ಬಾಲಕಾರ್ಮಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
clean up using AWB
೧ ನೇ ಸಾಲು:
[[File:coaltub.png|right|frame|19 ಶತಮಾನದ ಪೂರ್ವಾರ್ಧದಲ್ಲಿ ಬ್ರಿಟನ್ ನಲ್ಲಿ ಬಾಲಕಾರ್ಮಿಕರ ವಿರುದ್ಧದ ಮೊದಲನೆಯ ಸಾಮಾನ್ಯ ಕಾಯಿದೆ ಮತ್ತು ಕಾರ್ಖಾನೆಗಳ ಕಾಯಿದೆಯನ್ನು ಜಾರಿಗೊಳಿಸಲಾಯಿತು.9 ವರ್ಷಕ್ಕಿಂತ ಚಿಕ್ಕ ಮಕ್ಕಳನ್ನು ಕೆಲಸ ಮಾಡಲು ಬಿಡುತ್ತಿರಲ್ಲಿಲ್ಲ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ದಿನವೊಂದಕ್ಕೆ ದುಡಿಮೆಯನ್ನು 12 ಘಂಟೆಗಳಿಗೆ ಮಿತಿಗೊಳಿಸಲಾಯಿತು.<ref> ದಿ ಲೈಫ್ ಆಫ್ ಇನ್ದುಸ್ಟ್ರಿಯಲ್ ವರ್ಕರ್ ಇನ್ ನೈನ್ಟೀಂತ್ ಸೆಂಚುರಿ ಇಂಗ್ಲಂಡ್ ಲೌರ ಡೆಲ್ ಕೋಲ್, ಪಶ್ಚಿಮ ವರ್ಜೀನಿಯಾ ವಿಶ್ವವಿದ್ಯಾನಿಲಯ </ref>]]
<noinclude>{{Pp-protected|small=yes}}</noinclude>
{{refimprove|date=October 2009}}
[[File:coaltub.png|right|frame|19 ಶತಮಾನದ ಪೂರ್ವಾರ್ಧದಲ್ಲಿ ಬ್ರಿಟನ್ ನಲ್ಲಿ ಬಾಲಕಾರ್ಮಿಕರ ವಿರುದ್ಧದ ಮೊದಲನೆಯ ಸಾಮಾನ್ಯ ಕಾಯಿದೆ ಮತ್ತು ಕಾರ್ಖಾನೆಗಳ ಕಾಯಿದೆಯನ್ನು ಜಾರಿಗೊಳಿಸಲಾಯಿತು.9 ವರ್ಷಕ್ಕಿಂತ ಚಿಕ್ಕ ಮಕ್ಕಳನ್ನು ಕೆಲಸ ಮಾಡಲು ಬಿಡುತ್ತಿರಲ್ಲಿಲ್ಲ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ದಿನವೊಂದಕ್ಕೆ ದುಡಿಮೆಯನ್ನು 12 ಘಂಟೆಗಳಿಗೆ ಮಿತಿಗೊಳಿಸಲಾಯಿತು.<ref> ದಿ ಲೈಫ್ ಆಫ್ ಇನ್ದುಸ್ಟ್ರಿಯಲ್ ವರ್ಕರ್ ಇನ್ ನೈನ್ಟೀಂತ್ ಸೆಂಚುರಿ ಇಂಗ್ಲಂಡ್ ಲೌರ ಡೆಲ್ ಕೋಲ್, ಪಶ್ಚಿಮ ವರ್ಜೀನಿಯಾ ವಿಶ್ವವಿದ್ಯಾನಿಲಯ </ref>]]
 
 
Line ೧೫ ⟶ ೧೩:
 
== ಐತಿಹಾಸಿಕ ==
[[File:ChildLabor1910.png|thumb|left|220px|ಬಾಲ ಕಾರ್ಮಿಕ, ನ್ಯೂ ಜರ್ಸಿ, 1910]]
 
 
Line ೨೪ ⟶ ೨೨:
 
 
[[File:Abolish child slavery.jpg|right|thumb|200px|1909 ರಲ್ಲಿ ನ್ಯೂ ಯಾರ್ಕ್ ಸಿಟಿಯ ಲೇಬರ್ ಡೇ ಪರೇಡ್ ನಲ್ಲಿ ಇಬ್ಬರು ಹುಡುಗಿಯರು ಬಾಲಕಾರ್ಮಿಕ ಪದ್ದತಿಯನ್ನು ವಿರೋಧಿಸಿದರು (ಅದನ್ನು ಮಕ್ಕಳ ಗುಲಾಮಗಿರಿ ಎಂದು ಕರೆದು). ]]
 
