ಎಂ. ಕೆ. ಇಂದಿರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಏಂ ಕೆ ಇಂದಿರ - ಪುಟ ಸ್ಥಾಪನೆ
 
No edit summary
೧ ನೇ ಸಾಲು:
'''ಎಂ ಕೆ ಇಂದಿರ''' ಅವರು ಕನ್ನಡದ ಹೆಸರಾಂತ ಲೇಖಕಿ, ಕಾದಂಬರಿಗಾರ್ತಿ. ಇವರ ಕಾದಂಬರಿಗಳಲ್ಲಿ ಮಲೆನಾಡಿನ ವರ್ಣನೆ ಸುಂದರವಾಗಿ ಮೂಡಿ ಬಂದಿದೆ.
ಎಂ.ಕೆ.ಇಂದಿರಾ ಅವರ [[ಫಣಿಯಮ್ಮ]] ಮತ್ತು [[ಪೂರ್ವಾಪರ]] ಎಂಬ ಕಾದಂಬರಿಗಳು ಚಲನಚಿತ್ರವಾಗಿವೆ. ಫಣಿಯಮ್ಮ ಚಿತ್ರವನ್ನು ನಿರ್ದೇಶಿಸಿದವರು ಶ್ರೀಮತಿ [[ಪ್ರೇಮಾ ಕಾರಂತ್]] ಈ ಚಿತ್ರ ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಂಡಿತು. ನಟಿ. [[ಎಲ್. ವಿ.ಶಾರದಾ]] ಈ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದರು.
 
===ಕಾದ೦ಬರಿಗಳು===
 
* ತುಂಗಭದ್ರ
* ಕೂಚುಭಟ್ಟ
* ಫಣಿಯಮ್ಮ
* ಪೂರ್ವಾಪರ
* ಟು-ಲೆಟ್
* ಕಲಾದರ್ಶಿ
 
 
 
[[Category: ಸಾಹಿತಿಗಳು]]
"https://kn.wikipedia.org/wiki/ಎಂ._ಕೆ._ಇಂದಿರ" ಇಂದ ಪಡೆಯಲ್ಪಟ್ಟಿದೆ