ಹರೀಂದ್ರನಾಥ ಚಟ್ಟೋಪಾಧ್ಯಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
(ಏಪ್ರಿಲ್, ೨, ೧೮೯೮-ಜೂನ್, ೨೩, ೧೯೯೦),
 
[[ಹರೀಂದ್ರನಾಥ್ ಚಟ್ಟೋಪಾಧ್ಯಾಯ]], ಒಬ್ಬ ಇಂಗ್ಲಿಷ್ ಕವಿ, ನಟ, ಮತ್ತು ಆಂಧ್ರಪ್ರದೇಶದಿಂದ ವಿಜಯವಾಡ ಪ್ರದೇಶದಿಂದ ಆರಿಸಿ ಬಂದ 'ಪ್ರಥಮ ಲೋಕಸಭೆಯ ಸದಸ್ಯ'. ಅಂದಿನ ದಿನಗಳಲ್ಲಿ ರಾಜಕೀಯ ವಲಯದಲ್ಲಿ, ಸುಪ್ರಸಿದ್ಧ ಕವಯಿತ್ರಿ, '[[ಗಾನ ಕೋಗಿಲೆ]]' ಎಂದು ಹೆಸರಾಗಿದ್ದ, ಸರೋಜಿನಿ ನಾಯಿಡುರವರ ತಮ್ಮ.
==ಜನನ ಮತ್ತು ಬಾಲ್ಯ==
ಹರೀಂದ್ರನಾಥ್ ಚಟ್ಟೋಪಾಧ್ಯಾಯ,ವಿಜ್ಞಾನಿ-ತತ್ವಜ್ಞಾನಿ, '[[ಅಘೋರನಾಥ್ ಚಟ್ಟೋಪಾಧ್ಯಾಯ]]' ರವರ ಮಗ. ತಾಯಿ,ಕವಯಿತ್ರಿ, '[[ಬರದ ಸುಂದರಿ ದೇವಿ]]', ತಮ್ಮ ಕವಿತೆ, ’ನೂನ್’ ಮತ್ತು ಶೇಪರ್ ಶೇಪ್ಡ್,[[(Noon and Shaper Shaped)]] ಹರೀಂದ್ರನಾಥ ಚಟ್ಟೋಪಾಧ್ಯಾಯ ರವರ ಇತರ ಹವ್ಯಾಸಗಳು, ನಾಟಕ ರಂಗ, ಮತ್ತು ಸಿನೆಮ ; ಅವರಿಗೆ ರಾಜಕೀಯದಲ್ಲಿ ತೀವ್ರ ಆಸಕ್ತಿಯಿತ್ತು. ೧೯೭೩ ರಲ್ಲಿ ಪದ್ಮ ಭೂಷಣ್ ಪ್ರಶಸ್ತಿ ದೊರೆಯಿತು. ಸಾಮಾಜಿಕ ಕಾರ್ಯಕರ್ತೆ, ಮಹಿಳೆಯ ಪರ ಹೋರಾಡುವ ವ್ಯಕ್ತಿ,[[ಕಮಲಾದೇವಿ ಚಟ್ಟೋಪಾದ್ಯಾಯ]] ರನ್ನು ಲಗ್ನವಾದರು. ಆಕೆ, '[[All India womens' conference]]', '[[the Indian Cooperative Union]]', '[[All India Handicraft's Board]]',ನಂತಹ ಸಂಸ್ಥೆಗಳನ್ನು ಸ್ಥಾಪಿಸಿದರು. ೧೮೦೦ ರಲ್ಲಿ ಬ್ರಿಟನ್ ನಲ್ಲಿ ಶುರುವಾದ '[[ಔದ್ಯೋಗಿಕ ಕ್ರಾಂತಿ]]' ಯಿಂದ ವಂಚಿತವಾದ ಭಾರತದ ಗೃಹ-ಕೈಗಾರಿಕೆಯನ್ನು ಖಂಡಿಸಿ, (Pottery and Weaving) ಗೃಹೋದ್ಯೋಗಕ್ಕೆ ಮನ್ನಣೆದೊರೆಯಲು ಸಹಾಯಮಾಡಿದರು. ಈ ದಂಪತಿಗಳ ಮಗನೇ, '[[ರಾಮಕೃಷ್ಣ ಚಟ್ಟೋಪಾಧ್ಯಾಯ]]' ; ಬೆಂಗಳೂರಿನಲ್ಲಿದ್ದಾರೆ.
==ಹರೀಂದ್ರನಾಥ್ ಚಟ್ಟೋಪಾಧ್ಯಾಯ, ಕಮಲಾದೇವಿಯರು ಬೇರೆಯಾದದ್ದು, ನ್ಯಾಯಾಲಯದಲ್ಲಿ==
ಹರೀಂದ್ರನಾಥ್ ಚಟ್ಟೋಪಾಧ್ಯಾಯ, ಕಮಲಾದೇವಿಯರು, ಕೆಲವು ಭಿನ್ನಾಭಿಪ್ರಾಯಗಳಿಗಾಗಿ ಬೇರೆಯಾದರು. ಭಾರತದಲ್ಲಿ ನ್ಯಾಯಾಲಯದಲ್ಲಿ ತೀರ್ಮಾನವಾಗಿ ಬೇರೆಯಾದ ಮೊಟ್ಟಮೊದಲ ಗಂಡ-ಹೆಂಡರ ಪ್ರಕರಣವೆಂದು ದಾಖಲಿಸಲ್ಪಟ್ಟಿದೆ. ಮೊಮ್ಮಗ, '[[ನೀಲಕಂಠ ಚಟ್ಟೋಪಾದ್ಯಾಯ]]' ಸಿನಿಮಾ ನಿರ್ಮಾಪಕ, ಮತ್ತು ಸಂಗೀತಗಾರ, ಬೆಂಗಳೂರಿನಲ್ಲಿ ನೆಲಸಿದ್ದಾರೆ. ಮೊಮ್ಮಗಳು, '[[ನಿನಾ]]', ಅಮೆರಿಕದ ವಾಶಿಂಗ್ಟನ್ ರಾಜ್ಯದಲ್ಲಿನ [[ಸಿಯಾಟಲ್]] ನಗರದಲ್ಲಿದ್ದಾಳೆ. ತಮ್ಮ ಅಜ್ಜನವರ ದಿನಚರಿಯನ್ನು ಸ್ಮರಿಸಿಕೊಳ್ಳುತ್ತಾರೆ. [[ತಿಂಡಿಯ ಹೊತ್ತಿಗೆ ವಾಪಸ್ ಬರುತ್ತಿದ್ದರು]]. [[ಬೊಂಬಾಯಿನಲ್ಲಿದ್ದಾಗ, ತಮ್ಮ ೭೫ ನೆಯ ವಯಸ್ಸಿನಲ್ಲೂ ೪ ಗಂಟೆ]], '[[ಬಾಂದ್ರ]]'ದಿಂದ '[[ಮೆರಿನ್ ಡ್ರೈವ್]]' [[ವರೆಗೆ ನಡೆದು]], [[ಮೊಮ್ಮಕ್ಕಳಿಗೆ]] [[ಚಾಕೊಲೇಟ್ ಬಾಕ್ಸ್]] [[ತರುತ್ತಿದ್ದರು]].
 
