ಚರ್ಚೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Translated from http://en.wikipedia.org/wiki/Debate (revision: 365795740) using http://translate.google.com/toolkit with about 100% human translations.
 
ಚು robot Adding: hi:वाद-विवाद, it:Dibattito; cosmetic changes
೧ ನೇ ಸಾಲು:
{{Redirect|Discussion|a related article|Discourse}}
{{Selfref|For discussion in Wikipedia, see [[Wikipediaವಿಕಿಪೀಡಿಯ:Talk page]].}}
 
{{Refimprove|date=January 2009}}
೧೧ ನೇ ಸಾಲು:
ಒಂದು ವಿಧಾನವಾಗಿ ಅಥವಾ [[ಕಲೆ]]ಯಾಗಿ ಚರ್ಚಾ ಅಧ್ಯಯನದ ಪ್ರಮುಖ ಗುರಿಯೆಂದರೆ ಸಮಾನ ಸುಗಮತೆಯಿಂದ ಯಾವುದೇ ಸ್ಥಾನದಿಂದ ನಿಂತು ಒಬ್ಬರ ಸಾಮರ್ಥ್ಯವನ್ನು ಪ್ರದರ್ಶಿಸುವುದು. ಅನನುಭವೀ ಚರ್ಚಾಸ್ಪರ್ಧಿಗಳಿಗೆ ಕೆಲವು ಪ್ರತಿಪಾದನೆಗಳನ್ನು ಸಮರ್ಥಿಸಿಕೊಳ್ಳಲು ಅಥವಾ ನಿರರ್ಥಕಗೊಳಿಸಲು ಸುಲಭವಾಗಿ ಕಾಣುತ್ತದೆ. ಅನುಭವೀ ಚರ್ಚಾಸ್ಪರ್ಧಿಗಳು, ತಮ್ಮ ಪ್ರತಿಪಾದನೆಯನ್ನು ಸಮಾನ ಅವಧಿಯ ಪೂರ್ವಸಿದ್ಧತೆ ಕಾಲದಲ್ಲಿ,ಸಾಮಾನ್ಯವಾಗಿ ಕಡಿಮೆ ಕಾಲದಲ್ಲಿ,ಸಮರ್ಥಿಸಿಕೊಳ್ಳಬಹುದು ಅಥವಾ ನಾಶಪಡಿಸಬಹುದು. ವಾಸ್ತವಾಂಶಗಳು ಕಕ್ಷಿದಾರರಿಗೆ ವಿರುದ್ಧವಿದ್ದರೂ, [[ವಕೀಲರು]] ತಮ್ಮ [[ಕಕ್ಷಿದಾರ]]ರ ಪರವಾಗಿ ಒತ್ತಾಯಪೂರ್ವಕ ವಾದ ಮಾಡುತ್ತಾರೆ. ಆದರೂ, ಚರ್ಚೆಯ ಬಗೆಗಿರುವ ಒಂದು ದೊಡ್ಡ ತಪ್ಪು ಅಭಿಪ್ರಾಯವೆಂದರೆ, ಇದು ಪ್ರಬಲ ನಂಬಿಕೆಗಳನ್ನು ಆಧರಿಸಿವೆ; ಆದರೆ ಇದು ವಾಸ್ತವ ಸಂಗತಿಯಲ್ಲ.
 
== ಸ್ಪರ್ಧಾತ್ಮಕ ಚರ್ಚೆ ==
ಸ್ಥಳೀಯ, ರಾಷ್ಟ ಹಾಗೂ ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ತಂಡಗಳ ನಡುವೆ ಆಯೋಜಿಸಲಾಗುವ ಚರ್ಚೆಗಳನ್ನು ಸ್ಪರ್ಧಾತ್ಮಕ ಚರ್ಚೆಗಳು ಎನ್ನಲಾಗಿದೆ. ವಿಶ್ವಾದ್ಯಂತ ಇಂಗ್ಲಿಷ್‌‌-ಭಾಷೆಯನ್ನು ಮಾತನಾಡುವ ವಿಶ್ವವಿದ್ಯಾಲಯಗಳು ಹಾಗು ಪ್ರೌಢಶಾಲೆಗಳಲ್ಲಿ ಇಂತಹ ಸ್ಪರ್ಧಾತ್ಮಕ ಚರ್ಚೆಗಳು ಜನಪ್ರಿಯವಾಗಿವೆ. ವಿಶೇಷವಾಗಿ ಇದರಲ್ಲಿ [[ದಕ್ಷಿಣ ಆಫ್ರಿಕಾ]], [[ಕೆನಡಾ]], [[ಅಮೆರಿಕಾ ಸಂಯುಕ್ತ ಸಂಸ್ಥಾನ]], [[ಯುನೈಟೆಡ್‌ ಕಿಂಗ್ಡಮ್]], [[ಐರ್ಲೆಂಡ್‌]], [[ಆಸ್ಟ್ರೇಲಿಯಾ]] ಹಾಗೂ [[ನ್ಯೂಜಿಲ್ಯಾಂಡ್‌]] ದೇಶಗಳು ಸೇರಿವೆ. ವಿವಿಧ ಸಂಘಟನೆಗಳು ಹಾಗು ನಿಯಮಗಳಡಿಯಲ್ಲಿ ಹಲವಾರು ವಿಧದ ಚರ್ಚಾ ಶೈಲಿಗಳ ನಡೆಯುತ್ತವೆ.
 
೧೭ ನೇ ಸಾಲು:
ನಿಯಮಾವಳಿಗಳ ಪ್ರಾಮುಖ್ಯತೆಯನ್ನು ಮತ್ತಷ್ಟು ಸ್ಪಷ್ಟಪಡಿಸಲು, ಪ್ರತಿಪಾದನೆಯನ್ನು ಆಯ್ದುಕೊಳ್ಳದಿರುವಂತೆ ಸಕಾರಣಗಳ ಸಹಿತ ವಿರೋಧಿಗಳು ಈ ವಾದಗಳನ್ನು ನಾಶಮಾಡಬೇಕು. ಅವರು ಇದಕ್ಕೆ ಪರ್ಯಾಯ ಪರಿಹಾರಗಳನ್ನು ಮಂಡಿಸುವ ಅಗತ್ಯವಿರುವುದಿಲ್ಲ.
 
