ಚರ್ಚೆಪುಟ:ಅಂತರರಾಷ್ಟ್ರೀಯ ನ್ಯಾಯಾಲಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೭ ನೇ ಸಾಲು:
* Source Text is : Its main functions are to settle legal disputes submitted to it by states and to give advisory opinions on legal questions submitted to it by duly authorized international organs, agencies, and the UN General Assembly
 
Your Translation is: ಅದರ ಪ್ರಮುಖ ಕಾರ್ಯಚಟುವಟಿಕೆಗಳೆಂದರೆ,ಆಯಾ ರಾಜ್ಯಗಳಿಂದ ಸಲ್ಲಿಸಿದ ಕಾನೂನು ವ್ಯಾಜ್ಯಗಳನ್ನು ಸ್ವೀಕರಿಸಿ;ಸಲಹೆ ಮತ್ತು ಅಭಿಪ್ರಾಯಗಳನ್ನು ಕಾನೂನಿನ ಆಧಾರದ ಮೇಲೆ ಅಂತಾರಾಷ್ಟ್ರೀಯ ಮಟ್ಟದ ಅಧಿಕೃತ ಅಂಗಗಳು ಕೇಳುವ ಪ್ರಶ್ನೆಗಳ ಮೇಲೆ ಅವಲೋಕಿಸಲಾಗುತ್ತದೆ.ಇದಕ್ಕೆ ಸೂಕ್ತವಾದ ಸಂಸ್ಥೆಗಳು ಇವುಗಳು ಸಂಯುಕ್ತ ರಾಷ್ಟ್ರ ಸಂಸ್ಥೆಯ ಜನರಲ್ ಅಸೆಂಬ್ಲಿಯಿಂದ ಮಾನ್ಯತೆ ಪಡೆದ ದೇಶಗಳ ಕಾನೂನು ಮೊಕದ್ದಮೆ,ವ್ಯಾಜ್ಯಗಳನ್ನು ಅದು ಪುರಸ್ಕರಿಸುತ್ತದೆ.
 
But Correct translation of this is: ಅದರ ಪ್ರಮುಖ ಕಾರ್ಯವೆಂದರೆ, ಆಯಾ ರಾಷ್ಟ್ರಗಳು ಸಲ್ಲಿಸಿದ ಕಾನೂನು ವ್ಯಾಜ್ಯಗಳನ್ನು ಪರಿಹರಿಸುವುದು ಹಾಗೂ ಅಧಿಕೃತ ಅಂತರ್‌ರಾಷ್ಟ್ರೀಯ ಮಟ್ಟದ ಸಂಸ್ಥೆಗಳು, ಅಂಗಸಂಸ್ಥೆಗಳು ಹಾಗೂ ವಿಶ್ವಸಂಸ್ಥೆಯ ಸಾರ್ವತ್ರಿಕ ಸಭೆಗಳು ಸಲ್ಲಿಸಿದ ಕಾನೂನು ಸಂಬಂಧಿ ಪ್ರಶ್ನೆಗಳಿಗೆ ಸೂಕ್ತ ಸಲಹೆ ನೀಡುವುದು. (Here, "UN General Assembly" doesn't mean "ಸಂಯುಕ್ತ ರಾಷ್ಟ್ರ ಸಂಸ್ಥೆಯ ಜನರಲ್‌ ಅಸೆಂಬ್ಲಿ". It actually means, ವಿಶ್ವಸಂಸ್ಥೆಯ ಸಾರ್ವತ್ರಿಕ ಸಭೆ. Please, be conscious while you translate such things)
Here
Return to "ಅಂತರರಾಷ್ಟ್ರೀಯ ನ್ಯಾಯಾಲಯ" page.