ರಣ್‌ಬೀರ್ ಕಪೂರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ನೋಡಲು ಲಕ್ಷಣವಾಗಿ, ಸ್ಪುರದ್ರೂಪಿಯಾಗಿರುವ [[ರನ್ಬೀರ್ ಕಪೂರ್]], ನಟನೆ, ಚಲನಚಿತ್ರ ತಯಾರಿಕೆ ಹಾಗೂ ನಗರದಲ್ಲೇ ಸುಮಾರು ೪೦ ವರ್ಷಗಳಿಗಿಂತಾ ಹೆಚ್ಚು ಸಮಯದಿಂದಲೂ, ಅತ್ಯುತ್ತಮ ಫೋಟೋ ಸ್ಟುಡಿಯೋಗಳನ್ನು ಹೊಂದಿದ್ದು, ಅತಿ ಪ್ರಖ್ಯಾತ-ಕಲಾಕಾರರ ಮನೆತನದಮನೆತನದಲ್ಲಿ ಜನಿಸಿದ, [[ರನ್ಬೀರ್ ಕಪೂರ್]] ಅವರತಮ್ಮ ಪರಿವಾರದ ಗೌರವ ಘನತೆಗಳನ್ನು ಎತ್ತಿಹಿಡಿಯಲು ಬಹಳಷ್ಟು ಕಷ್ಟಪಡುತ್ತಿದ್ದಾರೆ.
==ಹೆಸರಾಂತ ಚಿತ್ರನಿರ್ಮಾಪಕ ನಿರ್ದೇಶಕರ, ಅಭಿನೇತರ ಮನೆತನದಿಂದ ಬಂದವರು==
ಸೆಪ್ಟೆಂಬರ್ ೨೮, ೧೯೮೨ ರಲ್ಲಿ ಜನಿಸಿದ, [[ರ‍ನ್ಬಿರ್ ಖಪೂರ್]] ಬಾಲೀವುಡ್ ಚಲನಚಿತ್ರರಂಗದ ಪ್ರಥ ಪರಿವಾರದಲ್ಲಿ ನಟ [[ರಿಶಿ ಕಪೂರ್]], ಅಭಿನೇತ್ರಿ, ನೀತು ಸಿಂಗ್, ರವರ ಪ್ರೀತಿಯ ಪುತ್ರನಾಗಿ, ಜನಿಸಿದರು. [[ಪ್ರಿಥ್ವಿರಾಜ್ ಕಪೂರ್]], ರವರ ಮರಿ-ಮೊಮ್ಮಗ, [[ರಾಜ್ ಕಪೂರ್]] ರವರ ಮೊಮ್ಮಗ. ೬ ಅಡಿಎತ್ತರದ ಈ ಚೆಂದದ ಹುಡುಗ ಓದಿದ್ದು, [[ಬಾಂಬೆ ಸ್ಕಾಟಿಶ್ ಶಾಲೆ]]ಯಲ್ಲಿ. ಮುಂದೆ ಕಾಲೇಜ್ ಶಿಕ್ಷಣವೆಲ್ಲಾ '[Le Strasberg Institute]' ನಲ್ಲಿ ನಡೆಯಿತು.
೫ ನೇ ಸಾಲು:
ಶುರುವಿನಲ್ಲಿ [[ದೀಪಿಕ ಪಡುಕೋನೆ]]ಯವರ ಜೊತೆ 'ಡೇಟಿಂಗ್' ನಡೆದಿತ್ತು. ಆದರೆ ಅದು ಹೆಚ್ಚುದಿನ ಮುಂದುವರೆಯಲಿಲ್ಲ. ನಂತರ ಅವರ ವೃತ್ತಿಜೀವನದಲ್ಲಿ ಮೂಡಿಬಂದ ಇನ್ನೊಬ್ಬ ಬೆಡಗಿ, [[ಕಾತ್ರಿನ ಕೈಫ್]] ರವರಿಂದಾಗಿ, ಎಂದು ಕೆಲವರು ಹೇಳುತ್ತಾರೆ.
