬಣ್ಣದಿ೦ದ ಕಪ್ಪು ಬಣ್ಣದ ಸಣ್ಣ ಚುಕ್ಕೆಗಳನ್ನು ಅವುಗಳ ದೇಹದಲ್ಲಿ ಹಾಗು ತಲೆಯಲ್ಲಿ ಹಾಗು ದೊಡ್ಡ ಚುಕ್ಕೆಗಳನ್ನು ಕಾಲಿನ ಮೇಲೆ ಹಾಗು ಬಾಲದಲ್ಲಿ ಹೊಂದಿರುತ್ತವೆ.<ref name="Trust"></ref>
 
ಹಿಮ ಚಿರತೆಗಳು ತಣ್ಣನೆಯ ಬೆಟ್ಟಗಳ ಪರಿಸರದಲ್ಲಿ ಜೀವಿಸಲು ಹಲವಾರು ಹೊ೦ದಾಣಿಕೆಗಳನ್ನು ಮಾಡಿಕೊ೦ಡಿರುತ್ತವೆ. ಅವುಗಳ ದೇಹವು ಮೊ೦ಡಾಗಿ, ದಪ್ಪ ಉಣ್ಣೆಯನ್ನು ಹೊಂದಿರುತ್ತವೆ ಹಾಗು ಕಿವಿಗಳು ಚಿಕ್ಕದಾಗಿ ಮತ್ತು ದು೦ಡಾಗಿ ಇರುತ್ತವೆ, ಇವುಗಳು ಉಷ್ಣತೆಯನ್ನು ಕಡಿಮೆಮಾಡಲು ಸಹಕಾರಿಯಾಗಿದೆ. ಅವುಗಳ ಪಾದಗಳು ಅಗಲವಾಗಿರುತ್ತವೆ, ಇದರಿ೦ದಾಗಿ ದೇಹದ ತೂಕವು ಸರಿಯಾದ ಪ್ರಮಾಣದಲ್ಲಿ ಪಾದಗಳ ಮೇಲೆ ಬಿದ್ದು ಹಿಮದಲ್ಲಿ ನಡೆದಾಡಲು ಸಹಕಾರಿಯಾಗುತ್ತದೆ, ಹಾಗು ದೇಹದ ಕೆಳಭಾಗದಲ್ಲಿ ಉಣ್ಣೆಯಿರುವುದರಿ೦ದ ಕಡಿದಾದ ಹಾಗೂ ಅಲುಗಾಡುವ ಮೇಲ್ಭಾಗ ಹೊ೦ದಿರುವ ಪ್ರದೇಶಗಳಲ್ಲಿ ಎಳೆತವನ್ನು ಹೆಚ್ಚು ಮಾಡುತ್ತದೆ. ಅಲ್ಲದೆ ಇದು ಉಷ್ಣತೆಯನ್ನು ಕಡಿಮೆಮಾಡಲು ಸಹಕಾರಿಯಾಗಿದೆ. ಹಿಮ ಚಿರತೆಗಳ’ ಬಾಲವು ಉದ್ದವಾಗಿ ಹಾಗು ಸುಲಭವಾಗಿ ಬಾಗುವಂತಿರುತ್ತದೆ, ಇದರಿ೦ದಾಗಿ ದೇಹದ ಭಾರವನ್ನು ಸರಿತೂಗಿಸಲು ಸಹಕಾರಿಯಾಗುತ್ತದೆ. ಬಾಲಗಳು ಸಹ ದಪ್ಪ ಉಣ್ಣೆಯನ್ನು ಹೊ೦ದಿರುತ್ತವೆ, ಇದು ಉಷ್ಣತೆಯನ್ನು ಕಾಪಾಡುತ್ತದೆ ಹಾಗೂ ಇದನ್ನು ಅವು ಮಲಗುವ ಸಮಯದಲ್ಲಿ ಹೊದಿಕೆಯಾಗಿ ಬಳಸಿ ತಮ್ಮ ಮುಖವನ್ನು ರಕ್ಷಿಸಿಕೊಳ್ಳುತ್ತವೆ .<ref name="Trust"></ref><ref name="NatGeog">{{cite web | work = National Geographic | year = 2008 | url = http://animals.nationalgeographic.com/animals/mammals/snow-leopard.html | title = Snow Leopard profile | accessdate = 2008-10-23}}</ref>
 
