ರಮಣ ಮಹರ್ಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೨ ನೇ ಸಾಲು:
|footnotes=
}}
'''ಶ್ರೀ ರಮಣ ಮಹರ್ಷಿ''' - (ಡಿಸೆಂಬರ್ ೩೦ ೧೮೭೯ - ಏಪ್ರಿಲ್ ೧೪ ೧೯೫೦) ಭಾರತದ ಹೆಸರಾಂತ ಆಧ್ಯಾತ್ಮ ಗುರುಗಳಲ್ಲೊಬ್ಬರು. ಅವರಅವರು ಹುಟ್ಟುಸತ್ಯ ಹೆಸರುಪ್ರಾಪ್ತಿಗೆ ವೆಂಕಟ'ನಾನು ರಮಣಯಾರು' ಅಯ್ಯರ್,ಎಂಬ ತಮಿಳುನಾಡಿನರೂಪದ ಮದುರೆಯಆತ್ಮವಿಚಾರವೇ ಹತ್ತಿರದಮುಖ್ಯ ತಿರುಚುರಿಸಾಧನವೆಂದು ಎಂಬಬೋಧಿಸಿದರು. ಗ್ರಾಮದಲ್ಲಿಇದನ್ನೇ ಸುಬ್ರಮಣ್ಯಮುಂದೆ ಅಯ್ಯರ್ವಿಸ್ತರಿಸಿ, ಮತ್ತುಆತ್ಮ ಅಳಗಮ್ಮಾಳ್ವಿಚಾರ ಎಂಬಅಥವಾ ಬ್ರಾಹ್ಮಣಆತ್ಮ ದಂಪತಿಗಳಿಗೆಅವಧಾನ, ಜನಿಸಿದರು. ಅವರ ಪರಿವಾರದಮತ್ತು ನಾಲ್ಕು ಮಕ್ಕಳಲ್ಲಿಗುರುವಿಗೆ ಇವರುಅಥವಾ ಎರಡನೆಯವರು.ಇಷ್ಟ ೧೮೯೬ರಲ್ಲಿ,ದೇವತೆಗೆ ೧೬ನೆಯಶರಣಾಗತಿಯೂ ವಯಸ್ಸಿನಲ್ಲಾದಸಾಧನಗಳಾಗಬಹುದೆಂದರು. ಆತ್ಮ ಪ್ರಜ್ಙಾನುಭವದ ನಂತರಹಾಗಿದ್ದರೂ, ಅವರು ಶಾಶ್ವತವಾಗಿಇತರ ಅರುಣಾಚಲಕ್ಕೆವಿಧಾನಗಳನ್ನು (ತಿರುವಣ್ಣಾಮಲೆಗೆ)ಅನುಸರಿಸುತ್ತಿದ್ದ ಹೊರಟುಸಾಧಕರಿಗೂ ಬಂದರುಕೂಡ ಮತ್ತುಸಲಹೆ ಶೇಷಾಯುಷ್ಯವನ್ನುಮತ್ತು ಇಲ್ಲಿಯೇಮಾರ್ಗದರ್ಶನವನ್ನು ಕಳೆದರುನೀಡುತ್ತಿದ್ದರು.
 
 
== '''ಜೀವನ''' ==
ಅವರ ಹುಟ್ಟು ಹೆಸರು ವೆಂಕಟ ರಮಣ ಅಯ್ಯರ್, ತಮಿಳುನಾಡಿನ ಮದುರೆಯ ಹತ್ತಿರದ ತಿರುಚುರಿ ಎಂಬ ಗ್ರಾಮದಲ್ಲಿ ಸುಬ್ರಮಣ್ಯ ಅಯ್ಯರ್ ಮತ್ತು ಅಳಗಮ್ಮಾಳ್ ಎಂಬ ಬ್ರಾಹ್ಮಣ ದಂಪತಿಗಳಿಗೆ ಜನಿಸಿದರು. ಅವರ ಪರಿವಾರದ ನಾಲ್ಕು ಮಕ್ಕಳಲ್ಲಿ ಇವರು ಎರಡನೆಯವರು. ೧೮೯೬ರಲ್ಲಿ, ೧೬ನೆಯ ವಯಸ್ಸಿನಲ್ಲಾದ ಆತ್ಮ ಪ್ರಜ್ಙಾನುಭವದ ನಂತರ ಅವರು ಶಾಶ್ವತವಾಗಿ ಅರುಣಾಚಲಕ್ಕೆ (ತಿರುವಣ್ಣಾಮಲೆಗೆ) ಹೊರಟು ಬಂದರು ಮತ್ತು ಶೇಷಾಯುಷ್ಯವನ್ನು ಇಲ್ಲಿಯೇ ಕಳೆದರು.
 
 
"https://kn.wikipedia.org/wiki/ರಮಣ_ಮಹರ್ಷಿ" ಇಂದ ಪಡೆಯಲ್ಪಟ್ಟಿದೆ