==ನಟನಾ ಕಾರ್ಯಕ್ರಮ ದಿಢೀರನೆ ಆರಂಭವಾಯಿತು==
೨೦೦೪ ರಲ್ಲಿ ದಿಢೀರನೆ ನಟನಾ-ಕ್ರಿಯೆಯನ್ನು ಶುರುಮಾಡಿದರು. [[ಕರ್ಮ]], [[ಇಂಡಿಯ ೧೯೬೪]], ಮೊದಲ ಕೆಲವು ಚಿತ್ರಗಳು. ನಂತರ, [[ಪ್ರೇಮ್ ಗ್ರಂಥ್]] ಎಂಬ ಚಿತ್ರಕ್ಕೆ ಸಹಾಯಕ,ನಿರ್ದೇಶಕರಾಗಿಯೂ ಕೆಲಸಮಾಡಿದ್ದಾರ‍ೆ. "[[ಆ ಅಬ್ ಲೌಟ್ ಚಲೆಂ]]’, ಪ್ರಶಸ್ತಿ ಪ್ರದಾನ ಚಿತ್ರದಲ್ಲೂಪಡೆದ ನಟಿಸಿದ್ದಾರೆ.
=='ರನ್ಬೀರ್ ನಟಿಸಿದ ಕೆಲವು ಚಿತ್ರಗಳು==
* Wake Up Sid,(೨೦೦೯), ಈ ಚಿತ್ರದಲ್ಲಿ ಅವರು ತಮ್ಮ ವಯಸ್ಸಿಗಿಂತ ಹಿರಿಯ ವ್ಯಕ್ತಿಯ ಜೊತೆ ಪ್ರೀತಿಯ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಅವರ
* Ajab Prem Ki Ghazab Kahani, ಕತ್ರಿನಾ ಖೈಫ್ ಇದೊಂದು ಅತಿ ಸರಾಗವಾಗಿ ಸಾಗುವ ಜೀವನದ ಒಂದು ಉತ್ತಮ ಲವ್ ಸ್ಟೋರಿಯಾಗಿತ್ತು. ಎಂದು ಪತ್ರಿಕೆಗಳು ವರದಿಮಾಡಿದ್ದವು.
* Rocket Singh. ವರ್ಷದ ಒಬ್ಬ (Salesman of the Year) (೨೦೦೯), ಚಿತ್ರದಲ್ಲಿ 'ಗಡ್ಡ ಮತ್ತು ಪೇಟ'ದಲ್ಲಿ ಕಾಣಿಸಿಕೊಂಡಿದ್ದಾರೆ. ಮೂವಿ ಚೆನ್ನಾಗಿ ಓಡಿತು. ಗಲ್ಲಾಪೆಟ್ಟಿಗೆಯಲ್ಲಿ ಹೆಸರುಮಾಡಿದವು. ಇನ್ನೂ ಬಾಲಿವುಡ್ ಗೆ ಪಾದಾರ್ಪಣೆಮಾಡಿದ ಆರಂಭದಲ್ಲೇ, ಮುಂಬೈನ ಅತಿ ಹಾಟ್ ಫೇವರೈಟ್ ನಟನೆಂದು ಯುವರಸಿಕರಿಗೆಲ್ಲಾ ಅತಿ-ಬೇಡಿಕೆಯ ನಟನಾಗಿ ವಿಜೃಂಭಿಸಿದ ಕೀರ್ತಿ ಅವರದಾಗಿತ್ತು.
* Ajab Prem Ki Ghazab Kahani, ಕತ್ರಿನಾ ಖೈಫ್ ಇದೊಂದು ಅತಿ ಸರಾಗವಾಗಿ ಸಾಗುವ ಜೀವನದ ಒಂದು ಉತ್ತಮ ಲವ್ ಸ್ಟೋರಿಯಾಗಿತ್ತು. ಎಂದು ಪತ್ರಿಕೆಗಳು ವರದಿಮಾಡಿದ್ದವು.
* Rocket Singh. ವರ್ಷದ ಒಬ್ಬ (Salesman of the Year) (೨೦೦೯), ಚಿತ್ರದಲ್ಲಿ 'ಗಡ್ಡ ಮತ್ತು ಪೇಟ'ದಲ್ಲಿ ಕಾಣಿಸಿಕೊಂಡಿದ್ದಾರೆ.
* Rocket Singh. ವರ್ಷದ ಒಬ್ಬ (Salesman of the Year) (೨೦೦೯), ಚಿತ್ರದಲ್ಲಿ 'ಗಡ್ಡ ಮತ್ತು ಪೇಟ'ದಲ್ಲಿ ಕಾಣಿಸಿಕೊಂಡಿದ್ದಾರೆ. ಮೂವಿ ಚೆನ್ನಾಗಿ ಓಡಿತು. ಗಲ್ಲಾಪೆಟ್ಟಿಗೆಯಲ್ಲಿ ಹೆಸರುಮಾಡಿದವು. ಇನ್ನೂ ಬಾಲಿವುಡ್ ಗೆ ಪಾದಾರ್ಪಣೆಮಾಡಿದ ಆರಂಭದಲ್ಲೇ, 'ಮುಂಬೈನ ಅತಿ ಹಾಟ್ ಫೇವರೈಟ್ ನಟನೆಂದುನಟ'ನೆಂದು ಯುವರಸಿಕರಿಗೆಲ್ಲಾಯುವ-ರಸಿಕರಿಗೆಲ್ಲಾ ಅತಿ-ಬೇಡಿಕೆಯ ನಟನಾಗಿ ವಿಜೃಂಭಿಸಿದ ಕೀರ್ತಿ ಅವರದಾಗಿತ್ತು.