 
ಚಿಮಣಿಯನ್ನು ಶುದ್ದೀಕರಿಸಲು ಚುರುಕಾದ ಹುಡುಗರನ್ನು; ಯಂತ್ರಗಳ ಕೆಳಗಿನಿಂದ ಹತ್ತಿಯ ಉಂಡೆಗಳನ್ನು ತರಲು ಚಿಕ್ಕ ಮಕ್ಕಳನ್ನು; ಮತ್ತು [[ಕಲ್ಲಿದ್ದಲು ಗಣಿಗಳಲ್ಲಿ]] ವಯಸ್ಕರಿಗೆ ತೆವಳಿ ಹೋಗಲು ಸಾಧ್ಯವಾಗದ, ಕಿರಿದಾದ ಸುರಂಗ ಮಾರ್ಗಗಳಲ್ಲಿ ತೆವಳಿ ಕೆಲಸ ಮಾಡಲು ಮಕ್ಕಳನ್ನು ಉಪಯೋಗಿಸಿಕೊಳ್ಳುತ್ತಿದ್ದರು. ಮಕ್ಕಳು ಸಂದೇಶವಾಹಕರಾಗಿ, ಗುಡಿಸುವವರಾಗಿ, ಬೂಟ್ ಪಾಲಿಶ್ ಮಾಡುವವರಾಗಿ, ಅಥವಾ ಹೂವು, ಕಡ್ಡಿ ಪೆಟ್ಟಿಗೆ ಮತ್ತು ಇತರೆ ಚಿಲ್ಲರೆ ಸರಕುಗಳನ್ನು<ref name="dan">< /ref> ಮಾರುವ ಕೆಲಸವನ್ನು ಮಾಡುತ್ತಿದ್ದರು. ಗೌರವಾನ್ವಿತ ವೃತ್ತಿಗಳಾದ [[ಮನೆಯಾಳು]] ಅಥವಾ ಕಟ್ಟಡದ ನಿರ್ಮಾಣಗಳಲ್ಲಿ ಕೆಲವು ಮಕ್ಕಳು [[ಉದ್ಯೋಗಾರ್ಥಿ]]ಗಳಾಗಿ ಕೆಲಸಕ್ಕೆ ಸೇರಿದರು. (18ನೇ ಶತಮಾನದ ಮಧ್ಯದಲ್ಲಿ ಲಂಡನ್ನಿನಲ್ಲಿ ಸುಮಾರು 120,000ಕ್ಕೂ ಮೇಲ್ಪಟ್ಟು ಮನೆ ಕೆಲಸದಾಳುಗಳಿದ್ದರು). ಕೆಲಸದ ಅವಧಿಯು ದೀರ್ಘವಾಗಿತ್ತು: ಕಟ್ಟಡ ನಿರ್ಮಾಣದವರು ಬೇಸಿಗೆಯಲ್ಲಿ ವಾರಕ್ಕೆ 64 ತಾಸು ಮತ್ತು ಚಳಿಗಾಲದಲ್ಲಿ 52 ತಾಸು ದುಡಿದರೆ, ಮನೆಕೆಲಸದಾಳುಗಳು ವಾರಕ್ಕೆ 80 ತಾಸುಗಳಷ್ಟು ದುಡಿಯುತ್ತಿದ್ದರು.
 
 
Line ೩೪ ⟶ ೩೨:
 
 
ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಮಕ್ಕಳು [[ವೇಶ್ಯಾ ವೃತ್ತಿಯಲ್ಲೂ]]<ref name="Labor">[http://www.victorianweb.org/history/hist8.htmlChild ಲೇಬರ್] ಡೇವಿಡ್ ಕೋಡಿ, ಹಾರ್ಟ್ವಿಕ್ ಕಾಲೇಜ್ </ref> ದುಡಿಯುತ್ತಿದ್ಧರು. ಮಕ್ಕಳು 3ನೇ ವಯಸ್ಸಿನಲ್ಲಿರುವಾಗಲೇ ಅವರನ್ನು ಕೆಲಸಕ್ಕೆ ಹಾಕಲಾಗುತ್ತಿತ್ತು. ಕಲ್ಲಿದ್ದಲು ಗಣಿಗಳಲ್ಲಿ ಮಕ್ಕಳು ತಮ್ಮ 5ನೇ ವಯಸ್ಸಿಗೆ ದುಡಿಯಲು ಪ್ರಾರಂಭಿಸಿ, ಸಾಮಾನ್ಯವಾಗಿ ತಮ್ಮ 25ನೇ ವಯಸ್ಸಿನಲ್ಲಿ ಮರಣಹೊಂದುತ್ತಿದ್ದರು. ಕೆಲವು ಮಕ್ಕಳು (ಮತ್ತು ವಯಸ್ಕರು) ದಿನಕ್ಕೆ 16 ಗಂಟೆಗಳಕಾಲ ದುಡಿಯುತ್ತಿದ್ದರು. 1802 ಮತ್ತ್ತು1819ರ ಅವಧಿಯ ವೇಳೆಗಾಗಲೇ [[ಕಾರ್ಖಾನೆ ಕಾಯಿದೆಗಳು]] ಕಾರ್ಖಾನೆಗಳಲ್ಲಿ ಮತ್ತು ಹತ್ತಿಗಿರಣಿಗಳಲ್ಲಿ [[ದಬ್ಬಾಳಿಕೆಗೊಳಗಾದ ಬಡ]]ಮಕ್ಕಳ ಕೆಲಸದ ಅವಧಿಯನ್ನು ದಿನಕ್ಕೆ 12 ಗಂಟೆಗಳಿಗೆ ಮಿತಿಗೊಳಿಸುವುದನ್ನು ಜಾರಿಗೆ ತಂದಿತು. ಈ ಕಾಯಿದೆಗಳು ಹೆಚ್ಚಾಗಿ ಪರಿಣಾಮಕಾರಿಯಾಗಲಿಲ್ಲ. ಆಮೂಲಾಗ್ರ ಪ್ರತಿರೋಧದಿಂದಾಗಿ, ಉದಾಹರಣೆಗೆ 1831 ರ "ಶಾರ್ಟ್ ಟೈಮ್ ಕಮಿಟಿ", 1833ರಲ್ಲಿ ರಾಯಲ್ ಕಮಿಷನ್ ನ ಶಿಫಾರಸ್ಸಿನ ಮೇರೆಗೆ, 11-18ರ ಒಳಗಿನ ಮಕ್ಕಳು ದಿನಕ್ಕೆ ಗರಿಷ್ಟ 12 ತಾಸುಗಳ ಕಾಲ ಕೆಲಸ ಮಾಡಬೇಕು, 9-11ರ ಒಳಗಿನ ಮಕ್ಕಳು ಗರಿಷ್ಟ 8 ಘಂಟೆಗಳ ಕಾಲ ದುಡಿಯಬೇಕು ಮತ್ತು 9 ವರ್ಷದ ಒಳಗಿನ ಮಕ್ಕಳು ಕೆಲಸವನ್ನೇ ಮಾಡಬಾರದೆಂಬ ಕಾಯಿದೆಯನ್ನು ಜಾರಿಗೊಳಿಸಿತು. ಈ ಕಾಯಿದೆಯು ಕೇವಲ ಬಟ್ಟೆ ಕಾರ್ಖಾನೆಗಳಿಗೆ ಮಾತ್ರ ಅನ್ವಯವಾಗಿದ್ದು, ಮುಂದೆ ಮತ್ತೆ ಪ್ರತಿರೋಧದಿಂದಾಗಿ, 1847ರ ಮತ್ತೊಂದು ಕಾಯಿದೆಯ ಪ್ರಕಾರ ಮಕ್ಕಳು ಮತ್ತು ವಯಸ್ಕರಿಗೆ ದಿನಕ್ಕೆ 10 ಘಂಟೆಗಳ ಕಾಲ ದುಡಿಯುವುದನ್ನು ಮಿತಿಗೊಳಿಸಲಾಯಿತು.<ref name="Labor">< /ref>
 
