ರಾವಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: jv:Rahwana; cosmetic changes
೧ ನೇ ಸಾಲು:
'''ರಾವಣ''' [[ರಾಮಾಯಣ]]ದಲ್ಲಿ [[ಲಂಕಾ|ಲಂಕೆಯಲ್ಲಿದ್ದ]] ರಾಕ್ಷಸ ರಾಜ. ರಾವಣನು [[ಬ್ರಹ್ಮ|ಬ್ರಹ್ಮನನ್ನು]] ಕುರಿತು ಹತ್ತು ಸಾವಿರ ವರ್ಷಗಳು ತಪಸ್ಸು ಮಾಡಿ, ಒಂದು ವಿಶಿಷ್ಟವಾದ ವರವನ್ನು ಪಡೆದಿರುತ್ತಾನೆ. "ದೇವತೆಗಳಿಂದಲೂ,ಮನುಷ್ಯರಿಂದಲೂ, ಬೇರಾವ ಶಕ್ತಿಗಳಿಂದಲೂ ಸಾಯಬಾರದೆಂಬುದೇ ಆ ವರ. ರಾವಣನಿಗೆ ಹತ್ತು ತಲೆಗಳು ಮತ್ತು ಇಪ್ಪತ್ತು ಕೈಗಳು. ಬ್ರಹ್ಮನಿಂದ ಚಿರಂಜೀವಿಯಾಗುವ ವರ ಪಡೆದ ರಾವಣ ಲೋಕಕಂಟಕನಾಗಿ ಪರಿಣಮಿಸುತ್ತಾನೆ. ದುಷ್ಟತನದಿಂದ ಮೆರೆಯುತ್ತಿದ್ದ ರಾವಣನನ್ನು ಸಂಹರಿಸಲು [[ ರಾಮ ]] ಭೂಲೋಕದಲ್ಲಿ ಜನ್ಮ ತಾಳುತ್ತಾನೆ.
 
ರಾವಣನ ತಂದೆ ವಿಶ್ರವಸ್ ಎಂಬ ಋಷಿ. ತಾಯಿ ಕೇಕಸಿ ಎಂಬ ದೈತ್ಯ ವಂಶದ ರಾಣಿ.
೧೯ ನೇ ಸಾಲು:
[[it:Ravana]]
[[ja:ラーヴァナ]]
[[jv:Rahwana]]
[[ml:രാവണന്‍]]
[[mr:रावण]]
"https://kn.wikipedia.org/wiki/ರಾವಣ" ಇಂದ ಪಡೆಯಲ್ಪಟ್ಟಿದೆ