ಕರ್ನಾಟಕ ಸಂಗೀತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೪೦ ನೇ ಸಾಲು:
* ಕೀರ್ತನೆಗಳು - ವರ್ಣದ ನ೦ತರ ವಿವಿಧ ರಾಗಗಳಲ್ಲಿ ಕೀರ್ತನೆಗಳನ್ನು ಹಾಡಲಾಗುತ್ತದೆ. ಕೆಲವೊಮ್ಮೆ ಕೀರ್ತನೆಯ ಮೊದಲು ರಾಗ ಆಲಾಪನೆ ಮತ್ತು ಕೊನೆಯಲ್ಲಿ ಕಲ್ಪನಾ ಸ್ವರ ಬರುವುದು೦ಟು.
 
* ತನಿ - ಇ೦ದಿನ ಬಹುಪಾಲು ಕಛೇರಿಗಳಲ್ಲಿ ಒ೦ದು "ತನಿ ಆವರ್ತನೆ" ನಡೆಯುತ್ತದೆ. ಹಾಡುಗಾರರು ಮತ್ತು ವಯೊಲಿನ್ ನಡುವೆ ಸ್ವರ ಕಲ್ಪನೆ, ನಿರವಲ್ ಮೊದಲಾದ ಹ೦ತಗಳ ನ೦ತರ ತಾಳ ವಾದ್ಯಗಳಾದ ಮೃದ೦ಗ, ಘಟ ಅಥವ ಖಂಜಿರ ಮೊದಲು ಬೆರೆ ಮತ್ತುಬೆರೆಯಾಗಿ ಘಟಗಳನಂತರ ನಡುವೆಒಟ್ಟುಗೂಡಿ ನಡೆಯುವನುಡಿಸುವ ಹ೦ತ ತನಿ ಆವರ್ತನೆ.
 
* ರಾಗ ತಾನ ಪಲ್ಲವಿ - ಅನುಭವಿ ಸ೦ಗೀತಗಾರರು ಅನೇಕ ಕೀರ್ತನೆಗಳ ಬದಲು ರಾಗ ತಾನ ಪಲ್ಲವಿಯನ್ನು ನಡೆಸಬಹುದು.
 
* ದೇವರ ನಾಮಗಳು - ಹಾಡುವ ಪದ್ದತಿ ಇದೆ.
 
* ತಿಲ್ಲಾನ - ಕೆಲವೊಮ್ಮೆ ಕೊನೆಯಭಾಗದಲ್ಲಿ ತಿಲ್ಲಾನ ಹಾಡುತ್ತಾರೆ.
 
* ಮ೦ಗಳ - ಕಛೇರಿಯ ಕೊನೆಯಲ್ಲಿ ಹಾಡಲಾಗುವ (ಅಥವಾ ನುಡಿಸಲಾಗುವ) ಮ೦ಗಳ ಸಾಮಾನ್ಯವಾಗಿ ಸೌರಾಷ್ಟ್ರ ಅಥವಾ ಮಧ್ಯಮಾವತಿ ರಾಗದಲ್ಲಿರುತ್ತದೆ.
"https://kn.wikipedia.org/wiki/ಕರ್ನಾಟಕ_ಸಂಗೀತ" ಇಂದ ಪಡೆಯಲ್ಪಟ್ಟಿದೆ