ಪರಮಾಣು ಶಕ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Translated from http://en.wikipedia.org/wiki/Nuclear_power (revision: 360071670) using http://translate.google.com/toolkit with about 98% human translations.
ಚು ಚಿತ್ರ Satsop_Development_Park_07780_retouched-1.JPGರ ಬದಲು ಚಿತ್ರ Satsop_Development_Park_07780.JPG ಹಾಕಲಾಗಿದೆ.
೧೨೭ ನೇ ಸಾಲು:
1960ರಲ್ಲಿ ಪ್ರಾರಂಭಿಕವಾಗಿ ಅಳವಡಿಸಲಾದ ಪರಮಾಣು ಸಾಮರ್ಥ್ಯ ಸಾಪೆಕ್ಷವಾಗಿ ಕ್ಷಿಪ್ರ ವೇಗದಲ್ಲಿ 1970ರ ಹೊತ್ತಿಗೆ 100 [[ಗಿಗಾ ವ್ಯಾಟ್]] ಮತ್ತು 1980ರ ಹೊತ್ತಿಗೆ 300 [[ಗಿಗಾ ವ್ಯಾಟ್]] ಗೆ ವೃದ್ದಿಸಿತು. 1980 ರ ನಂತರ ಜಗತ್ತಿನಾದ್ಯಂತ ನಿದಾನವಾಗಿ ಬೆಳವಣಿಗೆ ಸಾಧಿಸಿ 2005ರ ಹೊತ್ತಿಗೆ ೩೬೬ ಗಿಗಾ ವ್ಯಾಟ್ ತಲುಪಿತು. 1970 ಮತ್ತು 1990ರ ನಡುವೆ 50 ಗಿಗಾ ವ್ಯಾಟ್ ಸಾಮರ್ಥ್ಯಕ್ಕಿಂತಲೂ ಹೆಚ್ಚು ನಿರ್ಮಾಣದ ಹಂತದಲ್ಲಿದ್ದವು (70ರ ದಶಕದ ಅಂತ್ಯದಲ್ಲಿ ಮತ್ತು 80ರ ದಶಕದ ಪ್ರಾರಂಭದಲ್ಲಿನ 150 ಗಿಗಾ ವ್ಯಾಟ್ ಗಿಂತಲೂ ಹೆಚ್ಚ್ಚು ಮುಟ್ಟುವುದು ಆಗಿತ್ತು. ಇದಕ್ಕೆ ತಕ್ಕಂತೆ ಜನವರಿ 1970ರ ಹೊತ್ತಿಗೆ ಎರಡು ಮೂರಾಂಶದಷ್ಟು ಅಣು ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಆದೇಶಿಸಲಾಯಿತು.<ref name="iaeapdf">{{Cite web |url= http://www.iaea.org/About/Policy/GC/GC48/Documents/gc48inf-4_ftn3.pdf |title=50 Years of Nuclear Energy |accessdate=2006-11-09 |publisher=International Atomic Energy Agency |format=PDF}}</ref> <ref>[http://books.google.com.au/books?id=C5W8uxwMqdUC&amp;pg=PA110&amp;lpg=PA110&amp;dq=%22nuclear+power+industry%22+history+u.s.&amp;source=bl&amp;ots=eKoapFItQj&amp;sig=7EIt76uytpHLlc5eOIaERDRENyk&amp;hl=en&amp;ei=y9osSoDWJYP6kAXhnZH9Cg&amp;sa=X&amp;oi=book_result&amp;ct=result&amp;resnum=3 ದ ಚೇಂಜಿಂಗ್ ಸ್ಟ್ರಕ್ಚರ್ ಆಫ್ ದ ಎಲೆಕ್ಟ್ರಿಸಿಟಿ ಪವರ್ ಇಂಡಸ್ಟ್ರಿ] ಪು. 110.</ref>1975 ಮತ್ತು 1980ರ ಅವಧಿಯಲ್ಲಿ ಅಮೆರಿಕದಲ್ಲಿ ಒಟ್ಟು ೬೩ [[ಅಣು ವಿದ್ಯುತ್ ಉತ್ಪಾದನಾ ಘಟಕಗಳನ್ನು ರದ್ದು]] ಮಾಡಲಾಯಿತು.
 
[[File:Satsop Development Park 07780 retouched-1Satsop_Development_Park_07780.JPG|left|thumb|ವಾಷಿಂಗ್ಟನ್ ಪಬ್ಲಿಕ್ ಪವರ್ ಸಿಸ್ಟಮ್‌ನ ಮೂರು ಮತ್ತು ನಾಲ್ಕನೇಯ ಅಣು ಶಕ್ತಿ ಸ್ಥಾವರ ಯಾವಾಗಲೂ ಮುಗಿಯಲಿಲ್ಲ.]]
1970 ಮತ್ತು 1980ರ ಅವಧಿಯಲ್ಲಿ ಎರುತ್ತಿರುವ ಆರ್ಥಿಕ ವೆಚ್ಚ (ಪ್ರೇಷರ್ ಗ್ರೂಪ್ ಗಳ ಪ್ರತಿಭಟನೆ ಮೇಲ್ಮನವಿ ಮತ್ತು ಬದಲಾದ ನಿಯಂತ್ರಣ ನಿಯಮಗಳ ಕಾರಣದಿಂದಾಗಿ ನಿರ್ಮಾಣ ಕಾಮಗಾರಿಯ ವಿಸ್ತರಣೆಯ ಕಾರಣ)<ref>{{Cite web |url= http://www.phyast.pitt.edu/~blc/book/chapter9.html |title=THE NUCLEAR ENERGY OPTION |author=Bernard L. Cohen |publisher=Plenum Press |accessdate=December 2007 }}</ref> ಮತ್ತು ಇಳಿಮುಖವಾದ ಇಂಧನ ಬೆಲೆಗಳ ಕಾರಣ ಆ ಸಮಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಅಣು ವಿದ್ಯುತ್ ಉತ್ಪಾದನಾ ಕೇಂದ್ರಗಳು ಕಡಿಮೆ ಆಕರ್ಷಣೆಗೆ ಒಳಗಾಗಿದ್ದವು. 1980ರಲ್ಲಿ (ಅಮೆರಿಕ) ಮ್ತತು 1990ರಲ್ಲಿ (ಯುರೋಪ್) ಒಂದೇ ಪ್ರಮಾಣದ ಬೆಳವಣಿಗೆ ಮತ್ತು [[ವಿದ್ಯುತ್ ನ ಜಾಗತಿಕರಣ]] ಕೂಡ ಇನ್ನೂ ಹೆಚ್ಚಿನ ಸಾಮರ್ಥ್ಯ ಬೆಳೆಸುವುದನ್ನು ಅನಾಕರ್ಷಣೆಯಾಗುವಂತೆ ಮಾಡಿತು.
 
"https://kn.wikipedia.org/wiki/ಪರಮಾಣು_ಶಕ್ತಿ" ಇಂದ ಪಡೆಯಲ್ಪಟ್ಟಿದೆ