ರಣ್‌ಬೀರ್ ಕಪೂರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬ ನೇ ಸಾಲು:
==ನಟನಾ ಕಾರ್ಯಕ್ರಮ ದಿಢೀರನೆ ಆರಂಭವಾಯಿತು==
೨೦೦೪ ರಲ್ಲಿ ದಿಢೀರನೆ ನಟನಾ-ಕ್ರಿಯೆಯನ್ನು ಶುರುಮಾಡಿದರು. [[ಕರ್ಮ]], [[ಇಂಡಿಯ ೧೯೬೪]]. [[ಪ್ರೇಮ್ ಗ್ರಂಥ್]] ಎಂಬ ಚಿತ್ರಕ್ಕೆ ಸಹಾಯಕ,ನಿರ್ದೇಶಕರಾಗಿಯೂ ಕೆಲಸಮಾಡಿದ್ದಾರ‍ೆ. "[[ಆ ಅಬ್ ಲೌಟ್ ಚಲೆಂ]]’, ಪ್ರಶಸ್ತಿ ಪ್ರದಾನ ಚಿತ್ರದಲ್ಲೂ ನಟಿಸಿದ್ದಾರೆ.
* [[Wake Up Sid]] ,(೨೦೦೯), ಈ ಚಿತ್ರದಲ್ಲಿ ಅವರು ತಮ್ಮ ವಯಸ್ಸಿಗಿಂತ ಹಿರಿಯ ವ್ಯಕ್ತಿಯ ಜೊತೆ ಪ್ರೀತಿಯ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಅವರ ಪ್ರಭಾವದಲ್ಲಿ ’ [[ಅಜಬ್ ಪ್ರೇಮ್ ಕಿ ಗಜಬ್ ಕಹಾನಿ]]’ (೨೦೦೯), ಕತ್ರಿನಾ ಖೈಫ್ ಇದೊಂದು ಅತಿ ಸರಾಗವಾಗಿ ಸಾಗುವ ಜೀವನದ ಒಂದು ಉತ್ತಮ ಲವ್ ಸ್ಟೋರಿಯಾಗಿತ್ತು. ಎಂದು ಪತ್ರಿಕೆಗಳು ವರದಿಮಾಡಿದ್ದವು.
* Wake Up Sid,
* Ajab Prem Ki Ghazab Kahani, ಕತ್ರಿನಾ ಖೈಫ್ ಇದೊಂದು ಅತಿ ಸರಾಗವಾಗಿ ಸಾಗುವ ಜೀವನದ ಒಂದು ಉತ್ತಮ ಲವ್ ಸ್ಟೋರಿಯಾಗಿತ್ತು. ಎಂದು ಪತ್ರಿಕೆಗಳು ವರದಿಮಾಡಿದ್ದವು.
* Ajab Prem Ki Ghazab Kahani,
* Rocket Singh. ವರ್ಷದ ಒಬ್ಬ (Salesman of the Year) (೨೦೦೯), ಚಿತ್ರದಲ್ಲಿ 'ಗಡ್ಡ ಮತ್ತು ಪೇಟ'ದಲ್ಲಿ ಕಾಣಿಸಿಕೊಂಡಿದ್ದಾರೆ. ಮೂವಿ ಚೆನ್ನಾಗಿ ಓಡಿತು. ಗಲ್ಲಾಪೆಟ್ಟಿಗೆಯಲ್ಲಿ ಹೆಸರುಮಾಡಿದವು. ಇನ್ನೂ ಬಾಲಿವುಡ್ ಗೆ ಪಾದಾರ್ಪಣೆಮಾಡಿದ ಆರಂಭದಲ್ಲೇ , ಮುಂಬೈನ ಅತಿ ಹಾಟ್ ಫೇವರೈಟ್ ನಟನೆಂದು ಯುವರಸಿಕರಿಗೆಲ್ಲಾ ಅತಿ -ಬೇಡಿಕೆಯ ನಟನಾಗಿ ವಿಜೃಂಭಿಸಿದ ಕೀರ್ತಿ ಅವರದಾಗಿತ್ತು.
* Rocket Singh
ಗಲ್ಲಾಪೆಟ್ಟಿಗೆಯಲ್ಲಿ ಹೆಸರುಮಾಡಿದವು. ಇನ್ನೂ ಬಾಲಿವುಡ್ ಗೆ ಪಾದಾರ್ಪಣೆಮಾಡಿದ ಆರಂಭದಲ್ಲೇ ಮುಂಬೈನ ಅತಿ ಹಾಟ್ ಫೇವರೈಟ್ ನಟನೆಂದು ಯುವರಸಿಕರಿಗೆಲ್ಲಾ ಅತಿ ಬೇಡಿಕೆಯ ನಟನಾಗಿ ವಿಜೃಂಭಿಸಿದ ಕೀರ್ತಿ ಅವರದಾಗಿತ್ತು.
