ರಣ್‌ಬೀರ್ ಕಪೂರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
ನೋಡಲು ಲಕ್ಷಣವಾಗಿ, ಸ್ಪುರದ್ರೂಪಿಯಾಗಿರುವ [[ರನ್ಬೀರ್ ಕಪೂರ್]], ನಟನೆ, ಚಲನಚಿತ್ರ ತಯಾರಿಕೆ ಹಾಗೂ ನಗರದಲ್ಲೇ ಸುಮಾರು ೪೦೬೦ ವರ್ಷಗಳಿಗಿಂತಾ ಹೆಚ್ಚು ಸಮಯದಿಂದಲೂ, ಅತ್ಯುತ್ತಮ ಫೋಟೋ ಸ್ಟುಡಿಯೋಗಳನ್ನು ಹೊಂದಿದ್ದು, ಅತಿ ಪ್ರಖ್ಯಾತ-ಕಲಾಕಾರರ ಮನೆತನದಲ್ಲಿ ಜನಿಸಿದ, [[ರನ್ಬೀರ್ ಕಪೂರ್]] ತಮ್ಮ ಪರಿವಾರದ ಗೌರವ ಘನತೆಗಳನ್ನು ಎತ್ತಿಹಿಡಿಯಲು ಬಹಳಷ್ಟು ಕಷ್ಟಪಡುತ್ತಿದ್ದಾರೆ.
==ಹೆಸರಾಂತ ಚಿತ್ರನಿರ್ಮಾಪಕ ನಿರ್ದೇಶಕರ, ಅಭಿನೇತರ ಮನೆತನದಿಂದ ಬಂದವರು==
ಸೆಪ್ಟೆಂಬರ್ ೨೮, ೧೯೮೨ ರಲ್ಲಿ ಜನಿಸಿದ, [[ರ‍ನ್ಬಿರ್ ಖಪೂರ್]] ಬಾಲೀವುಡ್ ಚಲನಚಿತ್ರರಂಗದ ಪ್ರಥ ಪರಿವಾರದಲ್ಲಿ ನಟ [[ರಿಶಿ ಕಪೂರ್]], ಅಭಿನೇತ್ರಿ, ನೀತು ಸಿಂಗ್, ರವರ ಪ್ರೀತಿಯ ಪುತ್ರನಾಗಿ, ಜನಿಸಿದರು. [[ಪ್ರಿಥ್ವಿರಾಜ್ ಕಪೂರ್]], ರವರ ಮರಿ-ಮೊಮ್ಮಗ, [[ರಾಜ್ ಕಪೂರ್]] ರವರ ಮೊಮ್ಮಗ. ೬ ಅಡಿಎತ್ತರದ ಈ ಚೆಂದದ ಹುಡುಗ ಓದಿದ್ದು, [[ಬಾಂಬೆ ಸ್ಕಾಟಿಶ್ ಶಾಲೆ]]ಯಲ್ಲಿ. ಮುಂದೆ ಕಾಲೇಜ್ ಶಿಕ್ಷಣವೆಲ್ಲಾ '[Le Strasberg Institute]' ನಲ್ಲಿ ನಡೆಯಿತು.
೮ ನೇ ಸಾಲು:
=="[[ಆ ಅಬ್ ಲೌಟ್ ಚಲೇಂ]],’ ರನ್ಬೀರ್ ರವರ ಪ್ರೀತಿಯ ಚಿತ್ರ==
* "[[ಆ ಅಬ್ ಲೌಟ್ ಚಲೇಂ]],’ ಚಿತ್ರ ಚೆನ್ನಾಗಿ ನಡೆಯಿತು. ರನ್ಬೀರ್ ಚಿತ್ರ ನಿರ್ಮಾಪಕ, ನಿರ್ದೇಶಕ, ನಟರ ಪರಿವಾರದಿಂದ ಬಂದಿದ್ದು, ನಟಿಸಿದ ಮೊದಲ ಕೆಲವು ಚಿತ್ರಗಳಲ್ಲೇ, ಒಬ್ಬ ನುರಿತ ಕಲಾಕಾರನ-ತರಹ ಬಾಲಿವುಡ್ ನ ಹಲವಾರು ಕಾರ್ಯಗಳನ್ನು ಕರಗತ-ಮಾಡಿಕೊಂಡಂತೆ ಕಾಣಿಸುತ್ತಿದ್ದಾರೆ.
 