==ಸಾವರಿಯಂ ಚಿತ್ರ==
೨೦೦೭ ರಲ್ಲಿ ತೆರೆಕಂಡ, ಸಂಜಯ್ ಲೀಲ ಬನ್ಸಾಲಿಯವರ, ಕಮರ್ಶಿಯಲ್ ಮೂವಿ [[ಸಾವರಿಯಾಂ]], ನಗರದಲ್ಲೆಲ್ಲಾ ಅತಿ ಹೆಚ್ಚು ಸುದ್ದಿಮಾಡಿತ್ತು. ಹೊಸದಾಗಿ ಬಾಲಿವುಡ್ ತೆರೆಯಮೇಲೆ ಮೂಡಿದ ಚಂದದ ತಾರೆ, [[ಸೋನಮ್ ಕಪೂರ್]], ಜೊತೆ ಚಿತ್ರದಲ್ಲಿ ಕೆಲಸಮಾಡಿದರು. ಆಕೆ ಬಾಲ್ಯದಿಂದ ಗುರುತಿದ್ದ ಪರಿವಾರದ ಸದಸ್ಯೆ, ಒಬ್ಬ ಸ್ಟಾರ್ ರವರ ಮಗಳು, ಯಾಕೊ ಚಿತ್ರ ಎಣಿಸಿದಷ್ಟು ಹೆಸರುಮಾಡಲಿಲ್ಲ. ಆದರರನ್ಬೀರ್ ರವರಿಗೆ ತೆರೆಯಮೇಲಿ ಒಂದು ಕಾಣಿಸಿಕೊಳ್ಳಲು ಒಂದು ಅವಕಾಶ ಸಿಕ್ಕಿದಂತಾಯಿತು. ಎಲ್ಲರೂ ಅವರ 'ರೂಪ' ಹಾಗೂ 'ನಟನಾ-ಕೌಶಲವನ್ನುಕೌಶಲ'ವನ್ನು ಮೆಚ್ಚಿಕೊಂಡರು. [[Filmfare Best Male Debut award]]ದೊರಕಿತು.
==[[ಬಚ್ನಾ ಹೈ ಹಸೀನೊ]] ಮತ್ತೊಂದು ಚಿತ್ರ==
ಅವರ ಎರಡನೆಯ ಚಿತ್ರ, [[ಬಚ್ನಾ ಹೈ ಹಸೀನೊ]], ೨೦೦೮ ರಲ್ಲೇ ರಿಲೀಸ್ ಆಯಿತು. ಒಬ್ಬ ಪ್ಲೇ ಬಾಯ್ ಪಾತ್ರ ಒಪ್ಪೊಸಿತೆ [[ಮಿನಿಶ ಲಾಂಬ]], [[ದೀಪಿಕ ಪಡುಕೋನೆ]], ಅನ್ದ್ಮತ್ತು [[ಬಿಪಾಶ ಬಸು]]. ಕೆಲವರು ಇಷ್ಟಪಟ್ಟರು. ಆದ್ರೆ ಕೆಲವರಿಗೆ ಹಿಡಿಸಲಿಲ್ಲ. ಮುಂದಿನ ವರ್ಷದಲ್ಲೇ ಇವೆಲ್ಲಾ ಚಿತ್ರಗಳು ರನ್ನು ಒಳ್ಳೆಯ ನಟನನಾಗಿ ಭರವಸೆಮೂಡಿಸಿದವು.
==ಮುಂಬರುವ ಚಿತ್ರಗಳು==
* ’[[ರಾಜ್ ನೀತಿ]]’ (೨೦೧೦), ’ರಾಜಕೀಯ ವಲಯಕ್ಕೆ ಸಂಬಂಧಿಸಿದ ಚಿತ್ರ’.
"https://kn.wikipedia.org/wiki/ರಣ್‌ಬೀರ್_ಕಪೂರ್" ಇಂದ ಪಡೆಯಲ್ಪಟ್ಟಿದೆ