ವನೆಸ್ಸಾ ಹಡ್ಜೆನ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Modifying: la:Vanessa Anna Hudgens
ಚು robot Adding: fa:ونسا هاجنز; cosmetic changes
೨೬ ನೇ ಸಾಲು:
 
== ಮೊದಲ ದಿನಗಳು ಮತ್ತು ವೃತ್ತಿಜೀವನ ==
[[ಕ್ಯಾಲಿಫೋರ್ನಿಯಾದ ಸಲಿನಾಸ್]] ನಲ್ಲಿ ಹುಟ್ಟಿದ ಹಡ್ಜೆನ್ಸ್ ಪಶ್ಚಿಮ ಕರಾವಳಿಯ ಹಲವಾರು ಸ್ಥಳಗಳಲ್ಲಿ ಬೆಳೆದಳು - [[ಓರೆಗಾನ್]] ನಿಂದ [[ದಕ್ಷಿಣ ಕ್ಯಾಲಿಫೋರ್ನಿಯಾ]]ದವರೆಗೂ - ಒಂದರ ನಂತರ ಒಂದರಂತೆ ಹಲವಾರು ಕಚೇರಿಗಳಲ್ಲಿ ಕೆಲಸ ಮಾಡಿದ ತಾಯಿ ಗೀನಾ, ([[ಜನ್ಮನಾಮ]] ಗುವಾಂಗ್ಕೋ)ಮತ್ತು ಅಗ್ನಿಶಾಮಕದಳದ ಅಗ್ನಿಶಮನಕನಾದ ಗ್ರೆಗರಿ ಹಡ್ಜೆನ್ಸ್ ಮತ್ತು ತಂಗಿ ನಟಿ [[ಸ್ಟೆಲ್ಲಾ ಹಡ್ಜೆನ್ಸ್]] ರೊಂದಿಗೆ ಇವಳ ಜೀವನ ಸಾಗಿತ್ತು.<ref name="yahoo"></ref><ref name="inquirer"></ref> ಹಡ್ಜೆನ್ಸ್ ಮತ್ತು ಅವಳ ಕುಟುಂಬವು ಅವಳಿಗೆ ಟೆಲಿವಿಷನ್ ಜಾಹಿರಾತಿನಲ್ಲಿ ಉದ್ಯೋಗ ದೊರೆತ ನಂತರ [[ಲಾಸ್ ಏಂಜಲೀಸ್]] ನಲ್ಲಿ ನೆಲೆಸಿದರು.<ref name="kids">[http://www.kidzworld.com/article/8777-vanessa-hudgens-biography ವನೆಸ್ಸಾ ಹಡ್ಜೆನ್ಸ್ ಬಯಾಗ್ರಫಿ ]KidzWorld.com</ref> ಹಡ್ಜೆನ್ಸ್ ಕುಟುಂಬದವರದು ವಿವಿಧ ಸಾಂಸ್ಕೃತಿಕ ಹಿನ್ನೆಲೆ<ref>{{cite web|title=Worldwide Wednesday: The 10 Hottest Multiracial Women|work=[[Complex (magazine)|Complex]]|date=2009-08-26|url=http://www.complex.com/blogs/2009/08/26/worlwide-wednesday-the-10-hottest-multiracial-women/2/|accessdate=2009-09-02}}</ref>ಗಳ ಮಿಶ್ರಣವಾಗಿದ್ದು ತಂದೆ [[ಐರಿಷ್]] ಮತ್ತು [[ಮೂಲ ಅಮೆರಿಕನ್ನ]]ರ ಸಂತತಿಯವನಾಗಿದ್ದು, ತಾಯಿ [[ಮನೀಲಾ]]ದ ಮೂಲದವಳಾಗಿದ್ದು ಚೀನೀ-[[ಫಿಲಿಪಿನೋ]]-ಸ್ಪ್ಯಾನಿಷ್ ಸಂತತಿಗೆ ಸೇರಿದವಳಾಗಿದ್ದಳು.<ref name="inquirer"></ref><ref name="TeenHollywood">{{cite web | author=Lynn Barker |publisher=TeenHollywood | date=May 17, 2006 |title=Interview: Zac Efron, Vanessa Anne Hudgens: High School Musical | url=http://www.teenhollywood.com/d.asp?r=123403&c=1038&p=10 | accessdate=2007-01-06 |quote=Vanessa: Gosh, I'm everything. Pretty much I'm Filipino and Caucasian but within that, I'm Spanish, Chinese, American Indian, Irish.