== ಚರ್ಚೆಯ ವಿಧಗಳು ==
=== ಸಂಸತ್‌ (ಪಾರ್ಲಿ) ಚರ್ಚೆ ===
{{Main|Parliamentary debate}}
 
೩೧ ನೇ ಸಾಲು:
ಸಂಸತ್ ಚರ್ಚೆಗಳಲ್ಲಿನ ವಿಷಯಗಳನ್ನು ಪಂದ್ಯಾವಳಿ ನಿರ್ಣಯಿಸಬಹುದು ಅಥವಾ, "ಸರ್ಕಾರದ" ಪರವಾಗಿ ಚರ್ಚೆಯು ಆರಂಭಗೊಳ್ಳುವಾಗ, ಸ್ವತಃ ಚರ್ಚಾಸ್ಪರ್ಧಿಗಳೇ ಆಯ್ಕೆ ಮಾಡಬಹುದು. ಉದಾಹರಣೆಗೆ, "ದಿಸ್ ಹೌಸ್ ವುಡ್ ಬಾಂಬ್ ಕಲ್ಚರಲ್ ಸೈಟ್ಸ್" ಎಂಬುದು ಚರ್ಚೆಯ ವಿಷಯವಾಗಿದ್ದಲ್ಲಿ, ಸರ್ಕಾರದ ಪರವಾಗಿ ಚರ್ಚಿಸುವವರು ಸೂಕ್ತವಾಗುವ ಯಾವುದೇ ರೀತಿಯಲ್ಲಿ ವ್ಯಾಖ್ಯಾನಿಸಬಹುದು, ಉದಾಹರಣೆಗೆ, ಕೇವಲ ಯುದ್ಧದ ಸಮಯದಂದು, ಹಾಗೂ ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರಗಳನ್ನು ಹೊರತುಪಡಿಸಿ ವ್ಯಾಖ್ಯಾನಿಸಬಹುದು. ವ್ಯಾಖ್ಯಾನದಿಂದಾಗಿ ತಮ್ಮ ಅಧಿಕಾರಕ್ಕೆ ಅನನುಕೂಲವಾಗದಂತೆ 'ಸರ್ಕಾರ'ವು ಖಚಿತಪಡಿಸಿಕೊಳ್ಳಬೇಕು. ನ್ಯಾಯಯುತ ಸ್ಪರ್ಧೆಗೆ ವಿರುದ್ಧವಾದಲ್ಲಿ ಪ್ರತಿಪಕ್ಷದ ಪರ ವಾದಿಗಳು ಈ ವ್ಯಾಖ್ಯಾನದ ವಿರುದ್ಧ ಧ್ವನಿಯೆತ್ತಬಹುದಾಗಿದೆ. ಸಕ್ರಿಯ ಭಾಷಣಕಲೆ ಹಾಗು ಶೈಲಿಯ ಹಲವು ರೂಪಗಳಲ್ಲಿ, ಜೊತೆಗೆ ಹೆಚ್ಚಿನ ಸಾಂಪ್ರದಾಯಿಕ ಜ್ಞಾನ ಹಾಗು ಸಂಶೋಧನೆಯು, ಸ್ಪರ್ಧೆಯ ವಿಷಯ ಹಾಗು ಅವರು ವಾದ ಮಂಡಿಸಿದ ರೀತಿ ಎರಡನ್ನೂ ಆಧರಿಸಿ ಅಂಕಗಳನ್ನು ನೀಡುವುದರ ಜೊತೆಗೆ ಸ್ಪರ್ಧೆಯಲ್ಲಿ ಗೆದ್ದವರಾರೆಂದು ತೀರ್ಮಾನಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದನ್ನು ವ್ಯಾಪಕವಾಗಿ ಅತ್ಯಂತ ಪ್ರಜಾಸತ್ತೀಯ ರೂಪದ ಚರ್ಚೆಯೆಂದು ಪಟ್ಟಿ ಮಾಡಲಾಗಿದೆ.
 
=== ಮೇಸ್‌ ಚರ್ಚೆ ===
ಈ ಶೈಲಿಯು [[ಬ್ರಿಟನ್]]‌ನ ಶಾಲಾ ಮಟ್ಟದಲ್ಲಿ ಪ್ರಮುಖವಾಗಿದೆ. ಎರಡು ತಂಡಗಳಿಗೆ ಸೇರಿದ ಇಬ್ಬರು ಸಮರ್ಥಿಸುವ ನಿರ್ಣಯದ ಬಗ್ಗೆ ವಾದಿಸುತ್ತಾರೆ.(ಉದಾಹರಣೆಗೆ, 'ಈ ಸದನವು [[ಕೈದಿ]]ಗಳಿಗೆ [[ಮತದಾನ]]ದ ಹಕ್ಕು ನೀಡಲಿದೆ'). ಒಂದು ಚರ್ಚಾ ತಂಡವು ಇದನ್ನು ಪ್ರತಿಪಾದಿಸಿದರೆ, ಇನ್ನೊಂದು ತಂಡವು ಇದನ್ನು ವಿರೋಧಿಸುತ್ತದೆ. ಕ್ರಮವಾಗಿ ಪ್ರತಿಯೊಬ್ಬ ಭಾಷಣಕಾರನು ಏಳು ನಿಮಿಷಗಳ ಭಾಷಣವನ್ನು ಮಾಡುತ್ತಾನೆ; ಮೊದಲ ಪರ, ಮೊದಲ ವಿರೋಧಿ, ಎರಡನೇ ಪರ, ಎರಡನೇ ವಿರೋಧಿ...ಹೀಗೆ ಕ್ರಮವಾಗಿ ಭಾಷಣ ಮಾಡುತ್ತಾರೆ. ಪ್ರತಿ ಭಾಷಣದ ಮೊದಲ ನಿಮಿಷವಾದ ನಂತರ ವಿರೋಧ [[ತಂಡ]]ದ ಸದಸ್ಯರು 'ಪಾಯಿಂಟ್‌ ಆಫ್‌ ಇನ್ಫರ್ಮೇಷನ್‌'(POI) ಗೆ ಕೋರಿಕೆ ಸಲ್ಲಿಸಬಹುದು. ಭಾಷಣಕಾರ ಒಪ್ಪಿದಲ್ಲಿ, ಅವರಿಗೆ ಪ್ರಶ್ನೆ ಕೇಳಲು ಅನುಮತಿ ನೀಡಲಾಗುತ್ತದೆ. ಯಾವುದೋ ಒಂದು ಸಡಿಲ ಅಂಶ ಅಥವಾ ಅವರು ಮಾತನಾಡಿದ ವಿಚಾರದ ವಿರುದ್ಧ ವಾದ ಮಾಡಲು POIಗಳನ್ನು ಬಳಸಲಾಗುತ್ತದೆ. ಆರು ನಿಮಿಷಗಳಾದ ನಂತರ, ಯಾವುದೇ POIಗೆ ಅನುಮತಿಯಿರುವುದಿಲ್ಲ. ನಾಲ್ವರೂ ಭಾಷಣಕಾರರು ಮಾತು ಮುಗಿಸಿದ ನಂತರ, ಚರ್ಚೆಯನ್ನು ಇಡೀ [[ಸಭೆ]]ಗೆ ಮುಕ್ತಗೊಳಿಸಲಾಗುವುದು. ಇದರಲ್ಲಿ ಪ್ರೇಕ್ಷಕವೃಂದದ ಸದಸ್ಯರು ಎರಡೂ ಪಕ್ಷಗಳ ಸದಸ್ಯರಿಗೆ ಪ್ರಶ್ನೆ ಕೇಳುವರು. ಸಭಾ ಚರ್ಚೆಯ ನಂತರ, ಪ್ರತಿಯೊಂದು ತಂಡದಿಂದ ಒಬ್ಬ ಭಾಷಣಕಾರ ([[ಸಾಂಪ್ರದಾಯಿಕವಾಗಿ]] ಮೊದಲನೆಯ ಭಾಷಣಕಾರ) ನಾಲ್ಕು ನಿಮಿಷಗಳ ಕಾಲ ಮಾತನಾಡುತ್ತಾನೆ. ಇಂತಹ [[ಸಂಕ್ಷಿಪ್ತ]] ಭಾಷಣಗಳಲ್ಲಿ, ಸಭೆಯಲ್ಲಿ ಕೇಳಲಾದ ಪ್ರಶ್ನೆಗಳು, ಅಥವಾ ವಿರೋಧಿಗಳು ಕೇಳುವ ಪ್ರಶ್ನೆಗಳಿಗೆ ಭಾಷಣಕಾರರು(ಚರ್ಚಾಪಟು) ಉತ್ತರಿಸಬೇಕಾಗುವುದು. ಆನಂತರ ತಮ್ಮದೇ ಆದ [[ಪ್ರಮುಖ ಅಂಶ]]ಗಳನ್ನು ಸಂಕ್ಷಿಪ್ತಗೊಳಿಸಬಹುದು. ಮೇಸ್‌ ಮಾದರಿಯಲ್ಲಿ, [[ವಿಶ್ಲೇಷಣಾ]] ಕುಶಲತೆ, [[ಮನರಂಜನೆ]], ಶೈಲಿ ಮತ್ತು [[ವಾದ]]ದ ಪ್ರಾಬಲ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಇವೆಲ್ಲ ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿದ ತಂಡವು ವಿಜಯಿಯಾಗುವುದು.
 
