ಪ್ಯಾಟ್ ಬ್ಯೂಕ್ಯಾನನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: gu:પેટ બ્યુકેનન; cosmetic changes
೪ ನೇ ಸಾಲು:
|caption = Pat Buchanan in 2008
|birth_date = {{Birth date and age|mf=yes|1938|11|2}}
|birth_place = [[Washington, D.C.]],<br /> [[United States]]
|death_place =
|occupation = [[Writer]], [[political commentator]]
೧೨ ನೇ ಸಾಲು:
|religion = [[Traditionalist Catholic]]
}}
'''ಪ್ಯಾಟ್ರಿಕ್ ಜೋಸೆಫ್ "ಪ್ಯಾಟ್" ಬ್ಯೂಕ್ಯಾನನ್''' ಒಬ್ಬ [[ಅಮೆರಿಕ]]ದ [[ಕನ್ಸರ್ವೇಟಿವ್]] [[ಪತ್ರಿಕೆಯ ರಾಜಕೀಯ ವಿವರಣಕಾರರು]], [[ಲೇಕಕರು]], [[ಸಾಂಘಿಕ]] [[ಅಂಕಣಕಾರ]]ರು, [[ರಾಜಕಾರಣಿ ]] ಹಾಗೂ [[ಪ್ರಸರಣಕಾರ]]ರು. ಬ್ಯೂಕ್ಯಾನನ್ ಅಮೆರಿಕದ ಅಧ್ಯಕ್ಷರುಗಳಾದ [[ರಿಚರ್ಡ್ ನಿಕ್ಸನ್]], [[ಜೆರಾಲ್ಡ್ ಫೋರ್ಡ್ ]] ಮತ್ತು [[ರೊನಾಲ್ಡ್ ರೇಗನ್ ]] ರವರಿಗೆ ಹಿರಿಯ ಸಲಹೆಗಾರರಾಗಿದ್ದರು ಮತ್ತು [[CNN]] ನ ''[[ಕ್ರಾಸ್ ಫೈರ್ ]] '' ಕಾರ್ಯಕ್ರಮವನ್ನು ಮೊದಲಿಗೆ ನಡೆಸಿಕೊಡುತ್ತಿದ್ದವರಾಗಿದ್ದರು. [[1992]] ಮತ್ತು [[1996]]ರಲ್ಲಿ [[ ರಿಪಬ್ಲಿಕನ್ ]] ಪಕ್ಷದ ಅಧ್ಯಕ್ಷಸ್ಥಾನಕ್ಕೆ ಏರಬಯಸಿದರು. [[2000ದ ಅಧ್ಯಕ್ಷೀಯ ಚುನಾವಣೆ]]ಯಲ್ಲಿ ಇವರು [[ರಿಫಾರ್ಮ್ ಪಕ್ಷ]]ದ ಟಿಕೆಟ್ ಮೂಲಕ ಕಣದಲ್ಲಿ ಸ್ಪರ್ಧಿಸಿದರು.
 
ಅವರು ''[[ದ ಅಮೆರಿಕನ್ ಕನ್ಸರ್ವೇಟಿವ್]]'' [[ಪತ್ರಿಕೆ]]ಯ ಸಹಸಂಸ್ಥಾಪಕರಾಗಿದ್ದರು ಮತ್ತು ಅಮೆರಿಕನ್ ಕಾಝ್ ಎಂಬ ಸಂಸ್ಥೆಯನ್ನೂ ಆರಂಭಿಸಿದರು.<ref>{{cite book|title=American credo : the place of ideas in US politics|first=Michael |last=Foley| publisher=Oxford University Press US|year=2007|ISBN=0199232679 |page=318}}</ref> ಇವರ ಲೇಖನಗಳು ''[[ಹ್ಯೂಮನ್ ಈವೆಂಟ್ಸ್]], [[ನ್ಯಾಷನಲ್ ರಿವ್ಯೂ]], [[ದ ನೇಷನ್]]'' ಮತ್ತು ''[[ರೋಲಿಂಗ್ ಸ್ಟೋನ್]]'' ಗಳಲ್ಲಿ ಪ್ರಕಟವಾಗಿವೆ. ಈಗ ಅವರು [[MSNB]]C ಕೇಬಲ್ ನೆಟ್ ವರ್ಕ್ ನಲ್ಲಿ, ''[[ಮಾರ್ನಿಂಗ್ ಜೋ]]'' ಕಾರ್ಯಕ್ರಮವನ್ನೂ ಒಳಗೊಂಡಂತೆ, [[ರಾಜಕೀಯ ವಿವರಣಾಕಾರ]]ರಾಗಿರುವುದಲ್ಲದೆ ''[[ಮೆಕ್ ಲಾಲಿನ್ ಗ್ರೂಪ್]]'' ನಲ್ಲಿ ಖಾಯಂ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
 
== ವೈಯಕ್ತಿಕ ಜೀವನ ==
ಬ್ಯೂಕ್ಯಾನನ್ [[ವಾಷಿಗ್ಟನ್, ಡಿ.ಸಿ]].ಯಲ್ಲಿ ಒಂದು [[ಅಕೌಂಟಿಂಗ್ ಸಂಸ್ಥೆ]]ಯಲ್ಲಿ [[ಪಾಲುದಾರ]]ರಾಗಿದ್ದ ವಿಲಿಯಂ ಬಾಲ್ಡ್ ವಿನ್ ಬ್ಯೂಕ್ಯಾನನ್([[ವರ್ಜೀನಿಯಾ]], ಆಗಸ್ಟ್ 15, 1905-[[ವಾಷಿಂಗ್ಟನ್, ಡಿ.ಸಿ.]], ಜನವರಿ 1988) ಮತ್ತು [[ನರ್ಸ್]] ಹಾಗೂ [[ಗೃಹಿಣಿ]]ಯಾದ ಅವರ ಪತ್ನಿ ಕ್ಯಾಥರೀನ್ ಎಲಿಝಬೆತ್ (ಕ್ರಮ್) ಬ್ಯೂಕ್ಯಾನನ್ ([[ಚಾರ್ಲೆರಾಯ್]], [[ವಾಷಿಂಗ್ಟನ್ ಕೌಂಟಿ]], [[ಪೆನ್ಸಿಲ್ವೇನಿಯಾ]], ಡಿಸೆಂಬರ್ 23, 1911-[[ಓಕ್ ಟನ್]], [[ಫೇರ್ ಫಾಕ್ಸ್ ಕೌಂಟಿ]], [[ವರ್ಜೀನಿಯಾ]], ಸೆಪ್ಟೆಂಬರ್ 18, 1995)ಯ [[ಮಗ]]ನಾಗಿ ಜನಿಸಿದರು.<ref name="wargs">[http://www.wargs.com/political/buchanan.html ದ ಆನ್ಸೆಸ್ಟ್ರಿ ಆಫ್ ಪ್ಯಾಟ್ ಬ್ಯೂಕ್ಯಾನನ್]</ref><ref name="ThomsonGale-Bio">{{cite web|url=http://www.notablebiographies.com/Br-Ca/Buchanan-Pat.html |title=Pat Buchanan Biography |accessdate=2006-11-01 |publisher=Thomson Gale}}</ref>
ಬ್ಯೂಕ್ಯಾನನ್ ಗೆ ಆರು ಸಹೋದರರು(ಬ್ರಿಯಾನ್, ಹೆನ್ರಿ, ಜೇಮ್ಸ್, ಜಾನ್, ಥಾಮಸ್ ಮತ್ತು ವಿಲಿಯಂ ಜೂನಿಯರ್) ಮತ್ತು ಇಬ್ಬರು ಸಹೋದರಿಯರು(ಕ್ಯಾಥ್ಲೀನ್ ಥೆರೇಸಾ ಮತ್ತು [[ಬೇ ಎಂಬ ಅಡ್ಡಹೆಸರಿನ ಏಂಜೆಲಾ ಮೇರಿ]]).<ref name="NNDB">{{cite web|url=http://www.nndb.com/people/053/000023981/ |title=Pat Buchanan |publisher=NNDB |accessdate=2006-11-01}}</ref> ಬೇ [[ರೋನಾಲ್ಡ್ ರೇಗನ್]] ರ ಸಂಪುಟದಲ್ಲಿ [[ಯು.ಎಸ್. ಖಜಾಂಚಿ]]ಯಾಗಿ ಕಾರ್ಯನಿರ್ವಹಿಸಿದರು. ಬ್ಯೂಕ್ಯಾನನ್ ರ [[ವಂಶಾವಳಿ]]ಯಲ್ಲಿ [[ಇಂಗ್ಲಿಷ್]], [[ಜರ್ಮನ್]], [[ಸ್ಕಾಟ್ಸ್ ಐರಿಷ್]] ಮತ್ತು [[ಐರಿಷ್]] ಮನೆತನಗಳು ಒಳಗೊಂಡಿವೆ.<ref name="wargs"></ref> ಅವರ ಮುತ್ತಾತ [[ಅಮೆರಿಕದ ನಾಗರಿಕ ಯುದ್ಧ]]ದಲ್ಲಿ ತೊಡಗಿದ್ದ [[ಕಾನ್ಫೆಡರೇಟ್]] ಸೇನೆಯಲ್ಲಿ ಒಬ್ಬರಾಗಿದ್ದರು. ಅವರು [[ಸನ್ಸ್ ಆಫ್ ಕಾಂಫೆಡರೇಟ್ ವೆಟರನ್ಸ್]]<ref>[http://www.theamericancause.org/pathatedixie.htm ವೈ ಡೂ ದ ನಿಯೋಕಾನ್ಸ್ ಹೇಟ್ ಡಿಕ್ಸೀಸ್ ಸೋ?]</ref> ನ ಸದಸ್ಯರಾಗಿದ್ದಾರೆ ಮತ್ತು [[ರಾಬರ್ಟ್ ಇ, ಲೀ]] ಯೆಂದರೆ ಇವರಿಗೆ ಬಹಳ ಅಚ್ಚುಮೆಚ್ಚು.<ref name="WaPo-Ironfist">{{cite news|title=The Iron Fist of Pat Buchanan |work=[[The Washington Post]] |date=1992-02-17}}</ref>
೨೪ ನೇ ಸಾಲು:
ಬ್ಯೂಕ್ಯಾನನ್ [[ವೈಟ್ ಹೌಸ್]] ನ ಉದ್ಯೋಗಿ ಷೆಲಿ ಆನ್ ಸ್ಕಾರ್ನೀಯವರನ್ನು 1971ರಲ್ಲಿ ವಿವಾಹವಾದರು.<ref name="Creatorsabout">{{cite web|url= http://www.creators.com/opinion/pat-buchanan-about.html |title=About Pat Bunchanan |publisher=Creators Syndicate |accessdate=2007-01-21}}</ref>
 
== ವೃತ್ತಿಜೀವನ ==
=== ''ಸೇಂಟ್ ಲೂಯಿಸ್ ಗ್ಲೋಬ್-ಡೆಮೋಕ್ರಾಟ್'' ಸಂಪಾದಕೀಯ ಬರಹಗಾರ ===
ಬ್ಯೂಕ್ಯಾನನ್ ತಮ್ಮ 23ರ ಹರೆಯದಲ್ಲಿ ''[[ಸೇಂಟ್ ಲೂಯಿಸ್ ಗ್ಲೋಬ್-ಡೆಮೋಕ್ರಾಟ್]]'' ಅನ್ನು ಸೇರಿದರು. [[ಕ್ಯೂಬಾದೊಡನೆ ಯುನೈಟೆಡ್ ಸ್ಟೇಟ್ಸ್ ಹಡಗಿನ ಮೂಲಕ ವ್ಯಾಪಾರವನ್ನು ರದ್ದುಗೊಳಿಸಿದ]] ಮೊದಲವರ್ಷವಾದ 1961ರಲ್ಲಿ [[ಕೆನಡಾ]]-ಕ್ಯೂಬಾ ವ್ಯಾಪಾರವು ತ್ರಿಗುಣವಾಯಿತು. ಬ್ಯೂಕ್ಯಾನನ್ ಪತ್ರಿಕೆಗೆ ಕೆಲಸ ಮಾಡಲಾರಂಭಿಸಿದ ಎಂಟು ವಾರಗಳ ನಂತರ, ಬ್ಯೂಕ್ಯಾನನ್ ಕೊಲಂಬಿಯಾ ಮಾಸ್ಟರ್ಸ್ ಯೋಜನೆಗೆಂದು ಬರೆದಿದ್ದ ಲೇಖನವನ್ನೇ ''ದ ಗ್ಲೋಬ್-ಡೆಮೋಕ್ರಾಟ್'' ತನ್ನ ಎಂಟು ಅಂಕಣಗಳ ವಿಸ್ತಾರದ "ಕೆನಡಾ ಸೆಲ್ಸ್ ಟು ರೆಡ್ ಕ್ಯೂಬಾ - ಎಂಡ್ ಪ್ರಾಸ್ಪೆರ್ಸ್" ತಲೆಬರಹದಡಿಯಲ್ಲಿ ಪ್ರಕಟಿಸಿತು. ಬ್ಯೂಕ್ಯಾನನ್ ರ ವೃತ್ತಾಂತ ''ರೈಟ್ ಫ್ರಂ ದ ಬಿಗಿನಿಂಗ್'' ಪ್ರಕಾರ ಈ ಲೇಖನವು ತಮ್ಮ ವೃತ್ತಿಜೀವನದ ಒಂದು ಮೈಲಿಗಲ್ಲಾಗಿತ್ತು. ಆದರೆ, ಆ ನೌಕಾಧಾರಿತ ವ್ಯಾಪಾರವು [[ಕಮ್ಯುನಿಸ್ಟ್]] ಆಡಳಿತವನ್ನು ಪ್ರಬಲವಾಗಿಸಿತು ಎಂದ ಬ್ಯೂಕ್ಯಾನನ್ ಅದರಿಂದ ವಿಮುಖರಾದರು.<ref name="NCPA-Trade">{{cite web|url=http://www.ncpa.org/pd/trade/pd010300a.html |title=Buchanan Is Right On Trade Sanctions |date=2000-01-03 |=2006-11-01 |work=Daily Policy Digest |publisher=[[National Center for Policy Analysis]]}}</ref> ಬ್ಯೂಕ್ಯಾನನ್ ರನ್ನು ಉಪ ಸಂಪಾದಕೀಯ ಪುಟ ಸಂಪಾದಕ ಹುದ್ದೆಗೆ ಏರಿಸಲಾಯಿತು ಮತ್ತು ಅವರು [[ಬ್ಯಾರಿ ಗೋಲ್ಡ್ ವಾಟರ್ ರ]] ಅಧ್ಯಕ್ಷೀಯ ಚುನಾವಣಾ ಪ್ರಣಾಳಿಕೆಯನ್ನು ಬೆಂಬಲಿಸಿದರು. ಆದರೆ, ''ಗ್ಲೋಬ್-ಡೆಮೋಕ್ರಾಟ್'' ಗೋಲ್ಡ್ ವಾಟರ್ ರನ್ನು ಬೆಂಬಲಿಸಲಿಲ್ಲ ಮತ್ತು ಬ್ಯೂಕ್ಯಾನನ್ ಈ ಪತ್ರಿಕೆಗೂ ಮತ್ತು ಅಧ್ಯಕ್ಷ [[ಜಾನ್ಸನ್]] ರಿಗೂ ಗುಪ್ತವಾದ ಒಪ್ಪಂದವೇನಾದರೂ ಇರಬಹುದೇ ಎಂಬ ಶಂಕೆ ಹೊಂದಿದರು. ಬ್ಯೂಕ್ಯಾನನ್ ಸ್ಮರಿಸಿಕೊಳ್ಳುತ್ತಾರೆ: "ಕನ್ಸರ್ವೇಟಿವ್ ಚಳುವಳಿಯು ಅದರ ಸೋಲುಗಳ ಮೂಲಕವೇ ಮುಂದುವರೆದದ್ದು. . . ಗೋಲ್ಡ್ ವಾಟರ್ ರ ಪ್ರಣಾಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಒಬ್ಬ ಕನ್ಸರ್ವೇಟಿವ್ ಸಹ ನನಗೆ ನೆನಪಾಗುತ್ತಿಲ್ಲ."<ref name="WaPo-Ironfist"></ref> ''ಕಾಂಷೈನ್ಸ್ ಆಫ್ ಎ ಕನ್ಸರ್ವೇಟಿವ್'' ನ ಇತ್ತೀಚಿನ ಆವೃತ್ತಿಯ (ಪ್ಯಾಟ್ ಬ್ಯೂಕ್ಯಾನನ್ ಬರೆದ) ಮುನ್ನುಡಿಯಲ್ಲಿ, ಬ್ಯೂಕ್ಯಾನನ್ [[ಯಂಗ್ ಅಮೆರಿಕನ್ಸ್ ಫಾರ್ ಫ್ರೀಡಂ]] ಸಂಸ್ಥೆಯ ಸದಸ್ಯರಾಗಿದ್ದರೆಂದೂ, ಆ ಸಂಸ್ಥೆಗಾಗಿ ಮಾಧ್ಯಮಕ್ಕೆ ನೀಡಬೇಕಾದ ಪ್ರಕಟಣೆಗಳನ್ನು ಬರೆದುಕೊಡುತ್ತಿದ್ದರೆಂದೂ ಉಲ್ಲೇಖಿತವಾಗಿದೆ. ಅವರು [[ನಿಕ್ಸನ್, ಮಡ್ಜ್, ರೋಸ್, ಗಂಥ್ರೀ, ಅಲೆಕ್ಸಾಂಡರ್ ಮತ್ತು ಮಿಚೆಲ್]] ರ ನ್ಯೂ ಯಾರ್ಕ್ ನಗರದಲ್ಲಿನ ಕಾನೂನು ಕಚೇರಿಗಳಲ್ಲಿ 1965ನೆಯ ಇಸವಿಯಲ್ಲಿ ಉಪಕಾರ್ಯನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
 