 
Line ೪೯ ⟶ ೪೭:
 
 
[[ಯೂನಿಸೆಫ್]]ನ ಪ್ರಕಾರ, ಪ್ರಪಂಚದಾದ್ಯಂತ 5 ರಿಂದ 14 ವಯಸ್ಸಿನ ಒಳಗಿನ ಬಾಲಕಾರ್ಮಿಕರು ಸುಮಾರು 158 ಮಿಲಿಯನ್ ಗಳಷ್ಟು ಇದ್ದಾರೆಂದು ಅಂದಾಜು ಮಾಡಲಾಗಿದೆ, ಮನೆಗೆಲಸದ ಸೇವಕರನ್ನು ಹೊರತುಪಡಿಸಿ.<ref>[http://www.unicef.org/ceecis/pub_beyond_en.pdf ಆಫ್ಫಿರ್ಮಿಂಗ್ ರೈಟ್ಸ್ ], [[ಯೂನಿಸೆಫ್]]</ref> [[ಯುನೈಟೆಡ್ ನೇಷನ್ಸ್]] ಮತ್ತು [[ಅಂತರರಾಷ್ಟ್ರೀಯ ಕಾರ್ಮಿಕ ಸಂಘ]] ಬಾಲಕಾರ್ಮಿಕ ಪದ್ದತಿಯನ್ನು ಶೋಷಣೀಯ<ref>{{cite web |title=Worst Forms of Child Labor Recommendation, 1999 |work=International Labour Organization |url=http://www.ilo.org/ilolex/cgi-lex/convde.pl?R190 |accessdate=2006-10-05}}</ref><ref name="UN">{{cite web |title=Convention on the Rights of the Child |work=United Nations |url=http://www.ohchr.org/english/law/crc.htm |accessdate=2006-10-05}}</ref> ಎಂದು ಪರಿಗಣಿಸಿ, ಯುಏನ್ ನ ಕರಾರಿನಂತೆ [[ಮಕ್ಕಳ ಹಕ್ಕುಗಳ ಒಪ್ಪಂದ]]ದ 32ನೇ ನಿಬಂಧನೆಯಲ್ಲಿ:<blockquote>''...'' ''ಅರ್ಥಿಕ ಶೋಷಣೆಯಿಂದ ಮಕ್ಕಳನ್ನು ರಕ್ಷಿಸುವುದು ಮತ್ತು ಅವರು ನಿರ್ವಹಿಸುವ ಯಾವುದೇ ಕೆಲಸ ಅಪಾಯಕಾರಿಯಾಗಿದ್ದಲ್ಲಿ ಅಥವಾ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾದಲ್ಲಿ, ಮಕ್ಕಳ ಆರೋಗ್ಯಕ್ಕೆ ತೊಂದರೆಯಾದಲ್ಲಿ,ಅಥವಾ ಮಕ್ಕಳ ದೈಹಿಕ,ಮಾನಸಿಕ,ಆಧ್ಯಾತ್ಮಿಕ,ನೈತಿಕ,ಅಥವಾ ಸಾಮಾಜಿಕ ಬೆಳವಣಿಗೆಯು ಮಕ್ಕಳ ಹಕ್ಕುಗಳೆಂದು ರಾಷ್ಟ್ರಗಳು ಗುರುತಿಸಿವೆ. '' ಹಾಗಿದ್ದಾಗ್ಯೂ ಪ್ರಪಂಚದಾದ್ಯಂತ ಸುಮಾರು 250 ಮಿಲಿಯನ್ ಮಕ್ಕಳು ದುಡಿಯುತ್ತಿದ್ದಾರೆಂದು<ref name="UN">< /ref> ಅಂದಾಜು ಮಾಡಲಾಗಿದೆ.</blockquote>
 