=== ಜೆಸ್‌ ಚರ್ಚೆ ===
{{Reference necessary|1=This style of debate is particularly popular in Ireland at Secondary School level. Developed in Coláiste Iognáid over the last ten years, the format has five speakers: two teams and a single 'sweep speaker' on each side. Speaches last 4'30' with 30' seconds protected from POIs at either end of the debate. Adjudication will depend on BP marking, but with particular recognition of principled debating.A ten minute open house will also be adjudicated. Traditionally, the motion is always opposed in the final vote.|date=May 2010}}
 
=== ಸಾರ್ವಜನಿಕ ಚರ್ಚೆ ===
{{Main|Public debate}}
 
೪೬ ನೇ ಸಾಲು:
ಇಂಟರ್ನ್ಯಾಷನಲ್ ಪಬ್ಲಿಕ್ ಡಿಬೇಟ್ ಅಸೋಸಿಯೇಶನ್ ಆಯೋಜಿಸುವ ಸ್ಪರ್ಧೆಗಳಲ್ಲಿ ಭಾಗವಹಿಸುವ ಹೆಚ್ಚಿನ ಸದಸ್ಯರು ಕಾಲೇಜುಗಳು ಅಥವಾ ವಿಶ್ವವಿದ್ಯಾಲಯದವರಾಗಿರುತ್ತಾರೆ. IPDA ಸ್ಪರ್ಧಾವಳಿಗಳು ಏಳನೆಯ ಗ್ರೇಡ್‌ ಅಥವಾ ಅದಕ್ಕಿಂತಲೂ ಉನ್ನತ ವ್ಯಾಸಂಗ ಮಾಡಿರುವ ಎಲ್ಲರಿಗೂ ಮುಕ್ತವಾಗಿದೆ.
 
=== ಆಸ್ಟ್ರಲಾಸಿಯ ಚರ್ಚೆ ===
{{Main|Australia-Asia debate}}
 
೬೬ ನೇ ಸಾಲು:
ಈ ಮೂವರೂ ಮುಂಚೆ UPMನಲ್ಲಿ ಮಾಜಿ ಚರ್ಚಾಸ್ಪರ್ಧಿಗಳು. ಮಲೇಷ್ಯನ್‌ ನ್ಯಾಷನಲ್ಸ್‌ನಿಂದ ಹಿಡಿದು ವಿಶ್ವ ಸ್ಪರ್ಧಾವಳಿಯ ತನಕ ಎಲ್ಲಾ ಮಟ್ಟದ ಚರ್ಚಾಸ್ಪರ್ಧೆಗಳಲ್ಲಿಯೂ ಇವರು ಭಾಗವಹಿಸಿದ್ದರು.
 
=== ಏಷ್ಯನ್‌ ಯುನಿವರ್ಸಿಟೀಸ್ ಡಿಬೇಟಿಂಗ್ ಚ್ಯಾಂಪಿಯನ್‌ಷಿಪ್ ===
 
ಇದು ಏಷ್ಯಾದ ಅತಿ ದೊಡ್ಡ ಚರ್ಚಾ ಸ್ಪರ್ಧಾವಳಿಯಾಗಿದೆ. ಇದರಲ್ಲಿ ಭಾಗವಹಿಸಲು ಮಧ್ಯಪ್ರಾಚ್ಯದಿಂದ ಹಿಡಿದು ಜಪಾನ್‌ ವರೆಗೂ ತಂಡಗಳು ಆಗಮಿಸುತ್ತವೆ. ಸಾಂಪ್ರದಾಯಿಕವಾಗಿ, ಇದನ್ನು ಆಗ್ನೇಯ ಏಷ್ಯಾದಲ್ಲಿ ಆಯೋಜಿಸಲಾಗುತ್ತದೆ. ಏಷ್ಯಾದ ಇತರೆ ಭಾಗಗಳಿಗೆ ಹೋಲಿಸಿದರೆ, ಈ ವಲಯದಲ್ಲಿ ಭಾಗವಹಿಸುವ ತಂಡಗಳ ಸಂಖ್ಯೆಯು ಅತಿ ಹೆಚ್ಚು.
೭೯ ನೇ ಸಾಲು:
 
 
=== ನೀತಿ ಚರ್ಚೆ (ಪಾಲಿಸಿ ಡಿಬೇಟ್) ===
{{Main|Policy Debate}}
 
೮೬ ನೇ ಸಾಲು:
ನೀತಿ ಚರ್ಚೆಯನ್ನು ಸಾಮಾನ್ಯವಾಗಿ [[ಅಮೆರಿಕಾ ಸಂಯುಕ್ತ ಸಂಸ್ಥಾನ]]ದಲ್ಲಿ ನಡೆಸಲಾಗುತ್ತದೆ (ಇದನ್ನು ಇಲ್ಲಿ ಕೆಲವೊಮ್ಮೆ ಪಾಟಿಸವಾಲು (ಕ್ರಾಸ್-ಎಕ್ಸಾಮಿನೆಶನ್) ಅಥವಾ CX ಚರ್ಚೆ ಎನ್ನಲಾಗಿದೆ). ಆದಾಗ್ಯೂ, ಯುರೋಪ್‌ ಮತ್ತು ಜಪಾನ್‌ನಲ್ಲಿಯೂ ಸಹ ಈ ರೀತಿಯ ಚರ್ಚೆಗೆ ಯತ್ನಿಸಲಾಗಿದೆ; ಇದು ನಿಸ್ಸಂಶಯವಾಗಿ ಚರ್ಚೆಯ ಇತರ ವಿಧಾನಗಳ ಮೇಲೆ ಪ್ರಭಾವ ಬೀರಿದೆ. ಇದರ ವಿಕಸನವನ್ನು ಕೆಲವರು ಒಂದು ಹೆಚ್ಚಿದ ಗಹನ ಶೈಲಿಯೆಂದು ಪರಿಗಣಿಸುತ್ತಾರೆ.
 
=== ಶಾಸ್ತ್ರೀಯ ಚರ್ಚೆ ===
ಶಾಸ್ತ್ರೀಯ ಚರ್ಚೆಯೆಂಬುದು ತುಲನಾತ್ಮಕವಾಗಿ ಹೊಸ ಮಾದರಿಯ ಚರ್ಚೆಯಾಗಿದೆ. ಇದನ್ನು ಮೊದಲ ಬಾರಿಗೆ [[ಮಿನೆಸೊಟಾ]] ರಾಜ್ಯದಲ್ಲಿ ರೂಪಸಿ, ರೂಢಿಸಿಕೊಳ್ಳಲಾಯಿತು. ನೀತಿ ಚರ್ಚೆಗೆ ಪರ್ಯಾಯವಾಗಿ ಈ ಮಾದರಿಯನ್ನು ರೂಪಿಸಲಾಯಿತು. ನೀತಿ ಚರ್ಚೆಯ ಅಭಿವೃದ್ಧಿಯಿಂದಾಗಿ, ಚರ್ಚೆಯ ಒಂದು ತೀವ್ರವಾದ ವಿಶಿಷ್ಟ ರೂಪವಾಗಿ ಹೊರಹೊಮ್ಮಿದೆ ಎಂದು ಕೆಲವು ತೀರ್ಪುಗಾರರು ಹಾಗು ತರಬೇತುದಾರರು ಅಭಿಪ್ರಾಯ ಪಡುತ್ತಾರೆ. ಇದು ಯಾರಿಗೂ ಅರ್ಥವಾಗದ ವೇಗದ ಭಾಷಣದ ಮೇಲೆ ಅತ್ಯಂತ ಅವಲಂಬನೆಯನ್ನು ಹೊಂದಿರುವುದರ ಜೊತೆಗೆ ಸಾಮಾನ್ಯವಾಗಿ ನಿರರ್ಥಕವೆನಿಸುವಂತಹ ನೈಜ-ಪ್ರಪಂಚದ ವಾದಗಳ ಬದಲಿಗೆ 'ರೂಪು-ರೇಖೆಯ' ವಾದಗಳೆಡೆಗೆ ಕಡಿಮೆ ಒಟ್ಟು ನೀಡುತ್ತವೆ. ನೀತಿ ಚರ್ಚೆಗೆ ಸಮಾನಾಗಿರುವ ರಚನೆ ಹೊಂದಿರುವ ಶಾಸ್ತ್ರೀಯ ಚರ್ಚೆಯು ತರ್ಕ ಮತ್ತು ನೈಜ-ಪ್ರಪಂಚದ ಚರ್ಚೆಗೆ ಒತ್ತು ನೀಡುತ್ತದೆ. ಈ ಕಾರಣಕ್ಕಾಗಿ, ಇದನ್ನು 'ಪಾಲಿಸಿ ಲೈಟ್' (ಹಗುರಗೊಳಿಸಲಾದ/ತಿಳಿಗೊಳಿಸಲಾದ ನೀತಿ ಚರ್ಚೆ)‌ ಎನ್ನಲಾಗಿದೆ.
 
