ರಣ್‌ಬೀರ್ ಕಪೂರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೫ ನೇ ಸಾಲು:
ಶುರುವಿನಲ್ಲಿ [[ದೀಪಿಕ ಪಡುಕೋನೆ]]ಯವರ ಜೊತೆ 'ಡೇಟಿಂಗ್' ನಡೆದಿತ್ತು. ಆದರೆ ಅದು ಹೆಚ್ಚುದಿನ ಮುಂದುವರೆಯಲಿಲ್ಲ. ನಂತರ ಅವರ ವೃತ್ತಿಜೀವನದಲ್ಲಿ ಮೂಡಿಬಂದ ಇನ್ನೊಬ್ಬ ಬೆಡಗಿ, [[ಕಾತ್ರಿನ ಕೈಫ್]] ರವರಿಂದಾಗಿ, ಎಂದು ಕೆಲವರು ಹೇಳುತ್ತಾರೆ.
==ನಟನಾ ಕಾರ್ಯಕ್ರಮ ದಿಢೀರನೆ ಆರಂಭವಾಯಿತು==
೨೦೦೪ ರಲ್ಲಿ ದಿಢೀರನೆ ನಟನಾ-ಕ್ರಿಯೆಯನ್ನು ಶುರುಮಾಡಿದರು. [[ಕರ್ಮ]], [[ಇಂಡಿಯ ೧೯೬೪]], ಮೊದಲ ಕೆಲವು ಚಿತ್ರಗಳು. ನಂತರ, [[ಪ್ರೇಮ್ ಗ್ರಂಥ್]] ಎಂಬ ಪ್ರಶಸ್ತಿ ಪಡೆದ ಚಿತ್ರಕ್ಕೆ ಸಹಾಯಕ, ನಿರ್ದೇಶಕರಾಗಿಯೂ ಕೆಲಸಮಾಡಿದ್ದಾರ‍ೆ.
=="[[ಆ ಅಬ್ ಲೌಟ್ ಚಲೆಂಚಲೇಂ]], ಪ್ರಶಸ್ತಿರನ್ಬೀರ್ ಪಡೆದರವರ ನಟಿಸಿದ್ದಾರೆ.ಪ್ರೀತಿಯ ಚಿತ್ರ==
* "[[ಆ ಅಬ್ ಲೌಟ್ ಚಲೇಂ]],’ ಚಿತ್ರ ಚೆನ್ನಾಗಿ ನಡೆಯಿತು. ರನ್ಬೀರ್ ಚಿತ್ರ ನಿರ್ಮಾಪಕ, ನಿರ್ದೇಶಕ, ನಟರ ಪರಿವಾರದಿಂದ ಬಂದಿದ್ದು, ನಟಿಸಿದ ಮೊದಲ ಕೆಲವು ಚಿತ್ರಗಳಲ್ಲೇ, ಒಬ್ಬ ನುರಿತ ಕಲಾಕಾರನ-ತರಹ ಬಾಲಿವುಡ್ ನ ಹಲವಾರು ಕಾರ್ಯಗಳನ್ನು ಕರಗತ-ಮಾಡಿಕೊಂಡಂತೆ ಕಾಣಿಸುತ್ತಿದ್ದಾರೆ.
 
=='ರನ್ಬೀರ್ ನಟಿಸಿದ ಕೆಲವು ಚಿತ್ರಗಳು==
* Wake Up Sid,(೨೦೦೯), ಈ ಚಿತ್ರದಲ್ಲಿ ಅವರು ತಮ್ಮ ವಯಸ್ಸಿಗಿಂತ ಹಿರಿಯ ವ್ಯಕ್ತಿಯ ಜೊತೆ ಪ್ರೀತಿಯ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ.
"https://kn.wikipedia.org/wiki/ರಣ್‌ಬೀರ್_ಕಪೂರ್" ಇಂದ ಪಡೆಯಲ್ಪಟ್ಟಿದೆ