=== ನಿಕ್ಸನ್ ರ ವೈಟ್ ಹೌಸ್ ನಲ್ಲಿ ಸೇವೆ ===
ಮರುವರ್ಷ ನಿಕ್ಸನ್ ರ ಚುನಾವಣಾ ಪ್ರಚಾರಕ್ಕೆಂದು ಸಲಹೆಗಾರರಾಗಿ ಆಯ್ಕೆಯಾದವರಲ್ಲಿ ಇವರು ಮೊದಲಿಗರಾದರು;<ref name="Trialbyfire">{{cite news|last=Bruan |first=Stephen |title=A Trial By Fire In The '60s |work=Los Angeles Times |date=1994-12-18}}</ref> ಅವರು ಪ್ರಮುಖವಾಗಿ [[ವಿರೋಧಿಗಳ ಸಂಶೋಧಕ]]ರಾಗಿ ಕಾರ್ಯ ನಿರ್ವಹಿಸಿದರು. ಅವರ ಭಾಷಣಗಳು ಬೆಂಬಲಿಗರಿಗಾಗಿಯೇ ಮೀಸಲಾಗಿದ್ದಂತಹ ರೀತಿಯಲ್ಲಿದ್ದುದರಿಂದ ಅವರಿಗೆ "ಮಿಸ್ಟರ್ ಇನ್ ಸೈಡ್" ಎಂಬ ಅಡ್ಡಹೆಸರು ಪ್ರಾಪ್ತವಾಯಿತು.<ref name="Greatrighthope">{{cite news|url= http://www.washingtonpost.com/ac2/wp-dyn/A41745-2004Sep22 |title=Pat Buchanan and the Great Right Hope |last=Blumenthal |first=Sidney |date=1987-01-08 |work=Washington Post |page=C01 |accessdate=2006-11-01}}</ref>
 
ಬ್ಯೂಕ್ಯಾನನ್ 1966 ಮತ್ತು 1968ರ ಇಡೀ ಚುನಾವಣಾ ಪ್ರಚಾರ ಕಾಲದಲ್ಲಿ ನಿಕ್ಸನ್ ರೊಡನೆ ಪ್ರಯಾಣದಲ್ಲಿ ತೊಡಗಿದ್ದರು. ಅವರು [[ಪಶ್ಚಿಮ ಯೂರೋಪ್]] ಮತ್ತು [[ಆಫ್ರಿಕಾ]]ದ ಪ್ರವಾಸ ಕೈಗೊಂಡದ್ದೇ ಅಲ್ಲದೆ, [[ಆರು-ದಿನದ ಯುದ್ಧ]] ಮುಗಿಯುತ್ತಿದ್ದಂತೆಯೇ [[ಮಧ್ಯ ಪೂರ್ವ]]ಕ್ಕೂ ಪ್ರಯಾಣ ಬೆಳೆಸಿದರು. 1969ರಲ್ಲಿ ನಿಕ್ಸನ್ [[ಓವಲ್ ಕಚೇರಿ]]ಯನ್ನು ಪ್ರವೇಶಿಸಿದಾಗ ಬ್ಯೂಕ್ಯಾನನ್ ನಿಕ್ಸನ್ ಹಾಗೂ ಉಪಾಧ್ಯಕ್ಷ [[ಸ್ಪೈರೋ ಆಗ್ನ್ಯೂ]]ರಿಗೆ [[ವೈಟ್ ಹೌಸ್]] ನ [[ಸಲಹೆಗಾರರು ಹಾಗೂ ಭಾಷಣಬರಹಗಾರ]]ರಾಗಿ ಕಾರ್ಯನಿರ್ವಹಿಸಿದರು. ಬ್ಯೂಕ್ಯಾನನ್ ''[[ಮೌನ ಬಹುಸಂಖ್ಯಾತ]]'' ಎಂಬ ನುಡಿಗಟ್ಟನ್ನು ಹುಟ್ಟುಹಾಕಿ ಒಂದು ನವೀನ ಯೋಜನೆಯನ್ನು ರೂಪಿಸುವುದರ ಮೂಲಕ ಮಿಲಿಯನ್ ಗಟ್ಟಲೆ ಡೆಮೋಕ್ರಾಟ್ ಗಳನ್ನು ನಿಕ್ಸನ್ ರತ್ತ ಆಕರ್ಷಿತರಾಗುವಂತೆ ಮಾಡಿದರು; 1972ರಲ್ಲಿ ಹೊರಡಿಸಿದ ಒಂದು ಸುತ್ತೋಲೆಯಲ್ಲಿ ವೈಟ್ ಹೌಸ್ "ಅಮೆರಿಕದ ರಾಜಕೀಯದ ಆಡಳಿತಪಕ್ಷವಿರೋಧಿ ಸಂಪ್ರದಾಯ ಅಥವಾ ಸಿದ್ಧಾಂತವನ್ನು ಮತ್ತೆ ಗಳಿಸಲು ಯತ್ನಿಸಬೇಕು" ಎಂದು ಸಲಹೆಯಿತ್ತರು.<ref name="BuchananInc">{{cite news|url=http://www.thenation.com/docprint.mhtml?i=19991122&s=paulsen |title=Buchanan Inc. |last=Paulsen |first=Monte |work=Nation |date=1999-11-22 |accessdate=2006-11-01}}</ref> ಅವರ ದೈನಂದಿನ ಕಾರ್ಯಗಳು ರಾಜಕೀಯ ತಂತ್ರಗಳ ವೃದ್ಧಿ, ಅಧ್ಯಕ್ಷರ ''ದೈನಂದಿನ ವಾರ್ತಾ ಸಾರಾಂಶ'' ಪ್ರಕಟಣೆ ಮತ್ತು ವಾರ್ತಾ ಗೋಷ್ಠಿಗಳಿಗೆ ನಿರ್ದೇಶಿಸಬೇಕಾದ ಪುಸ್ತಕಗಳನ್ನು ತಯಾರಿಸುವುದು, ಇವುಗಳನ್ನು ಒಳಗೊಂಡಿತ್ತು. ಅವರು 1972ರಲ್ಲಿ ನಿಕ್ಸನ್ ರೊಡನೆ [[ಚೀನಾ]]ದ ಪ್ರವಾಸದಲ್ಲಿ ಜೊತೆಯಾಗಿದ್ದರು ಮತ್ತು 1974ರಲ್ಲಿ ಮಾಸ್ಕೋ, ಯಾಲ್ಟಾ ಮತ್ತು ಮಿನ್ಸ್ಕ್ ಗಳ ಶೃಂಗಸಭೆಗಳಲ್ಲಿಯೂ ಅವರೊಡನಿದ್ದರು. ಅವರು ನಿಕ್ಸನ್ ರ ಡೆಮೋಕ್ರಾಟಿಕ್ ಪ್ರತಿಸ್ಪರ್ಧಿ [[ಜಾರ್ಜ್ ಮೆಕ್ ಗೋವರ್ನ್]] ರನ್ನು ತೀವ್ರಗಾಮಿಯೆಂದು ಪರಿಗಣಿಸಿ ಅವರ ಸಂಬಂಧಿತವಾದ [[ವೈಟ್ ಹೌಸ್ ಟೇಪ್]] ಗಳನ್ನು ಸುಟ್ಟುಬಿಡಲು ನಿಕ್ಸನ್ ರಿಗೆ ಸಲಹೆಯಿತ್ತರು.<ref name="Greatrighthope"></ref>
 
ಬ್ಯೂಕ್ಯಾನನ್ ಅಧ್ಯಕ್ಷರ [[ವಾಟರ್ ಗೇಟ್ ಹಗರಣ]]ದ ಕೊನೆಯ ದಿನಗಳವರೆಗೂ ಅವರ ವಿಶೇಷ ಸಹಾಯಕರಾಗಿ ಕಾರ್ಯವಹಿಸಿದರು. ಕೆಲವರು ಅವರು [[ಡೀಪ್ ಥ್ರೋಟ್]] (ಗುಪ್ತ ದನಿ ಅರ್ಥಾತ್ ಹಗರಣದಲ್ಲಿ ಗುಪ್ತವಾಗಿ ಶಾಮೀಲಾದವರು) ಇರಬಹುದೆಂದು ಶಂಕಿಸಿದರೂ, ಯಾವುದೇ ಆರೋಪವೂ ಅವರ ಮೇಲೆ ಹೊರಿಸಲ್ಪಡಲಿಲ್ಲ. ಕಡೆಗೆ, 2005ರಲ್ಲಿ, ರಹಸ್ಯ ಬಯಲಾಗಿ ನಿಜವಾದ ತಪ್ಪಿತಸ್ಥ [[FBI]]ನ ಸಹಾಯಕ ನಿರ್ದೇಶಕರಾಗಿದ್ದ [[ಮಾರ್ಕ್ ಫೆಲ್ಟ್]] ಎಂದು ಬಹಿರಂಗವಾದಾಗ ಬ್ಯೂಕ್ಯಾನನ್ ಅವರನ್ನು "ನುಸುಳಿಗ", "ಅಪ್ರಾಮಾಣಿಕ" ಮತ್ತು "ಅಪರಾಧಿ" ಎಂದು ಜರೆದರು.<ref name="Feltnohero">{{cite news|url=http://www.msnbc.msn.com/id/8060320/ |title=Nixon aides say Felt is no hero |publisher=MSNBC |date=2005-06-01 |accessdate=2006-11-01}}</ref> ನಿಕ್ಸನ್ ರ ಪ್ರಚಾರದ "ಆಕ್ರಮಣಕಾರಿ ತಂಡ"ದಲ್ಲಿನ ಇವರ ಪಾತ್ರವು ಇವರು ಸೆಪ್ಟೆಂಬರ್ 26, 1973ರಂದು [[ಸೆನೇಟ್ ವಾಟರ್ ಗೇಟ್ ಸಮಿತಿ]]ಯ ಮುಂದೆ ಹಾಜರಾಗುವಂತಾಗಿಸಿತು. ನಿಕ್ಸನ್ 1974ರಲ್ಲಿ ರಾಜೀನಾಮೆ ನೀಡಿದಾಗ ಬ್ಯೂಕ್ಯಾನನ್ ಕೆಲಕಾಲ ಆಗಮಿಸಿದ ಅಧ್ಯಕ್ಷರಾದ [[ಜೆರಾಲ್ಡ್ ಫೋರ್ಡ್]] ರಿಗೆ ವಿಶೇಷ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ಸಿಬ್ಬಂದಿಯ ಮುಖ್ಯಸ್ಥರಾದ [[ಅಲೆಕ್ಸಾಂಡರ್ ಹೇಯ್ಗ್]] ಬ್ಯೂಕ್ಯಾನನ್ [[ದಕ್ಷಿಣ ಆಫ್ರಿಕಾ]]ಗೆ ರಾಯಭಾರಿಯಾಗಿ ಹೋಗುವುದನ್ನು ಅನುಮೋದಿಸಿದರೂ. ಫೋರ್ಡ್ ಅದನ್ನು ತಿರಸ್ಕರಿಸಿದರು.<ref name="Greatrighthope"></ref>
 
