ಭದ್ರಾ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧೫ ನೇ ಸಾಲು:
ಭದ್ರಾ ನದಿಯು [[ಪಶ್ಚಿಮಘಟ್ಟ]]ದ ತಪ್ಪಲಿನಲ್ಲಿ ಹುಟ್ಟಿ, ಪೂರ್ವಾಭಿಮುಖವಾಗಿ [[ಡೆಕ್ಕನ್ ಪ್ರಸ್ಥಭೂಮಿ]]ಯ ಮೇಲೆ ಹರಿಯುತ್ತದೆ. ತನ್ನಿತರ ಉಪನದಿಗಳಾದ ಸೋಮವಾಹಿನಿ, ತಡಬೇಹಳ್ಳ ಮತ್ತು ಓಡಿರಾಯನಹಳ್ಳಗಳ ಜೊತೆ ಸೇರಿ [[ಭದ್ರ ಅಭಯರಣ್ಯ]]ದ ಮೂಲಕ ಹರಿಯುತ್ತ ಮುಂದೆ [[ಶಿವಮೊಗ್ಗ]] ಜಿಲ್ಲೆಯ ಸಣ್ಣ ಪಟ್ಟಣ '[[ಕೂಡ್ಲಿ]]'ಯಲ್ಲಿ [[ತುಂಗಾ ನದಿ]]ಯೊಂದಿಗೆ ಸೇರಿ [[ತುಂಗಭದ್ರಾ]] ನದಿಯಾಗುತ್ತದೆ. ಈ ಭದ್ರಾ ನದಿಗೆ [[ಲಕ್ಕವಳ್ಳಿ]]ಯ ಬಳಿ ಜಲಾಶಯವನ್ನು ನಿರ್ಮಿಸಲಾಗಿದೆ.
 
ಮುಂದೆ ತುಂಗಭದ್ರೆಯು ಹರಿಯುತ್ತಾ, ಕರ್ನಾಟಕವನ್ನು ದಾಟಿ [[ಆಂಧ್ರ ಪ್ರದೇಶ]]ದಲ್ಲಿ [[ಕೃಷ್ಣಾ]] ನದಿಯ ಪ್ರಮುಖ ಉಪನದಿಯಾಗಿ ಸೇರಿಕೊಂಡು [[ಬಂಗಾಳ ಕೊಲ್ಲಿ]]ಗೆ ಹರಿಯುತ್ತದೆ. ಲಕ್ಕವಳ್ಳಿ ಬಳಿ ಭದ್ರಾ ನದಿಗೆ ಅಣೆಕಟ್ಟು ಕಟ್ಟಲಾಗಿದೆ. ಈ ಅಣ್ಣೆಕಟ್ಟು ಸುಮಾರು ೧೮೬ ಅಡಿ ಇದ್ದು, ೭೧.೫೩೫ ಟಿಎಂಸಿ ನೀರನ್ನು ಸಂಗ್ರಹಿಸಿಡುವ ಸಾಮಥ ಹೊಂದಿದೆ.
 
 
 
"https://kn.wikipedia.org/wiki/ಭದ್ರಾ_ನದಿ" ಇಂದ ಪಡೆಯಲ್ಪಟ್ಟಿದೆ