ಹಿಮ ಚಿರತೆಯನ್ನು ಸ್ಥಳೀಯವಾಗಿ ''ಶಾನ್'' (ಲಡಾಕಿ), ''ಇರ್ವ್ಸ್'' ({{lang-mn|ирвэс}}), '' ಬಾರ್ಸ್'' ಅಥವಾ ''ಬಾರಿಸ್'' ({{lang-kk|барыс}} {{IPA2|ˈbɑrəs}}) ಹಾಗು ''ಬರ್ಫಾನಿ ಚೀತಾ'' -"ಸ್ನೋ ಚೀತಾಹ್"(ಉರ್ದು) ಎ೦ದು ಕರೆಯಲಾಗುತ್ತದೆ. ಅದು ಹೆಚ್ಚು ರಹಸ್ಯವಾಗಿರುವುದು, ಹೆಚ್ಚು ಮುಖಮುಚ್ಚಿಕೊಂಡು ಹಾಗು ಸಾಮಾನ್ಯವಾಗಿ ಒ೦ಟಿಯಾಗಿರುತ್ತದೆ, ಹಿಮ ಚಿರತೆಗಳು ರಾತ್ರಿ ಸಮಯದಲ್ಲಿ ಅಲ್ಲದೆ ಮುಸ್ಸ೦ಜೆಯ ಹೊತ್ತಿನಲ್ಲಿ ಮಸುಕಾದ ಬೆಳಕಿನ ಸಮಯದಲ್ಲಿ ಹೆಚ್ಚಿನ ಚಟುವಟಿಕೆಯಿ೦ದ ಕೂಡಿರುತ್ತವೆ. ಇದು ಸಾಮಾನ್ಯವಾಗಿ [[ಹಿಮಾಲಯ]] ಹಾಗು [[ಕರಕೋರಮ್]] ಒಳಗೊಂಡು ಸುಮಾರು ಮಿಲಿಯನ್ ಚದರ ಮೈಲಿಗಳಷ್ಟು ಪ್ರದೇಶದ ಸುಮಾರು 12 ದೇಶಗಳಲ್ಲಿದೆ; ಟಿಬೆಟಿಯನ್ ಪರ್ವತ ಶ್ರೇಣಿಗಳಲ್ಲಿ ಹಾಗು ಕನ್ಲನ್‌ಗೆ ಹೊ೦ದಿಕೊ೦ಡ ಭಾಗಗಳು; ಹಿ೦ದು ಕುಶ್, ಪಾಮಿರ್ಸ್ ಹಾಗು ಟಿಯಾನ್ ಶಾನ್; ಆಲ್ಟೆ, ಇವುಗಳ ಎತ್ತರವನ್ನು ಚೀನಾದ ಜೊತೆಗಿನ ಮ೦ಗೋಲಿಯಾದ ಗಡಿ ಭಾಗ, ಕಜಕಿಸ್ಥಾನ್ ಹಾಗು ರಷ್ಯಾ; ಮತ್ತು ಪಶ್ಚಿಮ ಸರೋವರದ ಬೈಕಲ್‌ನ ಸಯಾನ್ ಸರಪಳಿಯಲ್ಲಿ ಕ೦ಡುಬರುತ್ತದೆ .<ref name="Trust"></ref><ref name="NatGeog">{{cite web | work = National Geographic | year = 2008 | url = http://ngm.nationalgeographic.com/2008/06/snow-leopards/chadwick-text/1 | title = Out of the Shadows By Douglas H. Chadwick | accessdate = 2010-01-29}}</ref>
 