 
1990 ದಶಕದಲ್ಲಿ ವಿಶ್ವದಲ್ಲಿನ ಪ್ರತಿ ರಾಷ್ಟ್ರವು [[ಸೋಮಾಲಿಯ ]] ಮತ್ತು [[ಯುನೈಟೆಡ್ ಸ್ಟೇಟ್ ]] ಗಳನ್ನು ಹೊರತುಪಡಿಸಿ, [[ಮಕ್ಕಳ ಹಕ್ಕುಗಳ ಒಪ್ಪಂದಕ್ಕೆ]], ಅಥವಾ ಸಿ ಆರ್ ಸಿ ಗೆ ಸಹಿ ಹಾಕಿದವು. ಹಾಗಿದ್ದಾಗ್ಯೂ [[ಯುನೈಟೆಡ್ ನೇಶನ್ ಫೌಂಡೇಶನ್]]ನ ಪ್ರಕಾರ 2002 ರಲ್ಲಿ ಸೋಮಾಲಿಯ ಒಪ್ಪಂದಕ್ಕೆ ಸಹಿ ಹಾಕಿತು. ಸೋಮಾಲಿಯ ಸರ್ಕಾರವನ್ನು ಹೊಂದಿಲ್ಲದ ಕಾರಣಕ್ಕಾಗಿ, ಒಪ್ಪಂದಕ್ಕೆ<ref>[http://www.unwire.org/unwire/20020510/26300_story.asp Unwire.org]</ref> ಸಹಿ ಹಾಕುವುದು ವಿಳಂಬವಾಯಿತು. ಕಾನೂನುಬಾಹಿರ ಬಾಲಕಾರ್ಮಿಕ ಪದ್ದತಿಯನ್ನು ನಿಷೇಧಿಸುವುದಕ್ಕಾಗಿ ಸಿ ಆರ್ ಸಿ ಯು, ಹೆಚ್ಚು ಬಲಯುತವಾದ{{Citation needed|date=November 2008}},ಅತ್ಯಂತ ಅನುರೂಪವಾದ{{Citation needed|date=November 2008}} ಅಂತರರಾಷ್ಟ್ರೀಯ ಕಾಯಿದೆಯನ್ನು ಒದಗಿಸಿತು.ಆದಾಗ್ಯೂ ಬಾಲಕಾರ್ಮಿಕ ಪದ್ದತಿಯನ್ನು ಕಾನೂನುಬಾಹಿರವನ್ನಾಗಿ ಮಾಡಲಾಗಲಿಲ್ಲ.
[[File:Tyre shop worker1.jpg|thumb|left|ಗಾಂಬಿಯಾದ ಹುಡುಗನೊಬ್ಬ ಟೈರನ್ನು ರಿಪೇರಿ ಮಾಡುತ್ತಿದ್ದನು. ]]
ಬಡ ಕುಟುಂಬಗಳು ಜೀವನದ ಉಳಿವಿಗಾಗಿ ಅವರ ಮಕ್ಕಳ ಕೂಲಿಯನ್ನೇ ಅವಲಂಬಿಸಿವೆ, ಕೆಲವು ವೇಳೆ ಅದೊಂದೇ ಅವರ ಆದಾಯವೂ ಆಗಿದೆ. ಈ ರೀತಿಯ ಕೆಲಸಗಳು ಸಾಮಾನ್ಯವಾಗಿ ಕೈಗಾರಿಕಾ ವಲಯದಲ್ಲಿ ಯಾವಾಗಲೂ ಇಲ್ಲದಿರುವುದರಿಂದ, ಇದನ್ನು ಗೋಪ್ಯವಾಗಿ ಇಡಲಾಗಿದೆ. ಬಾಲಕಾರ್ಮಿಕ ಪದ್ದತಿಯು ಬೇಸಾಯದಲ್ಲಿ ಹಾಗು ಪಟ್ಟಣದ ಸಾಂಪ್ರದಾಯಿಕವಲ್ಲದ ವಲಯಗಳಲ್ಲಿ ಕಾಣಬಹುದಿತ್ತು; ಮಕ್ಕಳಿಂದ ಮನೆಗೆಲಸ ಮಾಡಿಸುವುದೂ ಮುಖ್ಯವಾಗಿತ್ತು. ಮಕ್ಕಳ ಒಳಿತಿಗಾಗಿ, ಬಾಲಕಾರ್ಮಿಕ ಪದ್ದತಿಯನ್ನು ನಿಷೇಧಿಸುವುದರಿಂದ ಎರಡು ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು. ಅವು ಮಕ್ಕಳಿಗೆ ಅಲ್ಪಾವಧಿಯ ಆದಾಯ ಹಾಗು ದೀರ್ಘಾವಧಿಯ ಆದಾಯವನ್ನು ಒದಗಿಸುವುದು. ಅದಾಗ್ಯೂ ಕೆಲವು ಯುವ ಹಕ್ಕುಗಳ ಗುಂಪುಗಳು, ನಿಗದಿತ ವಯಸ್ಸಿಗಿಂತ ಕೆಳ ವಯಸ್ಸಿನವರನ್ನು ದುಡಿಸಿಕೊಳ್ಳುವುದು ನಿಷೇಧವೆಂದು, ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯೆಂದೂ ಹಾಗು ಮಕ್ಕಳ ಆಯ್ಕೆಗಳನ್ನು ಕಡಿಮೆಗೊಳಿಸುವುದು ಎಂದು ಅಭಿಪ್ರಾಯಪಟ್ಟಿದೆ. ಇದಲ್ಲದೆ ಮಕ್ಕಳು ಹಣ-ಕಾಸು ಇರುವವರ ಚಪಲಕ್ಕೆ ಒಳಗಾಗುವ ಸಾಧ್ಯತೆಗಳಿವೆ.{{Citation needed|date=March 2009}}
 
Line ೯೧ ⟶ ೮೯:
 
