ಬೆನಿಟೋ ಮುಸೊಲಿನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: so:Benito Mussolini
ಚು ISBN
೩೧೪ ನೇ ಸಾಲು:
==ವೈಯಕ್ತಿಕ ಜೀವನ
==
ಮುಸೊಲಿನಿ ಮೊದಲ ಬಾರಿ [[ಐಡಾ ಡಲ್ಸೆರ್]] ಎಂಬ ಮಹಿಳೆಯನ್ನು 1914ರಲ್ಲಿ [[ಟ್ರೆಂಟೋ]]ನಲ್ಲಿ ವಿವಾಹವಾಗಿದ್ದರು.<ref name="timeswife" /> ಒಂದು ವರ್ಷದ ನಂತರ ಅವರಿಗೆ ಒಂದು ಗಂಡುಮಗುವಾಯಿತು ಮತ್ತು ಅದಕ್ಕೆ ಅವರು [[ಬೆನಿಟೊ ಅಲ್ಬಿನೊ ಮುಸೊಲಿನಿ]] ಎಂದು ನಾಮಕರಣ ಮಾಡಿದರು. ಡಿಸೆಂಬರ್ 1915ರಲ್ಲಿ ಮುಸೊಲಿನಿ 1910ರಿಂದ ತನ್ನ ಪ್ರೇಯಸಿಯಾದ [[ರೇಶೇಲ್ ಗುಯಿಡಿ]]ಯನ್ನು ವಿವಾಹವಾದರು ಮತ್ತು ಇದರ ನಂತರ ಆತನ ರಾಜಕೀಯ ಪ್ರಭಾವ ಏರತೊಡಗಿದಾಗ ಮೊದಲ ಮದುವೆಯ ಬಗೆಗಿನ ಮಾಹಿತಿಯನ್ನು ಗುಪ್ತವಾಗಿರಿಸಲಾಯಿತು ಮತ್ತು ಮೊದಲನೆ ಹೆಂಡತಿ ಮತ್ತು ಮಗನಿಗೆ ನಂತರದ ದಿನಗಳಲ್ಲಿ ಕಿರುಕುಳ ನೀಡಲಾಯಿತು.<ref name="timeswife" /> ರೇಶೇಲ್‌ರಿಂದ ಮುಸೊಲಿನಿಗೆ ಇಬ್ಬಳು ಹೆಣ್ನುಮಕ್ಕಳು, [[ಎಡ್ಡಾ]] (1910–1995) ಮತ್ತು ಅನಾ ಮಾರಿಯಾ ([[ಫೋರ್ಲಿ]], [[ವಿಲ್ಲಾ ಕಾರ್ಪೆನಾ]], 3 ಸೆಪ್ಟೆಂಬರ್ 1929 - ರೋಮ್, 25 ಏಪ್ರಿಲ್ 1968), ಮದುವೆ [[ರಾವೆನ್ನಾ]]ದಲ್ಲಿ ಜೂನ್ 11 1960 ನ್ಯಾಂಡೋ ಪುಚ್ಚಿ ನೆಗ್ರಿ ಜತೆಗೆ, ಮತ್ತು ಮೂರು ಗಂಡುಮಕ್ಕಳು [[ವಿಟ್ಟೋರಿಯೋ]] (1916–1997), [[ಬ್ರೂನೋ]] (1918–1941), ಮತ್ತು [[ರೊಮಾನೊ]] (1927–2006) ಹುಟ್ಟಿದರು. ಮುಸೊಲಿನಿಗೆ ಹಲವಾರು ಪ್ರೇಯಸಿಯರಿದ್ದರು ಮತ್ತು ಅವರುಗಳಲ್ಲಿ ಪ್ರಮುಖವಾದವರೆಂದರೆ [[ಮಾರ್ಗೆಹ್‌ರೀಟಾ ಸರ್ಫಾಟ್ಟಿ]] ಮತ್ತು ಆತನ ಕೊನೆಯ ಸಂಗಾತಿ, [[ಕ್ಲಾರಾ ಪೆಟಾಚ್ಚಿ]]. ಇದಲ್ಲದೆ, ಆತನ ಜೀವನಚರಿತ್ರೆ ಬರೆದಿರುವ ನಿಕೊಲಸ್ ಫ್ಯಾರೆಲ್‌ರ ವರದಿಯ ಪ್ರಕಾರ ಮುಸೊಲಿನಿಗೆ ತನ್ನ ಬೆಂಬಲಿಗರಾದ ಮಹಿಳೆಯರ ಜತೆಗೆ ಎಣಿಕೆಯೇ ಇಲ್ಲದಷ್ಟು ಅಲ್ಪಕಾಲದ ಲೈಂಗಿಕ ಸಂಬಂಧಗಳಿದ್ದುವು.<ref>{{cite book |author=Peter York| title=Dictator Style.|publisher=Chronicle Books, San Francisco (2006), ISNB-ISBN 10:0-8118-5314-4 |pages=17–18}}</ref>
 
===ಧಾರ್ಮಿಕ ನಂಬಿಕೆಗಳು===
"https://kn.wikipedia.org/wiki/ಬೆನಿಟೋ_ಮುಸೊಲಿನಿ" ಇಂದ ಪಡೆಯಲ್ಪಟ್ಟಿದೆ