ಚಂದ್ರಶೇಖರ ಪಾಟೀಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
ಚುNo edit summary
೨ ನೇ ಸಾಲು:
'ನಾನು ಬರೆಯತೊಡಗಿದ್ದು ಬಹುಶ: ರೊಮ್ಯಾಂಟಿಕ್ ಮನೋಧರ್ಮದಿಂದಲೇ. ಈ ಮನೋಧರ್ಮವನ್ನು ಇನ್ನೂ ಕಾಪಾಡಿಕೊಂಡು ಬಂದಿದ್ದೇನೆ ಎನಿಸುತ್ತದೆ' ಎಂದು ಅವರೇ ಒಂದೆಡೆ ಹೇಳಿಕೊಂಡಿದ್ದಾರೆ. ಅವರ ಮೊದಲ ಸಂಕಲನದಲ್ಲೇ ವ್ಯಂಗ್ಯಾತ್ಮಕ ಮನೋಭಾವವನ್ನು [['ಜೇಲಿನಲ್ಲಿ ದೇವರು']] ಮುಂತಾದ ಕವಿತೆಗಳಲ್ಲಿ ಕಾಣಬಹುದು.
ಚಂದ್ರಶೇಖರ ಪಾಟೀಲರ [['ಗಾಂಧಿ ಸ್ಮರಣೆ']] ಎಂಬ ಕವಿತಾ ಸಂಕಲನಕ್ಕೊಂದು ಐತಿಹಾಸಿಕ ಮಹತ್ವವಿದೆ.೧೯೭೬ ರಲ್ಲಿ ಪ್ರಕಟವಾದ ಈ ಕವಿತೆ, ತುರ್ತುಪರಿಸ್ಥಿತಿಯ ಕರಾಳದಿನಗಳನ್ನು ಕುರಿತ ಪ್ರತಿಕ್ರಿಯೆಯಾಗಿದೆ. [['ಅತಿಥಿ']] ಎಂಬುದು ಗಾಂಧಿ ಸ್ಮರಣೆ ಸಂಕಲನದ ಒಂದು ಮುಖ್ಯ ಕವಿತೆ. ತುರ್ತುಪರಿಸ್ಥಿತಿಯ ವಿರುದ್ದ ಬಂಡೆದ್ದ ಪಾಟೀಲರು ಕೆಲವು ದಿನಗಳ ಮಟ್ಟಿಗೆ ಸರ್ಕಾರಿ 'ಅತಿಥಿ'ಯಾಗಿ ಸೆರೆಮನೆಯಲ್ಲಿದ್ದರು. ಆ ಅನುಭವವನ್ನು ಕುರಿತು [['ಇಪ್ಪತಾರು ದಿನ ಇಪ್ಪತ್ತೈದು ರಾತ್ರಿ']] ಎಂಬ ಕಿರುಪುಸ್ತವನ್ನೂ ಅವರು ಪ್ರಕಟಿಸಿದ್ದಾರೆ.
 
{{ಸಾಹಿತಿಗಳು}}
[[Category:ಸಾಹಿತಿಗಳು]]
"https://kn.wikipedia.org/wiki/ಚಂದ್ರಶೇಖರ_ಪಾಟೀಲ" ಇಂದ ಪಡೆಯಲ್ಪಟ್ಟಿದೆ