ಬ್ಯೂಕ್ಯಾನನ್ [[ವಾಟರ್ ಗೇಟ್]] ಬಗ್ಗೆ ಹೀಗೆ ಪ್ರತಿಕ್ರಿಯಿಸಿದರು:{{cquote|The lost opportunity to move against the political forces frustrating the expressed national will ... To effect a political counterrevolution in the capital{{mdash}}... there is no substitute for a principled and dedicated man of the [[Right-wing politics|Right]] in the Oval Office.<ref name="Greatrighthope" />}} ಅವರು ರಾಜೀನಾಮೆ ನೀಡಿದ ಬಹುದಿನಗಳ ನಂತರ, ನಿಕ್ಸನ್ ಬ್ಯೂಕ್ಯಾನನ್ ಒಬ್ಬ ಆಪ್ತಮಿತ್ರನೆಂದೂ, ಅವರು ಸೆಮೈಟ್ ಗಳ ವಿರೋಧಿಯೂ ಅಲ್ಲ ಅಥವಾ "ದ್ವೇಷಿ"ಯೂ ಅಲ್ಲ, ಅದರ ಹೊರತಾಗಿ ಒಬ್ಬ "ಸಭ್ಯ, ದೇಶಪ್ರೇಮಿ ಅಮೆರಿಕನ್" ಎಂದು ಹೇಳಿದರು. ಬ್ಯೂಕ್ಯಾನನ್ "ಪ್ರತ್ಯೇಕಗೊಳಿಸುವಿಕೆ"ಯಂತಹ ವಿದೇಶಾಂಗ ನೀತಿಯ ರೀತಿಯ ಕೆಲವು ತೀವ್ರತರ ದೃಷ್ಟಿಕೋನಗಳನ್ನು ಹೊಂದಿದ್ದಾರೆ, ಅವುಗಳ ಬಗ್ಗೆ ನನಗೆ ಸಹಮತವಿಲ್ಲ ಎಂದೂ ನಿಕ್ಸನ್ ನುಡಿದರು. ಬ್ಯೂಕ್ಯಾನನ್ ಅಧ್ಯಕ್ಷರಾಗಬೇಕೆಂದು ಮಾಜಿ ಅಧ್ಯಕ್ಷರು ಅಭಿಪ್ರಾಯಪಡದಿದ್ದರೂ, ಈ ವಿಶ್ಲೇಷಕರ ಮಾತುಗಳಿಗೆ "ಖಂಡಿತ ಕಿವಿ ನೀಡಬೇಕು" ಎಂದು ನುಡಿದರು.<ref>1992ರ ನಿಕ್ಸನ್ ಸಂದರ್ಶನ - ಭಾಗ 2, ಬುಷ್ ರ ವಿದೇಶಾಂಗ ನೀತಿ, CNN, ಏಪ್ರಿಲ್ 23, 1994 ಮತ್ತು ''ಲ್ಯಾರಿ ಕಿಂಗ್ ಲೈವ್'' ಲೇಖನ #1102 (R-#469), CNN, ಏಪ್ರಿಲ್ 23, 1994.</ref>
 
=== ವಾರ್ತಾ ವಿವರಣಕಾರ ===
ಬ್ಯೂಕ್ಯಾನನ್ ತಮ್ಮ ಅಂಕಣಕ್ಕೆ ಮರಳಿಸರು ಮತ್ತು ಪ್ರಸರಣ ಅತಿಥಿ ಮತ್ತು [[ರಾಜಕೀಯ ವಿಶ್ಲೇಷಣಕಾರ]]ರಾಗಿ ನಿಯತವಾಗಿ ಕಾಣಿಸಿಕೊಳ್ಳಲಾರಂಭಿಸಿದರು. ಲಿಬರಲ್ ನ ಅಂಕಣಕಾರರಾದ [[ಟಾಮ್ ಬ್ರಾಡೆನ್]] ರೊಡಗೂಡಿ ದಿನವೂ ಮೂರು ಗಂಟೆಗಳ ಅವಧಿಯ ''ಬ್ಯೂಕ್ಯಾನನ್-ಬ್ರಾಡೆನ್ ಕಾರ್ಯಕ್ರಮ'' ನಡೆಸಿಕೊಡತೊಡಗಿದರು. 1978ರಿಂದ 1984ರವರೆಗೂ ಅವರು [[NBC]]ಯಲ್ಲಿ ದೈನಂದಿನ ವಿಶ್ಲೇಷಣಕಾರರಾಗಿದ್ದರು. ಬ್ಯೂಕ್ಯಾನನ್ ತಮ್ಮ ಟಿವಿ ವೃತ್ತಿಬದುಕನ್ನು ''[[ದ ಮ್ಯಾಕ್ ಲಾಲಿನ್ ಗ್ರೂಪ್]]'' ನಲ್ಲಿ ಅನೂಚಾನವಾಗಿ ಕಾಣಿಸಿಕೊಳ್ಳುವುದರ ಮೂಲಕ ಆರಂಭಿಸಿ, CNNನ ''[[ಕ್ರಾಸ್ ಫೈರ್]]'' (''ಬ್ಯೂಕ್ಯಾನನ್-ಬ್ರಾಡೆನ್'' ನಿಂದ ಪ್ರೇರಿತ) ಮತ್ತು ''ದ ಕ್ಯಾಪಿಟಲ್ ಗ್ಯಾಂಗ್'' ನಲ್ಲಿನ ಪಾತ್ರಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟರು. ''[[ಕ್ರಾಸ್ ಫೈರ್]]'' ನಲ್ಲಿನ ಅವರ ಅವಧಿಗಳು 1982ರಿಂದ 1999ರವರೆಗೂ ಜರುಗಿದವು; ಅವರೊಡನೆ ಚರ್ಚೆಗೆ ತೊಡಗಿದವರಲ್ಲಿ ಬ್ರಾಡೆನ್, [[ಮೈಕಲ್ ಕಿಂಸ್ಲೇ]], [[ಜುವಾನ್ ವಿಲಿಯಮ್ಸ್]] ಮತ್ತು [[ಬಿಲ್ ಪ್ರೆಸ್]] ಪ್ರಮುಖರು.
 
ಬ್ಯೂಕ್ಯಾನನ್ ಮೆಕ್ ಲಾಲಿನ್ ತಂಡದ ಮಂಡಳಿಯ ಖಾಯಂ ಸದಸ್ಯರು. ಹಲವಾರು ಭಾನುವಾರಗಳಂದು ಅವರು ಜಾನ್ ಮೆಕ್ ಲಾಲಿನ್, ಲಿಬರಲ್ ನ್ಯೂಸ್ ವೀಕ್ ಪತ್ರಕರ್ತ ಎಲೇನರ್ ಕ್ಲಿಫ್ಟ್ ಮತ್ತು ನಿಯೋ-ಕನ್ಸರ್ವೇಟಿವ್ ಮೋನಿಕಾ ಕ್ರೌಲೀಯರೊಡನೆ ಕಾಣಿಸಿಕೊಳ್ಳುತ್ತಾರೆ.
 
=== ರೇಗನ್ ರ ವೈಟ್ ಹೌಸ್ ನಲ್ಲಿ ಕಾರ್ಯ ===
ಬ್ಯೂಕ್ಯಾನನ್ 1985ರಿಂದ 1987ರವರೆಗೂ [[ವೈಟ್ ಹೌಸ್ ನ ಸಂಪರ್ಕ ನಿರ್ದೇಶಕ]]ರಾಗಿ ಸೇವೆ ಸಲ್ಲಿಸಿದರು. [[ನಿಕಾರಾಗ್ವಾ]]ದ [[ಸ್ಯಾಂಡಿನಿಸ್ಟಾ]] ಸರ್ಕಾರದ ವಿರುದ್ಧ ಬೆಂಬಲ ಗಳಿಸಲು ಮತ್ತು ಅದರ ವಿರೋಧವಾಗಿ ದಂಗೆಯೆದ್ದವರನ್ನು ಬೆಂದಲಿಸಲು ಅವರು ''ಐ ಆಮ್ ಎ [[ಕಾಂಟ್ರಾ]] ಟೂ'' ಎಂಬ ನುಡಿಗಟ್ಟನ್ನು ಬಳಸಿದರು.
ಬ್ಯೂಕ್ಯಾನನ್ ಅಧ್ಯಕಷ್ ರೇಗನ್ ರು [[ವೆಹರ್ ಮ್ಯಾಕ್ಟ್]] ಸೈನಿಕರನ್ನಲ್ಲದೆ 48 [[ವ್ಯಾಫೆನ್ ಎಸ್ ಎಸ್]] ಸದಸ್ಯರನ್ನೂ ಸಹ ಹೂತಿದ್ದಂತಹ, [[ಬಿಟ್ ಬರ್ಗ್]] ನಲ್ಲಿರುವ ಜರ್ಮನ್ ಸೇನಾ ಸಮಾಧಿಗೆ 1985ರಲ್ಲಿ ಭೇಟಿ ನೀಡಲು ಬಯಸಿದಾಗ ಅದನ್ನು ಬೆಂಬಲಿಸಿದರು. [[ಯಹೂದಿ]] ತಂಡಗಳ ಮೌಖಿಕ ವಿರೋಧಗಳ ನಡುವೆಯೂ ಈ ಪ್ರಯಾಣವು ಜರುಗಿತು. ಒಂದು ಸಂದರ್ಶನದಲ್ಲಿ, ಲೇಖಕ [[ಎಲೀ ವೀಸೆಲ್]] [[ವೈಟ್ ಹೌಸ್]] ನ ಯಹೂದಿ ಪ್ರಮುಖರ ಸಮಾವೇಶಕ್ಕೆ ಈ ಪ್ರಯಾಣದ ಬಗ್ಗೆ ವಿವರಣೆ ನೀಡಿದರು:{{cquote|The only one really defending the trip, was Pat Buchanan, saying, 'We cannot give the perception of the President being subjected to Jewish pressure.'<ref name = "WashingtonPost-1992">Is Buchanan Courting Bias? ''The Washington Post'', February 29, 1992.</ref>}}
೪೮ ನೇ ಸಾಲು:
1992ರಲ್ಲಿ [[ABC]]ಗೆ ನೀಡಿದ ಸಂದರ್ಶನದಲ್ಲಿ ಬ್ಯೂಕ್ಯಾನನ್ ವೀಸೆಲ್ ರದು ಕಟ್ಟುಕಥೆ ಎಂದು ಆರೋಪಿಸಿದರು:{{cquote|I didn't say it and Elie Wiesel wasn't even in the meeting. [...] that meeting was held three weeks before the Bitburg summit was held. If I had said that, it would have been out of there within hours and on the news.<ref>quoted by ''Crossfire'', CNN, February 24, 1992, Transcript # 514</ref>}}
 
[[ರಾಷ್ಟ್ರೀಯ ಧರ್ಮಬದ್ಧ ಪ್ರಸರಣಕಾರ]]ರಿಗೆಂದು ನೀಡಿದ 1986ರ ಭಾಷಣದಲ್ಲಿ ಬ್ಯೂಕ್ಯಾನನ್ "ರೇಗನ್ ಕ್ರಾಂತಿ"ಯ ಬಗ್ಗೆ ಮಾತನಾಡಿದರು.{{cquote|Whether President Reagan has charted a new course that will set our compass for decades{{mdash}}or whether history will see him as the conservative interruption in a process of inexorable national decline{{mdash}}is yet to be determined.}} ಒಂದು ವರ್ಷದ ನಂತರ, ಅವರು ಇಂತೆಂದರು "ಅಮೆರಿಕದ ರಾಜಕೀಯದಲ್ಲಿನ ಮಹತ್ತರ ಶೂನ್ಯತೆಯು ರೊನಾಲ್ಡ್ ರೇಗನ್ ರ ಬಲಭಾಗದಲ್ಲಿದೆ."<ref name="Greatrighthope"></ref> ರೇಗನ್ ರಿಗೆ ತನ್ನ ಸಹೋದರ ಸೇವೆ ಸಲ್ಲಿಸುತ್ತಿರುವಾಗಲೇ ತಂಗಿ [[ಬೇ ಬ್ಯೂಕ್ಯಾನನ್]] "ಅಧ್ಯಕ್ಷಸ್ಥಾನಕ್ಕೆ ಬ್ಯೂಕ್ಯಾನನ್" ಎಂಬ ಚಳುವಳಿಯನ್ನು 1086ರ ಜೂನ್ ನಲ್ಲಿ ಆರಂಭಿಸಿದರು. [[ಕನ್ಸರ್ವೇಟಿವ್]] ಚಳುವಳಿಗೆ ಒಬ್ಬ ಮುಖಂಡ ಬೇಕಾಗಿದ್ದಾನೆಂದು ಆಕೆ ಅಭಿಪ್ರಾಯ ಪಟ್ಟರಾದರೂ, ಬ್ಯೂಕ್ಯಾನನ್ ಮೊದಲಿಗೆ ಯಾವುದೇ ನಿರ್ಧಾರಕ್ಕೆ ಬಾರದವರಾಗಿದ್ದರು.<ref name="Greatrighthope"></ref> ವೈಟ್ ಹೌಸ್ ಬಿಟ್ಟ ನಂತರ ಅವರು ತಮ್ಮ ಅಂಕಣ ಹಾಗೂ ''ಕ್ರಾಸ್ ಫೈರ್'' ಗೆ ಮರಳಿದರು. [[ಜ್ಯಾಕ್ ಕೆಂಪ್]] ರ ಮೇಲಿನ ಗೌರವದಿಂದ 1988ರ ಸ್ಪರ್ಧೆಯಿಂದ ಅವರು ಹೊರಗುಳಿದರು; ವಿಪರ್ಯಾಸವೆಂದರೆ ಕೆಂಪ್ ಮುಂದಿನ ದಿನಗಳಲ್ಲಿ ಇವರಿಗೇ ಪ್ರತಿಸ್ಪರ್ಧಿಯಾದರು.<ref name="BuchananInc"></ref>
 
== ರಾಜಕೀಯ ಜೀವನ ==
=== 1992ರ ಅಧ್ಯಕ್ಷೀಯ ಪ್ರಮುಖರು ===
1990ರಲ್ಲಿ ಬ್ಯೂಕ್ಯಾನನ್ ಪ್ಯಾಟ್ರಿಕ್ ಜೆ. ಬ್ಯೂಕ್ಯಾನನ್; ಫ್ರಂ ದ ರೈಟ್; ಎಂಬ ಒಂದು ವಾರ್ತಾಪತ್ರವನ್ನು ಪ್ರಕಟಿಸಿದರು. ಆ ಪತ್ರವು ಚಂದಾದಾರರಿಗೆ "ರೀಡ್ ಅವರ್ ಲಿಪ್ಸ್! ನೋ ನ್ಯೂ ಟ್ಯಾಕ್ಸಸ್(ನಮ್ಮ ತುಟಿಗಳನ್ನು ಓದಿರಿ; ಯಾವುದೇ ಹೊಸ ತೆರಿಗೆ ಇಲ್ಲ." ಎಂಬ ಬಂಪರ್ ಗೆ ಅಳವಡಿಸಬಹುದಾದ ಸ್ಟಿಕ್ಕರ್ ಒಂದನ್ನು ರವಾನಿಸಿತು. "<ref>ಚಾರ್ಲೊಟ್ಟೆ ಹೇಯ್ಸ್ ಅಂಕಣ, ''ದ ವಾಷಿಂಗ್ಟನ್ ಟೈಮ್ಸ್'' , ಜುಲೈ 27, 1990.</ref>
 
೬೪ ನೇ ಸಾಲು:
ಅವರು ಪಡೆದ ಉತ್ಸಾಹಭರಿತ ಚಪ್ಪಾಳೆಯನ್ನು ಕೇಳಿದ ಅವರ ವಿರೋಧಿಗಳು ಆ ಭಾಷಣವು ಮಾಡರೇಟ್ ಪಕ್ಷದವರನ್ನು ಬುಷ್/ಕ್ವೇಯ್ಲ್ ಟಿಕೆಟ್ ನಿಂದ ದೂರೀಕರಿಸಿತು ಎಂದು ದೂರಲು ಪ್ರೇರಕವಾಯಿತು.<ref name="CBS-BacksBush">{{cite news |url=http://www.cbsnews.com/stories/2004/10/18/politics/main650023.shtml |title=Buchanan Reluctantly Backs Bush |date=2004-10-18 |last=Kuhn |first=David Paul |work=CBSNews.com |accessdate=2006-12-06}}</ref>
 
