ಪ್ಯಾಟ್ರಿಕ್ ವೈಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~)
 
No edit summary
೧ ನೇ ಸಾಲು:
(೧೯೧೨-೧೯೯೦)
 
ಆಸ್ಟ್ರೇಲಿಯದ ಸುಪ್ರಸಿದ್ಧ ಕಾದಂಬರಿಕಾರ, '[[ಪ್ಯಾಟ್ರಿಕ್ ವೈಟ್]]' '(Patrick Victor Martindale White)', ರವರು, ೧೯೭೩ ರಲ್ಲಿ ನೋಬೆಲ್ ಪ್ರಶಸ್ತಿ ಗಳಿಸಿದರು.'ಪ್ಯಾಟ್ರಿಕ್ ವೈಟ್' ರವರು ಬರೆದ ಕಥೆ, ಕಾದಂಬರಿಗಳು ಹಲವು. ಇಂಗ್ಲಿಷ್ ಭಾಷೆಯ ಒಬ್ಬ ಗಣ್ಯ ಹಾಗೂ, ಮಹತ್ವದ ಕವಿಯೆಂದು ಕರೆಸಿಕೊಂಡರು.
 
* ೧೨ 'ಕಾದಂಬರಿಗಳು'
೭ ನೇ ಸಾಲು:
* ೮ 'ನಾಟಕಗಳು'
==ಬಾಲ್ಯ==
'ಪ್ಯಾಟ್ರಿಕ್ ವೈಟ್'ತಮ್ಮ ಬಾಲ್ಯವನ್ನು ಆಸ್ಟ್ರೇಲಿಯ ಖಂಡದ '[[ಸಿಡ್ನಿ]]'ನಗರದಲ್ಲಿ ಕಳೆದರು. ವಿದ್ಯಾಭ್ಯಾಸಕ್ಕೆಂದು 'ಪ್ಯಾಟ್ರಿಕ್ ವೈಟ್' ರನ್ನು 'ಇಂಗ್ಲೆಂಡ್' ಗೆ ಕಳಿಸಲಾಯಿತು. ಅಲ್ಲಿ ಅವರು ಕಲಿತದ್ದು ನಾಟಗಳ ಬಗ್ಗೆ, ; ವಿದ್ಯಾಭ್ಯಾಸ ಅವರಿಗೆ ಹೆಚ್ಚು ರುಚಿಸಲಿಲ್ಲ. ಒಬ್ಬ ನಟನಾಗುವ ಆಸೆಯೂ ತೀವ್ರವಾಗಿತ್ತು. ಬದುಕಿನ ನಿರ್ವಹಣೆಗೆ ಅನೇಕ ಬೇರೆಬೇರೆ ಕೆಲಸ ಮಾಡಿಕೊಂಡಿದ ರಿಗೆ, ಮತ್ತೆ 'ಇಂಗ್ಲೆಂಡ್' ಗೆ ತೆರಳಿ, ಅಲ್ಲಿ 'ಫ್ರೆಂಚ್', ಮತ್ತು 'ಜರ್ಮನ್' ಸಾಹಿತ್ಯವನ್ನು ಅಭ್ಯಾಸಮಾದಿದರು. ಈ ಸಮಯದಲ್ಲಿ ಅವರು ಒಬ್ಬ ಸಲಿಂಗಪ್ರೇಮಿಯೊಡನೆ'ಸಲಿಂಗಪ್ರೇಮಿ'ಯೊಡನೆ ಸಂಪರ್ಕಹೊಂದಿದರು. ವಿವಿಧ ಪ್ರತಿಭೆಯ ಅನೇಕ ಕಲಾವಿದರ ಜೊತೆ ಒಡನಾಟದಿಂದ ಅವರ ಜೀವನ ಸಮೃದ್ಧವಾಯಿತು. ಆಗ '[[ಎರಡನೆ ವಿಶ್ವಮಹಾಯುದ್ಧ]]'ದ ಸಮಯ, 'ಇಂಗ್ಲೆಂಡ್ ನ ವಿಮಾನ ದಳದ ಅಧಿಕಾರಿ'ಯಾಗಿ ಸ್ವಲ್ಪ ಸಮಯ ದುಡಿದರು.
==ತಾಯ್ನಾಡಿಗೆ ಮರಳಿದರು==
ಯುದ್ಧ ಮುಗಿದನಂತರ ತಮ್ಮ 'ತಾಯ್ನಾಡು ಆಸ್ಟ್ರೇಲಿಯ'ಕ್ಕೆ ವಾಪಸ್ಸಾಗಿ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸಹಜವಾಗಿಯೇ ಅವರಿಗೆ ಹಲವಾರು ಪ್ರಶಸ್ತಿಗಳು ಬಂದವು. ಆದರೆ, ಅವರಿಗೆ ಇದರಲ್ಲಿ ಆಸಕ್ತಿಯಿರಲಿಲ್ಲ. ಹೇಗೋ ೧೯೭೩ ರಲ್ಲಿ ದೊರಕಿದ '[[ನೋಬೆಲ್ ಪ್ರಶಸ್ತಿ]]'ಯನ್ನು ಬೇಡವೆನ್ನಲಿಲ್ಲ. '[[ಆಸ್ಟ್ರೇಲಿಯದೇಶದ ಪ್ರಪ್ರಥಮ ನೋಬೆಲ್ ಪ್ರಶಸ್ತಿವಿಜೇತನೆಂಬಪ್ರಶಸ್ತಿವಿಜೇತ]]'ನೆಂಬ ಹೆಗ್ಗಳಿಕೆಗೆ ಪಾತ್ರರಾದರು.
==ಬರೆದ ಪ್ರಸಿದ್ಧ ಕಾದಂಬರಿಗಳು==
* 'ವಾಸ್,' (೧೯೫೭)
* 'ರೈಡರ್ಸ್ ಇನ್ ದ ಚಾರಿಯಟ್,' (೧೯೬೧)
* 'ದ ಟ್ರೀ ಆಫ್ ಮ್ಯಾನ್,' (೧೯೫೫) ಇತ್ಯಾದಿ.
ಇತ್ಯಾದಿ
"https://kn.wikipedia.org/wiki/ಪ್ಯಾಟ್ರಿಕ್_ವೈಟ್" ಇಂದ ಪಡೆಯಲ್ಪಟ್ಟಿದೆ