 
ಆಗಸ್ಟ್ 2008ರ ಆರಂಭದಲ್ಲಿ [[ಐಯೊವ]]ದ ಕಾರ್ಮಿಕ ಕಮಿಷನರ್ ಡೇವಿಡ್ ನೀಲ್ ರವರ ಪ್ರಕಟಣೆಯಂತೆ ಅವರ ಇಲಾಖೆ ಕಂಡುಹಿಡಿದಂತೆ, [[ಪೋಸ್ಟ್-ವಿಲ್]]ನ [[ಮಾಂಸಗಳನ್ನು ಚೀಲಗಳಲ್ಲಿ ತುಂಬುವ]](ಕಸಾಯಖಾನೆ) [[ಕ್ರಮಬದ್ಧವಾದ]] ಕಂಪನಿಯಾದ [[ಅಗ್ರಿಪ್ರೋಸೆಸ್ಸರ್ಸ್]], ಇತ್ತೀಚಿಗೆ [[ವಲಸೆ ಮತ್ತು ತೆರಿಗೆ ಪ್ರವರ್ತನ]] ಇಲಾಖೆಯಿಂದ ಧಾಳಿಗೊಳಗಾಗಿದ್ದರೂ, 57 ಮಂದಿ ಕಿರಿ ವಯಸ್ಸಿನ ಕೆಲಸಗಾರರನ್ನು, ಅವರಲ್ಲಿ ಕೆಲವರು 14 ವರ್ಷದಸ್ಟು ಎಳೆಯರನ್ನು ಇಟ್ಟುಕೊಂಡಿದ್ದು, ಆ ರಾಜ್ಯದ ಮಾಂಸಗಳನ್ನು ಚೀಲಗಳಲ್ಲಿ ತುಂಬುವವರು 18 ವರ್ಷಕ್ಕಿಂತ ಹೆಚ್ಚಾಗಿರಬೇಕು ಎಂಬ ಕಾನೂನಿನ ಉಲ್ಲಂಘನೆ ಮಾಡಿತು. ನೀಲ್ ಹೇಳಿಕೆಯ ಪ್ರಕಾರ, ಈ ದಾವೆಯನ್ನು ರಾಜ್ಯದ ಮುಖ್ಯ ನ್ಯಾಯಾವಾದಿಯ ಕೈಗೆ ಒಪ್ಪಿಸಿ ಕಾನೂನು ರೀತ್ಯ ಕ್ರಮ ಜರುಗಿಸಲು, ನಮೂದಿಸಿರುವ ಪ್ರಕಾರ "ಐಯೋವ ಬಾಲಕಾರ್ಮಿಕರ ಕಾನೂನಿನ ಪ್ರತೀ ಅಂಶವು ವಾಸ್ತವವಾಗಿ ಅಲೌಕಿಕ ಉಲ್ಲಂಘನೆಯಾಗಿದೆ" ಎಂದು ವಿಚಾರಣೆಯ ನಂತರ ತನ್ನ ಇಲಾಖೆ ಕಂಡುಹಿಡಿದಿದೆ. <ref>[http://www.nytimes.com/2008/08/06/us/06meat.html?hp ಇನ್ಕ್ವೈರೀ ಫೈನ್ಡಸ್ ಅಂದರೆಜ್ ವರ್ಕರ್ಸ್ ಅಟ್ ಮೀಟ್ ಪ್ಲಾಂಟ್]</ref> ಈ ಆಪಾದನೆಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ವಿಫಲವಾಗಿದೆ ಎಂದು ಅಗ್ರಿಪ್ರೋಸೆಸ್ಸರ್ಸ್ ಪ್ರತಿಪಾದಿಸಿತು.
 
 
Line ೯೭ ⟶ ೯೫:
 
 
[[ಚಾಕೋಲೆಟ್]] ತಯಾರಿಕೆಯಲ್ಲಿ ಉಪಯೋಗಿಸುವ ಕೋಕೋ ಪೌಡರ್ ಉತ್ಪಾದನೆಯಲ್ಲೂ ಬಾಲಕಾರ್ಮಿಕರನ್ನು ಉಪಯೋಗಿಸಿಕೊಳ್ಳಲಾಗುತ್ತಿತ್ತು. [[ಕೋಕೋನ ಅರ್ಥಶಾಸ್ತ್ರವನ್ನು ]] ನೋಡಿ.
 
 
Line ೧೦೩ ⟶ ೧೦೧:
 
 
ಹಚ್ &amp; ಎಂ ಹೇಳಿಕೆಯಂತೆ ಉಜ್ಬೆಕ್ ಹತ್ತಿಯ ಉಪಯೋಗವನ್ನು "ತಳ್ಳಿ ಹಾಕುವುದು" ಮತ್ತು ಬಾಲಕಾರ್ಮಿಕರನ್ನು "ಒಪ್ಪಿಕೊಳ್ಳದಿರುವುದು", ಆದರೂ ತಮ್ಮ ಯಾವುದೇ ಉತ್ಪನ್ನಗಳಲ್ಲಿ ಉಜ್ಬೇಕಿನ ಹತ್ತಿಯನ್ನು ಉಪಯೋಗಿಸಿಲ್ಲ ಎಂಬುದನ್ನು ಖಚಿತ ಪಡಿಸಲು "ಯಾವುದೇ ಸಕಾರಣ ವಿಧಾನವನ್ನು" ಹೊಂದಿಲ್ಲ ಎಂದು ಒಪ್ಪಿಕೊಂಡಿದೆ. [[ಇನ್ಡಿಟೆಕ್ಷ್]], ಜಾರದ ಮಾಲಿಕರ ಹೇಳಿಕೆಯಂತೆ ಅವರ ಗುಣ ನಿಯಮ ಶಾಸ್ತ್ರದ ಪ್ರಕಾರ ಬಾಲಕಾರ್ಮಿಕರನ್ನು ನಿಷೇಧಿಸಿದೆ<ref>[http://itn.co.uk/d42d75c1cd515910d3b780d161e03b0d.html "ಸ್ಟೋರ್ಸ್ ಅರ್ಜ್ದ್ ಟು ಸ್ಟಾಪ್ ಯೂಸಿಂಗ್ ಚೈಲ್ಡ್ ಲೇಬರ್ ಕಾಟ್ಟನ್"]</ref>.
 