=== ಪ್ರಚಾರ ಪಥದಿಂದ ಹೊರಕ್ಕೆ ===
ಬ್ಯೂಕ್ಯಾನನ್ ತಮ್ಮ ಅಂಕಣ ಮತ್ತು ''ಕ್ರಾಸ್ ಫೈರ್'' ಗೆ ಹಿಂದಿರುಗಿದರು. ಸಂಯುಕ್ತ ಸಂಸ್ಥಾನದ ಸಿದ್ಧಾಂತಗಳನ್ನು, ಸಾಂಪ್ರದಾಯಿಕ ಮೌಲ್ಯಗಳನ್ನು ಮತ್ತು ಮಧ್ಯಸ್ಥಿಕೆ-ವಿರೋಧವನ್ನು ಪ್ರಚುರಪಡಿಸಲು ಅವರು [[ದ ಅಮೆರಿಕನ್ ಕಾಝ್]] ಎಂಬ ಒಂದು [[ಸಂಪ್ರದಾಯಬದ್ಧ]] ಶಿಕ್ಷಣ ಸಂಸ್ಥೆಯನ್ನು 1993ರಲ್ಲಿ ಸ್ಥಾಪಿಸಿದರು. [[ಬೇ ಬ್ಯೂಕ್ಯಾನನ್]] ಈ [[ವಿಯೆನ್ನಾ]], ವರ್ಜೀನಿಯಾದಲ್ಲಿ ಸ್ಥಾಪಿತವಾಗಿರುವ ಸಂಸ್ಥೆಯ ಅಧ್ಯಕ್ಷೆಯಾಗಿದ್ದಾರೆ ಮತ್ತು ಪ್ಯಾಟ್ ಅದರ ಚೇರ್ಮನ್ ಆಗಿದ್ದಾರೆ.<ref name="AboutAmericanCause">{{cite web|url=http://www.theamericancause.org/about.htm |title=The American Cause: About the Cause |accessdate=2006-11-04 |publisher=The American Cause}}</ref>
 
[[ಮ್ಯೂಚುಯಲ್ ಬ್ರಾಡ್ ಕ್ಯಾಸ್ಟಿಂಗ್ ಸಿಸ್ಟಂ]]ನವರ ''ಬ್ಯೂಕ್ಯಾನನ್ ಎಂಡ್ ಕಂಪನಿ'' ಎಂಬ ಮೂರುಗಂಟೆಗಳ ಟಾಕ್ ಷೋ ದ ಅತಿಥೇಯರಾಗಿ ಜುಲೈ 5, 1993ರಂದು ಬ್ಯೂಕ್ಯಾನನ್ [[ರೇಡಿಯೋ]]ಗೆ ಮರಳಿದರು. ಅಲ್ಲಿ ಅವರು ಸಹ-ಅತಿಥೇಯರಾದ ಲಿಬರಲ್ ರೊಡನೆ ಸ್ಪರ್ಧಿಸುವ ಸಂದರ್ಭಗಳಿದ್ದು, ಅವರಲ್ಲಿ [[ಬ್ಯಾರಿ ಲಿನ್]], [[ಬಾಬ್ ಬೆಕೆಲ್]] ಮತ್ತು [[ಕ್ರಿಸ್ ಮ್ಯಾಥ್ಯೂಸ್]] ಇದ್ದು, ಕಾರ್ಯಕ್ರಮದ ಪ್ರಸರಣ ಅವಧಿಯು [[ರಷ್ ಲ್ಯಾಂಬರ್ಗ್]] ರ ಕಾರ್ಯಕ್ರಮದೊಡನೆ ಪೈಪೋಟಿ ನಡೆಸುವಂತಿತ್ತು. ತಮ್ಮ 1996ರ ಚುನಾವಣಾ ಕಾರ್ಯವನ್ನು ಆರಂಭಿಸುವ ಸಲುವಾಗಿ ಬ್ಯೂಕ್ಯಾನನ್ ಈ ಕಾರ್ಯಕ್ರಮದಿಂದ ಮಾರ್ಚ್ ೨೦, 1995ರಂದು ಹೊರನಡೆದರು.
 
=== 1996ರ ಅಧ್ಯಕ್ಷೀಯ ಪ್ರಾಥಮಿಕಗಳು ===
1996ರಲ್ಲಿ ಬ್ಯೂಕ್ಯಾನನ್ ರಿಪಬ್ಲಿಕನ್ ನೇಮಕಾತಿಯನ್ನು ಪಡೆಯಲು ಮಾಡಿದ ಯತ್ನಗಳು ಬಹಳ ಮೆಚ್ಚತಕ್ಕವಾಗಿದ್ದವು. ಡೆಮೋಕ್ರಾಟಿಕ್ ಅಧ್ಯಕ್ಷರಾದ [[ಬಿಲ್ ಕ್ಲಿಂಟನ್]] ಮರು-ಆಯ್ಕೆಯಾಗಲು ಯತ್ನಿಸುತ್ತಿದ್ದ ಆ ಸಂದರ್ಭದಲ್ಲಿ ಟಿಕೆಟ್ ಮೇಲೆ ಭದ್ರ ಹಿಡಿತ ಹೊಂದಿದ್ದ ಯಾವುದೇ ಆಡಳಿತಾರೂಢ ರಿಪಬ್ಲಿಕನ್ ಇರಲಿಲ್ಲ. ನಿಜಕ್ಕೂ, ಸೋಲುಂಡಿದ್ದ ಮಾಜಿ ಅಧ್ಯಕ್ಷ [[ಜಾರ್ಜ್ ಹೆಚ್.ಡಬ್ಲ್ಯೂ. ಬುಷ್]] ತಮಗೆ ಮತ್ತೊಮ್ಮೆ ಸ್ಪರ್ಧಿಸುವ ಬಯಕೆಯಿಲ್ಲವೆಂದು ಹೇಳಿದ್ದುದರಿಂದ, ಆ ಪಕ್ಷದ ಬಾವುಟ ಹಿಡಿಯಲು ಅತ್ಯಂತ ನಿಕಟವಾಗಿದ್ದವರೆಂದರೆ [[ಕಾನ್ಸಾಸ್]] ನ ಸೆನೇಟ್ ಮೆಜಾರಿಟಿ ಮುಖಂಡರಾದ ಸೆನೇಟರ್ [[ರಾಬರ್ಟ್ ಡೋಲ್]]; ಆದರೆ ಅವರಿಗೆ ಬಹಳ ದೌರ್ಬಲ್ಯಗಳಿದ್ದವು. ಬ್ಯೂಕ್ಯಾನನ್ ಡೋಲ್ ರ ಬಲಪಂಥದಿಂದ ರಿಪಬ್ಲಿಕನ್ ನೇಮಕಾತಿಯನ್ನು ಕೋರುತ್ತಾ, [[ಉತ್ತರ ಅಮೆರಿಕದ ಮುಕ್ತ ವ್ಯಾಪಾರ ಒಡಂಬಡಿಕೆ]](NAFTA)ಯ ವಿರುದ್ಧ ತಮ್ಮ ದನಿಯೆತ್ತಿದರು. ನಾಮಕಾತಿ ಬಯಸಿದ ಇತರ ಉಮೇದುವಾರರ ಪೈಕಿ [[ಟೆಕ್ಸಾಸ್]] ನ ಸೆನೇಟರ್ [[ಫಿಲ್ ಗ್ರಾಮ್]], [[ಟೆನೆಸ್ಸಿ]]ಯ ಮಾಜಿ [[ರಾಜ್ಯಪಾಲ]] [[ಲಾಮಾರ್ ಅಲೆಕ್ಸಾಂಡರ್]] ಮತ್ತು ಬಹುಪಟ್ಟು-ಮಿಲಯನ್ ಗಳ ಶ್ರೀಮಂತ ಪ್ರಕಾಶಕ [[ಸ್ಟೀವ್ ಫೋರ್ಬ್ಸ್]] ಇದ್ದರು.
 
೭೮ ನೇ ಸಾಲು:
ಆದರೆ [[ಸೂಪರ್ ಮಂಗಳವಾರ]]ದ ಪ್ರಾಥಮಿಕಗಳಲ್ಲಿ ಡೋಲ್ ಬ್ಯೂಕ್ಯಾನನ್ ರನ್ನು ದೊಡ್ಡ ಅಂತರಗಳಿಂದ ಸೋಲಿಸಿದರು. ರಿಪಬ್ಲಿಕನ್ ಪ್ರಾಥಮಿಕದ ಹಂತದಲ್ಲಿ ಕೇವಲ ಇಪ್ಪತ್ತೊಂದು ಪ್ರತಿಶತ ಮತಗಳನ್ನು ಗಳಿಸಿದ ಬ್ಯೂಕ್ಯಾನನ್ ಮಾರ್ಚ್ ನಲ್ಲಿ ತಮ್ಮ ಚುನಾವಣಾ ಕಾರ್ಯವನ್ನು ರದ್ದುಗೊಳಿಸಿದರು. ಆದಾಗ್ಯೂ ಡೋಲ್ [[ಪರ-ಆಯ್ಕೆ]]ಗಾಗಿ ಬ್ಯೂಕ್ಯಾನನ್ ಸಹ-ಸ್ಪರ್ಧಿಸುವುದನ್ನು ಇಚ್ಛಿಸಿದಲ್ಲಿ {{Citation needed|date=February 2007}}ತಾನು ಯು.ಎಸ್.ಟ್ಯಾಕ್ಸ್ ಪೇಯರ್ಸ್ ಪಕ್ಷ(ಈಗ [[ಕಾಂಸ್ಟಿಟ್ಯೂಷನ್ ಪಕ್ಷ]])ದ ಅಭ್ಯರ್ಥಿಯಾಗಿ ನಿಲ್ಲುವುದಾಗಿ ಘೋಷಿಸಿದರು. ಆದರೆ ಡೋಲ್ [[ಜ್ಯಾಕ್ ಕೆಂಪ್]] ರನ್ನು ಆಯ್ಕೆ ಮಾಡಿಕೊಂಡರು ಮತ್ತು ಬ್ಯೂಕ್ಯಾನನ್ ಅದನ್ನು ಅನುಮೋದಿಸಿದರು. 1996ರ ಚುನಾವಣಾಕಾರ್ಯದ ನಂತರ ಬ್ಯೂಕ್ಯಾನನ್ ತಮ್ಮ ಅಂಕಣ ಮತ್ತು ''ಕ್ರಾಸ್ ಫೈರ್'' ಗೆ ಮರಳಿದರು. ಅಲ್ಲದೆ 1998ರ ''ದ ಗ್ರೇಟ್ ಬಿಟ್ರೇಯಲ್'' ನೊಂದಿಗೆ ಪುಸ್ತಕಗಳ ಸರಮಾಲೆಯನ್ನೇ ಆರಂಭಿಸಿದರು.
 
=== 2000ದ ಅಧ್ಯಕ್ಷೀಯ ಚುನಾವಣಾಕಾರ್ಯ ===
ಬ್ಯೂಕ್ಯಾನನ್ ತಾವು ರಿಪಬ್ಲಿಕನ್ ಪಕ್ಷದಿಂದ ಹೊರಹೋಗುತ್ತಿರುವುದಾಗಿ 1999ರಲ್ಲಿ ಘೋಷಿಸುತ್ತಾ ಆ ಪಕ್ಷವು (ಡೆಮೋಕ್ರಾಟ್ ಗಳಂತೆಯೇ) "[[ಬೆಲ್ಟ್ ವೇ]] ಪಕ್ಷ"ವೆಂದು ಲೇವಡಿ ಮಾಡಿದರು. [[ರಿಫಾರ್ಮ್ ಪಕ್ದ]]ದಿಂದ ನೇಮಕಾತಿಯನ್ನು ಅವರು ಬಯಸಿದರು. ಹಲವಾರು ರಿಪಾರ್ಮರ್ ಗಳು [[ಉತ್ಕೃಷ್ಟ ಧ್ಯಾನ]]ವನ್ನೇ ತಮ್ಮ ನೆಲೆಗಟ್ಟಾಗಿರಿಸಿಕೊಂಡಿದ್ದ [[ಲೋವಾ]]ದ ಭೌತಶಾಸ್ತ್ರಜ್ಞ [[ಜಾನ್ ಹ್ಯಾಗೆಲಿನ್]] ರನ್ನು ಬೆಂಬಲಿಸಿದರು. ಪಕ್ಷದ ಸ್ಥಾಪಕರಾದ [[ರಾಸ್ ಪೆರೋಟ್]] ಯಾವುದೇ ಅಬ್ಯರ್ಥಿಯನ್ನು ಸೂಚಿಸಲಿಲ್ಲ, ಆದರೆ ಅವರ ಮಾಜಿ ಸಹ-ಸ್ಪರ್ಧಿ [[ಪ್ಯಾಟ್ ಷೊಯೇಟ್]] ಬ್ಯೂಕ್ಯಾನನ್ ರನ್ನು ಬೆಂಬಲಿಸಿದರು.
 