ಪ್ರತಿಪಾದಿಸುವ ಪರಪಕ್ಷವು ಹೊಸ ನೀತಿಯನ್ನು ಪ್ರತಿಪಾದಿಸುವ ನೀತಿ ಚರ್ಚೆಗೆ ವ್ಯತಿರಿಕ್ತವಾಗಿ, ಶಾಸ್ತ್ರೀಯ ಚರ್ಚೆಯು ಇನ್ನಷ್ಟು ಸರಳವಾಗಿದೆ: ಋತುವಿನ ಆರಂಭದಲ್ಲಿ ಒಂದು ನಿರ್ಣಯವನ್ನು ಆಯ್ದುಕೊಳ್ಳಲಾಗಿದೆ, ಇದರಲ್ಲಿ ಪ್ರತಿಪಾದನಾ ಪಕ್ಷವು ದೃಢೀಕರಿಸುತ್ತದೆ, ವಿರೋಧ ಪಕ್ಷವು ನಿರಾಕರಿಸುತ್ತದೆ. ನಿರ್ಬಂಧಗಳಿಂದ ಉಂಟಾಗುವ ವಿಸ್ತಾರಕ್ಕಿಂತ ವಿಷಯದ ಆಳಕ್ಕೆ ಹೆಚ್ಚು ಒತ್ತು ನೀಡಲಾಗಿದೆ, ಇದು ಚರ್ಚೆಯಲ್ಲಿ ಒಂದು ಆಸಕ್ತಿಕರ ಸುತ್ತಾಗಿ ಪರಿಣಮಿಸುತ್ತದೆ, ಇಲ್ಲವಾದಲ್ಲಿ ಇತರ ಮಾದರಿಗಳಂತೆ ಇದು ನೀರಸವಾದ ವಾದ ಸರಣಿಯನ್ನು ಉಂಟುಮಾಡಬಹುದು.
 
=== ಪುರ್ವಸಿದ್ಧತೆಯಿಲ್ಲದ ಚರ್ಚೆ ===
ಯಾವುದೇ ಪೂರ್ವಸಿದ್ಧತೆಯಿಲ್ಲದೆ ಮಾತನಾಡುವ ಚರ್ಚೆಗಳಿಗೆ ಪೂರ್ವಸಿದ್ಧತೆಯಿಲ್ಲದ ಚರ್ಚೆಗಳು ಎನ್ನಲಾಗಿದೆ. ಇದರಲ್ಲಿ ಮೊದಲ ಮತ್ತು ಎರಡನೆಯ ಭಾಷಣಕಾರರ ಎರಡು ತಂಡಗಳುಂಟು. ಪ್ರಚಲಿತ ವಿದ್ಯಮಾನಗಳು ಹಾಗೂ ವಿವಿಧ ಅಂಕಿ-ಅಂಶಗಳನ್ನು ಉಲ್ಲೇಖಿಸಲು ಹಲವು ತೀರ್ಪುಗಾರರು ಅವಕಾಶ ನೀಡುವರು. (ಈ ಉಲ್ಲೇಖಗಳನ್ನು ವಿರೋಧ ಪಕ್ಷದವರು ಪ್ರಶ್ನಿಸುವ ಸಾಧ್ಯತೆಯಿದೆ). ಚರ್ಚೆಗೆ ಅಲ್ಪಸಮಯವಿರುವಾಗ ಚರ್ಚಾಸ್ಪರ್ಧಿಗಳಿಗೆ ನೀಡಲಾದ ಒಂದು ಅಥವಾ ಹಲವು ಲೇಖನ ಹಾಗೂ ನಿರ್ಣಯಗಳು ಮಾತ್ರ ಸಂಶೋಧನಾ ವಸ್ತುವೆಂದು ಅವಕಾಶ ನೀಡಲಾಗಿದೆ. ಪರಪಕ್ಷದ ಮೊದಲ ಭಾಷಣಕಾರರು ಸಮರ್ಥನಾ ವಾದದೊಂದಿಗೆ ಚರ್ಚೆಯು ಆರಂಭವಾಗುವುದು. ಇದರ ನಂತರ ವಿರೋಧ ಪಕ್ಷದ ಭಾಷಣಕಾರರು ಇದಕ್ಕೆ ಪ್ರತಿಯಾಗಿ ಭಾಷಣ ಮಾಡುವರು; ನಂತರ ಕ್ರಮವಾಗಿ ಪರಪಕ್ಷದ ಸಮರ್ಥನಾ ಭಾಷಣ, ನಂತರ ವಿರೋಧ ಪಕ್ಷದ ಭಾಷಣಕಾರರ ಪ್ರತಿವಾದ ಭಾಷಣ ಮಾಡುವರು. ಇಂತಹ ಪ್ರತಿಯೊಂದು ಭಾಷಣವೂ ಆರು ನಿಮಿಷ ಅವಧಿಯದ್ದಾಗಿರುತ್ತದೆ. ನಂತರ ಎರಡು ನಿಮಿಷಗಳ ಕಾಲ ಪಾಟಿಸವಾಲು ನಡೆಯುತ್ತದೆ. ಆನಂತರ, ಪರಪಕ್ಷದ ಮೊದಲ ಭಾಷಣಕಾರರು ಮತ್ತು ವಿರೋಧ ಪಕ್ಷದ ಮೊದಲ ಭಾಷಣಕಾರರು ಕ್ರಮವಾಗಿ ಸಮರ್ಥನ ಹಾಗೂ ನಿರಾಕರಣ ವಾದ ಮಾಡುವರು. ಆನಂತರ ಉಭಯ ಪಕ್ಷಗಳ ಎರಡನೆಯ ಭಾಷಣಕಾರರು ಇದೇ ರೀತಿಯ ವಾದ ನಡೆಸುವರು. ಈ ರೀತಿಯ ಭಾಷಣಗಳು ತಲಾ ನಾಲ್ಕು ನಿಮಿಷಗಳ ಕಾಲ ನಡೆಯುತ್ತವೆ. ನಿರಾಕರಣದ ಸಮಯ ಹೊಸ ಅಂಶಗಳನ್ನು ಮಂಡಿಸಲು ಅವಕಾಶವಿರುವುದಿಲ್ಲ.
 