=='ರನ್ಬೀರ್ ನಟಿಸಿದ ಕೆಲವು ಚಿತ್ರಗಳು==
* '[[Wake Up Sid]]', (೨೦೦೯), ಈ ಚಿತ್ರದಲ್ಲಿ ಅವರು ತಮ್ಮ ವಯಸ್ಸಿಗಿಂತ ಹಿರಿಯ ವ್ಯಕ್ತಿಯ ಜೊತೆ ಪ್ರೀತಿಯ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ.
Line ೧೬ ⟶ ೧೫:
* '[[Rocket Singh]]' ವರ್ಷದ ಒಬ್ಬ (Salesman of the Year) (೨೦೦೯), ಚಿತ್ರದಲ್ಲಿ 'ಗಡ್ಡ ಮತ್ತು ಪೇಟ'ದಲ್ಲಿ ಕಾಣಿಸಿಕೊಂಡಿದ್ದಾರೆ.
ಮೂವಿ ಚೆನ್ನಾಗಿ ಓಡಿತು. ಗಲ್ಲಾಪೆಟ್ಟಿಗೆಯಲ್ಲಿ ಹೆಸರುಮಾಡಿದವು. ಇನ್ನೂ ಬಾಲಿವುಡ್ ಗೆ ಪಾದಾರ್ಪಣೆಮಾಡಿದ ಆರಂಭದಲ್ಲೇ, 'ಮುಂಬೈನ ಅತಿ ಹಾಟ್ ಫೇವರೈಟ್ ನಟ' ನೆಂದು ಯುವ-ರಸಿಕರಿಗೆಲ್ಲಾ ಅತಿ-ಬೇಡಿಕೆಯ ನಟನಾಗಿ ವಿಜೃಂಭಿಸಿದ ಕೀರ್ತಿ ಅವರದಾಗಿತ್ತು.
 
=='ಸಾವರಿಂಯ' ಚಿತ್ರ==
೨೦೦೭ ರಲ್ಲಿ ತೆರೆಕಂಡ, ಸಂಜಯ್ ಲೀಲ ಬನ್ಸಾಲಿಯವರ, ಕಮರ್ಶಿಯಲ್ ಮೂವಿ [[ಸಾವರಿಯಾಂ]], ನಗರದಲ್ಲೆಲ್ಲಾ ಅತಿ ಹೆಚ್ಚು ಸುದ್ದಿಮಾಡಿತ್ತು. ಹೊಸದಾಗಿ ಬಾಲಿವುಡ್ ತೆರೆಯಮೇಲೆ ಮೂಡಿದ ಚಂದದ ತಾರೆ, [[ಸೋನಮ್ ಕಪೂರ್]], ಜೊತೆ ಚಿತ್ರದಲ್ಲಿ ಕೆಲಸಮಾಡಿದರು. ಆಕೆ ಬಾಲ್ಯದಿಂದ ಗುರುತಿದ್ದ ಪರಿವಾರದ ಸದಸ್ಯೆ, ಒಬ್ಬ ಸ್ಟಾರ್ ರವರ ಮಗಳು, ಯಾಕೊ ಚಿತ್ರ ಎಣಿಸಿದಷ್ಟು ಹೆಸರುಮಾಡಲಿಲ್ಲ.ರನ್ಬೀರ್ ರವರಿಗೆ ತೆರೆಯಮೇಲಿ ಒಂದು ಕಾಣಿಸಿಕೊಳ್ಳಲು ಒಂದು ಅವಕಾಶ ಸಿಕ್ಕಿದಂತಾಯಿತು. ಎಲ್ಲರೂ ಅವರ 'ರೂಪ' ಹಾಗೂ 'ನಟನಾ-ಕೌಶಲ'ವನ್ನು ಮೆಚ್ಚಿಕೊಂಡರು. [[Filmfare Best Male Debut award]]ದೊರಕಿತು.
 
=='[[ಬಚ್ನಾ ಹೈ ಹಸೀನೊ]],' ಮತ್ತೊಂದು ಚಿತ್ರ==
ಅವರ ಎರಡನೆಯ ಚಿತ್ರ, '[[ಬಚ್ನಾ ಹೈ ಹಸೀನೊ]]', ೨೦೦೮ ರಲ್ಲೇ ರಿಲೀಸ್ ಆಯಿತು. 'ಒಬ್ಬ ಪ್ಲೇ ಬಾಯ್ ಪಾತ್ರ,' ಒಬ್ಬನೇ [[ಮಿನಿಶ ಲಾಂಬ]], [[ದೀಪಿಕ ಪಡುಕೋನೆ]], ಮತ್ತು [[ಬಿಪಾಶ ಬಸು]],ರವರ ಜೊತೆ ಇಟ್ಟುಕೊಂಡ ಸಂಬಂಧಗಳ ಬಗ್ಗೆ ತಿಳಿಸುವ ಇಂದಿನ ಕಾಲದ ಚಿತ್ರವಾಗಿದೆ. ಇದನ್ನು ಕೆಲವರು ಇಷ್ಟಪಟ್ಟರು. ಆದರೆ ಕೆಲವರಿಗೆ ಹಿಡಿಸಲಿಲ್ಲ. ಮುಂದಿನ ವರ್ಷದಲ್ಲೇ ಇವೆಲ್ಲಾ ಚಿತ್ರಗಳು '[[ರನ್ಬೀರ್]]' ರನ್ನು ಒಳ್ಳೆಯ ನಟನನ್ನಾಗಿ ಬೆಳೆಸಲು ಒಳ್ಳೆಯ ಭರವಸೆಮೂಡಿಸಿದವು.
 
==ಮುಂಬರುವ ಚಿತ್ರಗಳು==
* ’[[ರಾಜ್ ನೀತಿ]]’ (೨೦೧೦), ’ರಾಜಕೀಯ ವಲಯಕ್ಕೆ ಸಂಬಂಧಿಸಿದ ಚಿತ್ರ’.
"https://kn.wikipedia.org/wiki/ರಣ್‌ಬೀರ್_ಕಪೂರ್" ಇಂದ ಪಡೆಯಲ್ಪಟ್ಟಿದೆ