ಹರೀಂದ್ರನಾಥ ಚಟ್ಟೋಪಾಧ್ಯಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫ ನೇ ಸಾಲು:
ಹರೀಂದ್ರನಾಥ್ ಚಟ್ಟೋಪಾಧ್ಯಾಯ,ವಿಜ್ಞಾನಿ-ತತ್ವಜ್ಞಾನಿ, '[[ಅಘೋರನಾಥ್ ಚಟ್ಟೋಪಾಧ್ಯಾಯ]]' ರವರ ಮಗ. ತಾಯಿ,ಕವಯಿತ್ರಿ, [[ಬರದ ಸುಂದರಿ ದೇವಿ]], ತಮ್ಮ ಕವಿತೆ, ’ನೂನ್’ ಮತ್ತು ಶೇಪರ್ ಶೇಪ್ಡ್,[[(Noon and Shaper Shaped)]] ಹರೀಂದ್ರನಾಥ ಚಟ್ಟೋಪಾಧ್ಯಾಯ ರವರ ಇತರ ಹವ್ಯಾಸಗಳು, ನಾಟಕ ರಂಗ, ಮತ್ತು ಸಿನೆಮ ; ಅವರಿಗೆ ರಾಜಕೀಯದಲ್ಲಿ ತೀವ್ರ ಆಸಕ್ತಿಯಿತ್ತು. ೧೯೭೩ ರಲ್ಲಿ ಪದ್ಮ ಭೂಷಣ್ ಪ್ರಶಸ್ತಿ ದೊರೆಯಿತು. ಸಾಮಾಜಿಕ ಕಾರ್ಯಕರ್ತೆ, ಮಹಿಳೆಯ ಪರ ಹೋರಾಡುವ ವ್ಯಕ್ತಿ,[[ಕಮಲಾದೇವಿ ಚಟ್ಟೋಪಾದ್ಯಾಯ]] ರನ್ನು ಲಗ್ನವಾದರು. ಆಕೆ, [[All India womens' conference]], [[the Indian Cooperative Union]], [[All India Handicraft's Board]],ನಂತಹ ಸಂಸ್ಥೆಗಳನ್ನು ಸ್ಥಾಪಿಸಿದರು. ೧೮೦೦ ರಲ್ಲಿ ಬ್ರಿಟನ್ ನಲ್ಲಿ ಶುರುವಾದ '[[ಔದ್ಯೋಗಿಕ ಕ್ರಾಂತಿ]] ಯಿಂದ ವಂಚಿತವಾದ ಭಾರತದ ಗೃಹ-ಕೈಗಾರಿಕೆಯನ್ನು ಖಂಡಿಸಿ, (Pottery and Weaving) ಗೃಹೋದ್ಯೋಗಕ್ಕೆ ಮನ್ನಣೆದೊರೆಯಲು ಸಹಾಯಮಾಡಿದರು. ಈ ದಂಪತಿಗಳ ಮಗನೇ, [[ರಾಮಕೃಷ್ಣ ಚಟ್ಟೋಪಾಧ್ಯಾಯ]] ; ಬೆಂಗಳೂರಿನಲ್ಲಿದ್ದಾರೆ.
==ಹರೀಂದ್ರನಾಥ್ ಚಟ್ಟೋಪಾಧ್ಯಾಯ, ಕಮಲಾದೇವಿಯರು ಬೇರೆಯಾದದ್ದು, ನ್ಯಾಯಾಲಯದಲ್ಲಿ==
ಹರೀಂದ್ರನಾಥ್ ಚಟ್ಟೋಪಾಧ್ಯಾಯ, ಕಮಲಾದೇವಿಯರು, ಕೆಲವು ಭಿನ್ನಾಭಿಪ್ರಾಯಗಳಿಗಾಗಿ ಬೇರೆಯಾದರು. ಭಾರತದಲ್ಲಿ ನ್ಯಾಯಾಲಯದಲ್ಲಿ ತೀರ್ಮಾನವಾಗಿ ಬೇರೆಯಾದ ಮೊಟ್ಟಮೊದಲ ಪ್ರಕರಣವೆಂದು ದಾಖಲಿಸಲ್ಪಟ್ಟಿದೆ. ಮೊಮ್ಮಗ, [[ನೀಲಕಂಠ ಚಟ್ಟೋಪಾದ್ಯಾಯ]] ಸಿನಿಮಾ ನಿರ್ಮಾಪಕ, ಮತ್ತು ಸಂಗೀತಗಾರ, ಬೆಂಗಳೂರಿನಲ್ಲಿ ನೆಲಸಿದ್ದಾರೆ. ಮೊಮ್ಮಗಳು, [[ನಿನಾ]], ಅಮೆರಿಕದ ವಾಶಿಂಗ್ಟನ್ ರಾಜ್ಯದಲ್ಲಿನ [[ಸಿಯಾಟಲ್]] ನಗರದಲ್ಲಿದ್ದಾಳೆ. ತಮ್ಮ ಅಜ್ಜನವರ ದಿನಚರಿಯನ್ನು ಸ್ಮರಿಸಿಕೊಳ್ಳುತ್ತಾರೆ. [[ತಿಂಡಿಯ ಹೊತ್ತಿಗೆ ವಾಪಸ್ ಬರುತ್ತಿದ್ದರು]]. [[ಬೊಂಬಾಯಿನಲ್ಲಿದ್ದಾಗ, ತಮ್ಮ ೭೫ ನೆಯ ವಯಸ್ಸಿನಲ್ಲೂ ೪ ಗಂಟೆ]], [[ಬಾಂದ್ರ]]ದಿಂದ [[ಮೆರಿನ್ ಡ್ರೈವ್]] [[ವರೆಗೆ ನಡೆದು]], [[ಮೊಮ್ಮಕ್ಕಳಿಗೆ]] [[ಚಾಕೊಲೇಟ್ ಬಾಕ್ಸ್]] [[ತರುತ್ತಿದ್ದರು]].
 
==ಕೆಲವರಿಗೆ, ಹರೀಂದ್ರನಾಥ್ ಚಟ್ಟೋಪಾಧ್ಯಾಯ ಒಬ್ಬ ವಿಚಿತ್ರವ್ಯಕ್ತಿಯಾಗಿ, ಕಾಣಿಸಿಕೊಂಡಿದ್ದರು==