ಸಾಸಿವೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb '''ಸಾಸಿವೆ'''ಯು ''ಬ್ರಾಸೀಕಾ'' ಮತ್ತು ''ಸಿನ್ಯಾಪಿಸ್'' ಪಂಗಡಗ...
 
ಸಾಸಿವೆ ಪಟ್ಟಿ ಮತ್ತು ಮಂಡಿ ನೋವು
೧ ನೇ ಸಾಲು:
[[ಚಿತ್ರ:Wild Mustard.jpg|thumb]]
'''ಸಾಸಿವೆ'''ಯು ''[[ಬ್ರಾಸೀಕಾ]]'' ಮತ್ತು ''[[ಸಿನ್ಯಾಪಿಸ್]]'' ಪಂಗಡಗಳಲ್ಲಿನ ಒಂದು [[ಸಸ್ಯ]] [[ಜೀವಜಾತಿ|ಜಾತಿ]]. ಇದರ ಸಣ್ಣದಾದ [[ಸಾಸಿವೆ ಕಾಳು|ಬೀಜಗಳನ್ನು]] ಒಂದು [[ಸಂಬಾರ ಪದಾರ್ಥ]]ವಾಗಿ ಬಳಸಲಾಗುತ್ತದೆ ಮತ್ತು, ಅವುಗಳನ್ನು ಅರೆದು [[ನೀರು]], [[ವಿನಿಗರ್]] ಅಥವಾ ಇತರ ದ್ರವಗಳೊಂದಿಗೆ ಸೇರಿಸಿ [[ಮಸ್ಟರ್ಡ್]] ಎಂಬ [[ವ್ಯಂಜನ]]ವನ್ನು ತಯಾರಿಸಲಾಗುತ್ತದೆ. ಬೀಜಗಳನ್ನು ಕಿವುಚಿ [[ಸಾಸಿವೆ ಎಣ್ಣೆ]]ಯನ್ನೂ ತಯಾರಿಸಲಾಗುತ್ತದೆ, ಮತ್ತು [[ಎಲೆ ತರಕಾರಿ|ಎಲೆಗಳನ್ನು]] ಸೊಪ್ಪಾಗಿಯೂ ತಿನ್ನಬಹುದು.
 
ಈ ಸಾಸಿವೆ ವೈದ್ಯಕೀಯವಾಗಿ ಬಹಳ ಪ್ರಯೋಜನಕಾರಿ. ಪ್ರಕೃತಿ ಚಿಕಿತ್ಸೆಯಲ್ಲಿ ಇದರ ಉಪಯೋಗ ಅತ್ಯಮೂಲ್ಯ, ಇದನ್ನು ಮಂಡಿ ನೋವು (ಆರ್ತೈತಟಿಸ್)ನಲ್ಲಿ ಸಾಸಿವೆ ಪಟ್ಟಿ ಮಾಡಿ ಉಪಯೋಗಿಸುತ್ತಾರೆ. ಈ ಸಾಸಿವೆ ಪಟ್ಟಿಯು ಇಂತಹ ನೋವುಗಳಲ್ಲಿ ಧೀರ್ಘಕಾಲಿಕ ಉಪಯೋಗ ಸಿಗುತ್ತದೆ. ಈ ಸಾಸಿವೆ ಪಟ್ಟಿಯ ಮೇಲೆ ಜಿಂದಾಲ್ ಪ್ರಕೃತಿ ಚಿಕಿತ್ಸಾ ಸಂಸ್ಥೆಯು ಸಂಶೋಧನೆಯನ್ನು ನಡೆಸುತ್ತಿದೆ ಇದಕ್ಕೆ ಯಾರಾದರು ರೋಗಿಗಳು ಹೋಗಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಡಾ. ಮಹೇಶ್ ಕಮಲ್, ಜಿಂದಾಲ್ ಧರ್ಮಾಥ ಆಸ್ಪತ್ರೆ, ರಾಜಾಜಿ ನಗರ, ಬೆಂಗಳೂರು.
 
[[ವರ್ಗ:ಖಾದ್ಯ ಬೀಜಗಳು]]
"https://kn.wikipedia.org/wiki/ಸಾಸಿವೆ" ಇಂದ ಪಡೆಯಲ್ಪಟ್ಟಿದೆ