ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Anna_International_Terminal.jpg ಹೆಸರಿನ ಫೈಲು Shell Kinneyರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದ
೧೬೮ ನೇ ಸಾಲು:
 
==ಅಂಕಿ-ಅಂಶಗಳು==
 
[[File:Anna International Terminal.jpg|thumb|right|ಅಣ್ಣಾ ಅಂತರರಾಷ್ಟ್ರೀಯ ಆಗಮನ ಹಾಗೂ ನಿರ್ಗಮನ ನಿಲ್ದಾಣ]]
{{Unreferenced|date=January 2010}}
ಪ್ರಸ್ತುತ, ಚೆನ್ನೈ ವಿಮಾನ ನಿಲ್ದಾಣವು ಪ್ರತಿ ಗಂಟೆಗೆ ಸುಮಾರು 25 ವಿಮಾನ ಚಲನೆಗಳನ್ನು ನಿರ್ವಹಿಸುತ್ತಿದ್ದು, 2014-15ರ ವರ್ಷದ ವೇಳೆಗೆ ಇದು ಗರಿಷ್ಟ ಪ್ರಮಾಣವನ್ನು ಮುಟ್ಟಲಿದೆ. ಆದಾಗ್ಯೂ, ಒತ್ತಡದ-ಅವಧಿಯ ದಟ್ಟಣೆಯನ್ನು ನಿರ್ವಹಿಸುವ ಸಾಮರ್ಥ್ಯವು ಅದಕ್ಕಿಂತ ಸಾಕಷ್ಟು ಮುಂಚಿತವಾಗಿ ಪೂರ್ತಿಯಾಗಿ ಬಳಕೆಗೆ ಒಳಗಾಗಲಿದೆ. ಅಣ್ಣಾ ಅಂತರರಾಷ್ಟ್ರೀಯ ಆಗಮನ ಹಾಗೂ ನಿರ್ಗಮನ ನಿಲ್ದಾಣವು ವಾರ್ಷಿಕವಾಗಿ 3 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದು, 2007-08ರಲ್ಲಿ 3,410,253 ಪ್ರಯಾಣಿಕರನ್ನು ನಿರ್ವಹಿಸುವ ಮೂಲಕ ತನ್ನ ಪ್ರಯಾಣಿಕ ನಿರ್ವಹಣಾ ಸಾಮರ್ಥ್ಯವನ್ನು ಈಗಾಗಲೇ ದಾಟಿದಂತಾಗಿದೆ. ಅದೇ ರೀತಿಯಲ್ಲಿ, ಕಾಮರಾಜ್‌ ಸ್ವದೇಶದ ಆಗಮನ ಹಾಗೂ ನಿರ್ಗಮನ ನಿಲ್ದಾಣವು ವಾರ್ಷಿಕವಾಗಿ 6 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದು, 2007-08ರಲ್ಲಿ 7,249,501 ಪ್ರಯಾಣಿಕರನ್ನು ನಿರ್ವಹಿಸಿದೆ. ಮತ್ತೊಮ್ಮೆ ಇಲ್ಲೂ ಸಹ ಆಗಮನ ಹಾಗೂ ನಿರ್ಗಮನ ನಿಲ್ದಾಣದ ಬೇಡಿಕೆಯು ಸಾಮರ್ಥ್ಯವನ್ನು ಹೆಚ್ಚು ಪ್ರಮಾಣದಲ್ಲಿ ದಾಟಿದಂತಾಗಿದೆ. ಎಲ್ಲಾ ವಿಮಾನ ನಿಲ್ದಾಣಗಳ ಪೈಕಿ ಚೆನ್ನೈ ವಿಮಾನ ನಿಲ್ದಾಣವು 2007 - 08ರ ವರ್ಷದ ಅವಧಿಯಲ್ಲಿ 10,659,754ರಷ್ಟು ಸಂಖ್ಯೆಯ ಪ್ರಯಾಣಿಕರ ಒಂದು ಸಾಮರ್ಥ್ಯವನ್ನು ನಿರ್ವಹಿಸಿದೆ. 2007 - 08ರ ವರ್ಷದಲ್ಲಿ{{Citation needed|date=January 2010}} ಈ ವಿಮಾನ ನಿಲ್ದಾಣವು ಒಟ್ಟಾರೆಯಾಗಿ 270,608 ಟನ್ನುಗಳಷ್ಟು ಸರಕನ್ನು ನಿರ್ವಹಿಸಿದೆ.