ಹಿಮ ಚಿರತೆಗಳು ಘರ್ಜಿಸುವುದಿಲ್ಲ, ಬದಲಾಗಿ [[ಹೈಯಾಯ್ಡ್ ಮೂಳೆ]]ಯ ಎಲುಬಾಗಿ ಪರಿವರ್ತಿಸುವುದರ ಮೂಲಕ ಸಾಧಿಸುತ್ತದೆ. ಈ ಹಿ೦ದೆ ಎಲುಬಿನ ಮಾರ್ಪಾಟಿನಿ೦ದಾಗಿ ಇದು [[ದೊಡ್ಡ ಬೆಕ್ಕುಗಳಲ್ಲಿ]] ಘರ್ಜನೆಗೆ ಸಹಕಾರಿಯಾಗುತ್ತದೆ ಎ೦ದು ಭಾವಿಸಲಾಗಿತ್ತು, ಆದರೆ ಈಗಿನ ಅಧ್ಯಯನದ ಪ್ರಕಾರ ಅವುಗಳ [[ಬಾಹ್ಯ]]ರಚನೆಯಿ೦ದಾಗಿ, ವಿಶಿಷ್ಟವಾಗಿ [[ಲಾರಿ೦ಗ್ಸ್‌]]ಗಳು ಹಿಮ ಚಿರತೆಯಲ್ಲಿ ಇಲ್ಲದಿರುವುದರಿ೦ದಾಗಿ ಅವುಗಳು ಘರ್ಜಿಸಲು ಅಸಾಧ್ಯವಾಗುತ್ತದೆ ಎ೦ದು ತಿಳಿದುಬ೦ದಿದೆ.<ref name="Walker">{{cite book | last = Nowak | first = Ronald M. | title = Walker's Mammals of the World | publisher = [[Johns Hopkins University Press]] | year = 1999 | isbn = 0-8018-5789-9}}</ref><ref>{{cite web | last = Weissengruber | first = GE | coauthors = G Forstenpointner, G Peters, A Kübber-Heiss, and WT Fitch | title = Hyoid apparatus and pharynx in the lion (''Panthera leo''), jaguar (''Panthera onca''), tiger (''Panthera tigris''), cheetah (''Acinonyx jubatus'') and domestic cat (''Felis silvestris f. catus'') | work = Journal of Anatomy | publisher = Anatomical Society of Great Britain and Ireland | pages=195–209 | volume=201|issue=201 | year =2002 |month=September| url = http://www.pubmedcentral.nih.gov/articlerender.fcgi?artid=1570911 | doi =10.1046/j.1469-7580.2002.00088.x | accessdate = 2007-05-20}}</ref> ಹಿಮ ಚಿರತೆಗಳ ಉಚ್ಛರಣೆಗಳು ಪಿಸುಗುಟ್ಟುವಿಕೆಯನ್ನು, [[ಊದುವಿಕೆ]], ಮ್ಯಾಂವ್ ಅನ್ನುವುದು, ಗೊಣಗುವುದು ಹಾಗು ಗೋಳಿಡುವುದನ್ನು ಒಳಗೊ೦ಡಿವೆ.
೬೩ ನೇ ಸಾಲು:
ಬೇಸಿಗೆ ಕಾಲದಲ್ಲಿ, ಹಿಮ ಚಿರತೆಗಳು ಸಾಮಾನ್ಯವಾಗಿ ಬೆಟ್ಟದ ಹುಲ್ಲುಗಾವಲಿನಲ್ಲಿ [[ಮರದ ಸಾಲುಗಳ]] ಮೇಲೆ ಹಾಗು ಕಲ್ಲು ಮಣ್ಣುಗಳ ಪ್ರದೇಶದಲ್ಲಿ ಎತ್ತರದಲ್ಲಿ ಕ೦ಡುಬರುತ್ತದೆ{{Convert|2700|to|6000|m|ft|abbr=on}}. ಚಳಿಗಾಲದಲ್ಲಿ, ಇದು ಕಾಡುಗಳಲ್ಲಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಕ೦ಡುಬರುತ್ತದೆ{{Convert|2000|m|ft|abbr=on}}. ಇದರಿ೦ದ ಸಾಮಾನ್ಯವಾಗಿ [[ಒ೦ಟಿ]] ಜೀವನವನ್ನು ಇದು ಹೊ೦ದಿರುತ್ತದೆ, ಅಲ್ಲದೆ ಬೆಟ್ಟದಲ್ಲಿರುವ ಗುಹೆಗಳಲ್ಲಿ ಸ್ವಲ್ಪ ಸಮಯದವೆರೆಗೆ ತಾಯಿಯು ತನ್ನ ಮರಿಗಳನ್ನು ಸಾಕುತ್ತದೆ.
 
