ನಂಜುಂಡಿ ಕಲ್ಯಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ನಂಜುಂಡಿ ಕಲ್ಯಾಣ - ಚಿತ್ರಪುಟ ಸ್ಥಾಪನೆ
 
Added the categories
೧ ನೇ ಸಾಲು:
'''ನಂಜುಂಡಿ ಕಲ್ಯಾಣ''' - ೧೯೮೯ರಲ್ಲಿ ಬಿಡುಗಡೆಯಾದ ಜನಪ್ರಿಯ ಕನ್ನಡ ಚಲನಚಿತ್ರ. [[ಬೆಂಗಳೂರು|ಬೆಂಗಳೂರಿನ]] ಸ್ಟೇಟ್ಸ್ ಚಿತ್ರಮಂದಿರದಲ್ಲಿ ಒಂದು ವರ್ಷಕ್ಕೂ ಹೆಚ್ಚಿನ ಕಾಲದ ಸತತ ಪ್ರದರ್ಶನ ಕಂಡ ಸಾಧನೆ ಮಾಡಿದ ಚಿತ್ರ.
[[ರಾಘವೇಂದ್ರ ರಾಜ್‍ಕುಮಾರ್]] ನಾಯಕತ್ವದ ಈ ಚಿತ್ರದ ಮೂಲಕ [[ಮಾಲಾಶ್ರಿ|ಮಾಲಾಶ್ರಿಯವರು]] ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಈ ಚಿತ್ರವನ್ನು ನಿರ್ದೇಶಿಸಿದವರು: ಎಂ.ಎಸ್. ರಾಜಶೇಖರ್
 
*[[Category: ಕನ್ನಡ ಚಲನಚಿತ್ರಗಳು]]
*[[Category: ಶತದಿನೋತ್ಸವದ೧೯೮೯-ವರ್ಷದ ಕನ್ನಡ ಚಿತ್ರಗಳು]]
*[[Category: ರಜತಮಹೋತ್ಸವದಶತದಿನೋತ್ಸವದ ಕನ್ನಡ ಚಿತ್ರಗಳು]]
*[[Category: ಸುವರ್ಣಮಹೋತ್ಸವದರಜತಮಹೋತ್ಸವದ ಕನ್ನಡ ಚಿತ್ರಗಳು]]
*[[Category: ಸುವರ್ಣಮಹೋತ್ಸವದ ಕನ್ನಡ ಚಿತ್ರಗಳು]]
"https://kn.wikipedia.org/wiki/ನಂಜುಂಡಿ_ಕಲ್ಯಾಣ" ಇಂದ ಪಡೆಯಲ್ಪಟ್ಟಿದೆ