ಈ ರೀತಿಯ ಚರ್ಚೆಯು ಸಾಮಾನ್ಯವಾಗಿ ಮೂರು ಮುಖ್ಯ ವಾದಾಂಶಗಳನ್ನು ಆಧರಿಸಿರುತ್ತವೆ, ಆದರೂ ತಂಡವೊಂದು ಆಗೊಮ್ಮೆ-ಈಗೊಮ್ಮೆ ಎರಡು ಅಥವಾ ನಾಲ್ಕು ವಾದಾಂಶಗಳನ್ನು ಬಳಸಬಹುದಾಗಿದೆ. ಪರಪಕ್ಷವು ಗೆಲ್ಲಬೇಕಾದರೆ, ಎಲ್ಲಾ ನಕಾರಾತ್ಮಕ ವಾದಗಳನ್ನು ತಳ್ಳಿಹಾಕಿ, ತಮ್ಮ ಎಲ್ಲಾ ವಾದಗಳನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ. ಈ ವಾದಾಂಶಗಳ ಪೈಕಿ ಒಂದನ್ನು ಸಮರ್ಥಿಸಲು ಚರ್ಚೆಯಲ್ಲಿ ಪ್ರಸ್ತುತಪಡಿಸಲಾದ ಮಾಹಿತಿಗಳನ್ನು ಒಟ್ಟುಗೂಡಿಸಬೇಕು, ಅಥವಾ 'ಸ್ಥಾಪಿಸ'ಬೇಕು. ಪೂರ್ವಸಿದ್ಧತೆಯಿಲ್ಲದ ಚರ್ಚೆಯಲ್ಲಿ ಬಹಳಷ್ಟು [[ನೀತಿ ಚರ್ಚೆ]]ಗೆ ಸದೃಶವಾಗಿದೆ. ಆದಾಗ್ಯೂ, ಒಂದು ಪ್ರಮುಖ ಭಿನ್ನತೆಯೆಂದರೆ, ಪೂರ್ವಸಿದ್ಧತೆಯಿಲ್ಲದ ಚರ್ಚೆಯು ನಿರ್ಣಯದ ಅಳವಡಿಕೆಗೆ ಕಡಿಮೆ ಗಮನವನ್ನು ಹರಿಸುತ್ತದೆ.
 
=== ಲಿಂಕನ್‌-ಡಗ್ಲಸ್‌ ಚರ್ಚೆ ===
{{Main|Lincoln-Douglas debate}}
 
೧೦೭ ನೇ ಸಾಲು:
ನೀತಿ ಹಾಗೂ ಲಿಂಕನ್‌-ಡಗ್ಲಸ್‌ ಚರ್ಚಾ ಸ್ಪರ್ಧಾವಳಿಗಳು ಏಕಕಾಲೀನವಾಗಿ ಒಂದೇ ಶಾಲೆಯಲ್ಲಿ ಸಾಮಾನ್ಯವಾಗಿ ನಡೆಸಲಾಗುತ್ತದೆ.
 
=== ಕಾರ್ಲ್‌ ಪಾಪ್ಪರ್ ಮಾದರಿಯ‌ ಚರ್ಚೆ ===
ಖ್ಯಾತ ತತ್ತ್ವಶಾಸ್ತ್ರಜ್ಞ [[ಕಾರ್ಲ್‌ ಪಾಪ್ಪರ್]]‌ ಅವರ ಗೌರವಾರ್ಥ ಆರಂಭಿಸಲಾದ ಈ ಚರ್ಚಾ ಮಾದರಿಯನ್ನು, ಪೂರ್ವ ಯುರೋಪಿಯನ್‌ ಹಾಗೂ ಮಧ್ಯ ಏಷ್ಯನ್‌ ವಲಯದ ಪ್ರೌಢ ಶಾಲೆಗಳಲ್ಲಿ ವ್ಯಾಪಕವಾಗಿ ಬಳಸಲಾಗಿದೆ. ಒಪನ್‌ ಸೊಸೈಟಿ ಇನ್ಸ್ಟಿಟ್ಯೂಟ್ ಮೂಲತಃ ಇದನ್ನು ಸಂದರ್ಭಕ್ಕೆ ತಕ್ಕಂತೆ ತಂಡ ಚರ್ಚಾ ಮಾದರಿಯನ್ನು ರೂಪಿಸಿತು. ಕಾರ್ಲ್‌ ಪಾಪ್ಪರ್‌ ಚರ್ಚಾ ಮಾದರಿಯು ಪ್ರೌಢಶಾಲಾ ವಿದ್ಯಾರ್ಥಿಗಳ ಕಲಿಕಾ ಮಾದರಿಯಾಗಿ ಜನಪ್ರಿಯತೆಯನ್ನು ಗಳಿಸಿದೆ. ಈ ಮಾದರಿಯು ಸಂಗತವಾದ ಹಾಗು ಸಾಮಾನ್ಯವಾಗಿ ಗಹನವಾದ ವಿಶ್ಲೇಷಕ ಪ್ರತಿಪಾದನೆಗಳ ಮೇಲೆ ಕೇಂದ್ರೀಕೃತವಾಗಿದೆ. ಅತ್ಯಂತ-ಗಹನವಾಗಿ ಆಲೋಚಿಸುವ ನೈಪುಣ್ಯ ಹಾಗೂ ಭಿನ್ನಾಭಿಪ್ರಾಯಗಳನ್ನು ಅಂಗೀಕರಿಸುವುದಕ್ಕೆ ಹೆಚ್ಚು ಒತ್ತು ನೀಡುತ್ತದೆ.
 
೧೧೪ ನೇ ಸಾಲು:
ಪ್ರತಿ ವರ್ಷವೂ, [[ಇಂಟರ್ನ್ಯಾಷನಲ್ ಡಿಬೇಟ್ ಎಜುಕೇಶನ್ ಅಸೋಸಿಯೇಶನ್]] ವಾರ್ಷಿಕ ಯೂತ್ ಫೋರಮ್ ನ ಆತಿಥ್ಯ ವಹಿಸುತ್ತದೆ. ಇದೇ ಸಮಯದಲ್ಲಿ ಕಾರ್ಲ್‌ ಪಾಪ್ಪರ್‌ ವರ್ಲ್ಡ್ ಚ್ಯಾಂಪಿಯನ್ಶಿಪ್ಸ್ ನ್ನು ಆಯೋಜಿಸಲಾಗುತ್ತದೆ. ಚರ್ಚಾಸ್ಪರ್ಧೆಗಾಗಿ ಈ ಫೋರಮ್ ನಲ್ಲಿ ವಿಶ್ವದೆಲ್ಲೆಡೆಯಿಂದ ಬಂದಂತಹ ರಾಷ್ಟ್ರಗಳು ಭಾಗವಿಸುವುದರ ಜೊತೆಗೆ 2 ವಾರಗಳ ಚರ್ಚಾ ತರಬೇತಿ ಶಿಬಿರದಲ್ಲಿ ಭಾಗವಹಿಸುತ್ತಾರೆ.
 
=== ಶಾಸನಸಭೆಯ ಅನುಕರಣೆ ===
ಪ್ರೌಢಶಾಲಾ ಚರ್ಚಾಸ್ಪರ್ಧೆಗಳು, ಉದಾಹರಣೆಗೆ [[ಸ್ಟೂಡೆಂಟ್ ಕಾಂಗ್ರೆಸ್ಸ್]], [[ಮಾಡೆಲ್ ಯುನೈಟೆಡ್ ನೇಶನ್ಸ್]], [[ಯುರೋಪಿಯನ್ ಯೂತ್ ಪಾರ್ಲಿಮೆಂಟ್]], [[ಜೂನಿಯರ್ ಸ್ಟೇಟ್ ಆಫ್ ಅಮೆರಿಕ]] ಹಾಗು [[ಅಮೆರಿಕನ್ ಲೆಜಿಯನ್]]'ಸ್ [[ಬಾಯ್ಸ್ ಸ್ಟೇಟ್]] ಅಂಡ್ [[ಗರ್ಲ್ಸ್ ಸ್ಟೇಟ್]] ಗಳು, ಒಂದು ಅಣಕು ಶಾಸನಸಭೆಯನ್ನು ರೂಪಿಸಿ ಅದನ್ನು ಆಧರಿಸಿ ಚರ್ಚೆಗಳನ್ನು ನಡೆಸುತ್ತವೆ.
 
