ಸ್ಮಾರಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೭ ನೇ ಸಾಲು:
[[File:Monas on Medan Merdeka Jakarta.jpg|thumb|200px|right|ಇಂಡೋನೇಷಿಯ ಸ್ವತಂತ್ರ ದಿನಾಚಾರಣೆಯನ್ನು ಆಚರಿಸುತ್ತಿರುವುದರ ದ್ಯೋತಕವಾದ ಜಕಾರ್ತದಲ್ಲಿರುವ ರಾಷ್ಟ್ರೀಯ ಸ್ಮಾರಕ.]]
 
'''ಸ್ಮಾರಕ''' ವು , ಬಹಿರಂಗವಾಗಿ ಒಬ್ಬ ವ್ಯಕ್ತಿಯನ್ನು ಪ್ರಶಂಸಿಸಲು ಅಥವಾ ಮುಖ್ಯವಾದ ಘಟನೆಯನ್ನು ನೆನೆಪಿಸಿಕೊಳ್ಳಲು ಅಥವಾ ಒಂದು ಸಾಮಾಜಿಕ ಸಮೂಹದ ಹಿಂದಿನ ಘಟನೆಗಳ ನೆನಪಿನ ಸಂದರ್ಭದಲ್ಲಿ ಆ ಗುಂಪಿಗೆ ಪ್ರಮುಖವಾಗಿದ್ದ ಘಟನೆಯನ್ನು ಪ್ರಖ್ಯಾತಗೊಳಿಸಲು ಕಟ್ಟುವಂತಹ ಒಂದು ಬಗೆಯ ರಚನಾ ವಿನ್ಯಾಸವಾಗಿದೆ . ಇವುಗಳನ್ನು ನಗರಗಳ ಅಥವಾ ಸ್ಥಳಗಳ ಸೊಬಗು ಹೆಚ್ಚಿಸಲು ಬಳಸಲಾಗುತ್ತದೆ. [[ವಾಷಿಂಗ್ ಟನ್ D.C.]], [[ನ್ಯೂಡೆಲ್ಲಿ]] ಹಾಗು [[ಬ್ರಾಸಿಲಿಯ]] ಮೊದಲಾದ ಯೋಜಿಸಲ್ಪಟ್ಟ ನಗರಗಳು ಸ್ಮಾರಕಗಳ ಸುತ್ತಮುತ್ತಲು ನಿರ್ಮಾಣಗೊಂಡಿವೆ. [[ವಾಷಿಂಗ್ ಟನ್ ನ ಸ್ಮಾರಕ]] ವಿರುವ ಸ್ಥಳವು(ಅಲ್ಲದೇ ಲಂಬವಾಗಿರುವ ಜ್ಯಾಮಿತಿಯಾದರೂ ಭೌತಿಕ ವಿವರಣೆಯಲ್ಲ ) [[ಜಾರ್ಜ್ ವಾಷಿಂಗ್ ಟನ್ ]] ಗೆ ಸೇರಿಕೊಳ್ಳುವ ಮೊದಲು, ನಗರದಲ್ಲಿ ಸಾರ್ವಜನಿಕ ಸ್ಥಳಗಳನ್ನು ವ್ಯವಸ್ಥಿತ ಗೊಳಿಸುವುದಕ್ಕೆಂದು ಹುಟ್ಟಿಕೊಂಡಿತು. ಹಳೆಯ ನಗರಗಳು , ಮೊದಲೇ ಪ್ರಮುಖವಾಗಿರುವಂತಹ ಸ್ಥಳಗಳಲ್ಲಿ ಇರುವಂತಹ ಅಥವಾ ಒಂದರ ಮೇಲೆ ಬೆಳಕುಚೆಲ್ಲಲು ಪುನರ್ವಿನ್ಯಾಸಗೊಳಿಸಿದಂತಹಪುನರ್‌ವಿನ್ಯಾಸಗೊಳಿಸಿದಂತಹ ಸ್ಮಾರಕಗಳನ್ನು ಹೊಂದಿವೆ. [[ಶೆಲ್ಲಿ]] ಅವನ ಜನಪ್ರಿಯ ಕಾವ್ಯವಾದ"[[ಒಜಿಮ್ಯಾನ್ ಡಿಯಸ್ಒಝೆಮೆಂಡಿಯಾಸ್‌]]" ("''ಲುಕ್ ಆನ್ ಮೈ ವರ್ಕ್ಸ್ , ಯೇ , ಮೈಟಿ, ಅಂಡ್ ಡೆಸ್ ಪೇರ್ಡಿಸ್‌ಪೇರ್‌!'' ")ನಲ್ಲಿ ಹೇಳಿರುವ ಪ್ರಕಾರ, ಪ್ರಭಾವಬೀರುವುದು ಹಾಗು ವಿಸ್ಮಯವನ್ನು ಉಂಟುಮಾಡುವುದು ಸ್ಮಾರಕಗಳ ಮುಖ್ಯ ಉದ್ದೇಶವಾಗಿದೆ. [[ಇಂಗ್ಲೀಷ್]]ನಲ್ಲಿ "ಮಾನ್ಯುಮೆಂಟಲ್" ಎಂಬ ಪದವನ್ನು ಯಾವಾಗಲೂ ಅಸಾಧಾರಣವಾದ ಗಾತ್ರವನ್ನು ಹಾಗು ಶಕ್ತಿಯನ್ನು ತೋರಿಸಲು ಸೂಚಿಸಲಾಗುತ್ತದೆ. ಈ ಪದವನ್ನು ಲ್ಯಾಟೀನ್ ನ "ಮೊನೆರೆ" ಯಿಂದ ತೆಗೆದುಕೊಳ್ಳಲಾಗಿದೆ. ಇದು 'ನೆನಪುಮಾಡಿಕೊಳ್ಳುವುದು' ಅಥವಾ 'ಎಚ್ಚರಿಸುವುದು ಎಂಬ ಅರ್ಥ ಕೊಡುತ್ತದೆ.'
 
ಅವುಗಳ ಕಾಲ,ಗಾತ್ರ, ಆಕಾರ ಅಥವಾ ಐತಿಹಾಸಿಕ ಮಹತ್ವಗಳನ್ನು ಗಮನಿಸಿ ನಿರ್ಮಿಸುವಂತಹ ಪ್ರಾಯೋಗಿಕ ರಚನಾ ವಿನ್ಯಾಸಗಳೂ ಕೂಡ ಸ್ಮಾರಕಗಳೆಂದು ಕರೆಯಲ್ಪಡುತ್ತವೆ. [[ಚೀನಾದ ಮಹಾ ಗೋಡೆ]]ಯ ವಿಷಯದಲ್ಲಿ ನಡೆದಂತೆ ಶ್ರೇಷ್ಠ ಕಾಲ ಹಾಗು ಆಕಾರದ ಕಾರಣ ಇವು ನಿರ್ಮಿಸಲ್ಪಡುತ್ತವೆ ,ಅಥವಾ [[ಫ್ರಾನ್ಸ್]] ನ [[ಒರಡೋರ್-ಸುರ್-ಗ್ಲೇನ್]]ನ ಹಳ್ಳಿಗಳಲ್ಲಿ ನಡೆದಂತಹ ಮಹತ್ವದ ಘಟನೆಗಳು ನಡೆಯುವುದರಿಂದಲೂ ಇವು ಪ್ರತಿಷ್ಟಾಸಲ್ಪಡುತ್ತವೆ. ಹಲವು ರಾಷ್ಟ್ರಗಳು, ರಕ್ಷಿಸಿಕೊಂಡು ಬಂದಿರುವ ಈ ರಚನಾ ವಿನ್ಯಾಸಗಳನ್ನು ,ಅಧಿಕೃತವಾಗಿ ಗುರುತಿಸಲು [[ಪ್ರಾಚೀನ ಸ್ಮಾರಕ]]ಗಳು ಅಥವಾ ಅದಕ್ಕೆ ಹತ್ತಿರವಿರುವ ಪದವನ್ನು ಬಳಸುತ್ತಾರೆ ಅಥವಾ [[ಪುರಾತತ್ತ್ವಶಾಸ್ತ್ರದ ಸ್ಥಳಗಳು]] ಎಂದು ಕರೆಯುತ್ತಾರೆ, ಪುರಾತತ್ತ್ವಶಾಸ್ತ್ರದ ಸ್ಥಳಗಳೆಂದರೆ ಮೂಲತಃ ಸಾಧಾರಣವಾಗಿ ವಾಸಿಸುವಂತಹ ಮನೆಗಳಾಗಿವೆ ಅಥವಾ ಇತರ ಕಟ್ಟಡಗಳಾಗಿವೆ.
"https://kn.wikipedia.org/wiki/ಸ್ಮಾರಕ" ಇಂದ ಪಡೆಯಲ್ಪಟ್ಟಿದೆ