==ಕೆಲವರಿಗೆ, ಹರೀಂದ್ರನಾಥ್ ಚಟ್ಟೋಪಾಧ್ಯಾಯ ಒಬ್ಬ ವಿಚಿತ್ರವ್ಯಕ್ತಿಯಾಗಿ, ಕಾಣಿಸಿಕೊಂಡಿದ್ದರು==
ಸಿನೆಮಾ ನಿರ್ಮಾಪಕ, [[ಲಕ್ಷ್ಮಣ್]] ಹೇಳುವಂತೆ," Granddaddy, ಯಾವಾಗಲೂ ನಮಗೆ ಪ್ರಿಯರು, ಮತ್ತು ಒಬ್ಬ ವಿಚಿತ್ರವ್ಯಕ್ತಿಯಾಗಿದ್ದರು" ನಿನಾ ಹೇಳಿದರು, " ಇಂಥಹ ವ್ಯಕ್ತಿಗಳ, ಕೆಲವು ಮಾನವೀಯ ಗುಣಗಳನ್ನು ನಾವು ಗಮನಕ್ಕೆ ತೆಗೆದುಕೊಳ್ಳಬೇಕು, ಮರೆಯಬಾರದು".
==ರೈಲ್ ಗಾಡಿಯ ಮೇಲೆ ಹಾಡಿದ ಅವರ ಪ್ರೀತಿಯ ಗೀತೆ==
ಆಕಾಶವಾಣಿಯಲ್ಲಿ, ಹಲವಾರು ಬಾರಿ ತಮ್ಮ ಕವಿತೆ, [[ರೇಲ್ ಗಾಡಿ]]ಯನ್ನು ಹಾಡುತ್ತಿದ್ದರು, ಅದನ್ನು ನಟ, '[[ಅಶೋಕ್ ಕುಮಾರ್]]' ತಮ್ಮ '[[ಆಶೀರ್ವಾದ್]]' ಚಿತ್ರದಲ್ಲಿನ 'ಕಿರ್ದಾರ್' ನಲ್ಲಿ, ಚೆನ್ನಾಗಿ ಹಾಡಿದ್ದಾರ‍ೆ.
==ರಾಜಕೀಯದಲ್ಲಿ ಪರಮಾಸಕ್ತರು==
೧೯೫೧ ರಲ್ಲಿ ನಡೆದ ಲೋಕ್ ಸಭಾ ಚುನಾವಣೆಯಲ್ಲಿ, ಆಗಿನ ಮಡ್ರಾಸ್ ರಾಜ್ಯದ 'ವಿಜಯವಾಡದ ಚುನಾವಣಾ ಕ್ಶೇತ್ರದಿಂದಕ್ಶೇತ್ರ'ದಿಂದ ಸ್ವತಂತ್ರ ಅಭ್ಯರ್ತಿಯಾಗಿ ಸೆಣೆಸಿ, ವಿಜಯಿಯಾದರು. ಅವರಿಗೆ '[[ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯ]]' ನೆರವಿತ್ತು. ಲೋಕಸಭೆಯ ಪ್ರಪ್ರಥಮ ಸದಸ್ಯರಾಗಿದ್ದರು, ಏಪ್ರಿಲ್ ೧೪, ೧೯೫೨ ರಿಂದ ಏಪ್ರಿಲ್,೪, ೧೯೫೭ ವರೆಗೆ ೧೯೯೦ ಮರಣಿಸಿದರು. ೧೯೭೨ ನಲ್ಲಿ ನಿರ್ಮಿಸಿದ, '[[ಬಾವರ್ಚಿ]]' ಚಿತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದಾರೆ.
 
[[ವರ್ಗ: ಕವಿ]]