 
Line ೧೧೭ ⟶ ೧೧೫:
 
 
[[ಆಸ್ಟ್ರಿಯನ್ ಶಾಲೆಯ]] ಅರ್ಥಶಾಸ್ತ್ರಜ್ಞ [[ಮುರ್ರೆ ರೋತ್ಬಾರ್ಡ್]]ಕೂಡ ಬಾಲಕಾರ್ಮಿಕ ಪದ್ದತಿಯನ್ನು ಪ್ರತಿಪಾದಿಸುತ್ತಾ, ಬ್ರಿಟಿಷ್ ಮತ್ತು ಅಮೆರಿಕಾದ ಮಕ್ಕಳು ಕೈಗಾರಿಕಾ ಕ್ರಾಂತಿಯ ಮೊದಲು ಮತ್ತು ನಂತರ ಬದುಕುತ್ತಿದ್ದು, ಹೇಳಲಸಾಧ್ಯವಾದಸ್ಟು ಹೀನ ಪರಿಸ್ಥಿತಿಯನ್ನು ಸಹಿಸಿದರು, ಅಲ್ಲಿ ಅವರಿಗೆ ಕೆಲಸ ಇಲ್ಲದ್ದಿದ್ದಾಗ ಅವರು "ಸ್ವಇಚ್ಛೆ ಮತ್ತು ಸಂತೋಷದಿಂದ" ಕಾರ್ಖಾನೆಗಳಿಗೆ<ref>ಮುರ್ರೆ ರಾತ್ಬಾರ್ಡ್, [http://www.mises.org/article.aspx?Id=1607 ಡೌನ್ ವಿಥ್ ಪ್ರಿಮಿತೀವಿಸ್ಮ್: ಎ ಥರೋ ಕ್ರಿಟಿಕ್ ಆಫ್ ಪೋಲನ್ಯಿ] [[ಲುಡ್ವಿಗ್ ವೊನ್ ಮಿಸೆಸ್ ಇನ್ಸ್ಟಿಟ್ಯುಟ್ ]],ಜೂನ್ 1961 ಲೇಖನದ ಮರುಪ್ರಕಟನೆ.]</ref> ಕೆಲಸಕ್ಕೆ ಹೋಗುತ್ತಿದ್ದರು.
 
 
ಆದಾಗ್ಯೂ ಬ್ರಿಟಿಷ್ ಇತಿಹಾಸಜ್ಞ ಮತ್ತು ಸಮಾಜವಾದಿ [[ಇ.ಪಿ ಥಾಮ್ಸನ್]] [[ಮನೆ ಕೆಲಸದ ಮಕ್ಕಳು]] ಮತ್ತು ಕೂಲಿಗಾಗಿ(ವೇತನ) ದುಡಿಯುವ ದೊಡ್ಡ ಮಾರುಕಟ್ಟೆಗಳಲ್ಲಿ<ref name="Thompson">< /ref> ಮಕ್ಕಳ ಭಾಗವಹಿಸುವಿಕೆಯ ಮಧ್ಯೆ ಗುಣಾತ್ಮಕ ವ್ಯತ್ಯಾಸವನ್ನು [[ದಿ ಮೇಕಿಂಗ್ ಆಫ್ ದಿ ಇಂಗ್ಲಿಷ್ ವರ್ಕಿಂಗ್ ಕ್ಲಾಸ್]]ನಲ್ಲಿ ಮಾಡಿ ತೋರಿಸಲಾಗಿದೆ. ಮುಂದೆ, ಕೈಗಾರಿಕಾ ಕ್ರಾಂತಿಯಲ್ಲಿನ ಅನುಭವದ ಉಪಯೋಗದಿಂದ, ಪ್ರಚಲಿತ ಆಶಯಗಳ ಮೇಲೆ ಭವಿಷ್ಯವನ್ನು ರೂಪಿಸುವುದು ಪ್ರಶ್ನಾರ್ಥಕವಾಗಿದೆ. ಅರ್ಥಶಾಸ್ತ್ರ ಇತಿಹಾಸಜ್ಞ ಹ್ಯುಗ್ಹ್ ಕನ್ನಿಂಗ್ಹ್ಯಾಮ್,''ಚಿಲ್ಡ್ರನ್ ಅಂಡ್ ಚೈಲ್ಡ್ ಹುಡ್ ಇನ್ ವೆಸ್ಟೆರ್ನ್ ಸೊಸೈಟಿ ಸಿನ್ಸ್ 1500'' ರ ಗ್ರಂಥ ಕರ್ತನು ಹೇಳುವುದೇನೆಂದರೆ:
 
