ಗೆಜ್ಜೆಪೂಜೆ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
ಕನ್ನಡದ ಖ್ಯಾತ ಲೇಖಕಿ, [[ಎಂ.ಕೆ.ಇಂದಿರಾ ಇಂದಿರ]] ರವರ ಸುಪ್ರಸಿದ್ಧ ಕಾದಂಬರಿ, ''''ಗೆಜ್ಜೆಪೂಜೆ''''. ಜನಪ್ರಿಯ ನಿರ್ದೇಶಕ, ಪುಟ್ಟಣ್ಣ ಕಣಗಾಲರ ನಿರ್ದೇಶನದಲ್ಲಿ, ಇದೇ ಹೆಸರಿನ ಚಿತ್ರವಾಗಿ ಜನಪ್ರಿಯವಾಯಿತು. ತಾರಗಣದಲ್ಲಿ ಕಲ್ಪನಾ, ಗಂಗಾಧರ್, ಬಾಲಕೃಷ್ಣ, ಆರತಿ, ವಜ್ರಮುನಿ, ಅಶ್ವಥ್, ಲೋಕನಾಥ್, ಲೀಲಾವತಿ, ಪಂಡರೀಬಾಯಿ, ಸಂಪತ್ ಮುಂತಾದವರು ನಟಿಸಿದ್ದಾರೆ.
ಸಂಭಾಷಣೆ ನವರತ್ನರಾಮ್ ಅವರದು. ವಿಜಯಬಾಸ್ಕರ್ ಸಂಗೀತ ನಿರ್ದೇಶಕರಾಗಿ, ಪಿ.ಬಿ. ಶ್ರೀನಿವಾಸ್, ಎಸ್.ಜಾನಕಿ ಮತ್ತು ಬಿ.ಕೆ. ಸುಮಿತ್ರ ಅವರ ಹಾಡುಗಾರಿಕೆಯಿದೆ.
[[Category: ಕನ್ನಡದ ಪ್ರಮುಖ ಚಲನಚಿತ್ರಗಳು]]
[[Category: ಕನ್ನಡ ಚಲನಚಿತ್ರಗಳು]]
[[Category: ಕಾದಂಬರಿ ಆಧಾರಿತ ಕನ್ನಡ ಚಿತ್ರಗಳು]]