ಒಂಟೆ (ಚದುರಂಗ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಒ೦ಟೆ (ಚದುರ೦ಗ) - ಒಂಟೆ (ಚದುರಂಗ) ಕ್ಕೆ ಸ್ಥಳಾಂತರಿಸಲಾಗಿದೆ
No edit summary
೧ ನೇ ಸಾಲು:
[[Image:Chess-Bishop.JPG|thumb|left|ಚದುರ೦ಗದಚದುರಂಗದ ಮಣೆಯ ಮೇಲೆ ಒ೦ಟೆಗಳುಒಂಟೆಗಳು]]
'''ಒ೦ಟೆಒಂಟೆ''' [[ಚದುರ೦ಗಚದುರಂಗ|ಚದುರ೦ಗದಲ್ಲಿಚದುರಂಗದಲ್ಲಿ]] ಉಪಯೋಗಗೊಳ್ಳುವ ಕಾಯಿಗಳಲ್ಲಿ ಒ೦ದು. ಇದು ತನ್ನ ಮೂಲೆಯ ಮೇಲಿನ ನಾಲ್ಕು ದಿಕ್ಕುಗಳಲ್ಲಿ ನೇರ ರೇಖೆಗಳಲ್ಲಿ ಚಲಿಸುತ್ತದೆಒಂದು.<BR>
ಅಂತರರಾಷ್ಟ್ರೀಯ ಮಟ್ಟದಲ್ಲಿನ ಪಂದ್ಯಾವಳಿಗಳಲ್ಲಿ ಒಂಟೆಯನ್ನು '''ಬಿಷಪ್''' ಎಂದು ಕರೆಯಲಾಗುತ್ತದೆ.<BR>
ಇದು ತನ್ನ ಚೌಕದ(ಮನೆಯ) ಸುತ್ತಲಿನ ನಾಲ್ಕು ದಿಕ್ಕುಗಳಲ್ಲಿ(ಈಶಾನ್ಯ, ವಾಯುವ್ಯ, ನೈರುತ್ಯ, ಆಗ್ನೇಯ) ನೇರ ರೇಖೆಗಳಲ್ಲಿ, ತನ್ನ ಬಣ್ಣದ ಮನೆಗಳ ಮೂಲಕ, ಚಲಿಸುತ್ತದೆ.
ಬಿಳಿ ಮನೆಯಲ್ಲಿನ ಒಂಟೆ ಯಾವುದೇ ಸಂದರ್ಭದಲ್ಲಿ ಕಪ್ಪು ಮನೆಯ ಒಳಗೆ ಪ್ರವೇಶಿಸುವಂತಿಲ್ಲ.
ಇದೇ ರೀತಿ, ಕಪ್ಪು ಮನೆಯಲ್ಲಿನ ಒಂಟೆ ಯಾವುದೇ ಸಂದರ್ಭದಲ್ಲಿ ಬಿಳಿಯ ಮನೆಯ ಒಳಗೆ ಹೋಗುವಂತಿಲ್ಲ.
 
 
<br clear="both">
 
{{ಚುಟುಕು}}
 
{{ಚದುರ೦ಗದ ಕಾಯಿಗಳು}}
"https://kn.wikipedia.org/wiki/ಒಂಟೆ_(ಚದುರಂಗ)" ಇಂದ ಪಡೆಯಲ್ಪಟ್ಟಿದೆ