ಶಿವಾಲಿಕ ಪರ್ವತಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: ca:Siwalik
ಚು robot Adding: es:Siwalik; cosmetic changes
೧ ನೇ ಸಾಲು:
[[Imageಚಿತ್ರ:Kalimpongtown.jpg|thumb|ಶಿವಾಲಿಕ ಪರ್ವತಗಳ ನಡುವೆ ಇರುವ ಸಿಕ್ಕಿಂನ ಕಾಲಿಂಪಾಂಗ್ ನಗರದ ಒಂದು ನೋಟ.]]
 
ಶಿವಾಲಿಕ ಪರ್ವತಗಳು [[ಹಿಮಾಲಯ]] ಪರ್ವತಶ್ರೇಣಿಗಳ ದಕ್ಷಿಣದಂಚಿನ ಬೆಟ್ಟಸಾಲುಗಳಾಗಿವೆ. ಪೂರ್ವ-ಪಶ್ಚಿಮಾಭಿಮುಖವಾಗಿ ಹಬ್ಬಿರುವ ಶಿವಾಲಿಕ ಪರ್ವತಗಳು [[ಭೂಗರ್ಭಶಾಸ್ತ್ರ]]ದ ಪ್ರಕಾರ ಇಡಿಯ ಹಿಮಾಲಯದಲ್ಲಿ ಅತಿ ಕಿರಿಯ ವಯಸ್ಸಿನವು. ಕೆಲವೊಮ್ಮೆ ಈ ಶ್ರೇಣಿಯನ್ನು ಹೊರಗಣ ಹಿಮಾಲಯ ಎಂದು ಸಹ ಕರೆಯಲಾಗುತ್ತದೆ. ಪೂರ್ವದ [[ಸಿಕ್ಕಿಂ]]ನ [[ಟೀಸ್ಟಾ ನದಿ]]ಯಿಂದ ಆರಂಭವಾಗಿ [[ನೇಪಾಳ]], [[ಉತ್ತರಾಖಂಡ]], [[ಹಿಮಾಚಲ ಪ್ರದೇಶ]] ಹಾಗೂ [[ಕಾಶ್ಮೀರ]]ಗಳನ್ನು ಹಾದು [[ಪಾಕಿಸ್ತಾನ]]ದ ಉತ್ತರಭಾಗದಲ್ಲಿ ಕೊನೆಗೊಳ್ಳುವ ಶಿವಾಲಿಕ ಪರ್ವತಶ್ರೇಣಿಯ ಒಟ್ಟು ಉದ್ದ ಸುಮಾರು ೧೬೦೦ ಕಿ.ಮೀ. ಇವುಗಳ ಸರಾಸರಿ ಎತ್ತರ ೯೦೦ ರಿಂದ ೧೨೦೦ ಮೀಟರ್‌ಗಳಷ್ಟು.
 
[[ವರ್ಗ:ಭೂಗೋಳ]]
೮ ನೇ ಸಾಲು:
[[de:Siwaliks]]
[[en:Sivalik Hills]]
[[es:Siwalik]]
[[hi:शिवालिक]]
[[it:Shivalik]]
"https://kn.wikipedia.org/wiki/ಶಿವಾಲಿಕ_ಪರ್ವತಗಳು" ಇಂದ ಪಡೆಯಲ್ಪಟ್ಟಿದೆ