ದಟ್ಸ್ ಕನ್ನಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:thatskannada.jpg|thumb]]
'''Thatskannada.com''' ಕನ್ನಡಿಗರಿಗಾಗಿ ಅಂತರ್ಜಾಲದಲ್ಲೊಂದು [[ಕನ್ನಡ]] ವಾರ್ತಾಪತ್ರಿಕೆ, ಚರ್ಚಾವೇದಿಕೆ. Indiainfooneindia.comin ರವರ ಒಂದು ವಿಭಾಗ. ಬೆಂಗಳೂರಿನಿಂದ ಪ್ರಸಾರವಾಗುತ್ತಿರುವ ಈ ಇ-ಪತ್ರಿಕೆ ಕನ್ನಡದ ಇ-ಪತ್ರಿಕೆಗಳಲ್ಲಿ ಮುಂಚೂಣಿಯಲ್ಲಿದೆ. ಇದರ ಸಂಪಾದಕರು ಶ್ರೀ ಶಾಮಸುಂದರ್ ಮತ್ತು ಅವರಿಗೆ ಸಹಾಯಕರಾದವರು ಪ್ರಸಾದ ನಾಯಕ್.
 
ಆಗಾಗ್ಯೆ ವಾರ್ತೆಗಳನ್ನು ಪ್ರಸರಿಸುವುದಲ್ಲದೇ, ಅಂಕಣ ಸಾಹಿತ್ಯಕ್ಲ್ಕೂ ಇದು ಹೆಸರಾಗಿದೆ. ಪ್ರಸಿದ್ಧ ಸಾಹಿತಿ / ಬರಹಗಾರರಾದ ರವಿಬೆಳಗೆರೆ, ವಿಶ್ವೇಶ್ವರ ಭಟ್, ಶ್ರೀವತ್ಸ ಜೋಶಿ, ತ್ರಿವೇಣಿ ಶ್ರೀನಿವಾಸರಾವ್ ಇತ್ಯಾದಿಯವರು ಅಂಕಣ ಸಾಹಿತ್ಯದಲ್ಲಿ ತಮ್ಮ ಕಾಣಿಕೆಯನ್ನು ಅರ್ಪಿಸುತ್ತಿರುತ್ತಾರೆ. ಈ ಅಂಕಣ ಸಾಹಿತ್ಯವನ್ನು ಓದಲು ಬರುವವರದ್ದೇ ಹೆಚ್ಚಿನವರು ಎಂದರೆ ತಪ್ಪಾಗಲಾರದು.
ಸಾಹಿತ್ಯ ಕ್ಷೇತ್ರದಲ್ಲಿ ಹೆಜ್ಜೆ ಇಡಲು ಪ್ರಾರಂಭಿಸುವವರಿಗೆ ಉತ್ತೇಜನ ಕೊಡುವುದರ ಮೂಲಕ ಈ ಪತ್ರಿಕೆ ಸಹಾಯ ಮಾಡುತ್ತಲಿದೆ. ಕನ್ನಡ ಚಿತ್ರರಂಗದ ಬಗ್ಗೆ ಈ ಪತ್ರಿಕೆ ಹೆಚ್ಚಿನ ಮಾಹಿತಿಯನ್ನು ಕೊಡುವುದಲ್ಲದೇ ನಟ ನಟಿಯರ ಸಂದರ್ಶನ ಇತ್ಯಾದಿಗಳನ್ನೂ ಒದಗಿಸುತ್ತಾ ಬಂದಿದೆ.
 
[[Category:ಅಂತರ ಜಾಲ ತಾಣಗಳು]]
"https://kn.wikipedia.org/wiki/ದಟ್ಸ್_ಕನ್ನಡ" ಇಂದ ಪಡೆಯಲ್ಪಟ್ಟಿದೆ