ತರೀಕೆರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦ ನೇ ಸಾಲು:
ಇಲ್ಲಿನ ಪ್ರಮುಖವಾದ ಆಕರ್ಶಣೆಯೆಂದರೆ, ಹತ್ತಿರವಿರುವ ಕೆಮ್ಮಣ್ಣುಗುಂಡಿ ಗಿರಿಧಾಮ. ಇದು ಕರ್ನಾಟಕದ ಒಂದು ಪ್ರಸಿದ್ದ ಪ್ರವಾಸಿತಾಣವಾಗಿದೆ. ಈ ಗಿರಿಧಾಮಕ್ಕೆ ಹತ್ತಿರದಲ್ಲೆ ಅಕರ್ಶಕವಾದ ಕಲ್ಲತ್ತಿ ಜಲಪಾತವಿದೆ. ಇಲ್ಲಿನ ಜನರಿಗೆ ಇದು ಕಲ್ಲತ್ತಿಗಿರಿ ಎಂದೆ ಪ್ರಸಿದ್ಡಿ.
 
ಇದಲ್ಲದೆ ತರೀಕೆರೆಗೆ ಸಮೀಪವಿರುವ ಅಮ್ರತಾಪುರದಲ್ಲಿ ಹೊಯ್ಸಳರ ೨ ನೇ ವೀರಬಲ್ಲಾಳ ದೊರೆಯ ಸೇನಾ ದಂಡನಾಯಕರಾದ ಅಮೃತ ದಂಡನಾಯಕರಿಂದ ನಿರ್ಮಿಸಿದ ಶಿಲ್ಪಕಲೆಯ ವಯ್ಬವಕ್ಕೆವೈಭವಕ್ಕೆ ಪ್ರತೀಕವಾದ ಒಂದು ಅದ್ಭುತ ಶ್ರೀ ಅಮೃತೇಶ್ವರ ದೇವಲಯವಿದೆ ಇಲ್ಲಿಯೇ ಶ್ರೀ ಶಾರದಾಂಭೆ ದೇವಿಯವರ ಸುಂದರ ವಿಗ್ರಹವಿದೆ ಹಾಗೂ ಇಲ್ಲಿಯ ನಂದಾ ದೀಪವು ಸುಮಾರು ೮೦೦ ವರ್ಷಗಳಿಂದ ಬೆಳಗುತ್ತಿದೆ.ಇಲ್ಲಿಯ ವಿಶೇಷವೆಂದರೆ ಪ್ರತೀ ವರ್ಷ ಮಕರ ಸಂಕ್ರಾಂತಿಯಂದು ಉದಯ ಕಾಲದ ಸೂರ್ಯ ಕಿರಣವು ಶಿವಲಿಂಗದ ಮೇಲೆ ಬೀಳುವುದು ನೋಡಲು ವರದಾನವಾಗಿದೆ. ಇದು ತರೀಕೆರೆಯಂದ ಆಜ್ಜಂಪುರಕ್ಕೆ ಹೋಗುವ ರಸ್ತೆಯಲ್ಲಿ ಸುಮಾರು 12 ಕಿ. ಮಿ ದೊರದಲ್ಲಿರುತ್ತದೆ.
 
ಇಲ್ಲಿಗೆ ಸಮೀಪವಿರುವ ಲಕ್ಕವಳ್ಳಿಯಲ್ಲಿ ಭದ್ರಾ ನದಿಗೆ ಅಣಿಕಟ್ಟು ನಿರ್ಮಿಸಲಾಗಿದ್ದು, ಅದು ಕೂಡ ಒಂದು ಪ್ರವಾಸಿ ತಾಣವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ತರೀಕೆರೆ ಎಲ್ಲಾ ತರಹದ ಅಕರ್ಶಣೆಗಳನ್ನು ಹೊಂದಿದ್ದು ಒಂದು ಅಪರೂಪದ ಪ್ರಾದೆಶಿಕ ಸಂಪತ್ತನ್ನು ತನ್ನಾದಾಗಿಸಿಕೊಂಡಿದೆ.
"https://kn.wikipedia.org/wiki/ತರೀಕೆರೆ" ಇಂದ ಪಡೆಯಲ್ಪಟ್ಟಿದೆ