ನಂಜುಂಡಿ ಕಲ್ಯಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Added the categories
Added the infobox ಚಲನಚಿತ್ರ
೧ ನೇ ಸಾಲು:
{{Infobox ಚಲನಚಿತ್ರ|
ಚಿತ್ರದ ಹೆಸರು = ನಂಜುಂಡಿ ಕಲ್ಯಾಣ|
ಬಿಡುಗಡೆಯಾದ ವರ್ಷ = 1989 |
ಚಿತ್ರ ನಿರ್ಮಾಣ ಸಂಸ್ಥೆ = ಪೂರ್ಣಿಮ ಎಂಟರ್‍ಪ್ರೈಸಸ್ |
ನಾಯಕ(ರು) = [[ರಾಘವೇಂದ್ರ ರಾಜ್‍ಕುಮಾರ್]] |
ನಾಯಕಿ(ಯರು) = [[ಮಾಲಾಶ್ರಿ]] |
ಪೋಷಕ ನಟರು = [[ಸುಂದರಕೃಷ್ಣ ಅರಸ್]],[[ಶುಭ]],[[ಬಾಲರಾಜ್]] |
ನಿರ್ದೇಶನ = [[ಎಂ.ಎಸ್. ರಾಜಶೇಖರ್]] |
ನಿರ್ಮಾಪಕರು = [[ಪಾರ್ವತಮ್ಮ ರಾಜ್‍ಕುಮಾರ್]]|
ಇತರೆ ಮಾಹಿತಿ = ಒಂದು ವರ್ಷ ಸತತವಾಗಿ ತೆರೆಕಂಡ ಸಾಧನೆ, <BR> [[ಮಾಲಾಶ್ರಿ|ಮಾಲಾಶ್ರಿಯವರ]] ಮೊದಲ ಕನ್ನಡ ಚಿತ್ರ
}}
'''ನಂಜುಂಡಿ ಕಲ್ಯಾಣ''' - ೧೯೮೯ರಲ್ಲಿ ಬಿಡುಗಡೆಯಾದ ಜನಪ್ರಿಯ ಕನ್ನಡ ಚಲನಚಿತ್ರ. [[ಬೆಂಗಳೂರು|ಬೆಂಗಳೂರಿನ]] ಸ್ಟೇಟ್ಸ್ ಚಿತ್ರಮಂದಿರದಲ್ಲಿ ಒಂದು ವರ್ಷಕ್ಕೂ ಹೆಚ್ಚಿನ ಕಾಲದ ಸತತ ಪ್ರದರ್ಶನ ಕಂಡ ಸಾಧನೆ ಮಾಡಿದ ಚಿತ್ರ.
[[ರಾಘವೇಂದ್ರ ರಾಜ್‍ಕುಮಾರ್]] ನಾಯಕತ್ವದ ಈ ಚಿತ್ರದ ಮೂಲಕ [[ಮಾಲಾಶ್ರಿ|ಮಾಲಾಶ್ರಿಯವರು]] ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
"https://kn.wikipedia.org/wiki/ನಂಜುಂಡಿ_ಕಲ್ಯಾಣ" ಇಂದ ಪಡೆಯಲ್ಪಟ್ಟಿದೆ