ದಿಕ್ಸೂಚಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: gu:હોકાયંત્ર
ಚು robot Adding: sh:Kompas; cosmetic changes
೧ ನೇ ಸಾಲು:
[[Imageಚಿತ್ರ:Kompas Sofia.JPG|thumb|ಒಂದು ಸರಳ ದಿಕ್ಶೂಚಿ]]
'''ದಿಕ್ಸೂಚಿ''' (copass)ದಿಕ್ಕನ್ನು ಸೂಚಿಸುವ ಉಪಕರಣ.ಪ್ರಾಚೀನ ಕಾಲದಿಂದಲೂ ನಾವಿಕರ ಸಂಗಾತಿಯಾದ ಸರಳ ಉಪಕರಣ.[[ಭಾರತ]]ದಲ್ಲಿ 'ಮತ್ಸ್ಯಯಂತ್ರ'ವೆಂದು ಉಪಯೋಗದಲ್ಲಿತ್ತು.ಹಿಂದಿನ ಕಾಲದಲ್ಲಿ [[ನೀರು]] ಅಥವಾ [[ಎಣ್ಣೆ]]ಯಲ್ಲಿ ಲೋಹದ ಮೀನನ್ನು ತೇಲಿ ಬಿಟ್ಟು ದಿಕ್ಕನ್ನು ಗುರುತಿಸುತ್ತಿದ್ದರು.ಹಲವಾರು ಬಾರಿ ರೂಪಾಂತರ ಹಾಗೂ ಅಭಿವೃದ್ಧಿಹೊಂದಿ ಈಗಿನ ರೂಪಕ್ಕೆ ಬಂದಿರುತ್ತದೆ.
== ಉಪಯೋಗಗಳು ==
ಪ್ರಾಚೀನ ಕಾಲದಲ್ಲಿ ದಿಕ್ಸೂಚಿಯ ಹೆಚ್ಚಿನ ಉಪಯೋಗವನ್ನು [[ನಾವಿಕ]]ರು ಮಾಡುತ್ತಿದ್ದರು.ಈಗ ಇದು ಹಲವಾರು ಉಪಯೋಗಗಳನ್ನು ಹೊಂದಿದೆ.ದಿಕ್ಕನ್ನು ಗುರುತಿಸಲು,ಕಟ್ಟಡಗಳ ನಿರ್ಮಾಣದಲ್ಲಿ,[[ಖಗೋಳ]] ವಿಜ್ಞಾನದಲ್ಲಿ,ಗಣಿಗಾರಿಕೆ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಉಪಯೋಗದಲ್ಲಿದೆ.
== ದಿಕ್ಸೂಚಿಯ ವಿಧಗಳು ==
==ದಿಕ್ಸೂಚಿಯ ನಿರ್ಮಾಣ==
== ಬಾಹ್ಯ ಸಂಪರ್ಕಗಳು ==
* [http://www.magnet.fsu.edu/mediacenter/slideshows/compass/index.html How to Make a Compass] Audio slideshow from the National High Magnetic Field Laboratory
== ಛಾಯಾಂಕನ ==
<gallery perrow="5">
Image:Boussole_en_grades_table_conversion.jpg|Compass with 400 grads division and conversion table
೧೫ ನೇ ಸಾಲು:
Image:Boussole_avec_inclinomètre.jpg|Land surveyor compass with clinometer
</gallery>
 
[[ವರ್ಗ:ವಿಜ್ಞಾನ]]
 
Line ೭೪ ⟶ ೭೫:
[[ro:Busolă]]
[[ru:Компас]]
[[sh:Kompas]]
[[simple:Compass]]
[[sk:Kompas]]
"https://kn.wikipedia.org/wiki/ದಿಕ್ಸೂಚಿ" ಇಂದ ಪಡೆಯಲ್ಪಟ್ಟಿದೆ