:''"50 ವರ್ಷಗಳ ಹಿಂದೆ, ಮುಂದುವರಿದ ರಾಷ್ಟ್ರಗಳಲ್ಲಿ 19ನೇ ಕೊನೆಯ ಮತ್ತು 20ನೇ ಶತಮಾನದ ಆರಂಭದಲ್ಲಿ ಬಾಲಕಾರ್ಮಿಕ ಪದ್ದತಿಯು ಕ್ಷೀಣಿಸಿದ್ದರಿಂದ, ವಿಶ್ವದ ಇತರ ಭಾಗಗಳಲ್ಲಿ ಇದೇ ಮಾದರಿಯ ಕ್ಷೀಣಿಕೆಯು ಕಂಡುಬರುತ್ತದೆ ಎಂದು ನಂಬಲಾಗಿತ್ತು. '' ''ಇದರ ವಿಫಲತೆಯಿಂದಾಗಿ, ಪ್ರಪಂಚ ಮುಂದುವರೆದಿದ್ದರೂ ಇದರ ಪುನರ್ಜನ್ಮವು, ಯಾವುದೇ ಅರ್ಥಿಕ ಸ್ಥಿತಿಯಲ್ಲಿರುವ ರಾಷ್ಟ್ರ ಅಥವಾ ಪ್ರಪಂಚದಲ್ಲಿ ತನ್ನ ಪಾತ್ರವನ್ನು ವಹಿಸುವುದರೊಂದಿಗೆ ಇದನ್ನು ಪ್ರಶ್ನಿಸುವಂತಾಯಿತು."'' <ref name="cunningham">ಹ್ಯೂಗ್ಹ್ ಕನ್ನಿಂಘಾಂ, "ದಿ ಡಿಕ್ಲೈನ್ ಆಫ್ ಚೈಲ್ಡ್ ಲೇಬರ್: ಲೇಬರ್ ಮಾರ್ಕೆಟ್ಸ್ ಅಂಡ್ ಫ್ಯಾಮಿಲೀ ಏಕಾನಮೀಸ್ ಇನ್ ಯೂರೋಪ್ ಅಂಡ್ ನಾರ್ತ್ ಅಮೇರಿಕಾ ಸಿನ್ಸ್ 1830", ''ಆರ್ಥಿಕ ಇತಿಹಾಸ ಪರಿಶೀಲನೆ'' , 2000.</ref>
Line ೧೨೮ ⟶ ೧೨೬:
 
 
[[ಲಾರೆನ್ಸ್ ರೀಡ್]], [[ಫೌನ್ಡೇಶನ್ ಫಾರ್ ಎಕನೋಮಿಕ್ ಎಜುಕೇಶನ್]]ನ ಅಧ್ಯಕ್ಷ ವಾದಿಸುವುದೇನೆಂದರೆ, ಕೈಗಾರಿಕಾ ಕ್ರಾಂತಿಯ ಆರಂಭದ ವೇಳೆಯಲ್ಲಿ ಬಾಲಕಾರ್ಮಿಕರ ನಿಷ್ಕಾರುಣ್ಯ ಸ್ಥಿತಿಯು ಹೆಸರುವಾಸಿಯಾಗಿದ್ದು, ಇದು "ಅಪ್ರೆಂಟಿಸ್ ಮಕ್ಕಳಿ"ಗಷ್ಟೇ ಸೀಮಿತವಾಗಿದ್ದು (ಯಾರನ್ನು ದುಡಿಯಲು ಬಲಾತ್ಕಾರಿಸಿತ್ತಿದ್ದರೋ, ಅವರನ್ನು ಸರ್ಕಾರಿ-ಸ್ವಾಮ್ಯದ [[ವರ್ಕ್ ಹೌಸ್]]ಗಳಲ್ಲಿ ನಿಜವಾಗಿಯೂ ಗುಲಾಮರನ್ನಾಗಿ ಮಾರುತ್ತಿದ್ದರು) ಮತ್ತು "ಫ್ರೀ-ವರ್ಕ್ ಮಕ್ಕಳಿ"ಗೆ ಸಂಭಂಧಿಸಿದಲ್ಲ (ಯಾರು ಸ್ವ-ಇಚ್ಚೆಯಿಂದ ಕೆಲಸ ಮಾಡುವರೋ). ಆದುದರಿಂದ ಸರ್ಕಾರ ಮತ್ತು ರಾಜ್ಯ ನಿರ್ವಹಿಸುತ್ತಿರುವ ಸಂಸ್ಥೆಗಳ ಆಕ್ಷೇಪಣೆಯೇ ಹೊರತು [[ಲೈಸೆಜ್ -ಫೈರೆ ]] ಬಂಡವಾಳಶಾಹಿಯದ್ದಲ್ಲ. ಅವನು ಮುಂದೆಯೂ ವಾದಿಸುತ್ತಾ, ಸ್ವ-ಇಚ್ಚೆಯಿಂದ ದುಡಿಯುವ ಮಕ್ಕಳ ಕೆಲಸದ ಸ್ಥಿತಿಯು ಮಾದರಿಗೆ ದೂರವಾಗಿದ್ದರೂ, ಅವು ಮನಸ್ಸಿಗೆ ಬಂದಂತ ಉತ್ಪ್ರೇಕ್ಷೆಯಂತಹ "ಅಧಿಕಾರಯುಕ್ತ" ಮೂಲವಾದ ಸ್ಯಾಡ್ಲೆರ್ ವರದಿಯ ಈ ವಿಚಾರವು ಬಂಡವಾಳಶಾಹಿ-ವಿರೋಧಿ [[ಫ್ರೈದ್ರಿಚ್ ಏಂಜಲ್ಸ್]]ಗೂ ಸಹ ಒಪ್ಪಿಗೆಯಾಗಿದೆ.<ref>ರೀಡ್, ಲಾರೆನ್ಸ್, [http://www.thefreemanonline.org/columns/child-labor-and-the-british-industrial-revolution/ "ಚೈಲ್ಡ್ ಲೇಬರ್ ಅಂಡ್ ದಿ ಬ್ರಿಟೀಷ್ ಇನ್ದುಸ್ಟ್ರಿಯಲ್ ರೆವಲ್ಯೂಷನ್"] ದಿ ಫ್ರೀಮ್ಯಾನ್ </ref>
 