೯೩ ನೇ ಸಾಲು:
2000ದ ಚುನಾವಣೆಗಳ ನಂತರ ರಿಫಾರ್ಮರ್ ಗಳು ಬ್ಯೂಕ್ಯಾನನ್ ರನ್ನು ಪಕ್ಷದೊಳಗೆ ಸಕ್ರಿಯವಾದ ಪಾತ್ರ ವಹಿಸಲು ಒತ್ತಾಯಿಸಿದರು. ಬ್ಯೂಕ್ಯಾನನ್ ನಿರಾಕರಿಸಿದರಾದರೂ 2001ರ ಸಮಾವೇಶದಲ್ಲಿ ಹಾಜರಿದ್ದರು. ಮುಂದಿನ ಕೆಲವು ವರ್ಷಗಳಲ್ಲಿ ಅವರು ತಮ್ಮನ್ನು ರಾಜಕೀಯವಾಗಿ ಸ್ವತಂತ್ರರೆಂದು ಗುರುತಿಸಿಕೊಂಡರು, [[ನಿಯೋ-ಕನ್ಸರ್ವೇಟಿವ್]] ರಿಪಬ್ಲಿಕನ್ ಪಕ್ಷವೆಂದು ಅವರು ಕರೆಯುತ್ತಿದ್ದ ಪಕ್ಷದ ಮುಖಂಡತ್ವಕ್ಕೆ ಅಂಟಿಕೊಳ್ಳದೆ ಪಕ್ಷಗಳಿಂದ ದೂರವಿರಲು ನಿರ್ಧರಿಸಿದರು. [[2004ರ ಚುನಾವಣೆ]]ಗಳಿಗೆ ಮುಂಚೆ, ಬ್ಯೂಕ್ಯಾನನ್ ಅವರು ಮತ್ತೆ ತಮ್ಮನ್ನು ರಿಪಬ್ಲಿಕನ್ ಎಂದು ಘೋಷಿಸಿಕೊಂಡರು, ಮತ್ತೆ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸಲು ತಮಗೆ ಬಯಕೆಯಿಲ್ಲವೆಂದು ಸಾರಿದರು ಮತ್ತು ಮನಸ್ಸಿಲ್ಲದ ಮನಸ್ಸಿನಿಂದ ಬುಷ್ ರ 2004ರ ಮರು-ಆಯ್ಕೆಯನ್ನು ಅನುಮೋದಿಸುತ್ತಾ, ಹೀಗೆ ಬರೆದರು:{{cquote|Bush is right on taxes, judges, sovereignty, and values. [[John Kerry|Kerry]] is right on nothing.<ref>[http://www.washingtontimes.com/national/20040909-115705-2949r.htm Third parties seen as thread to Bush], Steve Miller, ''[[Washington Times]]'' September 10, 2004</ref>}}
 
== ಮರಳಿ ಖಾಸಗಿ ಜೀವನಕ್ಕೆ ==
=== MSNBC ವಿವರಣಕಾರ ===
[[Fileಚಿತ್ರ:Buchananinterview.JPG|thumb|ಸಂದರ್ಶಿತರಾಗುತ್ತಿರುವ ಬ್ಯೂಕ್ಯಾನನ್ 2008]]
CNN ಅವರನ್ನು ಮತ್ತೆ ಬರಮಾಡಿಕೊಳ್ಳಲು ಬಯಸದಿದ್ದರೂ, ಬ್ಯೂಕ್ಯಾನನ್ ರ ಅಂಕಣ ಪುನರಾರಂಭವಾಯಿತು.<ref name="Wapo-050106">{{cite news |url= http://www.washingtonpost.com/wp-dyn/content/article/2006/04/30/AR2006043001185.html |title=Tony Snow's Washington Merry-Go-Round |last=Kurtz |first=Howard |work=Washington Post |date=2006-05-01 |page=C01 |accessdate=2006-12-05}}</ref> ''[[ಕ್ರಾಸ್ ಫೈರ್]]'' ನ ದೀರ್ಘವಾದ ಅವತರಣಿಕೆಯನ್ನು MSNBCಯು ''[[ಬ್ಯೂಕ್ಯಾನನ್ ಎಂಡ್ ಪ್ರೆಸ್]]'' ಎಂಬ ಹೆಸರಿನಲ್ಲಿ ಜುಲೈ ೧೫, 2002ರಂದು ಪ್ರಸಾರ ಮಾಡಿ, ಬ್ಯೂಕ್ಯಾನನ್ ಮತ್ತು ಪ್ರೆಸ್ ರನ್ನು ಮತ್ತೆ ಒಂದಾಗಿಸಿತು. "ಸ್ಮಾರ್ಟೆಸ್ಟ್ ಅವರ್ ಆನ್ ಟೆಲಿವಿಷನ್" ಎಂದೇ ಖ್ಯಾತವಾದ ''ಬ್ಯೂಕ್ಯಾನನ್ ಎಂಡ್ ಪ್ರೆಸ್'' ಕಾರ್ಯಕ್ರಮವು ಈರ್ವರೂ ಅತಿಥಿಗಳನ್ನು ಸಂದರ್ಶಿಸುವುದು ಮತ್ತು ಪ್ರಮುಖ ಹೊಸ ಸುದ್ದಿಗಳ ಬಗ್ಗೆ ವಾದಿಸುವುದನ್ನು ಒಳಗೊಂಡಿತ್ತು. [[ಇರಾಕ್ ಯುದ್ಧ]]ವು ಸಮೀಪಿಸಿದಂತೆ, ಬ್ಯೂಕ್ಯಾನನ್ ಮತ್ತು ಪ್ರೆಸ್ ತಮ್ಮ ವೈರವನ್ನು ತಗ್ಗಿಸಿಕೊಂಡರು; ಇದಕ್ಕೆ ಕಾರಣವೆಂದರೆ ಇಬ್ಬರೂ ಆ ಆಕ್ರಮಣದ ವಿರೋಧಿಗಳೇ ಆಗಿದ್ದರು. ಆ ಯೋಜಿತ ಆಕ್ರಮಣದ ಬಗ್ಗೆ ಚರ್ಚಿಸಿದ ಮೊದಲ ಕೇಬಲ್ ಅತಿಥೇಯರು ತಾವೇ ಎಂದು ಪ್ರೆಸ್ ಹೇಳುತ್ತಾರೆ.<ref>{{cite web |url=http://www.billpress.com/television.html |author=Bill Press |title=Making Air-Waves |accessdate=2006-12-05}}</ref> MSNBCಯ ಮುಖ್ಯ ಸಂಪಾದಕರಾದ [[ಜೆರಿ ನಾಚ್ ಮನ್]] ಒಮ್ಮೆ ವಿನೋದವಾಗಿ ಈ ಅಸಾಮಾನ್ಯ ಪರಿಸ್ಥಿತಿಯ ಬಗ್ಗೆ ಪೇಚಾಡುತ್ತಾ ಹೀಗೆ ಹೇಳಿದರು:{{cquote|So the point is why does only Fox [News Channel] get this? At least, we work at the perfect place, the place that's fiercely independent. We try to have balance by putting you two guys together and then this [[Stockholm syndrome]] love fest set in between the two of you, and we no longer even have robust debate.<ref>''Buchanan and Press'', November 19, 2002 broadcast.</ref>}}
 
೧೦೪ ನೇ ಸಾಲು:
ಸೆಪ್ಟೆಂಬರ್ 2009ರಲ್ಲಿ MSNBCಯು ಯಹೂದಿ ಸಂಸ್ಥೆಗಳಿಂದ ದೂರುಗಳು ಬಂದುದರಿಂದ ಬ್ಯೂಕ್ಯಾನನ್ ರ ಅಭಿಪ್ರಾಯಗಳ ಅಂಕಣವೊಂದನ್ನು ಜಾಲತಾಣದಿಂದ ತೆಗೆದುಹಾಕಿತು.<ref>[http://jta.org/news/article/2009/09/03/1007639/njdc-urges-msnbc-to-remove-pat-buchanans-column-defending-hitler MSNBC ಹಿಟ್ಲರ್ ನನ್ನು ಸಮರ್ಥಿಸಿದ್ದ ಬ್ಯೂಕ್ಯಾನನ್ ರ ಅಂಕಣವನ್ನು ತೆಗೆದುಹಾಕುತ್ತದೆ] ಜ್ಯೂಯಿಷ್ ಟೆಲಿಗ್ರಾಫಿಕ್ ಏಜೆನ್ಸಿ 3 ಸೆಪ್ಟೆಂಬರ್ 2009</ref> ಬ್ಯೂಕ್ಯಾನನ್ ಜರ್ಮನಿಯು ಪೋಲ್ಯಾಂಡ್ ನ ಮೇಲೆ ಆಕ್ರಮಣ ಮಾಡಿದ 70ನೆಯ ವಾರ್ಷಿಕಾಚರಣೆಯ ಸಂದರ್ಭವನ್ನು ಉಪಯೋಗಿಸಿಕೊಂಡು ಬ್ರಿಟನ್ ಜರ್ಮನಿಯ ಮೇಲೆ ಯುದ್ಧ ಸಾರಬಾರದಿತ್ತೆಂಬ ವಾದವನ್ನು ಮಂಡಿಸಿದ್ದರು.<ref>[http://www.politico.com/blogs/michaelcalderone/0909/Buchanan_column_removed_from_MSNBC_site.html MSNBC ಬ್ಯಾಕ್ಯಾನನ್ ರ ಅಂಕಣವನ್ನು ತಾಣದಿಂದ ತೆಗೆದುಬಿಡುತ್ತದೆ] POLITICO 3 ಸೆಪ್ಟೆಂಬರ್ 2009.</ref>
 
=== ''ದ ಅಮೆರಿಕನ್ ಕನ್ಸರ್ವೇಟಿವ್'' ಪತ್ರಿಕೆ ===
ಆರ್ಥಿಕ, ವಿದೇಶ ಪ್ರಯಾಣ ಕಾಯಿದೆ ಮತ್ತು ವಿದೇಶಾಂಗ ನೀತಿಯ ಬಗ್ಗೆ [[ಕನ್ಸರ್ವೇಟಿವ್]] ಪಕ್ಷೆ ಹೊಂದಿರುವ ದೃಷ್ಟಿಕೋನಗಳನ್ನು ಪ್ರಸ್ತುತಪಡಿಸಲು ಬ್ಯೂಕ್ಯಾನನ್ ಮಾಜಿ ''[[ನ್ಯೂ ಯಾರ್ಕ್ ಪೋಸ್ಟ್]]'' ಸಂಪಾದಕೀಯ ಪುಟದ ಸಂಪಾದಕ [[ಸ್ಕಾಟ್ ಮೆಕ್ಕಾನೆಲ್]] ಮತ್ತು ಆರ್ಥಿಕ ವ್ಯವಹಾರಸ್ಥ [[ಟಾಕಿ ಥಿಯೊಡೊರಾಕೋಪ್ಯುಲಸ್]] ರೊಡಗೂಡಿ 2002ರಲ್ಲಿ ಒಂದು ಹೊಸ ಪತ್ರಿಕೆಯನ್ನು ಹೊರಡಿಸಲು ನಿರ್ಧರಿಸಿದರು. ''[[ದ ಅಮೆರಿಕನ್ ಕನ್ಸರ್ವೇಟಿವ್]] ನ '''ಮೊದಲ ಸಂಚಿಕೆಯು ಅಕ್ಟೋಬರ್ 7, 2002ರಂದು ಹೊರಬಂದಿತು''' . '' '''''ಈ ಪತ್ರಿಕೆಯೊಡಗಿನ ಬ್ಯೂಕ್ಯಾನನ್ ರ ಸಂಬಂಧ 2007ರಲ್ಲಿ ಕೊನೆಗೊಂಡಿತು.''' ''
 
=== ಇತರ ಚಟುವಟಿಕೆಗಳು ===
ಪತ್ರಕರ್ತ ಮತ್ತು ಚಲನಚಿತ್ರ ನಿರ್ಮಾಪಕ [[ಅಲೆಕ್ಸ್ ಜೋನ್ಸ್]] ರ ರೇಡಿಯೋ ಕಾರ್ಯಕ್ರಮದಲ್ಲಿ ಅವರನ್ನು ಸಂದರ್ಶಿಸಲಾಗಿತ್ತು.<ref name="ajones">{{cite web|url=http://buchanan.org/blog/audio-alex-jones-interviews-pat-buchanan-128|title="Alex Jones Interviews Pat Buchanan"|accessdate=October 13, 2009}}</ref>
 
== ರಾಜಕೀಯ ಸ್ಥಾನಗಳು ==
{{Main|Political positions of Pat Buchanan}}
 
== ಚುನಾವಣಾ ಇತಿಹಾಸ ==
{{Main|Electoral history of Pat Buchanan}}
 
== ಇವನ್ನೂ ಗಮನಿಸಿ ==
* [[ಕಾಂಸ್ಟಿಟ್ಯೂಷನ್ ಪಕ್ಷ (ಯುನೈಟೆಡ್ ಸ್ಟೇಟ್ಸ್)]]
* [[ಸಾಂಸ್ಕೃತಿಕ ಕಾಳಗ]]
* [[ಇಝೋಲಾ ಬಿ. ಫಾಸ್ಟರ್]]
* [[ಗ್ಲೋಬ್-ಡೆಮೋಕ್ರಾಟ್]]
* [[ಅ-ಮಧ್ಯಸ್ಥಿಕೆ]]
* [[ಹಳೆಯ ಹಕ್ಕು (ಯುನೈಟೆಡ್ ಸ್ಟೇಟ್ಸ್)]]
* [[ಪ್ಯಾಲಿಯೋಕನ್ಸರ್ವೇಟಿಸಂ]]
* [[Populism]]
* [[ಆರ್ಥಿಕ ರಕ್ಷಣಾ ನೀತಿ]]
* [[ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ರಿಫಾರ್ಮ್ ಪಕ್ಷ]]
 
== ಆಕರಗಳು ==
{{reflist|3}}
 
== ಪುಸ್ತಕಗಳು ಮತ್ತು ಲೇಖನಗಳು ==
=== ಪುಸ್ತಕಗಳು ===
 
* ''[[ಚರ್ಚಿಲ್, ಹಿಟ್ಲರ್, ಎಂಡ್ ದ ಅನ್ ನೆಸೆಸರಿ ವಾರ್: ಹೌ ಬ್ರಿಟನ್ ಲಾಸ್ಟ್ ಇಟ್ಸ್ ಎಂಪೈರ್ ಎಂಡ್ ದ ವೆಸ್ಟ್ ಲಾಸ್ಟ್ ದ ವರ್ಲ್ಡ್]]'' (ಮೇ 27, 2008) ISBN 0-307-40515-X
* ''ಡೇ ಆಫ್ ರೆಕನಿಂಗ್: ಹೌ ಹ್ಯುಬ್ರಿಸ್, ಐಡಿಯಾಲಜಿ, ಎಂಡ್ ಗ್ರೀಡ್ ಆರ್ ಟೇರಿಂಗ್ ಅಮೆರಿಕ ಅಪಾರ್ಟ್'' (ನವೆಂಬರ್ 27, 2007) ISBN 0-312-37696-೦
* ''[[ಸ್ಟೇಟ್ ಆಫ್ ಎಮರ್ಜೆನ್ಸಿ: ದ ಥರ್ಡ್ ವರ್ಲ್ಡ್ ಇಂವೇಷನ್ ಎಂಡ್ ಕಾಂಕ್ವೆಸ್ಟ್ ಆಫ್ ಅಮೆರಿಕ]]'' (ಆಗಸ್ಟ್ 22, 2006) ISBN 0-312-36003-7
* ''ವೇರ್ ದ ರೈಟ್ ವೆಂಟ್ ರಾಂಗ್: ಹೌ ನಿಯೋಕನ್ಸರ್ವೇಟಿವ್ಸ್ ಸಬ್ವರ್ಟೆಡ್ ದ ರೇಗನ್ ರೆವಲ್ಯೂಷನ್ ಎಂಡ್ ಹೈಜ್ಯಾಕ್ಡ್ ದ ಬುಷ್ ಪ್ರೆಸಿಡೆನ್ಸಿ'' (2004) ISBN 0-312-34115-6
 
