ಅರ್ಚಕ ವೆಂಕಟೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Syntax correction
No edit summary
೧ ನೇ ಸಾಲು:
'''ಅರ್ಚಿಕ[[ಅರ್ಚಕ ವೆಂಕಟೇಶ]]''' ಇವರು [[೧೯೧೬]]ರಲ್ಲಿ [[ಧಾರವಾಡ]]ದಲ್ಲಿ ಜನಿಸಿದರು. ಇವರ ತಾಯಿ ರಾಧಾಬಾಯಿ ; ತಂದೆ ಗೋಪಾಲಕೃಷ್ಣಾಚಾರ್ಯ.
 
 
==ಉದ್ಯೋಗ==
ಕೆಲಕಾಲ ಎಚ್.ಎ.ಎಲ್.ದಲ್ಲಿ ಉದ್ಯೋಗ ಕೈಕೊಂಡ ವೆಂಕಟೇಶರವರು, ಆ ಬಳಿಕ
[[ಸಿದ್ಧವ್ವನಹಳ್ಳಿ ಕೃಷ್ಣಶರ್ಮ]]ರ ‘'''ವಿಶ್ವ ಕರ್ನಾಟಕ'''’ ಪತ್ರಿಕೆಯ ಸಂಪಾದಕ ಮಂಡಲಿಯಲ್ಲಿ ಸೇರಿದರು. ಕೊನೆಯ ಎರಡು ವರ್ಷ ಆ ಪತ್ರಿಕೆಯ ಸಂಪಾದಕರೂ ಆಗಿದ್ದರು. ‘ವಿಶ್ವ ಕರ್ನಾಟಕ’ ಮುಚ್ಚಿದ ಬಳಿಕ [[ಹುಬ್ಬಳ್ಳಿಸಂಯುಕ್ತ ಕರ್ನಾಟಕ]] ಪತ್ರಿಕೆಯ [[ಬೆಂಗಳೂರು]] ಆವೃತ್ತಿಯಲ್ಲಿ ಸೇವೆಗೈದು ನಿವೃತ್ತಿ ಹೊಂದಿದರು.
[[ಸಂಯುಕ್ತ ಕರ್ನಾಟಕ]] ಪತ್ರಿಕೆಯಲ್ಲಿ ಸೇವೆಗೈದು ನಿವೃತ್ತಿ ಹೊಂದಿದರು.
 
 
==ಸಾಹಿತ್ಯ==
ಅರ್ಚಿಕ[[ಅರ್ಚಕ ವೆಂಕಟೇಶ]] ಇವರು ಬಹುಮುಖ ಪ್ರತಿಭೆಯ ಸಾಹಿತಿಗಳೂ ಆಗಿದ್ದರು. ಇವರ ಕೆಲವು ಕೃತಿಗಳು ಇಂತಿವೆ:
 
===ಕವನ ಸಂಕಲನ===
Line ೫೨ ⟶ ೫೧:
 
 
ಅರ್ಚಿಕ[[ಅರ್ಚಕ ವೆಂಕಟೇಶರವರುವೆಂಕಟೇಶ]]ರವರು [[೧೯೭೭]]ರಲ್ಲಿ ನಿಧನರಾದರು.
 
[[ವರ್ಗ:ಚುಟುಕು]] [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ಅರ್ಚಿಕ ವೆಂಕಟೇಶ]]
"https://kn.wikipedia.org/wiki/ಅರ್ಚಕ_ವೆಂಕಟೇಶ" ಇಂದ ಪಡೆಯಲ್ಪಟ್ಟಿದೆ