}}</ref> ಹಡ್ಜೆನ್ಸ್ ಳ ಎರಡೂ ಕಡೆಯ ಅಜ್ಜ-ಅಜ್ಜಿಯರು ಸಂಗೀತಗಾರರಾಗಿದ್ದರು.<ref name="kids"></ref>
 
 
೪೧ ನೇ ಸಾಲು:
 
 
''[[ಹೈ ಸ್ಕೂಲ್ ಮ್ಯೂಸಿಕಲ್]]'' ನ ಈ ಪ್ರಮುಖವಾದ [[ಗ್ಯಾಬ್ರಿಯೆಲಾ ಮಾಂಟೆಝ್]] ಳ ಪಾತ್ರವನ್ನು ಕೈಗೊಳ್ಳುವ ಮುನ್ನ ಹಡ್ಜೆನ್ಸ್ ''[[ಕ್ವಿಂಟುಪ್ಲೆಟ್ಸ್]]'' , ''[[ಸ್ಟಿಲ್ ಸ್ಟ್ಯಾಂಡಿಂಗ್]]'' , ''[[ದ ಬ್ರದರ್ಸ್ ಗಾರ್ಸಿಯಾ]]'' , ''[[ಡ್ರೇಕ್ ಎಂಡ್ ಜೋಶ್]]'' , ''[[ಸ್ಯೂಟ್ ಲೈಫ್ ಆಫ್ ಝಾಕ್ ಎಂಡ್ ಕಾಡಿ]]'' ಎಂಬ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಳು. ಅವಳ ''ಹೈ ಸ್ಕೂಲ್ ಮ್ಯೂಸಿಕಲ್'' ನ ಪಾತ್ರಾಭಿನಯವು ಹಲವಾರು ಪುರಸ್ಕಾರಗಳನ್ನೂ, ಪ್ರಶಸ್ತಿಗಳನ್ನೂ ತಂದುಕೊಟ್ಟಿತು.<ref name="imagen"></ref> <ref name="young"></ref> ಈ ಚಿತ್ರವು ಯಶಸ್ಸು ಕಾಣುತ್ತಿರುವಂತೆಯೇ ಹಡ್ಜೆನ್ಸ್ ಇಡೀ [[US]] ನಲ್ಲಿ ಮತೆಮಾತಾಗುವಳು ಎಂದು ''[[BBC]] '' ಅಭಿಪ್ರಾಯ ಮಂಡಿಸಿತು.<ref>{{cite web|title=UK debut for hit High School film |url=http://news.bbc.co.uk/2/hi/entertainment/5334380.stm|date=2006-09-11|work=[[BBC UK]]|accessdate=2009-09-21}}</ref>
ಹಡ್ಜೆನ್ಸ್ ಗೆ [[ಹಾಲಿವುಡ್ ರೆಕಾರ್ಡ್ಸ್]] ಸಂಸ್ಥೆಯೊಂದರಿಂದ ರೆಕಾರ್ಡಿಂಗ್ ಒಡಂಬಡಿಕೆಯೊಂದು ದೊರೆಯಿತು.<ref name="yuddy">{{cite web |url=http://www.yuddy.com/celebrity/vanessa-hudgens/bio|publisher=Yuddy |title=Vanessa Hudgens Biography|accessdate=2009-05-09}}</ref> ಹಡ್ಜೆನ್ಸ್ ಳ ಮೊದಲ ಆಲ್ಬಮ್ ''[[V]]'' ಸೆಪ್ಟೆಂಬರ್ 2006ರಲ್ಲಿ ಬಿಡುಗಡೆಯಾಯಿತು. ಈ ಆಲ್ಬಮ್ [[ಬಿಲ್ ಬೋರ್ಡ್ 200|''ಬಿಲ್ ಬೋರ್ಡ್'' 200]]ರ ಪಟ್ಟಿ<ref name="Billboard.com"></ref>ಯಲ್ಲಿ 24ನೆಯ ಸ್ಥಾನದಲ್ಲಿದ್ದು, ನಂತರ [[ಗೋಲ್ಡ್]] ಎಂಬ ಅಂಕಿತವನ್ನು ಫೆಬ್ರವರಿ 27, 2007ರಂದು ಪಡೆಯಿತು.