* ''[[ದ ಡೆತ್ ಆಫ್ ದ ವೆಸ್ಟ್]]: ಹೌ ಡೈಯಿಂಗ್ ಪಾಪ್ಯುಲೇಷನ್ಸ್ ಎಂಡ್ ಇಮ್ಮಿಗ್ರೆಂಟ್ ಇನ್ವೇಷನ್ಸ್ ಇಂಪೆರಿಲ್ ಅವರ್ ಕಂಟ್ರಿ ಎಂಡ್ ಸಿವಿಲಿಝೇಷನ್'' (2002) ISBN 0-312-28548-6
* ''[[A Republic, Not an Empire: Reclaiming America's Destiny]]'' (1999) ISBN 0-89526-272-X
* ''ದ ಗ್ರೇಟ್ ಬಿಟ್ರೇಯಲ್: ಹೌ ಅಮೆರಿಕನ್ ಸಾವೆರಿನ್ಟಿ ಎಂಡ್ ಸೋಷಿಯಲ್ ಜಸ್ಟಿಸ್ ಆರ್ ಬೀಯಿಂಗ್ ಸ್ಯಾಕ್ರಿಫೈಸ್ಡ್ ಟು ದ ಗಾಡ್ಸ್ ಆಫ್ ದ ಗ್ಲೋಬಲ್ ಎಕಾನಮಿ'' (1998) ISBN 0-316-11518-5
* ''ರೈಟ್ ಫ್ರಂ ದ ಬಿಗಿನಿಂಗ್'' (1988) ISBN 0-316-11408-1
* ''ಕನ್ಸರ್ವೇಟಿವ್ ವೋಟ್ಸ್, ಲಿಬರಲ್ ವಿಕ್ಟರೀಸ್: ವೈ ದ ರೈಟ್ ಹ್ಯಾಸ್ ಫೇಯ್ಲ್ಡ್'' (1975) ISBN 0-8129-0582-2
* ''ದ ನ್ಯೂ ಮೆಜಾರಿಟಿ: ಪ್ರೆಸಿಡೆಂಟ್ ನಿಕ್ಸನ್ ಎಟ್ ಮಿಡ್-ಪ್ಯಾಸೇಜ್'' (1973)
 
=== ಪ್ರಮುಖ ಭಾಷಣಗಳು
===
* [http://www.buchanan.org/pa-92-0817-rnc.html 1992ರ ರಿಪಬ್ಲಿಕನ್ ನ್ಯಾಷನಲ್ ಕಂವೆನ್ಷನ್ ನಲ್ಲಿನ ಪ್ರಾಸ್ತಾವಿಕ ನುಡಿ], ಆಗಸ್ಟ್ 17, 1992
* 1996ರ (ಚುನಾವಣಾ) ಪ್ರಚಾರದ ಘೋಷಣೆ, ಮಾರ್ಚ್ 20, 1995
೧೫೯ ನೇ ಸಾಲು:
* [http://www.vdare.com/pb/speech.htm To Reunite a Nation], Richard Nixon Library speech on immigration January 18, 2000
 
=== ಆಯ್ದ ಲೇಖನಗಳು ===
* [http://www.realclearpolitics.com/articles/2008/08/blowback_from_bear_baiting.html ಬ್ಲೋಬ್ಯಾಕ್ ಫ್ರಂ ಬೇರ್ ಬೇಯ್ಟಿಂಗ್], ಅಂಕಣ ಆಗಸ್ಟ್ 15, 2008
* [http://www.buchanan.org/blog/?p=969 ಪಿಜೆಬಿ: ಎ ಬ್ರೀಫ್ ಫಾರ್ ವಿಟ್ನೀ], ಅಂಕಣ ಮಾರ್ಚ್ 21, 2008
* [http://www.worldnetdaily.com/news/article.asp?ARTICLE_ID=55463 ದ ಡಾರ್ಕ್ ಸೈಡ್ ಆಫ್ ಡೈವರ್ಸಿಟಿ ]ಅಂಕಣ ಮೇ 1, 2007
* [http://www.theamericancause.org/patculturewars.htm ದ ಅಗ್ರೆಸರ್ಸ್ ಇನ್ ದ ಕಲ್ಚರ್ ವಾರ್ಸ್], ಅಂಕಣ ಮಾರ್ಚ್ 8, 2004.
* [http://www.amconmag.com/08_11_03/cover.html ದ ಡೆತ್ ಆಫ್ ಮ್ಯಾನುಫ್ಯಾಕ್ಚರಿಂಗ್], [[ಅಮೆರಿಕನ್ ಕನ್ಸರ್ವೇಟಿವ್]] ಆಗಸ್ಟ್ 11, 2003.
* [http://www.msnbc.msn.com/id/3080569/ ದ ಡೆತ್ ಆಪ್ ದ ವೆಸ್ಟ್], ಪುಸ್ತಕದಿಂದ ಪಡೆದದ್ದು ''MSNBC.com'' ನಲ್ಲಿ, ಅಕ್ಟೋಬರ್ 30, 2003.
* ಘೋಸ್ಟ್ ಬಸ್ಟಿಂಗ್ ದ ಸ್ಮೂಟ್-ಹಾಲೇ ಓಗ್ರೆ, ಅಂಕಣ ಅಕ್ಟೋಬರ್ 20, 1993.
* [http://www.realchange.org/holocaus.htm 'ಐವಾನ್ ದ ಟೆರಿಬಲ್' - ಮೋರ್ ಡೌಟ್ಸ್], ಅಂಕಣ ಮಾರ್ಚ್ 17, 1990.
* [http://www.realchange.org/hitler.htm ಎ ಲೆಸನ್ ಇನ್ ಟೈರನಿ ಟೂ ಸೂನ್ ಫರ್ಗಾಟನ್], ಅಂಕಣ ಆಗಸ್ಟ್ 25, 1977
* [http://antiwar.com/raimondo/book1.html ದ ಓಲ್ಡ್ ರೈಟ್ ಎಂಡ್ ದ ಫ್ಯೂಚರ್ ಆಫ್ ಕನ್ಸರ್ವೇಟಿಸಂ], ಲೇಖಕ ಪ್ಯಾಟ್ರಿಕ್ ಜೆ. ಬ್ಯೂಕ್ಯಾನನ್. [[ಜಸ್ಟಿನ್ ರಾಯ್ಮೊಂಡೋ]]ರ 1993ರ ಪುಸ್ತಕ ''ರೀಕ್ಲೈಮಿಂಗ್ ದ ಅಮೆರಿಕನ್ ರೈಟ್'' ನ ಎರಡನೆಯ ಆವೃತ್ತಿಗೆ ಮುನ್ನುಡಿ.
* [http://www.theamericancause.org/patsadsuicide.htm ದ ಸ್ಯಾಡ್ ಸೂಯಿಸೈಡ್ ಆಫ್ ಅಡ್ಮಿರಲ್ ನಿಮಿಟ್ಝ್], ಅಂಕಣ ಜನವರಿ 18, 2002
* [http://www.buchanan.org/pma-99-1105-wallstjl.html ರೆಸ್ಪಾನ್ಸ್ ಟು ನಾರ್ಮನ್ ಪಾಡ್ಹೋರೆಟ್ಝ್], [[ದ ವಾಲ್ ಸ್ಟ್ರೀಟ್ ಜರ್ನಲ್]] ಗೆ ಬರೆದ ಕಾಗದ, ನವೆಂಬರ್ 5, 1999.
* [http://www.buchanan.org/pa-95-0612.html ಟೈಮ್ ಫಾರ್ ಎಕನಾಮಿಕ್ ನ್ಯಾಷನಲಿಸಂ], ಅಂಕಣ ಜೂನ್ ೧೨, 1995
* [http://www.theamericancause.org/pattruefascists.htm ಟ್ರೂ ಫ್ಯಾಸಿಸ್ಟ್ಸ್ ಆಫ್ ದ ನ್ಯೂ ಯೂರೋಪ್], ಅಂಕಣ ಏಪ್ರಿಲ್ ೩೦, 2002
* [http://www.theamericancause.org/patwhatdoweoffertheworldprint.htm ವಾಟ್ ಡೂ ವೀ ಆಫರ್ ದ ವರ್ಲ್ಡ್?], ಅಂಕಣ ಮೇ 19, 2004
* [http://www.amconmag.com/03_24_03/cover.html ಹೂಸ್ ವಾರ್]?, ''[[ಅಮೆರಿಕನ್ ಕನ್ಸರ್ವೇಟಿವ್]]'' ಮಾರ್ಚ್ 24, 2003
* [http://www.theamericancause.org/print/071806_print.htm ವೇರ್ ಆರ್ ದ ಕ್ರಿಶ್ಚಿಯನ್ಸ್?], ಅಂಕಣ ಜುಲೈ 18, 2006
 
''ದ ಅಮೆಇಕನ್ ಕಾಝ್'' ಸಂಗ್ರಹಗಳು [http://www.theamericancause.org/patarchives.htm ಬ್ಯೂಕ್ಯಾನನ್ ರ ಹಲವಾರು ವರ್ಷಗಳ ಪತ್ರಿಕಾ ಅಂಕಣಬರಹಗಳು].
''[[VDARE]]'' ಸಂಗ್ರಹಗಳು [http://www.vdare.com/buchanan/ ಬ್ಯೂಕ್ಯಾನನ್ ಬರೆದ ಹಲವಾರು ಲೇಖನಗಳು].
 
=== ಸಂದರ್ಶನಗಳು ===
* [http://www.time.com/time/magazine/article/0,9171,1229098-1,00.html ಪ್ಯಾಟ್ ಬ್ಯೂಕ್ಯಾನನ್ ಗೆ ಹತ್ತು ಪ್ರಶ್ನೆಗಳು] ಜೆಫ್ ಚೂ ರಿಂದ, ''ಟೈಂ'' , ಆಗಸ್ಟ್ 20, 2006
* [http://www.taemag.com/issues/articleid.16969/article_detail.asp ಈಸ್ ದಿಸ್ ದ ಫೇಸ್ ಆಫ್ ದ ಟ್ವೆಂಟಿಫಸ್ಟ್ ಸೆಂಚುರಿ?], ಲೇಖಕ ಬಿಲ್ಲಿ ಕಾಫ್ ಮನ್, ''ದ ಅಮೆರಿಕನ್ ಎಂಟರ್ಪ್ರೈಸ್'' , ಜುಲೈ/ಆಗಸ್ಟ್ 1998 .
* [http://www.foxnews.com/story/0,2933,210010,00.html ಪ್ಯಾಟ್ ಬ್ಯೂಕ್ಯಾನನ್ ಡಿಫೆಂಡ್ಸ್ ಕಾಂಟ್ರೊವರ್ಸಿಯಲ್ ಇಮ್ಮಿಗ್ರೇಷನ್ ಕಾಮೆಂಟ್ಸ್], ಫಾಕ್ಸ್ ನ್ಯೂಸ್ ನ ಭಾಗಶಃ ಲೇಖನ, ''"ಹಾನ್ನಿಟಿ &amp; ಕೋಲ್ಮ್ಸ್", ಆಗಸ್ಟ್ 22, 2006''
* [http://www.radioopensource.org/taking-the-republican-temperature/ ರಿಪಬ್ಲಿಕನ್ಸ್: ವಿಟ್ ಮನ್, ಬ್ಯೂಕ್ಯಾನನ್ ಎಂಡ್ ಟೆರರ್], "ಒಪನ್ ಸೋರ್ಸ್" ಸಾರ್ವಜನಿಕ ರೇಡಿಯೋ ಕಾರ್ಯಕ್ರಮ.(ಶ್ರಾವ್ಯ)
* [http://fora.tv/fora/showthread.php?t=342 ಪ್ಯಾಟ್ ಬ್ಯೂಕ್ಯಾನನ್ ಡಿಸ್ಕಸಸ್ ಹಿಸ್ ಬುಕ್ ''ಸ್ಟೇಟ್ ಆಫ್ ಎಮರ್ಜೆನ್ಸಿ'' ಆನ್ ಬುಕ್ ಟಿವಿ], ಆಗಸ್ಟ್ 24, 2006(ದೃಶ್ಯ)
 
== ಬಾಹ್ಯ ಕೊಂಡಿಗಳು ==
<div></div>
 
{{External links|date=September 2009}}
 
=== ಬ್ಯೂಕ್ಯಾನನ್-ಸಂಬಂಧಿತ ===
* [http://buchanan.org Buchanan.org]
* [http://www.buchanan.org/blog/ Buchanan blog]
* [http://www.theamericancause.org/patarchives.htm ಬ್ಯೂಕ್ಯಾನನ್ ರ ದ್ವೈಸಾಪ್ತಾಹಿಕ ಅಂಕಣ]
* [http://www.lewrockwell.com/buchanan/buchanan-arch.html ಪ್ಯಾಟ್ ಬ್ಯೂಕ್ಯಾನನ್ ಆರ್ಕೈವ್] [[LewRockwell.com]]ನಲ್ಲಿ
* [http://www.outloudopinion.com ಬ್ಯೂಕ್ಯಾನನ್ ರ ಇತ್ತೀಚಿನ ಲೇಖನಗಳ ಪಾಡ್ ಕ್ಯಾಸ್ಟ್ ಗಳು.]
* [http://podcast.acitizensvoice.com/ ಪ್ಯಾಟ್ ಬ್ಯೂಕ್ಯಾನನ್ ಪಾಡ್ ಕ್ಯಾಸ್ಟ್ ಸಂದರ್ಶನ ಪ್ರೆಡ್ ಫ್ಲಾನಿಗನ್ ರೊಡನೆ WKRSನಿಂದ 1220AM WKRS.com]
* [http://therightperspectivepodcastblog.blogspot.com/2006/09/interview-pat-buchanan.html ಪ್ಯಾಟ್ ಬ್ಯೂಕ್ಯಾನನ್ ಪಾಡ್ ಕ್ಯಾಸ್ಟ್ ಸಂದರ್ಶನ ದ ರೈಟ್ ಪರ್ಸ್ಪೆಕ್ಟಿವ್'''' ನೊಂದಿಗೆ]
* [http://www.theamericancause.org/ ದ ಅಮೆರಿಕನ್ ಕಾಝ್]
* [http://www.creators.com/opinion_show.cfm?columnsName=pbu ][http://www.creators.com/opinion_show.cfm?columnsName=pbu ಪ್ಯಾಟ್ ಬ್ಯೂಕ್ಯಾನನ್ ಫೀಚರ್ಸ್], [[ಕ್ರಿಯೇಟರ್ಸ್ ಸಿಂಡಿಕೇಟ್]] ನಿಂದ, ಬ್ಯೂಕ್ಯಾನನ್ ರ ಅಂಕಣಗಳ ವಿತರಕರು
* [http://www.wnd.com/index.php?pageId=113463 ಸಾಂಪ್ರದಾಯಿಕ ಅಮೆರಿಕನ್ನರು ತಮ್ಮ ದೇಶವನ್ನು ಕಳೆದುಕೊಳ್ಳುತ್ತಿದ್ದಾರೆ] ಲೇಖಕ ಪ್ಯಾಟ್ ಬ್ಯೂಕ್ಯಾನನ್, ಅಕ್ಟೋಬರ್ ೨೦, 2009
 
