ಸೇಲಂ‌, ತಮಿಳುನಾಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: war:Salem, Tamil Nadu
Applying basic fixes using AWB
೪೯ ನೇ ಸಾಲು:
ದೊರೆತ ಶಾಸನಗಳಲ್ಲಿ ಸೂಚಿಸುವಂತೆ ಇದು ಬೆಟ್ಟ ಗಿರಿಗಳ ಸುತ್ತುವರಿದ ದೇಶವಾಗಿದ್ದು, ''ಹೈ'' ಅಥವಾ ''ಶಲ್ಯ'' ಅಥವಾ ''ಸಾಯಿಲಂ'' ಗಳಿಂದ ಈ ಪ್ರದೇಶ ''ಸೇಲಂ'' ಎಂಬ ಹೆಸರನ್ನು ಪಡೆದುಕೊಂಡಿದೆ ಎಂದು ಕಾಣುತ್ತದೆ.
ಪುರಾತನ ಕಾಲದಲ್ಲಿ ಸೇಲಂ ಮತ್ತು ಸುತ್ತುವರಿದ ಗುಡ್ಡಗಳಿಂದ ತುಂಬಿದ ಪ್ರದೇಶಗಳು [[ಚೆರಾ]] ಮತ್ತು [[ಕೊಂಗು]] ದೇಶಗಳ ಭಾಗವಾಗಿದ್ದವು.
ಅವು ಅವರದೇ ಐತಿಹಾಸಿಕ ತಮಿಳುನಾಡಿನ '''ಕುರುನಿಲ ಮನ್ನಾರ್ಗಲ್''' ಎಂಬ ಕೊಂಗು ರಾಜರುಗಳಿಂದ ಆಳ್ವಿಕೆಗೊಳಪಟ್ಟಿದ್ದವು. ಸ್ಥಳಿಯ ಜಾನಪದ ಅಧ್ಯಯನದಲ್ಲಿ ಸೇಲಂನ ಸುತ್ತಲಿನ ಪ್ರದೇಶವು [[ತಮಿಳು]] ಕವಯತ್ರಿ [[ಅವ್ವಯ್ಯರ್‌]]ನ ಜನ್ಮಸ್ಥಳವಾಗಿತ್ತೆಂದು ನಂಬಲಾಗಿದೆ. ಗಂಗ ಸಾಮ್ರಾಜ್ಯದ ಶಾಸನಗಳನ್ನು ಜಿಲ್ಲೆಯ ಕೆಲ ಭಾಗಗಳಿಂದ ಪುನರ್ವಶ ಮಾಡಲಾಗಿದೆ. ನಗರವು [[ಕೊಂಗು ನಾಡು]]ವಿನ ಮಧ್ಯದಲ್ಲಿದೆ.
 
ಆಮೇಲೆ ಮುಂದೆ ಸೇಲಂ [[ಪಾಶ್ಚಾತ್ಯ ಗಂಗ ರಾಜವಂಶ]]ದ ಭಾಗವಾಗಿ, ಗಂಗಕುಲಂ ಆಡಳಿತಗಾರರಿಂದ ಧೀರ್ಘಾವಧಿಯವರೆಗೆ ಆಳಲ್ಪಟ್ಟಿತು. ತಮಿಳುನಾಡಿನ ದಕ್ಷಿಣಾಭಿಮುಖ ಆಕ್ರಮಣವು ವಿಜಯನಗರ ಸಾಮ್ರಾಜ್ಯದಿಂದ ನಡೆದು ಸೇಲಂ [[ಮಧುರೈ ನಾಯಕರು]]ಗಳ ಕೈ ಕೆಳಗೆ ಬಂದಿತ್ತು. ಆನಂತರ ಅದು ಸೇಲಂನ '''ಗಟ್ಟಿ ಮೂದಲೀಸ್''' [[ಪೋಲಿಗಾರ್ಸ್‌]]ರಿಂದ ಆಳಲ್ಪಟ್ಟಿತ್ತು. ಅವರು ನಗರದ ಒಳಗೆ ಮತ್ತು ಸುತ್ತಲೂ ಕೆಲವು ಪ್ರಸಿದ್ಧ ದೇವಾಲಯಗಳು ಮತ್ತು ಕೋಟೆಗಳನ್ನು ನಿರ್ಮಿಸಿದ್ದರು. 18ನೇ ಶತಮಾನದ ಮೊದಲಭಾಗದಲ್ಲಿ ಅದು [[ಮೈಸೂರು]]-[[ಮಧುರೈ]] ನಡುವಿನ ಧೀರ್ಘಾವಧಿಯ ಯುದ್ಧದ ನಂತರ [[ಹೈದರ್ಅಲಿ]]ಯ ವಶಕ್ಕೆ ಬಂದಿತ್ತು. 1768ರ ಪ್ರಾರಂಭದಲ್ಲಿ ಸೇಲಂ ಅನ್ನು ಕರ್ನಲ್ ವುಡ್ ಅವರು ಹೈದರಾಲಿಯಿಂದ ತಮ್ಮ ವಶಕ್ಕೆ ಪಡೆದುಕೊಂಡರು. 1772ರ ವರ್ಷಾಂತ್ಯದಲ್ಲಿ ಹೈದರಾಲಿಯು ಪುನಃ ಸ್ವಾಧೀನ ಪಡಿಸಿಕೊಂಡರು. 1799ರಲ್ಲಿ [[ಲಾರ್ಡ್ ಕ್ಲೈವ್‌]]ನ ಸಾರಥ್ಯದಲ್ಲಿ ಸಂಕಗಿರಿ ದುರ್ಗ ಸೇನೆಯ ದೊಡ್ಡ ಭಾಗದ ತಾಣದಿಂದ ಪುನಃ ಆಕ್ರಮಿಸಲ್ಪಟ್ಟಿತು ಮತ್ತು ತಂಡವು ವಾಪಸ್ಸು ಪಡೆಯುವವರೆಗೂ ಉಳಿದ ಸೇನೆ ತಾಣವು 1861 ವರೆಗೆ ಅಲ್ಲಿಯೇ ಇತ್ತು. ಮ್ಯಾಗನಮ್ ಚೌಲ್ಟ್ರಿಯನ್ನು ಮಗುದಂಚವಾಡಿ ಎಂದು ಮರುಹೆಸರಿಸಲಾಗಿದೆ ಇಂತಹ ಪುನರ್ ನಾಮಕರಣಗೊಂಡಂಥ ಸ್ಥಳಗಳನ್ನು ನಾವು ಕಾಣಬಹುದು. ಧೀರನ್ ಚಿನ್ನಾಮಲೈನ ಕಾಲದಲ್ಲಿ ಸೇಲಂ ಮತ್ತು ಸಂಕಗಿರಿಯಂತಹ ಸ್ಥಳಗಳು [[ಕೊಂಗು]] ಸೇನಾಬಲ ಮತ್ತು ಬ್ರಿಟೀಷರ ಸುಸಜ್ಜಿತ ಪಡೆಗಳ ನಡುವಿನ ಯುದ್ದದ ತಾಣವಾಗಿದ್ದವು. ಪುರಾಣ ಪ್ರಸಿದ್ದ [[ಕೊಂಗು]] ಸೇನಾನಿ '''ಥೀರನ್ ಚಿನ್ನಾಮಲೈ''' ಯನ್ನು [[ಸಂಕಗಿರಿ]]ಯ ಕೋಟೆಯಲ್ಲಿ ''ಆದಿ ಪೆರುಕ್ಕು ದಿನ'' ದಂದು ಹೀನಾಯವಾಗಿ ಗಲ್ಲಿಗೇರಿಸಿದ್ದರು, ನಂತರ ಅದೇ ಬ್ರಿಟೀಷರ ಸೇನಾ ಪ್ರಧಾನ ಕಛೇರಿಯಾಗಿತ್ತು.
೮೦ ನೇ ಸಾಲು:
 