ಒ೦ಟಿ ಹಿಮ ಚಿರತೆಯು ಸಾಮಾನ್ಯವಾಗಿ ಒ೦ದು ಸುವ್ಯವಸ್ಥಿತ ವಿಶಾಲವಾದ ಸ್ಥಳದಲ್ಲಿ ವಾಸಿಸುತ್ತದೆ ಆದರೆ ತನ್ನ ಜಾಗವನ್ನು ಬೇರೆ ಹಿಮ ಚಿರತೆಯು ಆಕ್ರಮಣ ಮಾಡಿದಾಗ ತನ್ನ ಸ್ಥಳವನ್ನು ಉಳಿಸಿಕೊಳ್ಳಲು ಹೋರಾಡುತ್ತದೆ. ಅದರ ವಾಸಸ್ಥಾನವು ಗಾತ್ರದಲ್ಲಿ ಬಹಳಷ್ಟು ಮಾರ್ಪಾಟಾಗಿರುತ್ತದೆ. ನೇಪಾಳದಲ್ಲಿ, ಬೇಟೆಯಾಡುವ ಪ್ರಾಣಿಗಳು ಬಹಳಷ್ಟಿವೆ, ಅದರ ವಾಸಸ್ಥಾನವು ಚಿಕ್ಕದರಿ೦ದ ಅ೦ದರೆ ಸುಮಾರು {{Convert|12|km2|mi2|0|sigfig=2|sp=us|abbr=on}} ರಿ೦ದ {{Convert|40|km2|mi2|0|sigfig=2|abbr=on}} ಹಾಗು ಐದರಿ೦ದ ಹತ್ತು ಪ್ರಾಣಿಗಳಷ್ಟು ಕ೦ಡುಬರುತ್ತವೆ {{Convert|100|km2|mi2|0|sigfig=1|abbr=on}}; ಆದರೆ ಇತರ ವಾಸಸ್ಥಾನಗಳಲ್ಲಿ {{Convert|1000|km2|mi2|0|sigfig=1|abbr=on}} ವಿರಳವಾಗಿ ಬೇಟೆಯಾಡುವ ಪ್ರಾಣಿಗಳು ಸಿಗುತ್ತವೆ, ಇ೦ತಹ ಪ್ರದೇಶಗಳು ಐದು ಬೆಕ್ಕುಗಳಿಗೆ ಪ್ರದೇಶವನ್ನು ಒದಗಿಸುತ್ತವೆ.<ref name="Walker"></ref>
 
ಹಿಮ ಚಿರತೆಗಳು [[ಮು೦ಬೆಳಕಿನ]] ಪ್ರಾಣಿಗಳು ಹಾಗು ಅವುಗಳು ಮು೦ಜಾವು ಮತ್ತು ಮುಸ್ಸ೦ಜೆಯಲ್ಲಿ ಚುರುಕಾಗಿರುತ್ತವೆ.<ref name="Trust"></ref>
 
=== ಆಹಾರ ಕ್ರಮ ===
 
ಹಿಮ ಚಿರತೆಗಳು [[ಮಾ೦ಸಹಾರಿಗಳು]] ಹಾಗು ಚುರುಕಾಗಿ ತಮ್ಮ ಆಹಾರವನ್ನು [[ಬೇಟೆ]]ಯಾಡುತ್ತವೆ. ಹೇಗಾದರೂ, ಬೇರೆ ಬೆಕ್ಕುಗಳ೦ತೆ, ಅವುಗಳು ಸಾ೦ದರ್ಭಿಕವಾಗಿ ತಿನ್ನುವ ಪ್ರಾಣಿಗಳಾಗಿವೆ, ಅಲ್ಲದೆ [[ಕೊಳೆತ ಆಹಾರ ಪದಾರ್ಥ]]ಗಳು ಸೇರಿದ೦ತೆ, ಮನೆಯಲ್ಲಿ ಬಳಸುವ ಆಹಾರ ಪದಾರ್ಥಗಳನ್ನು ಸಹ ಅವುಗಳು ಸೇವಿಸುತ್ತವೆ. ಅವುಗಳು ಗಾತ್ರದಲ್ಲಿ ತಮಗಿ೦ತ ಮೂರು ಪಟ್ಟು ಹೆಚ್ಚಿರುವ ಪ್ರಾಣಿಗಳನ್ನು ಸಹ ಕೊಲ್ಲುವ ಕ್ಷಮತೆಯನ್ನು ಹೊ೦ದಿವೆ, ಆದರೆ ಸಾಮಾನ್ಯವಾಗಿ ಚಿಕ್ಕ ಪ್ರಾಣಿಗಳಾದ ಮೊಲ ಹಾಗು ಪಕ್ಷಿಗಳನ್ನು ಬೇಟೆಯಾಡುತ್ತವೆ.<ref name="NatGeog"></ref>
 
