ತುಕಾರಾಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು Tukaram_Vithoba.jpg ಹೆಸರಿನ ಫೈಲು Herbythymeರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲ
೧ ನೇ ಸಾಲು:
 
[[File:Tukaram Vithoba.jpg|thumb|200px|ತುಕಾರಾಮ]]
{{ದ್ವಂದ್ವ|ಇವರ ಜೀವನಚರಿತ್ರೆಯ ಕನ್ನಡ ಚಲನಚಿತ್ರದ ಬಗ್ಗೆ ಮಾಹಿತಿ '''[[ಸಂತ ತುಕಾರಾಮ (ಚಲನಚಿತ್ರ)]]''' ಎಂಬ ಪುಟದಲ್ಲಿ ಇದೆ.}}
'''ತುಕಾರಾಮ'''ರು [[ಮಹಾರಾಷ್ಟ್ರ]]ದ ಸಂತ ಪರಂಪರೆಯ ಶ್ರೇಷ್ಠ ಸಂತರು. ಇವರು [[ಪುಣೆ]]ಯ ಸಮೀಪದ ದೇಹು ಗ್ರಾಮದವರು. ಇವರು ಮೋರೆ ಮನೆತನದಲ್ಲಿ ಜನಿಸಿದರು. ಇವರ ತಂದೆ ಬೊಳ್ಹೋಬಾ, ತಾಯಿ ಕನಕಾಯಿ. ಇವರ ಹೆಸರಿನ ಜೊತೆಗೆ ಇವರ ಮನೆತನದ ಹೆಸರನ್ನು ಅನೇಕ ವರ್ಷಗಳಿಂದ ಉಪಯೋಗಿಸಲಾಗುತ್ತಿಲ್ಲ, ಆದರೆ 'ಸಂತ' ಎಂಬ ಪದವನ್ನು ಉಪಯೋಗಿಸಲಾಗುತ್ತಿದ್ದು ಇವರನ್ನು ಪ್ರಸಿದ್ಧವಾಗಿ 'ಸಂತ ತುಕಾರಾಮ'ರೆಂದೇ ಕರೆಯಲಾಗುತ್ತದೆ. ಇವರು ಶಿವಾಜಿಯ ಆಧ್ಯಾತ್ಮಿಕ ಗುರುಗಳಾಗಿದ್ದರೆಂದು ಹೇಳಲಾಗುತ್ತದೆ.
"https://kn.wikipedia.org/wiki/ತುಕಾರಾಮ್" ಇಂದ ಪಡೆಯಲ್ಪಟ್ಟಿದೆ