ಪದಬಂಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
intro, image, cat, iw
No edit summary
೧ ನೇ ಸಾಲು:
[[File:Japanese crossword.png|thumb|right|175px|ಒಂದು ಪದಬಂಧ ಚೌಕ]]
'''ಪದಬಂಧ'''ಗಳು ಮನೋರಂಜನೆಗಾಗಿ ರಚಿಸಲ್ಪಡುವ ಒಂದು ಬಗೆಯ [[ಪದ]] ಸಮಸ್ಯೆಗಳು. ಒಂದು ದೊಡ್ಡ [[ಚೌಕ]]ದಲ್ಲಿ ಅನೇಕ ಚಿಕ್ಕ ಕಪ್ಪು ಮತ್ತು ಬಿಳಿಯ ಚೌಕಗಳಿದ್ದು, ಬಿಳಿ ಚೌಕಗಳಲ್ಲಿ ಅಕ್ಷರಗಳನ್ನು ತುಂಬುವಂತೆ ಸುಳುಹುಗಳನ್ನು ನೀಡಲಾಗುತ್ತದೆ.
 
ಕನ್ನಡದಲ್ಲಿ [[ಅ.ನಾ.ಪ್ರಹ್ಲಾದರಾವ್]] ಅವರು ೨೪,೦೦೦ ಪದಬಂಧಗಳನ್ನು ರಚಿಸಿದ್ದಾರೆ. ಪ್ರತಿ ನಿತ್ಯ ವಿಜಯಕನಾ೯ಟಕ ಹಾಗೂ ಸಂಯುಕ್ತಕನಾಟಕ ಪತ್ರಿಕೆಗಳಲ್ಲಿ ಇವರ ಪದಬಂಧಗಳು ಪ್ರಕಟಗೊಳ್ಳುತ್ತಿವೆ.
 
[[ವರ್ಗ:ಮನೋರಂಜನೆ]]
"https://kn.wikipedia.org/wiki/ಪದಬಂಧ" ಇಂದ ಪಡೆಯಲ್ಪಟ್ಟಿದೆ