ಅಲೋಕ್ ನಾಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೭ ನೇ ಸಾಲು:
'ಅಲೋಕ್ ನಾಥ್, ಬೊಂಬಾಯಿನಲ್ಲಿ ಹುಟ್ಟಿದರು. ಚಿಕ್ಕವಯಸ್ಸಿನಲ್ಲೇ ನಾಟಕಗಳಲ್ಲಿ ಅಭಿನಯವನ್ನು ಶುರುಮಾಡಿದ್ದರು. ಅಭಿನಯವೇ ಅಷ್ಟೇನೂ ದೊಡ್ಡದೆಂದು ಅವರು ಪರಿಗಣಿಸಿರಲಿಲ್ಲ. ೧೯೭೩ ರಿಂದ ೧೯೯೫ ರವರೆಗೆ ಅವರು [[ಕಿಟ್ ಪ್ಲೈ ಕಂಪೆನಿ]]ಯಲ್ಲಿ ನೌಕರಿಯಲ್ಲಿದ್ದರು. ಒಮ್ಮೆ ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ, ಅದರಿಂದ ಹೊರಗೆಬರಲು ಸಾಧ್ಯವಾಗಲಿಲ್ಲ.
==ನಟನೆಯನ್ನು ವೃತ್ತಿಯಾಗಿ ಸ್ವೀಕರಿಸಿದಾಗ==
೧೯೮೭ ರಲ್ಲಿ ಅತಿ-ದೀರ್ಘಕಾಲ ಪ್ರಸಾರವಾದ ಅತಿ-ಜನಪ್ರಿಯ ಟೆಲಿವಿಶನ್ ಧಾರಾವಾಹಿ,'[[ಬುನಿಯಾದ್]]'ನಲ್ಲಿ ಅಭಿನಯಿಸಿದ ಬಳಿಕ, ಅವರು ಪ್ರಸಿದ್ಧಿಹೊಂದಿದರು. ೧೯೮೯ ಯಲ್ಲಿ [[ಮೈನೆ ಪ್ಯಾರ್ ಕಿಯ ಚಿತ್ರ]]ದಲ್ಲಿ, [[ನಟಿ ಭಾಗ್ಯಶ್ರಿ ಪ್ರಧಾನ್]] ರವರ ಪಾತ್ರ.[[ಸುಮನ್]], ತಂದೆಯಾಗಿ, ಹಲವಾರು ಅತಿ ಪ್ರಸಿದ್ಧ ಚಿತ್ರಗಳಲ್ಲೂ ಸಹಾಯಕ ಪಾತ್ರ, ತಂದೆ, ಅಂಕಲ್ ಇತ್ಯಾದಿಗಳಲ್ಲಿ, ಕಾಣಿಸಿಕೊಂಡಿದ್ದಾರೆ. ಅವರ ವಿಶೇಷತೆ, ತೀರ ಆರ್ತರಾದ ದಯಾವಂತ ವ್ಯಕ್ತಿಯ ಪಾತ್ರಗಳು. ಉದಾಹರಣೆಗಳು, [[ತಾಲ್]], [[ಮೈನೆ ಪ್ಯಾರ್ ಕಿಯ]], [[ಪರ್ದೇಸ್]], [[ವಿವಾಹ್]]ಗಳಲ್ಲಿ ನಟಿಸಿದ್ದಾರೆ. ಖಳನಾಯಕನ ಪಾತ್ರಗಳೂ ಅವರ ಪಾಲಿಗೆ ಬಂದಿವೆ. ಉದಾಹರಣೆಗೆ ಅಲೋಕ್ ನಾಥ್ ಅಭಿನಯಿಸಿದ, "[[ಬೋಲ್ ರಾಧ ಬೋಲ್]]". ಈ ಚಿತ್ರದಲ್ಲಿ, ಅಲೋಕ್ ನಾಥ್, ತಮ್ಮಮೇಲೆಯೇ ಕೋಪಗೊಂಡು, ಕಣ್ಣೀರು ಕರೆಯುತ್ತಾ, ತಮ್ಮ-ಆತ್ಮ ನಿಂದನೆಮಾಡಿಕೊಂಡು ಕೊರಗುವ ಪಾತ್ರ ಅನನ್ಯವಾಗಿದೆ.ಇಂಥ ಪಾತ್ರಗಳಿಗೆ ಮನಸ್ಸಿನ ಮೇಲೆ ಹತೋಟಿಯ ಅಗತ್ಯವಿದೆ. ತನ್ನ ಅಸಹಕಾಯತೆ, ತನ್ನ ಪ್ರಯನ್ತಗಳು ವಿಫಲವಾಗಿ ಎಲ್ಲರ ಕಣ್ಣಿನಲ್ಲಿ, ನಗೆಪಾಟಲಾಗಿದ್ದಕ್ಕೆ, ಹಾಗೂ ಯಾರಿಂದಲಾದರೂ ದೂಷಣೆಗೆ ಸಿದ್ಧರಾಗಿರುವ, ಪಾತ್ರ ಎಲ್ಲರ ಗಮನಸೆಳೆಯುತ್ತದೆ. ಈ ತರಹದ ಪಾತ್ರಗಳನ್ನು 'ಅಲೋಕ್ ನಾಥ ರಷ್ಟು ಸಂಪೂರ್ಣ ಸಮರ್ಪಣಾಭಾವದಿಂದ ಮಾಡುವವರು ಅತಿವಿರಳ.
=='ಅಲೋಕ್ ನಾಥ್', ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ, '[[ಗಾಂಧಿ]]'ಯಲ್ಲಿ ಅಭಿನಯಿಸಿದ್ದಾರೆ==
ಸನ್, ೧೯೮೨, ರ, ಅಂತಾರಾಷ್ಟ್ರೀಯ ಚಿತ್ರ [[ರಿಚರ್ಡ್ ಅಟೆನ್ ಬೊರೊ]] ನಿರ್ದೇಶಿಸಿದ ಚಿತ್ರ [[ಗಾಂಧಿ]]ಯಲ್ಲಿ, ಪಾತ್ರವಹಿಸಿದ್ದಾರೆ. ಅಲೋಕ್ ನಾಥ ರ ಚಿಕ್ಕಪ್ಪನ ಪಾತ್ರ,[[ವಿವಾಹ್]]ನಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆಯಿತು. ಎಲ್ಲರ ಬಾಯಿನಲ್ಲಿ ಹೊಗಳಿಕೆಗೆ ಪಾತ್ರವಾಯಿತು. ಅವರು ೨೦೦೭ ರಿಂದ ಸತತವಾಗಿ ನಡೆಯುತ್ತಿರುವ,[[ಸ್ಟಾರ್ ಪ್ಲಸ್]], ೨೦೦೭ರಿಂದ ನಡೆಯುತ್ತಿರುವ, ಟೆಲಿವಿಶನ್ ಧಾರಾವಾಹಿ,[[ಸಪ್ನಾ ಬಾಬುಲ್ ಕ]], [[ಬಿದಾಯಿ]],ಗಳಲ್ಲಿ ಅಭಿನಯಿಸುತ್ತಿದ್ದಾರ‍ೆ.
"https://kn.wikipedia.org/wiki/ಅಲೋಕ್_ನಾಥ್" ಇಂದ ಪಡೆಯಲ್ಪಟ್ಟಿದೆ