ಕೊರವಂಜಿ ಹಾಸ್ಯಪತ್ರಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಇದನ್ನು ಸ್ಥಾಪಿಸಿದವರು ಕನ್ನಡದ ಖ್ಯಾತ "[[ರಾಶಿ]]," ಯವರು. ವೃತ್ತಿಯಲ್ಲಿ ವೈದ್ಯರಾಗಿದ್ದ ಅವರು, ಒಬ್ಬಕಳ-ಕಳಿಯ ಜೀವನೋತ್ಸಾಹದ ಚಿಲುಮೆಯಂತಿದ್ದ ವ್ಯಕ್ತಿ. ಅವರು ತಮ್ಮಂತೆಯೇ ಯೋಚಿಸುವ ಹಲವು ಕಲಾವಿದರನ್ನು ಜೊತೆಗೂಡಿಸಿಕೊಂಡು [[ಕೊರವಂಜಿ ಪತ್ರಿಕೆ]], ಯನ್ನು ತಂದರು. ಹಾಸ್ಯಪತ್ರಿಗೆಗಳು ಕನ್ನಡದಲ್ಲಿ ಇರಲೇ ಇಲ್ಲ.

ಆಸಮಯದಲ್ಲಿಸಮಯದಲ್ಲಿ ಅವರಿಗೆ ಸಿಕ್ಕ ವ್ಯಂಗ್ಯಚಿತ್ರಕಾರನೆಂದರೆ [[ಆರ್. ಕೆ. ಲಕ್ಷ್ಮಣ್ ]]! ಲಕ್ಷ್ಮಣ್, ಅಂದಿನ ದಿನಗಳಲ್ಲಿ [[ಹಿಂದೂ]], ಪತ್ರಿಕೆಗೆ ತಮ್ಮ ಅಣ್ಣ, [[ಆರ್. ಕೆ. ನಾರಾಯಣ್ ]] ಬರೆದ ಲೇಖನಗಳಿಗೆ, ಚಿತ್ರದ ಪೂರೈಕೆಮಾಡುತ್ತಿದ್ದರು. ಆಗಿನಕಾಲದ,

‘ಕೊರವಂಜಿ’ಯ ಕೆಲವು ಪ್ರಮುಖ ಅಂಕಣಕಾರರುಬರಹಗಾರರು : ೧. [[ಟಿ. ಸುನಂದಮ್ಮನವರುಸುನಂದಮ್ಮ]], ೨. [[ಕೇಫ]], ೩. [[ಅರಾಸೆಅರಾಸೇ]], ೪. [[ದಾಶರಥಿ ದೀಕ್ಷಿತರುದೀಕ್ಷಿತ್]], ಮುಂತಾದವರುಗಳು[[ಅ.ರಾ.ಮಿತ್ರ]], [[ಹಾ.ರಾ.]] ಮುಂತಾದವರು.
 
==ಕುಹಕಿಡಿಗಳು==
 
ರಾಜಕಾರಣಿಗಳೂ ಸೇರಿದಂತೆ ಅನೇಕ ಪ್ರಮುಖ ವ್ಯಕ್ತಿಗಳ ಹೇಳಿಕೆಗಳನ್ನು ಹಾಸ್ಯದ ಮೊನಚಿನಲ್ಲಿ ವಿಶ್ಲೇಷಿಸುವ ಅಂಕಣಕ್ಕೆ ‘ಕೊರವಂಜಿ’ಯ ಮೊದಲ ಎರಡು ಪುಟಗಳು ಮೀಸಲಿದ್ದವು. [[ಟಿ.ಎಸ್.ರಾಮಚಂದ್ರರಾವ್]], [[ಹೆಚ್.ಆರ್.ನಾಗೇಶರಾವ್]] ನಿಯಮಿತವಾಗಿ ತಮ್ಮ ಬರಹಗಳನ್ನು ಈ ಅಂಕಣಕ್ಕೆ ಕಳುಹಿಸುತ್ತಿದ್ದರು.
 
[[ಚಿತ್ರ:koravanji1.jpg|thumb|[[ಹೆಚ್.ಆರ್.ನಾಗೇಶರಾವ್]] ಸಂಗ್ರಹದ ಜುಲೈ 1947ರ ಸಂಚಿಕೆ]]
 
[[ಚಿತ್ರ:koravanji2.jpg|thumb|[[ಹೆಚ್.ಆರ್.ನಾಗೇಶರಾವ್]] ಸಂಗ್ರಹದ ಜುಲೈ 1947ರ ಸಂಚಿಕೆ]]