 
Line ೧೪೬ ⟶ ೧೪೪:
 
==ಇವನ್ನೂ ಗಮನಿಸಿ==
{{organized labour portal}}
 
*[[ಮಕ್ಕಳ ದುರುಪಯೋಗ]]
*[[ಭಾತದಲ್ಲಿನ ಬಾಲಕಾರ್ಮಿಕ ಪದ್ಧತಿ ]]
*[[ಮಕ್ಕಳ ಸ್ಥಾನಾಂತರ ]]
*[[ಮಕ್ಕಳ ಕಾಮ ಪ್ರಚೋದಕ ಸಾಹಿತ್ಯ]]
*[[ಮಕ್ಕಳಲ್ಲಿ ವೇಶ್ಯಾವಾಟಿಕೆ ]]
*[[ಮಕ್ಕಳಲ್ಲಿನ ಗುಲಾಮಗಿರಿ ]]
*[[ಬಾಲ ಸೈನಿಕರು ]]
*[[ಕೊಕೊಅ ತಯಾರಿಕೆಯಲ್ಲಿ ಮಕ್ಕಳು ]]
*[[ಮಕ್ಕಳ ಹಕ್ಕುಗಳ ಚಳುವಳಿ ]]
*[[ದುಡಿಯುವ ಮಕ್ಕಳ ಬಗ್ಗೆ ಕಾಳಜಿ ]]
*[[ಫೈರ್ಸ್ಟೋನ್ ಲೈಬೀರಿಯನ್ ವಿವಾದ ]]
*[[ಇಂಟರ್ನಾಷನಲ್ ಪ್ರೋಗ್ರಾಮ್ ಆನ್ ಎಲಿಮಿನೇಷನ್ ಆಫ್ ಚೈಲ್ಡ್ ಲೇಬರ್]], ಐಪಿಇಸಿ
*[[ದುಡಿಯುವ ಮಕ್ಕಳ ಕುರಿತು ಅಂತರರಾಷ್ಟ್ರೀಯ ಸಂಶೋಧನೆ ]]
*[[ಕಾರ್ಮಿಕ ಕಾಯಿದೆ ]]
*[[ಕಾನೂನುರೀತ್ಯ ಕೆಲಸದ ವಯಸ್ಸು.]]
*[[1888 ಲಂಡನ್ ಮ್ಯಾಚ್ ಗರ್ಲ್ಸ್ ನ ಮುಷ್ಕರ ]]
*[[1899 ರ ನ್ಯೂಸ್ ಬಾಯ್ಸ್ ನ ಮುಷ್ಕರ ]]
]]
*[[ಬೀದಿ ಮಕ್ಕಳು ]]
*[[1899 ರ ನ್ಯೂಸ್ ಬಾಯ್ಸ್ ನ ಮುಷ್ಕರ ]]
*[[ಬೀದಿ ಮಕ್ಕಳು ]]
 
 
Line ೧೭೨ ⟶ ೧೬೭:
 
*[[ಸುರಕ್ಷಿತ ನೀರಿನಿಂದ ದೂರವಿರುವ ಮನೆಗಳಿಗೆ ನೀರನ್ನು ಒದಗಿಸುವ ಮಾದರಿ ಯೋಜನೆ.]]
 
 
 
Line ೧೭೮ ⟶ ೧೭೨:
==ಟಿಪ್ಪಣಿಗಳು==
{{Reflist}}
 
 
 
Line ೧೮೫ ⟶ ೧೭೮:
* [http://hold.rediffpk.com/index.php?option=com_content&amp;view=article&amp;id=783:child-labour-protect-them-from-violence&amp;catid=54:society&amp;Itemid=171 ಬಾಲ ಕಾರ್ಮಿಕ ಪದ್ಧತಿ: ಬಲಾತ್ಕಾರದಿಂದ ರಕ್ಷಣೆ ]
* [[ಐಎಲ್ಓ]], [http://www.ilo.org/wcmsp5/groups/public/---dgreports/---dcomm/---webdev/documents/publication/wcms_071311.pdf ಇನ್ವೆಸ್ಟಿಂಗ್ ಇನ್ ಎವರಿ ಚೈಲ್ಡ್: ಆನ್ ಎಕನಾಮಿಕ್ ಸ್ಟಡಿ ಆಫ್ ದಿ ಕಾಸ್ತ್ಸ್ ಅಂಡ್ ಬೆನಿಫಿಟ್ಸ್ ಆಫ್ ಎಲಿಮಿನೇಟಿಂಗ್ ಚೈಲ್ಡ್ ಲೇಬರ್]
 
 
 
Line ೨೨೦ ⟶ ೨೧೨:
 
 
[[Categoryವರ್ಗ:ಬಾಲ್ಯ]]
[[Categoryವರ್ಗ:ಯುವಕರ ಇತಿಹಾಸ ]]
[[Categoryವರ್ಗ:ಬಾಲ ಕಾರ್ಮಿಕ ]]
[[Categoryವರ್ಗ:ಮಕ್ಕಳ ಹಕ್ಕುಗಳು ]]
[[Categoryವರ್ಗ:ಕಾರ್ಮಿಕರ ಹಕ್ಕುಗಳು]]
 
 
"https://kn.wikipedia.org/wiki/ಬಾಲಕಾರ್ಮಿಕ" ಇಂದ ಪಡೆಯಲ್ಪಟ್ಟಿದೆ