ರಣ್‌ಬೀರ್ ಕಪೂರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೯ ನೇ ಸಾಲು:
==ಸಾವರಿಯಂ ಚಿತ್ರ==
೨೦೦೭ ರಲ್ಲಿ ತೆರೆಕಂಡ, ಸಂಜಯ್ ಲೀಲ ಬನ್ಸಾಲಿಯವರ, ಕಮರ್ಶಿಯಲ್ ಮೂವಿ [[ಸಾವರಿಯಾಂ]], ನಗರದಲ್ಲೆಲ್ಲಾ ಅತಿ ಹೆಚ್ಚು ಸುದ್ದಿಮಾಡಿತ್ತು. ಹೊಸದಾಗಿ ಬಾಲಿವುಡ್ ತೆರೆಯಮೇಲೆ ಮೂಡಿದ ಚಂದದ ತಾರೆ, [[ಸೋನಮ್ ಕಪೂರ್]], ಜೊತೆ ಚಿತ್ರದಲ್ಲಿ ಕೆಲಸಮಾಡಿದರು. ಆಕೆ ಬಾಲ್ಯದಿಂದ ಗುರುತಿದ್ದ ಪರಿವಾರದ ಸದಸ್ಯೆ, ಒಬ್ಬ ಸ್ಟಾರ್ ರವರ ಮಗಳು, ಯಾಕೊ ಚಿತ್ರ ಎಣಿಸಿದಷ್ಟು ಹೆಸರುಮಾಡಲಿಲ್ಲ.ರನ್ಬೀರ್ ರವರಿಗೆ ತೆರೆಯಮೇಲಿ ಒಂದು ಕಾಣಿಸಿಕೊಳ್ಳಲು ಒಂದು ಅವಕಾಶ ಸಿಕ್ಕಿದಂತಾಯಿತು. ಎಲ್ಲರೂ ಅವರ 'ರೂಪ' ಹಾಗೂ 'ನಟನಾ-ಕೌಶಲ'ವನ್ನು ಮೆಚ್ಚಿಕೊಂಡರು. [[Filmfare Best Male Debut award]]ದೊರಕಿತು.
=='[[ಬಚ್ನಾ ಹೈ ಹಸೀನೊ]],' ಮತ್ತೊಂದು ಚಿತ್ರ==
ಅವರ ಎರಡನೆಯ ಚಿತ್ರ, '[[ಬಚ್ನಾ ಹೈ ಹಸೀನೊ]]', ೨೦೦೮ ರಲ್ಲೇ ರಿಲೀಸ್ ಆಯಿತು. 'ಒಬ್ಬ ಪ್ಲೇ ಬಾಯ್ ಪಾತ್ರ,' ಒಪ್ಪೊಸಿತೆಒಬ್ಬನೇ [[ಮಿನಿಶ ಲಾಂಬ]], [[ದೀಪಿಕ ಪಡುಕೋನೆ]], ಮತ್ತು [[ಬಿಪಾಶ ಬಸು]],ರವರ ಜೊತೆ ಇಟ್ಟುಕೊಂಡ ಸಂಬಂಧಗಳ ಬಗ್ಗೆ ತಿಳಿಸುವ ಇಂದಿನ ಕಾಲದ ಚಿತ್ರವಾಗಿದೆ. ಇದನ್ನು ಕೆಲವರು ಇಷ್ಟಪಟ್ಟರು. ಆದ್ರೆಆದರೆ ಕೆಲವರಿಗೆ ಹಿಡಿಸಲಿಲ್ಲ. ಮುಂದಿನ ವರ್ಷದಲ್ಲೇ ಇವೆಲ್ಲಾ ಚಿತ್ರಗಳು '[[ರನ್ಬೀರ್]]' ರನ್ನು ಒಳ್ಳೆಯ ನಟನನಾಗಿನಟನನ್ನಾಗಿ ಬೆಳೆಸಲು ಒಳ್ಳೆಯ ಭರವಸೆಮೂಡಿಸಿದವು.
 
==ಮುಂಬರುವ ಚಿತ್ರಗಳು==
* ’[[ರಾಜ್ ನೀತಿ]]’ (೨೦೧೦), ’ರಾಜಕೀಯ ವಲಯಕ್ಕೆ ಸಂಬಂಧಿಸಿದ ಚಿತ್ರ’.
"https://kn.wikipedia.org/wiki/ರಣ್‌ಬೀರ್_ಕಪೂರ್" ಇಂದ ಪಡೆಯಲ್ಪಟ್ಟಿದೆ