=== ವಾರ್ತೆಗಳು ಮತ್ತು ವಿಶ್ಲೇಷಣೆ ===
* [http://www.theatlantic.com/issues/96feb/buchanan/buchanan.htm ರೈಟ್ ವಿಂಗ್ ಪಾಪ್ಯುಲಿಸ್ಟ್], ಇಯಾಲ್ ಪ್ರೆಸ್, ''ದ ಅಟ್ಲಾಂಟಿಕ್ ಮಂತ್ಲಿ'' , ಫೆಬ್ರವರಿ, 1996.
* [http://www.theatlantic.com/issues/98jul/buchanan.htm ದ ವಾಯ್ಸ್ ಆಫ್ ಎಕನಾಮಿಕ್ ನ್ಯಾಷನಲಿಸಂ], ಲೇಖಕ ಸ್ಟೀವನ್ ಸ್ಟಾರ್ಕ್, ''ದ ಅಟ್ಲಾಂಟಿಕ್ ಮಂತ್ಲಿ'' , ಜುಲೈ, 1998.
* [http://archives.cnn.com/2000/ALLPOLITICS/stories/08/12/reform.party/ ಬ್ಯೂಕ್ಯಾನನ್ ಕ್ಲೈಮ್ಸ್ ರಿಫಾರ್ಮ್ ಪಾರ್ಟಿ ನಾಮಿನೇಷನ್], ''CNN.com'' ಆಗಸ್ಟ್ 12, 2000
*
* [http://dir.salon.com/politics/feature/2000/11/10/buchanan/ ಬ್ಯೂಕ್ಯಾನನ್ ಮತ್ತು ಪಾಮ್ ಬೀಚ್ ಕೌಂಟಿ ಹಗರಣ], ''Salon.com'' .
* [http://video.woodtv.com/index.php?video_id=437 ಬ್ಯೂಕ್ಯಾನನ್ ಮೇಲೆ ಸಲಾಡ್ ಡ್ರೆಸಿಂಗ್ ನಿಮದ ಆಕ್ರಮಣ ], ವಿಡಿಯೋ ಏಪ್ರಿಲ್ 1, 2005
* [http://www.washtimes.com/national/20050517-122418-5719r.htm ಬ್ಯೂಕ್ಯಾನನ್ ಕಂಸರ್ವೇಟಿಸಂನೊಳಗೆ 'ಯುದ್ಧ' ಕಾಣುತ್ತಿದ್ದಾರೆ], ರಾಲ್ಫ್ ಝೆಡ್. ಹ್ಯಾಲೋ. ''ವಾಷಿಂಗ್ಟನ್ ಟೈಮ್ಸ್'' , ಮೇ 17, 2005.
* [http://washingtontimes.com/national/20060822-122118-5707r.htm ಬ್ಯೂಕ್ಯಾನನ್ ಕಾನೂನು ಬಾಹಿರರ ಅಲೆಗಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ], ಎರಿಕ್ ಪ್ಫೀಫರ್. ''ವಾಷಿಂಗ್ಟನ್ ಟೈಮ್ಸ್'' , ಆಗಸ್ಟ್ 22, 2006.
* [http://www.washingtonpost.com/ac2/wp-dyn/A41745-2004Sep22 ಪ್ಯಾಟ್ ಬ್ಯೂಕ್ಯಾನನ್ ಮತ್ತು ಮಹತ್ತರವಾದ ಬಲಪಂಥದ ಭರವಸೆ], ಸಿಡ್ನೀ ಬ್ಲ್ಯೂಮೆಂಥಾಲ್, ''''ದ ವಾಷಿಂಗ್ಟನ್ ಪೋಸ್ಟ್'' '' , ಜನವರಿ 8, 1987.
* [http://www.newsmax.com/archives/ic/2006/8/23/111030.shtml ಪ್ಯಾಟ್ ಬ್ಯೂಕ್ಯಾನನ್ ರ ಪುಸ್ತಕ ಅಮೆಝಾನ್ ನ ನಂ.1 ಸ್ಥಾನವನ್ನು ತಲುಪಿದೆ], ''ನ್ಯೂಸ್ ಮ್ಯಾಕ್ಸ್'' , ಆಗಸ್ಟ್ 23, 2006.
* [http://findarticles.com/p/articles/mi_m1282/is_n15_v47/ai_1716967 ][http://findarticles.com/p/articles/mi_m1282/is_n15_v47/ai_1716967 ಪ್ಯಾಟ್ ಬ್ಯೂಕ್ಯಾನನ್, ಜನಪ್ರಿಯ ರಿಪಬ್ಲಿಕನ್], ರಾಬರ್ಟ್ ನೋವಾಕ್, ''ನ್ಯಾಷನಲ್ ರಿವ್ಯೂ'' , ಆಗಸ್ಟ್ 14, 1995
* [http://news.bbc.co.uk/1/hi/world/americas/876931.stm ರಿಫಾರ್ಮ್ ಪಕ್ಷದ ಭಿನ್ನತೆ ಹೆಚ್ಚುತ್ತಿದೆ], ''ಬಿಬಿಸಿ ನ್ಯೂಸ್'' , ಆಗಸ್ಟ್ 12, 2000
* [http://www.pbs.org/wgbh/pages/frontline/shows/choice2000/third/#2 2000ದ ಮೂರನೆಯ ಪಕ್ಷದ ಅಧ್ಯಕ್ಷೀಯ ಆಭ್ಯರ್ಥಿಗಳು], PBS.org
* [http://fluoride.oralhealth.org/papers/2000/washingtonpost091300.htm ಎಝೋಲಾ ಫೋಸ್ಟರ್: ಪ್ಯಾಟ್ ಬ್ಯೂಕ್ಯಾನನ್ ರ ದೂರದ ಬಲಗೈ], ಪೀಟರ್ ಕಾರ್ಲ್ ಸನ್, ''ದ ವಾಷಿಂಗ್ಟನ್ ಪೋಸ್ಟ್'' , ಸೆಪ್ಟೆಂಬರ್ 13, 2000
* [http://www.nytimes.com/1985/05/06/international/europe/06REAG.html ರೇಗನ್ ಕೋಹ್ಲ್ ರನ್ನು ಬಿಟ್ ಬರ್ಗ್ ಗ್ರೇವ್ಸ್ ನ ಬ್ರೀಫ್ ಮೆಮೋರಿಯಲ್ ನಲ್ಲಿ ಸೇರಿದರು], ಬರ್ನಾರ್ಡ್ ವೀಯ್ನ್ ರಾಬ್, ''ದ ನ್ಯೂ ಯಾರ್ಕ್ ಟೈಮ್ಸ್'' , ಮೇ 6, 19985
 
=== ಪ್ರಚಾರ ಸಾಮಗ್ರಿಗಳು ===
* [http://www.buchanan.org/000-p-articles.html ಲೇಖನಗಳು, ಪ್ರಬಂಧಗಳು ಮತ್ತು ಬಾಷಣಗಳು], 1991ರಿಂದ 2000ದ ವರೆಗೆ
* [http://www.buchanan.org/no-00-0811-raimondospeech.html ಬ್ಯೂಕ್ಯಾನನಿಸಂ ಅಥವಾ ಬಾರ್ಬಾರಿಸಂ], ಜಸ್ಟಿನ್ ರೈಮೊಂಡೋ, ರಿಫಾರ್ಮ್ ಪಕ್ಷದ ನೇಮಕಾತಿ ಸಭೆಯ ಭಾಷಣ, ಆಗಸ್ಟ್ 12, 2000
* [http://www.buchanan.org/000-p-issues.html ವಿಷಯಗಳ ಕುರಿತು] ಬ್ಯೂಕ್ಯಾನನ್ ರ 2000ದ ಪ್ರಚಾರದಿಂದ.
* [http://www.buchanan.org/000-p-pressreleases.html ಪತ್ರಿಕಾ ಬಿಡುಗಡೆಗಳು] ಬ್ಯೂಕ್ಯಾನನ್ ರ 2000ದ ಪ್ರಚಾರದಿಂದ.
* [http://www.4president.org/brochures/buchanan2000brochure1.htm ರೀಕ್ಲೈಮಿಂಗ್ ಅಮೆರಿಕಾಸ್ ಡೆಸ್ಟಿನಿ], ಪ್ಯಾಟ್ ಬ್ಯೂಕ್ಯಾನನ್ ಫಾರ್ ಪ್ರೆಸಿಡೆಂಟ್ 2000ದ ಪ್ರಚಾರ ಕರಪತ್ರದಲ್ಲಿ.
* [http://www.nizkor.org/hweb/people/b/buchanan-pat/buchanan-on-buchanan.html ಸೆಮಿಟಿಸಂ-ವಿರೋಧದ ಬಗ್ಗೆ ದಾಖಲೆಗಳನ್ನು ಸರಿಪಡಿಸುವುದು,] (ತಪ್ಪು ಕಲ್ಪನೆ ಹೋಗಲಾಡಿಸುವುದು), ಬ್ಯೂಕ್ಯಾನನ್ ರ ಚುನಾವಣಾ ಪ್ರಚಾರ ಪತ್ರಿಕಾ ವರದಿ ಮಾರ್ಚ್ 1, 1996.
 
=== ಪರ ಅಭಿಪ್ರಾಯಗಳು ===
* ವ್ಯಾಪಾರ ನಿಷೇಧದ ಬಗ್ಗೆ ಬ್ಯೂಕ್ಯಾನನ್ ನಿಲುವು ಸರಿ, ಬ್ರೂಸ್ ಬಾರ್ಟ್ಲೆಟ್, ಅ<ಕಣ ಜನವರಿ 3. 2000
* [http://www.seattleweekly.com/arts/0441/041013_books_buchanan.php ಪ್ಯಾಟ್ ಬ್ಯೂಕ್ಯಾನನ್ ರನ್ನು ಪ್ರೀತಿಸಲು ಕಲಿಯುವಿಕೆ], ನ್ಯೂಟ್ ಬೆರ್ಗರ್, ''ಸಿಯಟ್ಟೆಲ್ ವೀಕ್ಲಿ'' , ಅಕ್ಟೋಬರ್ 13, 2004.
* [http://www.lewrockwell.com/blumert1.html ಬ್ಯೂಕ್ಯಾನನ್ ವಿರುದ್ಧದ ಹಿಸ್ಟೀರಿಯಾ], ಬರ್ಟನ್ ಎಸ್.ಬ್ಲೂಮರ್ಟ್, ''LewRockwell.com'' , ನವೆಂಬರ್ 1, 1999.
* [http://www.daveblackonline.com/buchanan_is_right_about_the_righ.htm ಬ್ಯೂಕ್ಯಾನನ್ ಬಲದ ಬಗ್ಗೆ ಸರಿ], ಡ್ಯಾರೆಲ್ ಡೌ.
* [http://www.worldnetdaily.com/news/article.asp?ARTICLE_ID=18074 ಪ್ಯಾಟ್ ಬ್ಯೂಕ್ಯಾನನ್, ಯುದ್ಧವಿರೋಧಿ ಅಭ್ಯರ್ಥಿ] ಲಿಯೋನಾರಾ ಫುಲಾನಿ, ''ವರ್ಲ್ಡ್ ನೆಟ್ ಡೈಲಿ'' , ಡಿಸೆಂಬರ್ 28, 1999.
* [http://www.policyreview.org/summer95/thcand.htm ಮೈ ಗೈ: ಪ್ಯಾಟ್ರಿಕ್ ಬ್ಯೂಕ್ಯಾನನ್ ಬಗ್ಗೆ ಪಾಲ್ ಗಾಟ್ಟ್ ಫ್ರೀಡ್], ''ಪಾಲಿಸಿ ರಿವ್ಯೂ'' , ಬೇಸಿಗೆ 1995.
* [http://www.vdare.com/mcconnell/november_26.htm ಬ್ಯೂಕ್ಯಾನನ್: ಹಿನ್ನುಡಿ], ಸ್ಕಾಟ್ ಮೆಕ್ ಕಾನ್ನೆಲ್, [[VDARE]], ನವೆಂಬರ್ 26, 2000.
* [http://www.antiwar.com/justin/j081699.html ಪೋರ್ಟ್ರೈಟ್ ಆಫ್ ಎನ್ ಅಮೆರಕನ್ ನ್ಯಾಷನಲಿಸ್ಟ್], ಜಸ್ಟಿನ್ ರೈಮೋಂಡೋ, ''Antiwar.com'' , ಆಗಸ್ಟ್ 16, 1999.
* [http://www.lewrockwell.com/rothbard/ir/Ch6.html ಪ್ಯಾಟ್ ಬ್ಯೂಕ್ಯಾನನ್ ಮತ್ತು ಭಯ], ಮರ್ರೆ ರಾಥ್ಬಾರ್ಡ್, 1990ರ ಲಿಬರೇಷನ್ ರವರ ಬ್ಯೂಕ್ಯಾನನ್ ಪರತೆ.
* [http://www.gwb.com.au/gwb/news/pc/buchan1.htm ಪ್ಯಾಟ್ರಿಕ್ ಬ್ಯೂಕ್ಯಾನನ್ ಸೆಮೈಟ್ ಗಳ ವಿರೋಧಿಯೇನು?], ಜಾರ್ಜ್ ಝಾಮುಯೆಲಿ, ''ನ್ಯೂ ಯಾರ್ಕ್ ಪ್ರೆಸ್'' , ನವೆಂಬರ್ 4, 1999.
* [http://web.archive.org/web/20000815215750/www.uiuc.edu/ro/buchanan/myths.html ಸುಳ್ಳುಗಳು, ವದಂತಿಗಳು ಮತ್ತು ಕ್ರೂರ ಅಪವಾದಗಳು], ಸಂಗ್ರಹ "ಸ್ಟೂಡೆಂಟ್ಸ್ ಫಾರ್ ಬ್ಯೂಕ್ಯಾನನ್" ಇಲಿನಾಯ್ಸ್ ತಾಣ 2000ದಿಂದ; ಸಂಪರ್ಕಗಳ ಸಂಗ್ರಹವನ್ನು ಹೊಂದಿದೆ.
* [http://www.virtuemag.org/articles/pat-buchanan ಪ್ಯಾಟ್ ಬ್ಯೂಕ್ಯಾನನ್] ಚಿತ್ರಣ ಡೆರೆಕ್ ವ್ಯಾಲೇಸ್, ''virtuemag.org'' .
 
