ಎಸ್. ಜಾನಕಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: ta:எஸ். ஜானகி
No edit summary
೨ ನೇ ಸಾಲು:
'''ಎಸ್.ಜಾನಕಿ''' (ಜನನ:[[೧೯೩೮]]ರ [[ಏಪ್ರಿಲ್ ೨೩]] ) ದಕ್ಷಿಣ ಭಾರತದ ಪ್ರಸಿದ್ಧ ಗಾಯಕಿಯರಲ್ಲೊಬ್ಬರು. ಮೂಲತ: [[ಆಂಧ್ರ ಪ್ರದೇಶ]]ದವರಾದರೂ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಹಾಡಿದ್ದಾರೆ.
 
೧೯೩೮ ಏಪ್ರಿಲ್ ೨೩ರಂದು [[ಆಂಧ್ರ ಪ್ರದೇಶ|ಆಂಧ್ರಪ್ರದೇಶದ]] [[ಗುಂಟೂರು]] [[ಜಿಲ್ಲೆ|ಜಿಲ್ಲೆಯ]] ಪಲ್ಲಪಟ್ಲ ಎಂಬಲ್ಲಿ ಅವರ ಜನನ. ಅವರು ೩ ವರ್ಷದ ಮಗುವಾಗಿದ್ದಾಗಿನಿಂದ ಹಾಡಲು ಆರಂಭಿಸಿದರೆಂದು ಹೇಳಲಾಗುತ್ತದೆ. [[:Category:ವರ್ಷ-೧೯೫೭ ಕನ್ನಡಚಿತ್ರಗಳು|೧೯೫೭ರಲ್ಲಿ]] ಬಿಡುಗಡೆಯಾದ ಕನ್ನಡ ಚಲನಚಿತ್ರ [[ಕೃಷ್ಣಗಾರುಡಿ]]ಗಾಗಿ ಇವರು ಪ್ರಪ್ರಥಮವಾಗಿ ಹಾಡಿದ್ದು. ಇದರ ಶೀರ್ಷಿಕೆ ಗೀತೆ 'ಭಲೇ ಭಲೇ ಗಾರುಡಿ ಬರುತಿಹ ನೋಡಿ' ಸಂಗೀತ ನಿರ್ದೇಶಕ [[ಪೆಂಡ್ಯಾಲ]] ಅವರೊಂದಿಗೆ ಹಾಡಿದ್ದಾರೆ. ಇಲ್ಲಿಯವರೆಗೂ ಸುಮಾರು ೧೭,೦೦೦ ಗೀತೆಗಳಿಗೆ ಧ್ವನಿ ನೀಡಿದ್ದಾರೆ. ನಾಲ್ಕು ಬಾರಿ ರಾಷ್ಟೀಯ ಪುರಸ್ಕಾರ ಪಡೆದಿದ್ದಾರೆ. ಇದಲ್ಲದೆ [[ತಮಿಳು]], [[ತೆಲುಗು]], [[ಮಲೆಯಾಳಂ]] ಭಾಷೆಗಳಲ್ಲಿ ಹಾಡಿ ಅಲ್ಲಿಯ ರಾಜ್ಯ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.೨೦೦೯ರಲ್ಲಿ ಮೈಸೂರು ವಿ.ವಿ.ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.ನಮನ
 
===ಎಸ್.ಜಾನಕಿ ಕಂಠದಲ್ಲಿರುವ ಕೆಲವು ಗೀತೆಗಳು===
"https://kn.wikipedia.org/wiki/ಎಸ್._ಜಾನಕಿ" ಇಂದ ಪಡೆಯಲ್ಪಟ್ಟಿದೆ