ವಿಕಿಪೀಡಿಯ:ನಿರ್ವಾಹಕರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು minor corrections..
ಚು bah, mistakes, again
೧೦ ನೇ ಸಾಲು:
''ಮೇಲ್ವಿಚಾರಕ'' ವರ್ಗದ ನಿರ್ವಾಹಕರು ಇತರೆ ಬಳಕೆದಾರರಿಗೆ '''ಸಿಸ್ ಆಪ್''' ಅಥವ ಮೇಲ್ವಿಚಾರಕ ಹಕ್ಕನ್ನು ನೀಡಬಹುದು.
 
== ನಿರ್ವಾಹಕನಾಗುವುದುನಿರ್ವಾಹಕರಾಗುವುದು ಹೇಗೆ? ==
ಕನ್ನಡ ವಿಕಿಪೀಡಿಯಾದಲ್ಲಿ ನಿರ್ವಾಹಕರಾಗಲು ಬಳಕೆದಾರರು ಕನ್ನಡ ವಿಕಿಪೀಡಿಯಾದ ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿರಬೇಕು ಹಾಗೂ ಸಮುದಾಯದಲ್ಲಿ ಒಬ್ಬ ನಂಬಿಕಸ್ಥ ವ್ವಕ್ತಿಯೆಂದು ತಿಳದಿರಬೇಕು.
ನಿರ್ವಾಹಕರಾಗಲು ಅಥವಾ ತಮಗೆ ತಿಳಿದ ವ್ಯಕ್ತಿಗಳನ್ನು ನಿರ್ವಾಹಕರಾಗಿ ನೇಮಿಸಲು [[ವಿಕಿಪೀಡಿಯ:ನಿರ್ವಾಹಕ ಮನವಿ ಪುಟ|ನಿರ್ವಾಹಕ ಮನವಿ ಪುಟದಲ್ಲಿ]] ವಿಕಿಪೀಡಿಯಾದಲ್ಲಿ ಒಂದು ಮನವಿಯನ್ನು ಸಲ್ಲಿಸಬೇಕು. ಎಲ್ಲಾ ಸಲಹೆ ಕೊಡಲಿಛ್ಚಿಸುವ ಬಳಕೆದಾರರ ಸಲಹೆಯ ಮೇರೆಗೆ ಹಾಗೂ ಇತರ ನಿರ್ವಾಹಕರ ಸಲಹೆಯ ಮೇಲೆ ಹೊಸ ನಿರ್ವಾಹಕರನ್ನು ನೇಮಿಸಲಾಗುವುದು.