"ಬೆವರು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
robot Adding: fa:عرق‌کردن; cosmetic changes
ಚು (robot Adding: bh:पसीना)
ಚು (robot Adding: fa:عرق‌کردن; cosmetic changes)
[[ಚಿತ್ರ:Amanda Françozo At The Runner Sports Fragment.jpg|thumb|ಒಬ್ಬ ಓಟಗಾರ್ತಿಯ ಮುಖದ ಬೆವರು]]
'''ಬೆವರು''' ([[ಬಾಷ್ಪವಿಸರ್ಜನೆ]], ಅಥವಾ [[ಡಾಯಫರೀಸಿಸ್]]) [[ಸ್ತನಿ]]ಗಳ [[ಚರ್ಮ]]ದಲ್ಲಿನ [[ಸ್ವೇದ ಗ್ರಂಥಿ]]ಗಳಿಂದ ವಿಸರ್ಜಿಸಲಾಗುವ, ಮುಖ್ಯವಾಗಿ [[ನೀರು]] ಮತ್ತು ವಿವಿಧ ಕರಗಿದ ಘನಪದಾರ್ಥಗಳನ್ನು (ಪ್ರಮುಖವಾಗಿ ಕ್ಲೋರೈಡ್‌ಗಳು) ಹೊಂದಿರುವ ಒಂದು ಪ್ರವಾಹಿ ಪದಾರ್ಥ. ಬೆವರು ರಾಸಾಯನಿಕಗಳು ಅಥವಾ [[ಕಂಪು ಪದಾರ್ಥ]]ಗಳಾದ [[ಕ್ರೀಸಾಲ್|ನಿಯತ-ಕ್ರೀಸಾಲ್]] ಮತ್ತು [[ಅಭಿಮುಖಿ-ಕ್ರೀಸಾಲ್]]‌ಗಳನ್ನು ಹೊಂದಿರುವುದರ ಜೊತೆಗೆ ಸಣ್ಣ ಪ್ರಮಾಣದಲ್ಲಿ [[ಯೂರಿಯಾ]]ವನ್ನೂ ಹೊಂದಿರುತ್ತದೆ. [[ಮಾನವ]]ರಲ್ಲಿ, ಬೆವರುವಿಕೆಯು ಮುಖ್ಯವಾಗಿ [[ಉಷ್ಣನಿಯಂತ್ರಣ]]ದ ಒಂದು ಉಪಾಯ, ಜೊತೆಗೆ ಪುರುಷರ ಬೆವರಿನ ಘಟಕಗಳು [[ಫೆರಮೋನ್]]‌ನ ಸಂಕೇತಗಳಾಗಿ ಕಾರ್ಯನಿರ್ವಹಿಸಬಲ್ಲವೆಂದು ಪ್ರಸ್ತಾಪಿಸಲಾಗಿದೆ.
{{ಚುಟುಕು}}
 
[[ವರ್ಗ:ಶಾರೀರಿಕ ದ್ರವಗಳು]]
 
{{ಚುಟುಕು}}
 
[[ar:تعرق]]
[[eo:Ŝvito]]
[[es:Sudor]]
[[fa:عرق‌کردن]]
[[fi:Hiki]]
[[fr:Sueur]]
೧೬,೪೭೬

edits

"https://kn.wikipedia.org/wiki/ವಿಶೇಷ:MobileDiff/155578" ಇಂದ ಪಡೆಯಲ್ಪಟ್ಟಿದೆ