<ref>[http://www.riaa.com/goldandplatinumdata.php?resultpage=1&amp;table=SEARCH_RESULTS&amp;action=&amp;title=&amp;artist=vanessa%20hudgens&amp;format=&amp;debutLP=&amp;category=&amp;sex=&amp;releaseDate=&amp;requestNo=&amp;type=&amp;level=&amp;label=&amp;company=&amp;certificationDate=&amp;awardDescription=&amp;catalogNo=&amp;aSex=&amp;rec_id=&amp;charField=&amp;gold=&amp;platinum=&amp;multiPlat=&amp;level2=&amp;certDate=&amp;album=&amp;id=&amp;after=&amp;before=&amp;startMonth=1&amp;endMonth=1&amp;startYear=1958&amp;endYear=2008&amp;sort=Artist&amp;perPage=25 V RIAA ದೃಢೀಕರಣ] (ಫೆಬ್ರವರಿ 27, 2007) ನವೆಂಬರ್‌ 5, 2009ರಲ್ಲಿ ಮರುಸಂಪಾದನೆ.</ref> ಅವಳ ಮೊದಲ ಸಿಂಗಲ್ (ಒಂದು ಡಿಸ್ಕ್ ನಲ್ಲಿ ಒಬ್ಬಳೇ ಹಾಡಿದ ಅಥವಾ ಒಂದೇ ಹಾಡಿರುವ ಡಿಸ್ಕ್) ಆದ "[[ಕಮ್ ಬ್ಯಾಕ್ ಟು ಮಿ]]" ಚಾರ್ಟ್ ನಲ್ಲಿ ಅತಿ ಎತ್ತರಕ್ಕೆ ಏರಿದ ಅವಳ ಸಿಂಗಲ್ ಆಯಿತು; ಅವಳ ಎರಡನೆಯ ಸಿಂಗಲ್ "[[ಸೇ ಓಕೆ]]". ''ಬಿಲ್ ಬೋರ್ಡ್'' ಓದುಗರು V ಯನ್ನು ಆ ವರ್ಷದ ಏಳನೆಯ ಅತ್ಯುತ್ತಮ ಆಲ್ಬಮ್ ಎಂದು ಆಯ್ಕೆ ಮಾಡಿದರು.<ref name="readers">{{cite web | url=http://www.billboard.com/bbcom/yearend/2007/readers/index.html | title=Billboard Best Album Readers' Choice | publisher=[[Billboard]] | accessdate=2008-07-24}}</ref> 2007ರ "[[ಟೀನ್ ಚಾಯ್ಸ್ ಅವಾರ್ಡ್ಸ್]]" ನಲ್ಲಿ ಹಡ್ಜೆನ್ಸ್ ವರ್ಷದ ಬ್ರೇಕೌಟ್ ಗಾಯಕಿಯೆಂದು ಘೋಷಿತಳಾದಳು.<ref>{{cite news |first=Michael |last=Cidoni |title='Pirates,' Sophia Bush Top Teen Awards |url=http://www.washingtonpost.com/wp-dyn/content/article/2007/08/26/AR2007082601514.html |work=Associated Press |date=August 27, 2007 |accessdate=2008-04-09}}</ref>
 
 
೩೭೫ ನೇ ಸಾಲು:
[[es:Vanessa Hudgens]]
[[et:Vanessa Hudgens]]
[[fa:ونسا هاجنز]]
[[fi:Vanessa Hudgens]]
[[fr:Vanessa Hudgens]]