"ಎಂ. ಕೆ. ಇಂದಿರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಭಾವಚಿತ್ರ ಸೇರ್ಪಡೆ
(ಭಾವಚಿತ್ರ ಸೇರ್ಪಡೆ)
[[Image:M k Indiraindira.jpg|frame|eMಎಂ. keಕೆ. iMdiraಇಂದಿರ]]
'''ಎಂ ಕೆ ಇಂದಿರ''' ಅವರು ಕನ್ನಡದ ಹೆಸರಾಂತ ಲೇಖಕಿ, ಕಾದಂಬರಿಗಾರ್ತಿ. ಇವರ ಕಾದಂಬರಿಗಳಲ್ಲಿ ಮಲೆನಾಡಿನ ವರ್ಣನೆ ಸುಂದರವಾಗಿ ಮೂಡಿ ಬಂದಿದೆ.
ಎಂ.ಕೆ.ಇಂದಿರಾ ಅವರ [[ಗೆಜ್ಜೆ ಪೂಜೆ]] [[ಫಣಿಯಮ್ಮ]] ಮತ್ತು [[ಪೂರ್ವಾಪರ]] ಎಂಬ ಕಾದಂಬರಿಗಳು ಚಲನಚಿತ್ರವಾಗಿವೆ. ಫಣಿಯಮ್ಮ ಚಿತ್ರವನ್ನು ನಿರ್ದೇಶಿಸಿದವರು ಶ್ರೀಮತಿ [[ಪ್ರೇಮಾ ಕಾರಂತ್]]. ಈ ಚಿತ್ರ ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಂಡಿತು. ನಟಿ. [[ಎಲ್. ವಿ.ಶಾರದಾ]] ಈ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದರು. ಗೆಜ್ಜೆಪೂಜೆ ಕಾದಂಬರಿಯನ್ನು ದಿವಂಗತ [[ಪುಟ್ಟಣ್ಣ ಕಣಗಾಲ್]] ನಿರ್ದೇಶಿಸಿದ್ದರು.
೭,೪೦೭

edits

"https://kn.wikipedia.org/wiki/ವಿಶೇಷ:MobileDiff/15296" ಇಂದ ಪಡೆಯಲ್ಪಟ್ಟಿದೆ