=== ಸಮಯಸ್ಪೂರ್ತಿಯ ಚರ್ಚೆ ===
{{Main|Impromptu debate}}
 
ಇತರ ಅತ್ಯಂತ ವಿಧ್ಯುಕ್ತ ವಿಧಾನದ ಚರ್ಚೆಗಳಿಗೆ ಹೋಲಿಸಿದರೆ ಸಮಯಸ್ಪೂರ್ತಿಯ ಚರ್ಚೆಗಳು ತುಲನಾತ್ಮಕವಾಗಿ ಅನೌಪಚಾರಿಕ ಚರ್ಚಾ ಮಾದರಿಯಾಗಿದೆ. ಚರ್ಚೆಯಲ್ಲಿ ಭಾಗವಹಿಸುವವರಿಗೆ ಚರ್ಚೆಯ ವಿಷಯವನ್ನು ಸ್ಪರ್ಧೆಯ ಆರಂಭಕ್ಕೆ ಹದಿನೈದು-ಇಪ್ಪತ್ತು ನಿಮಿಷಗಳ ಆರಂಭ ಮುಂಚೆ ನೀಡಲಾಗುತ್ತದೆ. ಚರ್ಚೆಯ ಮಾದರಿಯು ತುಲನಾತ್ಮಕವಾಗಿ ಸರಳವಾಗಿದೆ. ಪ್ರತಿ ತಂಡದ ಪ್ರತಿ ಸದಸ್ಯರೂ ಪರ್ಯಾಯ ಸರದಿಯಲ್ಲಿ ಐದು ನಿಮಿಷಗಳ ಕಾಲ ಮಾತನಾಡುವರು. ಇತರ ಮಾದರಿಗಳಂತೆ ಹತ್ತು ನಿಮಿಷಗಳ ಚರ್ಚಾ ಅವಧಿಯ ನಂತರ "ಮುಕ್ತ ಪಾಟಿಸವಾಲಿಗೆ" ಅವಧಿಯಿರುತ್ತದೆ, ಹಾಗು ನಂತರ ಐದು ನಿಮಿಷಗಳ ವಿರಾಮವನ್ನು ನೀಡಲಾಗುತ್ತದೆ(ಇದನ್ನು ಇತರ ಮಾದರಿಗಳ ತಯಾರಿ ಸಮಯಕ್ಕೆ ಹೋಲಿಸಬಹುದಾಗಿದೆ). ವಿರಾಮದ ನಂತರ, ನಿರಾಕರಣಾ ವಾದ ಮಾಡಲು ಪ್ರತಿ ತಂಡಕ್ಕೆ ನಾಲ್ಕು ನಿಮಿಷಗಳ ಕಾಲಾವಕಾಶವನ್ನು ನೀಡಲಾಗುತ್ತದೆ.
 
=== ಅಣಕ-ನ್ಯಾಯಾಲಯ ಮತ್ತು ಅಣಕು-ವಿಚಾರಣೆ ===
ಯುನೈಟೆಡ್‌ ಕಿಂಗ್ಡಮ್‌ನಲ್ಲಿ [[ಇಂಗ್ಲಿಷ್‌-ಸ್ಪೀಕಿಂಗ್ ಯೂನಿಯನ್]]ವು ರಾಷ್ಟ್ರೀಯ ಚರ್ಚಾ(ಮೂಟಿಂಗ್‌) ಸ್ಪರ್ಧಾವಳಿಗಳನ್ನು ಆಯೋಜಿಸುತ್ತದೆ.
 
=== ಸಾರ್ವಜನಿಕ ವೇದಿಕೆ (Po Fo) ಚರ್ಚೆ ===
ಸಾರ್ವಜನಿಕ ವೇದಿಕೆ ಚರ್ಚೆಯು [[ನೀತಿ ಚರ್ಚೆ]] ಹಾಗೂ [[ಲಿಂಕನ್‌-ಡಗ್ಲಸ್‌ ಚರ್ಚೆ]]ಯ ಅಂಶಗಳೆರಡನ್ನೂ ಒಟ್ಟುಗೂಡಿಸುತ್ತದೆ. ಇದರಲ್ಲಿ ಭಾಷಣದ ಉದ್ದವು ಕಡಿಮೆಯಿರುತ್ತದೆ, ಆದರೆ ಚರ್ಚಾ ಅವಧಿಯು ದೀರ್ಘವಾಗಿರುತ್ತದೆ, ಇದನ್ನು "ಕ್ರಾಸ್-ಫೈರ್ಸ್" ಎಂದು ಕರೆಯಲಾಗುತ್ತದೆ, ಇದು ಚರ್ಚಾಸ್ಪರ್ಧಿಗಳ ನಡುವೆ ಪರಸ್ಪರ ಚರ್ಚೆಯ ಅವಧಿ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ [[ನ್ಯಾಷನಲ್ ಫೋರೆನ್ಸಿಕ್ ಲೀಗ್]]‌ನಿಂದ ಪ್ರೌಢಶಾಲೆಗಳಲ್ಲಿ ಪರಿಚಯಗೊಂಡ ನಂತರ ಈ ಚರ್ಚಾ ಮಾದರಿಯು, ಬಹಳಷ್ಟು ಜನಪ್ರಿಯವಾಗಿದೆ. ತಾರ್ಕಿಕ ಮಂಡನೆಯ ಮೇಲೆ ಅದು ಸರಳವಾಗಿ ಒತ್ತುಕೊಡುವ ರೀತಿಯಿಂದಾಗಿ ಚರ್ಚಾಸ್ಪರ್ಧಿಗಳು ಹಾಗು ಪ್ರೇಕ್ಷಕರಲ್ಲಿ ಜನಪ್ರಿಯತೆ ಗಳಿಸಿದೆ (ಸೂಕ್ತವೆಂದು ಸಾಕ್ಷ್ಯಗಳು ಬೆಂಬಲಿಸಿವೆ) ಜೊತೆಗೆ ನೈಜ ಪ್ರಪಂಚದ ವಾದ ಮತ್ತು ಭಾಷಣಾ ನೈಪುಣ್ಯಗಳನ್ನು ಬೆಳೆಸುವ ಕ್ಷಮತೆಯಿಂದಾಗಿಯೂ ಸಹ ಅತ್ಯಂತ ಜನಪ್ರಿಯವಾಗಿದೆ.
 
=== ಪ್ಯಾರಿಸ್‌ ಶೈಲಿಯ ಚರ್ಚೆ ===
ಇದು ಒಂದು ಹೊಸತಾದ, ನಿರ್ದಿಷ್ಟವಾದ ಫ್ರೆಂಚ್‌ ಮಾದರಿಯಾಗಿದೆ. ತಲಾ ಐದು ಜನರನ್ನು ಹೊಂದಿರುವ ಎರಡು ತಂಡಗಳು ಪ್ರಸ್ತಾಪವೊಂದರ ಕುರಿತು ಚರ್ಚೆ ನಡೆಸುತ್ತವೆ. ಒಂದು ತಂಡವು ಪ್ರಸ್ತಾಪವನ್ನು ಸಮರ್ಥಿಸಿದರೆ; ವಿರೋಧ ಪಕ್ಷವು ಅದನ್ನು ವಿಫಲಗೊಳಿಸಲು ಯತ್ನಿಸುತ್ತದೆ. ವಾದಗಳ ಗುಣಮಟ್ಟ, ಭಾಷಣಕಲೆ, ಭಾಷಣಕಾರನ ವೈಯಕ್ತಿಕ ಗುಣ, ಅವನ ಹಾಸ್ಯಪ್ರಜ್ಞೆ, ತನ್ನದೇ ಆದ ರೀತಿಯಲ್ಲಿರುವ ಅವನ ಯೋಚನಾ ಸಾಮಾರ್ಥ್ಯ, ಇದೆಲ್ಲದರ ಜೊತೆಗೆ ನಿಸ್ಸಂದೇಹವಾಗಿ ತಂಡದ ಕೆಲಸವೆಲ್ಲವನ್ನು ಆಧರಿಸಿ ಒಂದು ಚರ್ಚೆಯ ಮಟ್ಟವನ್ನು ನಿರ್ಣಯಿಸಲಾಗುತ್ತದೆ.
 