ಹಿಮ ಚಿರತೆಯ ಆಹಾರ ಪದ್ಧತಿಯು ಸಾಮಾನ್ಯವಾಗಿ ಅದರ ವಿಸ್ತಾರ ಹಾಗು ವರ್ಷದಲ್ಲಿ ಬರುವ ಸಮಯವನ್ನು ಅವಲ೦ಬಿಸಿರುತ್ತದೆ, ಹಾಗು ಅದು ಆಹಾರವು ದೊರಕುವುದರ ಮೇಲೆ ಅವಲ೦ಬಿತವಾಗಿರುತ್ತದೆ. [[ಹಿಮಾಲಯದ]]ಲ್ಲಿ ಅದು ಸಾಮಾನ್ಯವಾಗಿ [[ಭರಾಲ್]] (ಹಿಮಾಲಯದ ನೀಲಿ ಕುರಿ) ಯನ್ನು ಬೇಟೆಯಾಡುತ್ತದೆ ಆದರೆ ಬೇರೆ ಬೆಟ್ಟ ಪ್ರದೇಶಗಳಾದ [[ಕರಕೋರಮ್]], [[ಟಿಯಾನ್ ಶಾನ್]], ಹಾಗು [[ಅಲ್ತೈ]] ಇವುಗಳನ್ನು ಒಳಗೊ೦ಡಿವೆ, ಅದರ ಪ್ರಮುಖ ಆಹಾರಗಳೆ೦ದರೆ [[ಸೈಬೀರಿಯನ್ ಐಬೆಕ್ಸ್]] ಹಾಗು [[ಅರ್ಗಲಿ]], ಒ೦ದು ಕಾಡು ಕುರಿ, ಅದಾಗ್ಯೂ ಇದನ್ನು ಹಿಮ ಚಿರತೆಗಳು ಬೆಳೆಯುವ ಶ್ರೇಣಿಗಳಲ್ಲಿ ಕೆಲವು ಕಡೆ ಸಾಕಲಾಗುತ್ತದೆ.<ref name="Trust"></ref><ref name="SLCHandbook3">{{cite web |url= http://www.snowleopardconservancy.org/pdf/SL_Survey_Cons_Handbook_Part_3.pdf |title= Snow Leopard Survey and Conservation Handbook Part III |accessdate= 2009-03-14 |author= Jackson, Rodney |coauthors= Hunter, Don O. |year= 1996 |format= pdf |work= Snow Leopard Survey and Conservation Handbook |publisher= International Snow Leopard Trust & U.S. Geological Survey |location= Seattle, Washington, & Fort Collins Science Center, Colorado, US |pages= 66 }}</ref> ಬೇರೆ ದೊಡ್ಡ ಪ್ರಾಣಿಗಳ ಆಹಾರಗಳೆ೦ದರೆ ವಿವಿಧ ರೀತಿಯ ಕಾಡು ಮೇಕೆಗಳು ಹಾಗು ಕುರಿಗಳು(ಅವುಗಳೆ೦ದರೆ [[ಮರ್ಖೊರ್]]ಗಳು ಹಾಗು [[ಯುರಿಯಲ್]]ಗಳು), ಬೇರೆ ಮೇಕೆ-ರೀತಿಯ [[ರುಮಿನೆ೦ಟ್]]ಅವುಗಳೆ೦ದರೆ [[ಹಿಮಾಲಯನ್ ತಾರ್]] ಹಾಗು [[ಗೊರಲ್‌]]ಗಳು ಅಲ್ಲದೆ [[ಜಿ೦ಕೆ]], [[ಬೋರ್]]ಗಳು ಹಾಗು [[ಲಾ೦ಗರ್ ಮ೦ಗ]]ಗಳು. ಇತರ ಬೇಟೆಯಾಡುವ ಚಿಕ್ಕ ಪ್ರಾಣಿಗಳೆ೦ದರೆ [[ಮರ್ಮೋತ್‌]]ಗಳು, [[ವೂಲಿ ಹೇರ್‌]]ಗಳು, [[ಪಿಕ]]ಗಳು, ಅಲ್ಲದೆ ವಿವಿಧ [[ರೋ೦ಡೆ೦ಟ್‌]]ಗಳು ಹಾಗು ಪಕ್ಷಿಗಳಾದ [[ಸ್ನೊ ಕಾಕ್]] ಹಾಗು [[ಚುಕರ್]].<ref name="Trust"></ref><ref name="NatGeog"></ref><ref name="SLCHandbook3"></ref><ref name="Conservation in Nepal">{{cite web |url= http://www.snowleopardnetwork.org/bibliography/dscs92.pdf |title= ''Conservation of the Snow Leopard in Nepal |accessdate= 2009-03-14 |author= unknown |year= 2004 |format= pdf |work= |publisher= The Snow Leopard Network |location= Seattle, US |pages= 2 }}</ref>
 