==ಸಾವರಿಯಂ ಚಿತ್ರ==
೨೦೦೭ ರಲ್ಲಿ ತೆರೆಕಂಡ, ಸಂಜಯ್ ಲೀಲ ಬನ್ಸಾಲಿಯವರ, ಕಮರ್ಶಿಯಲ್ ಮೂವಿ [[ಸಾವರಿಯಾಂ]], ನಗರದಲ್ಲೆಲ್ಲಾ ಅತಿ ಹೆಚ್ಚು ಸುದ್ದಿಮಾಡಿತ್ತು. ಹೊಸದಾಗಿ ಬಾಲಿವುಡ್ ತೆರೆಯಮೇಲೆ ಮೂಡಿದ ಚಂದದ ತಾರೆ, [[ಸೋನಮ್ ಕಪೂರ್]], ಜೊತೆ ಚಿತ್ರದಲ್ಲಿ ಕೆಲಸಮಾಡಿದರು. ಆಕೆ ಬಾಲ್ಯದಿಂದ ಗುರುತಿದ್ದ ಪರಿವಾರದ ಸದಸ್ಯೆ, ಒಬ್ಬ ಸ್ಟಾರ್ ರವರ ಮಗಳು, ಯಾಕೊ ಚಿತ್ರ ಎಣಿಸಿದಷ್ಟು ಹೆಸರುಮಾಡಲಿಲ್ಲ. ಆದರ ರವರಿಗೆ ತೆರೆಯಮೇಲಿ ಒಂದು ಕಾಣಿಸಿಕೊಳ್ಳಲು ಅವಕಾಶ ಸಿಕ್ಕಿದಂತಾಯಿತು. ಎಲ್ಲರೂ ಅವರ ರೂಪ ಹಾಗೂ ನಟನಾ-ಕೌಶಲವನ್ನು ಮೆಚ್ಚಿಕೊಂಡರು. [[Filmfare Best Male Debut award]]
==[[ಬಚ್ನಾ ಹೈ ಹಸೀನೊ]] ಮತ್ತೊಂದು ಚಿತ್ರ==
ಅವರ ಎರಡನೆಯ ಚಿತ್ರ, [[ಬಚ್ನಾ ಹೈ ಹಸೀನೊ]], ೨೦೦೮ ರಲ್ಲೇ ರಿಲೀಸ್ ಆಯಿತು. ಒಬ್ಬ ಪ್ಲೇ ಬಾಯ್ ಪಾತ್ರ ಒಪ್ಪೊಸಿತೆ ಮಿನಿಶ ಲಾಂಬ, ದೀಪಿಕ ಪಡುಕೋನೆ, ಅನ್ದ್ ಬಿಪಾಶ ಬಸು. ಕೆಲವರು ಇಷ್ಟಪಟ್ಟರು. ಆದ್ರೆ ಕೆಲವರಿಗೆ ಹಿಡಿಸಲಿಲ್ಲ. ಮುಂದಿನ ವರ್ಷದಲ್ಲೇ ಇವೆಲ್ಲಾ ಚಿತ್ರಗಳು ರನ್ನು ಒಳ್ಳೆಯ ನಟನನಾಗಿ ಭರವಸೆಮೂಡಿಸಿದವು.
==ಚಿತ್ರಗಳು==
* [[Wake Up Sid]] (೨೦೦೯) ಈ ಚಿತ್ರದಲ್ಲಿ ಅವರು ತಮ್ಮ ವಯಸ್ಸಿಗಿಂತ ಹಿರಿಯ ವ್ಯಕ್ತಿಯ ಜೊತೆ ಪ್ರೀತಿಯ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಅವರ ಪ್ರಭಾವದಲ್ಲಿ ’ [[ಅಜಬ್ ಪ್ರೇಮ್ ಕಿ ಗಜಬ್ ಕಹಾನಿ]]’ (೨೦೦೯), ಕತ್ರಿನಾ ಖೈಫ್ ಇದೊಂದು ಅತಿ ಸರಾಗವಾಗಿ ಸಾಗುವ ಜೀವನದ ಒಂದು ಉತ್ತಮ ಲವ್ ಸ್ಟೋರಿಯಾಗಿತ್ತು. ಎಂದು ಪತ್ರಿಕೆಗಳು ವರದಿಮಾಡಿದ್ದವು.
 
* [[Rocket Singh]]: ವರ್ಷದ ಒಬ್ಬ (Salesman of the Year) (೨೦೦೯), ಚಿತ್ರದಲ್ಲಿ 'ಗಡ್ಡ ಮತ್ತು ಪೇಟ'ದಲ್ಲಿ ಕಾಣಿಸಿಕೊಂಡಿದ್ದಾರೆ. ಮೂವಿ ಚೆನ್ನಾಗಿ ಓಡಿತು.
==ಮುಂಬರುವ ಚಿತ್ರಗಳು==
* ’[[ರಾಜ್ ನೀತಿ]]’ (೨೦೧೦), ’ರಾಜಕೀಯ ವಲಯಕ್ಕೆ ಸಂಬಂಧಿಸಿದ ಚಿತ್ರ’.
"https://kn.wikipedia.org/wiki/ರಣ್‌ಬೀರ್_ಕಪೂರ್" ಇಂದ ಪಡೆಯಲ್ಪಟ್ಟಿದೆ