೧೩೭ ನೇ ಸಾಲು:
ಫ್ರೆಂಚ್ ಡಿಬೇಟಿಂಗ್ ಅಸೋಸಿಯೇಶನ್ <ref>[http://french.debating.asso.free.fr/ FDA's ವೆಬ್ ಪೇಜ್ - Pectus est quod disertos facit (Quintilien)]</ref> ತನ್ನ ರಾಷ್ಟ್ರೀಯ ಚರ್ಚಾ ಸ್ಪರ್ಧಾವಳಿಯನ್ನು ಈ ಮಾದರಿಯಲ್ಲಿ ಆಯೋಜಿಸುತ್ತದೆ.
 
== ಚರ್ಚೆಯ ಇತರೆ ರೂಪಗಳು ==
=== ಆನ್ಲೈನ್‌ ಚರ್ಚೆ ===
ಹೆಚ್ಚುತ್ತಿರುವ [[ಅಂತರ್ಜಾಲ]]ದ ಲಭ್ಯತೆ ಮತ್ತು ಜನಪ್ರಿಯತೆಯಿಂದಾಗಿ, ಭಿನ್ನ ಅಭಿಪ್ರಾಯಗಳು ನಿರಂತರವಾಗಿ ಉದ್ಭವಿಸುತ್ತಿವೆ. ಆದಾಗ್ಯೂ ಇವುಗಳನ್ನು ಸಾಮಾನ್ಯವಾಗಿ [[ತೀವ್ರ ಜಗಳ]]ಹಾಗು ವಾದಸರಣಿಯ ಇತರ ರೂಪಗಳ ಮೂಲಕ ವ್ಯಕ್ತಪಡಿಸಲಾಗುತ್ತದೆ. ಇದು ಪ್ರಾಥಮಿಕವಾಗಿ ಸಮರ್ಥನೆಗಳನ್ನು ಒಳಗೊಂಡಿದೆ, ಇದರಲ್ಲಿ ವಿಧ್ಯುಕ್ತಗೊಳಿಸಲಾದ ಚರ್ಚಾ ಅಂತರಜಾಲಗಳು, ವಿಶೇಷವಾಗಿ ಆನ್ಲೈನ್ ವೇದಿಕೆಗಳು ಅಥವಾ ಸಮಾಚಾರ ಫಲಕಗಳ ರೂಪಗಳು ಒಳಗೊಂಡಿವೆ. ಚರ್ಚೆಯ ಶೈಲಿಯು ಸಹ ಬಹಳ ಕುತೂಹಲಕಾರಿಯಾಗಿದೆ. ಸಂಶೋಧನೆ ಮತ್ತು ಸರಿಯಾಗಿ ಆಲೋಚಿಸಲಾದ ಅಂಶಗಳು ಮತ್ತು ವಿರುದ್ಧವಾದ ಅಂಶಗಳು ಇದರಲ್ಲಿ ಒಳಗೊಳ್ಳುತ್ತವೆ, ಏಕೆಂದರೆ ಇಲ್ಲಿ ಸ್ಪಷ್ಟವಾಗಿ ಸಮಯದ ಅಭಾವವಿರುತ್ತದೆ (ಆದಾಗ್ಯೂ, ಪ್ರಾಯೋಗಿಕ ಸಮಯ ನಿರ್ಬಂಧಗಳು ಸಾಮಾನ್ಯವಾಗಿ ವಾಸ್ತವದ ಸಂಗತಿಯಾಗಿರುತ್ತದೆ, ಉದಾಹರಣೆಗೆ, ಫಲಕದ ನಮೂದನೆಗಳಲ್ಲಿ ಬರೆದಂತೆ ಐದು ದಿನಗಳ ಅಂತರವಿರಬಾರದು ಇತ್ಯಾದಿ.) ವೇದಿಕೆಗಳು ಉತ್ತಮ ಮಟ್ಟದಲ್ಲಿರುವುದರ ಜೊತೆಗೆ ಒಂದು ಸ್ನೇಹಪೂರ್ವಕ ಮಾದರಿಯಲ್ಲಿ ಆನ್ಲೈನ್ ಚರ್ಚಾಸ್ಪರ್ಧಿಗಳನ್ನು ಆಮಂತ್ರಿಸುತ್ತದೆ, ಈ ರೀತಿಯಾಗಿ ಅವರು ತಮ್ಮ ಪರ ಹಾಗು ವಿರೋಧ ನಿಲುವನ್ನು ಮಂಡಿಸಬಹುದಾಗಿದೆ. ಹಲವರು ತಮ್ಮ ನಿಲುವನ್ನು ಬಲಪಡಿಸಲು, ಅಥವಾ ವಿಷಯದ ಮೇಲಿನ ಬಲಹೀನ ಅಭಿಪ್ರಾಯಗಳನ್ನು ಮಂಡಿಸಲು ಬಳಸುತ್ತಾರೆ, ಹಲವು ಬಾರಿ ವಿದ್ಯುಕ್ತ ಚರ್ಚೆಗಳಂತಹ ಚರ್ಚೆಗಳು(ಮೇಲೆ ನೀಡಲಾಗಿರುವ ಪಟ್ಟಿಗಳ ಮಾದರಿಯಂತೆ) ಅಥವಾ ಸ್ನೇಹಿತರೊಂದಿಗಿನ ವಿನೋದಭರಿತ ಚರ್ಚೆಗಳು. ಸುಲಭವಾದ ಬಳಕೆ ಹಾಗು ಸ್ನೇಹಪೂರ್ವಕ ಪರಿಸರವು ಹೊಸ ಚರ್ಚಾಸ್ಪರ್ಧಿಗಳಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಹಲವು ಆನ್ಲೈನ್ ಸಮುದಾಯಗಳು ವ್ಯವಸ್ಥೆ ಕಲ್ಪಿಸುತ್ತವೆ.
 