=== ವಿರೋಧಿ ಅಭಿಪ್ರಾಯಗಳು ===
* [http://www.campusprogress.org/tools/282/ ನಿಮ್ಮ ಬಲಪಂಥದ ವಾಗ್ಮಿಗಳನ್ನು ಅರಿಯಿರಿ: ಪ್ಯಾಟ್ ಬ್ಯೂಕ್ಯಾನನ್], ''CampusProgress.org''
* [http://www.realchange.org/buchanan.htm ಪ್ಯಾಟ್ ಬ್ಯೂಕ್ಯಾನನ್ ರ ಅಸ್ಥಿಪಂಜರದ ಕ್ಲಾಸೆಟ್], ''RealChange.org'' .
* [http://www.holocaust-history.org/~jamie/buchanan/ ಬ್ಯೂಕ್ಯಾನನ್ ರ ಡೀಸಲ್ ಎಂಜಿನ್ ದೃಢೀಕರಣದ ಮೇಲ್ನೋಟ ಮತ್ತು ಟೀಕೆ]
* [http://www.adl.org/special_reports/buchanan_own_words/print.asp ಯಹೂದಿಗಳು ಮತ್ತು ಇಸ್ರೇಲ್ ಬಗ್ಗೆ ಪ್ಯಾಟ್ ಬ್ಯೂಕ್ಯಾನನ್], ಮಾನನಷ್ಟ-ವಿರೋಧಿ ತಂಡ, ಸೆಪ್ಟೆಂಬರ್, 1999.
* [http://www.fair.org/index.php?page=2553 ತನ್ನದೇ ಪದಗಳಲ್ಲಿ ಪ್ಯಾಟ್ ಬ್ಯೂಕ್ಯಾನನ್], FAIR ಪತ್ರಿಕಾ ಪ್ರಕಟಣೆ, ಫೆಬ್ರವರಿ ೨೬, 1996
* [http://www.frontpagemag.com/Articles/ReadArticle.asp?ID=12650 ಬ್ಯೂಕ್ಯಾನನ್ ಒಂದು ಬಿಳಿ ತಿಮಿಂಗಲ], ಲಾರೆನ್ಸ್ ಆಸ್ಟರ್, ''Frontpagemag.com'' ಮಾರ್ಚ್ 19, 2004
* [http://www.lewrockwell.com/orig/barnwell2.html ನಿಜವಾದ ಪ್ಯಾಟ್ ಬ್ಯೂಕ್ಯಾನನ್ ದಯವಿಟ್ಟಿ ಎದ್ದು ನಿಲ್ಲುವರೇ?], ಬಿಲ್ ಬಾರ್ನ್ವೆಲ್, ''Lew Rockwell.com'' , ಮೇ 15, 2000.
* [http://www.freetrade.org/node/444/print ಚರಿತ್ರೆಯಲ್ಲಿ ವ್ಯಾಪಾರದ ಬಗ್ಗೆ ಸತ್ಯ], ಬ್ರೂಸ್ ಬಾರ್ಟ್ಲೆಟ್, ಕ್ಯಾಟೋಸ್ ಸೆಂಟರ್ ಫಾರ್ ಟ್ರೇಡ್ ಪಾಲಿಸಿ ಸ್ಟಡೀಸ್, n.d.
* [http://query.nytimes.com/gst/fullpage.html?res=9A00EFDD153FF930A35753C1A96F958260 ಬ್ಯೂಕ್ಯಾನನ್ ಮತ], ಜಾನ್ ಜ್ಯುಡಿಸ್ , ''ನ್ಯೂ ಯಾರ್ಕ್ ಟೈಮ್ಸ್,'' ಅಕ್ಟೋಬರ್ 3, 1999.
* [http://www.salon.com/news/feature/1999/09/04/pat/ ಬ್ಯೂಕ್ಯಾನನ್ ಗೆ ಯಾರು ಹೆದರುತ್ತಾರೆ?], ಜೇಕ್ ಟ್ಯಾಪ್ಪರ್, ''ಸಲೋನ್,'' ಸೆಪ್ಟೆಂಬರ್ 4, 1999.
* [http://www.lewrockwell.com/orig/tucker16.html ಬ್ಯೂಕ್ಯಾನನ್ ಮತ್ತು ಮಾರುಕಟ್ಟೆ], ಜೆಫ್ರಿ ಎ. ಟಕ್ಕರ್, ''Lew Rockwell.com'' , ಮಾರ್ಚ್ 23, 2002.
* [http://www.motherjones.com/news/featurex/1996/07/fink.html ವಿನಾಶದ ಸುಳಿವುಗಳು] ಬ್ಯೂಕ್ಯಾನನ್ ರ ಯುವ ಬೆಂಬಲಿಗರನ್ನೊಳಗೊಂಡ ಚಿತ್ರಪ್ರಬಂಧ, ಜುಲೈ/ಆಗಸ್ಟ್ 1996
* [http://www.afroarticles.com/article-dashboard/Article/Hawking-Racism----Pat-Buchanan-s-latest-book-is-a-White-Nationalist-Screed/16057 ವರ್ಣಭೇದದ ಮಾರಾಟ -- ಪ್ಯಾಟ್ ಬ್ಯೂಕ್ಯಾನನ್ ರ ಇತ್ತೀಚಿನ ಪುಸ್ತಕವು ಬಿಳಿಯ ರಾಷ್ಟ್ರೀಯನ ದೂರುಗಳ ಸರಮಾಲೆ], ಅಲೆಕ್ಸಾಂಡರ್ ಝೈಟ್ಚಿಕ್, ''ಆಫ್ರೋ ಆರ್ಟಿಕಲ್ಸ್'' ಗಾಗಿ, ಮಾರ್ಚ್ 12, 2007.
 
* [http://www.youtube.com/watch?v=L5csB6QGw4U ಯುವ ಟರ್ಕ್ ನ ಕಾಮೆಂಟ್ರಿ] 'ಪ್ಯಾಟ್ ಬ್ಯೂಕ್ಯಾನನ್ ಹಿಟ್ಲರ್ ನನ್ನು ಸಮರ್ಥಿಸಿಕೊಂಡರು'.
 
 
=== ಇತರೆ ===
* [http://www.wargs.com/political/buchanan.html ಬ್ಯೂಕ್ಯಾನನ್ ವಂಶಾವಳಿ] ಒಂಬತ್ತು ತಲೆಮಾರಿನವರೆಗೆ.
* [http://draftbuchanan2008.com/ ಡ್ರ್ಯಾಫ್ಟ್ ಬ್ಯೂಕ್ಯಾನನ್] 2008
* [http://www.ontheissues.org/Pat_Buchanan.htm ವಿಷಯಗಳನ್ನು ಕುರಿತು] ಬ್ಯೂಕ್ಯಾನನ್ ರ ಡಝನ್ ಗಟ್ಟಲೆ ಹೇಳಿದ ಸ್ಥಳಗಳನ್ನು ಕೇಳುತ್ತಾರೆ.
* {{imdb name|0118059}}
* [http://www.nndb.com/people/053/000023981/ NNDB.com ಚಿತ್ರಣ]
* [http://fora.tv/fora/showthread.php?t=342 ಪ್ಯಾಟ್ ಬ್ಯೂಕ್ಯಾನನ್ ತಮ್ಮ ಪುಸ್ತಕ ಸ್ಟೇಟ್ ಆಫ್ ಎಮರ್ಜೆನ್ಸಿಯ ಬಗ್ಗೆ ಮಾತನಾಡುತ್ತಾರೆ: ದ ಥರ್ಡ್ ವರ್ಲ್ಡ್ ಇಂವೇಷನ್ ಮತ್ತು ಕಾಂಕ್ವೆಸ್ಟ್ ಆಫ್ ಅಮೆರಿಕ] [[ವಿಡಿಯೋ]]
 
 
೨೯೧ ನೇ ಸಾಲು:
}}
{{DEFAULTSORT:Buchanan, Pat}}
 
[[Categoryವರ್ಗ:1986ರಲ್ಲಿ ಜನಿಸಿದವರು]]
[[Categoryವರ್ಗ:ಜೀವಿತ ಜನರು]]
[[Categoryವರ್ಗ:ಅಮೆರಿಕದ ಕಮ್ಯುನಿಸ್ಟ್-ವಿರೋಧಿಗಳು]]
[[Categoryವರ್ಗ:ಅಮೆರಿಕದ ಕಾನೂನುಬಾಹಿರ ವಿದೇಶ ಪ್ರಯಾಣ ಕಾಯಿದೆ ವಿರೋಧಿ ಚಳುವಳಿಕಾರರು]]
[[Categoryವರ್ಗ:ಅಮೆರಿಕಾದ ಇರಾಕ್‌ ಯುದ್ಧ-ವಿರೋಧಿ ಚಳುವಳಿಗಾರರು.]]
[[Category:ಅಮೆರಿಕದ ಅಂಕಣಕಾರರು]]
[[Categoryವರ್ಗ:ಅಮೆರಿಕದ ವಿದೇಶಾಂಗ ನೀತಿ ರಚಿಸಿದವರುಅಂಕಣಕಾರರು]]
[[Categoryವರ್ಗ:ಅಮೆರಿಕದ ನಿಯತಕಾಲಿಕಗಳವಿದೇಶಾಂಗ ಸಂಪಾದಕರುನೀತಿ ರಚಿಸಿದವರು]]
[[Categoryವರ್ಗ:ಅಮೆರಿಕದ ರಾಜಕೀಯನಿಯತಕಾಲಿಕಗಳ ಬರಹಗಾರರುಸಂಪಾದಕರು]]
[[Categoryವರ್ಗ:ಅಮೆರಿಕದ ರಾಜಕೀಯ ಪರಿಣಿತರುಬರಹಗಾರರು]]
[[Categoryವರ್ಗ:ಅಮೆರಿಕದ ಜೀವ-ಪರರಾಜಕೀಯ ಚಳುವಳಿಕಾರರುಪರಿಣಿತರು]]
[[Categoryವರ್ಗ:ಅಮೆರಿಕದ ಭಾಷಣಬರಹಗಾರರುಜೀವ-ಪರ ಚಳುವಳಿಕಾರರು]]
[[Categoryವರ್ಗ:ಅಮೆರಿಕದ ಸಾಂಪ್ರದಾಯಿಕ ಕ್ಯಾಥೋಲಿಕ್ಕರುಭಾಷಣಬರಹಗಾರರು]]
[[ವರ್ಗ:ಅಮೆರಿಕದ ಸಾಂಪ್ರದಾಯಿಕ ಕ್ಯಾಥೋಲಿಕ್ಕರು]]
[[Categoryವರ್ಗ:ಗ್ಲೋಬಲಿಸ್ಟ್ ವಿರೋಧಿ ಚಳುವಳಿಗಾರರು]]
[[Category:ಯುನೈಟೆಡ್ ಸ್ಟೇಟ್ಸ್ ನ ಅಧ್ಯಕ್ಷರುಗಳ ಸಹಾಯಕರು]]
[[Categoryವರ್ಗ:ಯುನೈಟೆಡ್ ಸ್ಟೇಟ್ಸ್ ನ ಸಂಪ್ರದಾಯಶರಣತೆ(ಕನ್ಸರ್ವೇಟಿಸಂ)ಅಧ್ಯಕ್ಷರುಗಳ ಸಹಾಯಕರು]]
[[ವರ್ಗ:ಯುನೈಟೆಡ್ ಸ್ಟೇಟ್ಸ್ ನ ಸಂಪ್ರದಾಯಶರಣತೆ(ಕನ್ಸರ್ವೇಟಿಸಂ)]]
[[Categoryವರ್ಗ:ಫೋರ್ಡ್ ಆಡಳಿತಾತ್ಮಕ ವ್ಯಕ್ತಿಗಳು]]
[[Categoryವರ್ಗ:ಜಾರ್ಜ್ ಟೌನ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ]]
[[Categoryವರ್ಗ:ಯುನೈಟೆಡ್ ಸ್ಟೇಟ್ಸ್ ನ ಐಸೊಲೇಷನಿಸಂ(ಒತ್ತಟ್ಟಾಗಿಸುವಿಕೆ)ನ ಇತಿಹಾಸ]]
[[Categoryವರ್ಗ:ಹ್ಯೂಮನ್ ಈವೆಂಟ್ಸ್ ಜನರು]]
[[Categoryವರ್ಗ:ಇಂಟೆಲಿಜೆಂಟ್ ದಿಸೈನ್ ಅಡ್ವೊಕೇಟ್ ಗಳು]]
[[Categoryವರ್ಗ:ಐರಿಷ್ ಪೀಳಿಗೆಯ ಅಮೆರಿಕದ ರಾಜಕಾರಣಿಗಳು]]
[[Categoryವರ್ಗ:ಮಾಲ್ಟಾದ ರಾಜರು]]
[[Categoryವರ್ಗ:ನ್ಯಾಷನಲ್ ರಿವ್ಯೂ ಜನರು]]
[[Category:ನಿಕ್ಸನ್ ಆಡಳಿತಮಂಡಳಿಯ ವ್ಯಕ್ತಿಗಳು]]
[[Categoryವರ್ಗ:ರೇಗನ್ನಿಕ್ಸನ್ ಆಡಳಿತಮಂಡಳಿಯ ವ್ಯಕ್ತಿಗಳು]]
[[Categoryವರ್ಗ:ನಿಕ್ಸನ್ರೇಗನ್ ಆಡಳಿತಮಂಡಳಿಯ ವ್ಯಕ್ತಿಗಳು]]
[[Category:ರಿಫಾರ್ಮ್ ಪಕ್ಷ (ಯುನೈಟೆಡ್ ಸ್ಟೇಟ್ಸ್)ದ ರಾಜಕಾರಣಿಗಳು]]
[[Categoryವರ್ಗ:ರಿಪಬ್ಲಿಕನ್ರಿಫಾರ್ಮ್ ಪಕ್ಷ (ಯುನೈಟೆಡ್ ಸ್ಟೇಟ್ಸ್)ದ ರಾಜಕಾರಣಿಗಳು]]
[[Categoryವರ್ಗ:ರಿಫಾರ್ಮ್ರಿಪಬ್ಲಿಕನ್ ಪಕ್ಷ (ಯುನೈಟೆಡ್ ಸ್ಟೇಟ್ಸ್)ದ ರಾಜಕಾರಣಿಗಳು]]
[[Category:ರೋಮನ್ ಕ್ಯಾಥೋಲಿಕ್ ಬರಹಗಾರರು]]
[[Categoryವರ್ಗ:ಸಂಪ್ರದಾಯಬದ್ಧರೋಮನ್ ಕ್ಯಾಥೋಲಿಕ್ ಬರಹಗಾರರು]]
[[Categoryವರ್ಗ:ರೋಮನ್ಸಂಪ್ರದಾಯಬದ್ಧ ಕ್ಯಾಥೋಲಿಕ್ ಬರಹಗಾರರು]]
[[Category:ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷಾಕಾಂಕ್ಷಿ ಅಭ್ಯರ್ಥಿಗಳು, 1992]]
[[Categoryವರ್ಗ:ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷಾಕಾಂಕ್ಷಿ ಅಭ್ಯರ್ಥಿಗಳು, 19961992]]
[[Categoryವರ್ಗ:ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷಾಕಾಂಕ್ಷಿ ಅಭ್ಯರ್ಥಿಗಳು, 20001996]]
[[Categoryವರ್ಗ:ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷಾಕಾಂಕ್ಷಿ ಅಭ್ಯರ್ಥಿಗಳು, 19922000]]
[[Categoryವರ್ಗ:ವಾಟರ್ ಗೇಟ್ ಅಂಕಿಅಂಶಗಳು]]
[[Categoryವರ್ಗ:ವೈಟ್ ಹೌಸ್ ಸಂಪರ್ಕ ನಿರ್ದೇಶಕರು]]
[[Category:ವರ್ಜೀನಿಯಾದ ಬರಹಗಾರರು]]
[[Categoryವರ್ಗ:ವಾಷಿಂಗ್ಟನ್, ಡಿ.ಸಿ. ಯವರ್ಜೀನಿಯಾದ ಬರಹಗಾರರು]]
[[ವರ್ಗ:ವಾಷಿಂಗ್ಟನ್, ಡಿ.ಸಿ. ಯ ಬರಹಗಾರರು]]
 
[[cs:Pat Buchanan]]
Line ೩೩೭ ⟶ ೩೩೮:
[[fi:Pat Buchanan]]
[[fr:Pat Buchanan]]
[[gu:પેટ બ્યુકેનન]]
[[he:פט ביוקנן]]
[[hsb:Pat Buchanan]]