"ಆಗಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
robot Modifying: ta:ஆகமம்; cosmetic changes
ಚು (robot Modifying: ta:ஆகமம்; cosmetic changes)
{{ಹಿಂದೂ ಧರ್ಮಗ್ರಂಥಗಳು}}

'''ಆಗಮ'''ಎಂದರೆ ಪರಂಪರೆಯಿಂದ ಬಂದ ಶಾಸ್ತ್ರ ಎಂದು ಹೇಳಬಹುದು.[[ವೇದ]],[[ಉಪನಿಷತ್ತು ]] ಮುಂತಾದ ಗ್ರಂಥಗಳಲ್ಲಿ ಹೇಳಲ್ಪಟ್ಟ ಆಧ್ಯಾತ್ಮಿಕ ಮತ್ತು ಧಾರ್ಮಿಕವಾದ ತತ್ವಗಳನ್ನು ಪರಿಶೀಲಿಸಲು ನೆರವಾಗುವ ಶಾಸ್ತ್ರಗ್ರಂಥಗಳೇ ಆಗಮಗಳು.ಇವುಗಳು ಜನರ ಉಪಸನಾ ಸೌಕರ್ಯಕ್ಕಾಗಿ ದೇವರಿಗೆ ಗುಣಕಲ್ಪನೆ,ವಿವಿಧ ಸ್ವರೂಪಗಳ ಕಲ್ಪನೆಗಳನ್ನು ಮಾಡಿ [[ದೇವಾಲಯ]]ಗಳ ನಿರ್ಮಾಣ,ಸ್ವರೂಪ,ದೇವತಾವಿಗ್ರಹಗಳ [[ಪ್ರತಿಷ್ಠೆ]],[[ಅರ್ಚನೆ]],[[ಉತ್ಸವ]],ಸಾಮಾಜಿಕ ನೀತಿನಿಯಮಗಳು ಎಂಬ ಅನೇಕ ವಿಧದ ಕರ್ಮಗಳು,ಆಚಾರ ವಿಧಾನಗಳನ್ನು ತಿಳಿಸುತ್ತವೆ.

ಆಗಮಗ್ರಂಥಗಳು ಹಲವಿದ್ದು ಮುಖ್ಯವಾಗಿ ಶೈವ, ವೈಷ್ಣವ ಮತ್ತು ಶಾಕ್ತ ಎಂಬ ಮೂರು ವಿಭಾಗಳಾಗಿ ವಿಂಗಡಿಸಲ್ಪಟ್ಟಿವೆ.
[[ಶಾಕ್ತ ಆಗಮಗಳು]]= ೬೭ (ಅಂದಾಜು)

[[ಶೈವ ಆಗಮಗಳು|ಶೈವಾಗಮ]] =೨೮

[[ವೈಷ್ಣವ ಆಗಮಗಳು]] = ೭೮

[[ಪಂಚಾರಾತ್ರ ಆಗಮಗಳು]]= ೧೦೮

ಅಲ್ಲದೆ [[ಸೌರ ಆಗಮ]] ಮತ್ತು [[ಗಾಣಪತ್ಯ ಆಗಮ]]ಗಳೂ ಇವೆ.

[[ಶೈವಾಗಮ]]ಗಳು ಶಿವನ ೫ನೆ (ಈಶಾನ) ಮುಖದಿಂದ ಉದ್ಭವವಾದವು ಅನ್ನೋ ನಂಬಿಕೆ ಇದೆ. (ಇಳಿದ ೪ ಮುಖಗಳಿಂದ ನಾಲ್ಕು ವೇದಗಳು).

[[ವರ್ಗ:ಹಿಂದೂ ಧರ್ಮಗ್ರಂಥಗಳು]]
[[mr:आगम (हिंदू धर्म)]]
[[ru:Агамы (индуизм)]]
[[ta:ஆகமங்கள்ஆகமம்]]
೧೬,೪೨೮

edits

"https://kn.wikipedia.org/wiki/ವಿಶೇಷ:MobileDiff/152624" ಇಂದ ಪಡೆಯಲ್ಪಟ್ಟಿದೆ