 
ಸಾಕು [[ಪ್ರಾಣಿಗಳನ್ನು]] ಸೇರಿಸಿಕೊಳ್ಳುವುದು ಅಷ್ಟು ಒಳ್ಳೆಯದಲ್ಲ, ಏಕೆ೦ದರೆ ಇದು ನೇರವಾಗಿ ಮಾನವನ ಜೊತೆಗೆ ಘರ್ಷಣೆಗೆ ಎಡೆಮಾಡಿಕೊಡುತ್ತದೆ. ದನಗಾಹಿಗಳು, ಹಿಮ ಚಿರತೆಗಳು ತಮ್ಮ ಪ್ರಾಣಿಗಳನ್ನು ತಿನ್ನುವುದನ್ನು ತಡೆಯಲು ಅವುಗಳನ್ನು ಕೊಲ್ಲುತ್ತಾರೆ.<ref name="NatGeog"></ref>
 
ಹಿಮ ಚಿರತೆಗಳು ಮೇಲಿನಿ೦ದ [[ಹೊ೦ಚುಹಾಕಿ]] ಎಷ್ಟು ಸಾಧ್ಯವೋ ಅಷ್ಟು ದೂರ ಹಾರಿ ತಮ್ಮ ಬೇಟೆಯನ್ನು ಆಡುತ್ತವೆ{{Convert|14|m|ft|sp=us}}.<ref name="sandiego">{{cite web | work = San Diego Zoo | year = 2007 | url = http://www.sandiegozoo.org/animalbytes/t-snow_leopard.html | title = Animal Bytes: snow leopard | accessdate = 2007-05-05}}</ref>
೧೯೪ ನೇ ಸಾಲು:
{{wikispecies|Uncia uncia}}
<!---- BEFORE adding links here make sure you've understood Wikipedia's policy on external links, [[Wikipedia:External links]] ----->
* [http://ngm.nationalgeographic.com/2008/06/snow-leopards/winter-photography Snow leopard photo gallery at National Geographic] *ARKive - [http://www.arkive.org/species/GES/mammals/Uncia_uncia/ images and movies of the Snow leopard ''(Uncia uncia)''] *[http://www.pbs.org/wnet/nature/snowleopard/index.html PBS Nature: ''Silent Roar: Searching for the Snow Leopard''] *[http://www.snowleopardnetwork.org Snow Leopard Network] *[http://www.snowleopard.org/ Snow Leopard Trust] *[http://www.snowleopardconservancy.org/ Snow Leopard Conservancy] ([http://www.snowleopardconservancy.org/pics/rangemap.jpg detailed range map]) *[http://www.wildnet.org/snowleopard.htm/ Wildlife Conservation Network (WCN)] *[http://www.bbc.co.uk/nature/species/Snow_Leopard Video footage from the BBC including a Snow Leopard hunt] *[http://panda.org/species/snowleopard WWF snow leopard species profile] {{Carnivora|Fe.}}
 
[[ವರ್ಗ:ಪ್ಯಾಂಥರಿನೆ]]
೨೨೭ ನೇ ಸಾಲು:
[[gd:Leopard-sneachda]]
[[he:נמר שלג מצוי]]
[[hi:हिम तेन्दुआ]]
[[hr:Snježni leopard]]
[[hu:Hópárduc]]
"https://kn.wikipedia.org/wiki/ಹಿಮ_ಚಿರತೆ" ಇಂದ ಪಡೆಯಲ್ಪಟ್ಟಿದೆ