=== U.S. ಅಧ್ಯಕ್ಷೀಯ ಚರ್ಚೆಗಳು ===
[[Fileಚಿತ್ರ:FordCarter.jpg|thumb|ಕಳೆದ 1976ರ ಫೋರ್ಡ್-ಕಾರ್ಟರ್ ಅಧ್ಯಕ್ಷೀಯ ಚುನಾವಣಾ ಚರ್ಚೆ.]]
{{Main|United States presidential election debates}}
 
೧೫೨ ನೇ ಸಾಲು:
{{See also|Leaders debate}}
 
=== ವಿಡಂಬನಾತ್ಮಕ ಚರ್ಚೆ ===
{{Main|Comedy debate}}
 
೧೬೧ ನೇ ಸಾಲು:
 
== ಇವನ್ನೂ ನೋಡಿ ==
{{wikiquote}}
{{Wiktionary|debate|debating|debation|debater|discuss|discussion}}
* [[ಕ್ರಿಯೇಟ್‌ಡಿಬೇಟ್‌]]
* [[:Category:Debates|ಚರ್ಚೆಗಳು]]
* [[ತಾರ್ಕಿಕ ವಾದ ವಿವಾದ ]]
;ಅಂತರರಾಷ್ಟ್ರೀಯ ಪ್ರೌಢಶಾಲಾ ಚರ್ಚೆ
* [[ಇಂಟರ್ನ್ಯಾಷನಲ್ ಡಿಬೇಟ್ ಎಜುಕೇಶನ್ ಅಸೋಸಿಯೇಶನ್ ]]
* [[ವರ್ಲ್ಡ್ ಇಂಡಿವಿಡ್ಯುಅಲ್ ಡಿಬೇಟಿಂಗ್ ಅಂಡ್ ಪಬ್ಲಿಕ್ ಸ್ಪೀಕಿಂಗ್ ಚ್ಯಾಂಪಿಯನ್ಶಿಪ್ಸ್ ]]
* [[ವರ್ಲ್ಡ್ ಸ್ಕೂಲ್ಸ್ ಡಿಬೇಟಿಂಗ್ ಚ್ಯಾಂಪಿಯನ್ಶಿಪ್ಸ್ ]]
;ಅಂತರರಾಷ್ಟ್ರೀಯ ವಿಶ್ವವಿದ್ಯಾನಿಲಯ ಚರ್ಚೆ
{{MultiCol}}
* [[ಚರ್ಚಾ ಶಿಬಿರ #ಪಾಪ್ಯುಲರ್ ಕ್ಯಾಂಪ್ಸ್/ಸಂಸ್ಥೆಗಳು]]
* [[ಆಸ್ಟ್ರಲೇಷ್ಯನ್‌ ಇಂಟರ್ವಾರ್ಸಿಟಿ ಡಿಬೇಟಿಂಗ್ ಚ್ಯಾಂಪಿಯನ್ಶಿಪ್ಸ್ ]]
* [[ಅಮೆರಿಕನ್‌ ಪಾರ್ಲಿಮೆಂಟರಿ ಡಿಬೇಟ್ ಅಸೋಸಿಯೇಶನ್ ]]
* [[ಕೆನಡಿಯನ್ ಯುನಿವರ್ಸಿಟಿ ಸೊಸೈಟಿ ಫಾರ್‌ ಇಂಟರ್‌-ಕಾಲೇಜಿಯೆಟ್‌ ಡಿಬೇಟ್‌]]
* [[ಇಂಟರ್ನ್ಯಾಷನಲ್ ಪಬ್ಲಿಕ್ ಡಿಬೇಟ್ ಅಸೋಸಿಯೇಶನ್ ]]
{{ColBreak}}
* [[ನ್ಯಾಷನಲ್ ಅಸೋಸಿಯೇಶನ್ ಆಫ್ ಅರ್ಬನ್ ಡಿಬೇಟ್ ಲೀಗ್ಸ್ ]]
* [[ನಾರ್ತ್ ಅಮೆರಿಕನ್ ಡಿಬೇಟಿಂಗ್ ಚ್ಯಾಂಪಿಯನ್ಶಿಪ್ಸ್ ]]
* [[ನಾರ್ತ್ ಅಮೆರಿಕನ್ ಪಬ್ಲಿಕ್ ಸ್ಪೀಕಿಂಗ್ ಚ್ಯಾಂಪಿಯನ್ಶಿಪ್ಸ್ ]]
* [[ವರ್ಲ್ಡ್ ಯುನಿವರ್ಸಿಟೀಸ್ ಡಿಬೇಟಿಂಗ್ ಚ್ಯಾಂಪಿಯನ್ಶಿಪ್ಸ್ ]]
{{EndMultiCol}}
 
== ಆಕರಗಳು ==
{{No footnotes|date=January 2009}}
{{Reflist}}
 
== ಬಾಹ್ಯಕೊಂಡಿಗಳು ==
 
;ಚರ್ಚಾ ವಿಧಾನದ ಕಲಿಕೆಗೆ ಇರುವ ಅಂತರ್ಜಾಲ ಪಠ್ಯಪುಸ್ತಕಗಳು
{{MultiCol}}
* ಬ್ರಷ್ಕ್'ಸ್‌ [http://commfaculty.fullerton.edu/jbruschke/debate_bible.htm Fullerton.edu]
 
* ಫ್ಲಿನ್‌'ಸ್‌ [http://flynn.debating.net/colmmain_tut.htm Debating.net]
* ಹೇಯ್ನ್ಸ್‌' [http://www.nflonline.org/uploads/Main/hanescxpfdebate.pdf NFLonline.org]
* IDC ಚರ್ಚೆ [http://www.debate.ntt.co.il NTT.co.il]
* ಇನೂ'ಸ್‌ [http://www.rc.kyushu-u.ac.jp/~inouen/debate-text.html Kyushu-u.ac.jp]
{{ColBreak}}
* ಕೋಷಿ &amp; ಹಲ್ವೊರ್ಸನ್‌'ಸ್‌ [LD] [http://www.nflonline.org/uploads/Main/IntroductiontoLDDebateOnlineText.pdf NFLonline.org]
* ಕ್ವಿನ್‌'ಸ್‌ [http://www.learndebating.com/ Learndebating.com]
* ಸ್ನೈಡರ್‌'ಸ್‌ [http://debate.uvm.edu/code/001.html UVM.edu]
* ಸ್ನೋಬಾಲ್‌'ಸ್‌ [http://commfaculty.fullerton.edu/jbruschke/theory_and_practice_in_academic_.htm Fullerton.edu]
* ಮುಸ್ಲಿಮ್‌ ಕ್ರಿಶ್ಚಿಯನ್‌ ಚರ್ಚೆ [http://www.mcdebate.com MCDebate.com]
* ದಿ ಅನ್ರಿಟನ್ ರೂಲ್ಸ್‌ ಆಫ್‌ ಪಾಲಿಸಿ ಡಿಬೇಟ್‌ [http://www.debateteamdocumentary.com/resourcesfolder/unwrittenrules.html ]
* ಡಿಬೇಟಿಂಗ್ ಫೋರಂ [http://beyonddiscussions.com/index.php ]
* ಡಿಕ್ಷನರಿ ಆಫ್‌ ಪಾಲಿಸಿ ಡಿಬೇಟ್ ಟರ್ಮ್ಸ್‌ [http://www.debateteamdocumentary.com/resourcesfolder/dtddictionary.html ]
{{EndMultiCol}}
 
[[Categoryವರ್ಗ:ಚರ್ಚೆ ]]
 
[[ar:مناظرة]]
೨೧೭ ನೇ ಸಾಲು:
[[da:Debat]]
[[de:Debatte]]
 
[[en:Debate]]
[[eo:Debato]]
[[es:Debate]]
[[et:Väitlus]]
[[es:Debate]]
[[eo:Debato]]
[[fa:مناظره]]
[[fi:Väittely]]
[[fr:Débat]]
[[gl:Debate]]
[[he:דיבייט]]
[[hi:वाद-विवाद]]
[[hr:Debata]]
[[hu:Vita]]
[[id:Debat]]
[[osit:ДискуссиDibattito]]
[[heja:דיבייטディベート]]
[[lb:Diskussioun]]
[[hu:Vita]]
[[mk:Дебата]]
[[ms:Debat]]
[[nl:Debat]]
[[ja:ディベート]]
[[no:Debatt]]
[[os:Дискусси]]
[[pl:Debata]]
[[pt:Debate]]
Line ೨೪೨ ⟶ ೨೪೪:
[[sk:Debata]]
[[sl:Debata]]
[[fi:Väittely]]
[[sv:Debatt]]
[[th:การโต้วาที]]
"https://kn.wikipedia.org/wiki/ಚರ್ಚೆ" ಇಂದ ಪಡೆಯಲ್ಪಟ್ಟಿದೆ