ಬರ್ನಾರ್ಡ್ ಕುರ್ಟೋಯಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: pl:Bernard Courtois
ಚು Add image from http://tools.wikimedia.de/~emijrp/imagesforbio/
೧ ನೇ ಸಾಲು:
[[ಚಿತ್ರ:Bernard Courtois.jpg|thumb|right|ಬರ್ನಾರ್ಡ್ ಕುರ್ಟೋಯಿಸ್]]
ಬರ್ನಾರ್ಡ್ ಕುರ್ಟೋಯಿಸ್ (12 ಫೆಬ್ರವರಿ 1777–27 ಸೆಪ್ಟೆಂಬರ್ 1838)[[ಫ್ರಾನ್ಸ್‌]]ನ [[ರಸಾಯನಶಾಸ್ತ್ರಜ್ಞ]].ಫ್ರಾನ್ಸಿನ ಡಿಜೋನ್ ಎಂಬಲ್ಲಿ ಜನಿಸಿದ ಇವರು ೧೮೧೧ ರಲ್ಲಿ [[ಅಯೊಡಿನ್]] [[ಮೂಲಧಾತು]]ವನ್ನು ಕಂಡುಹಿಡಿದರು.ಇವರು ತನ್ನ ಸಹೋದ್ಯೋಗಿಯೊಂದಿಗೆ [[ಮೊರ್ಫಿನ್]] ಎಂಬ [[ಅಲ್ಕಲಾಯ್ಡ್‌]]ನ್ನು ಪ್ರಥಮ ಬಾರಿಗೆ [[ಒಪಿಯಮ್‌]]ನಿಂದ ಬೇರ್ಪಡಿಸಿದರು.