== ಜನಸಾಂದ್ರತೆ ==
2001ರ ಭಾರತಿಯ ಜನಗಣತಿ<ref>[http://www.censusindia.gov.in Indian Census]</ref> ಯ ಪ್ರಕಾರ ಸೇಲಂ ನಗರವು ಒಟ್ಟು ಜನಸಂಖ್ಯೆ 751,438 ಹೊಂದಿತ್ತು, ಇದರಲ್ಲಿ ಸೇಲಂ ಮುನ್ಸಿಪಲ್ ನಗರಸಭೆ (696,760), ಕೊಂಡಲಂಪಟ್ಟಿ (16,808), ಕನ್ನನ್ ಕುರಿಚಿ (14,994), ನೆಕ್ಕಾರಪಟ್ಟಿ (9,869), ಮಲ್ಲಮುಪ್ಪಂಪಟ್ಟಿ (6,783) ಮತ್ತು ದಳವಾಯಿಪಟ್ಟಿ (6,224)ಗಳು ಸೇರಿವೆ.
 
ಜನಸಂಖ್ಯೆಯಲ್ಲಿ ಪುರುಷರು 51% ಮತ್ತು ಮಹಿಳೆಯರು 49% ಚುನಾವಣೆಗೆ ಭಾಗಿದಾರರು. ನಮ್ಮ ದೇಶದ ಸರಾಸರಿ 64.5% ಕ್ಕಿಂತ ಹೆಚ್ಚಾಗಿ ಸೇಲಂ ಸಾಕ್ಷರತಾ ದರದ ಸರಾಸರಿ 77% ಹೊಂದಿದ್ದು ಅದರಲ್ಲಿ ಪುರಷರ ಸಾಕ್ಷರತೆ 82% ಮತ್ತು ಮಹಿಳೆಯರ ಸಾಕ್ಷರತೆ 72% ಇದೆ. ಸೇಲಂನಲ್ಲಿ 6 ವರ್ಷಕ್ಕಿಂತ ಕೆಳಗಿನವರೇ 10% ಜನಸಂಖ್ಯೆಯವರಾಗಿದ್ದಾರೆ.
೯೫ ನೇ ಸಾಲು:
 
=== ವ್ಯಾಪಾರ ಮಳಿಗೆಗಳು ===
[[ಚಿತ್ರ:Omalur_RoadOmalur Road.jpg|right|thumb|ಒಮಲೂರು ರಸ್ತೆ]]
ಸೇಲಂ ಕೂಡ ಇತ್ತೀಚಿನ ದಿನಗಳಲ್ಲಿ ಒಂದು ಬಹು ದೊಡ್ಡ ವ್ಯಾಪಾರ ಕೇಂದ್ರವಾಗಿ ಬೆಳಕಿಗೆ ಬರುತ್ತಾ ಇದೆ. ಶಾರದಾ ಕಾಲೇಜ್ ರಸ್ತೆ ಮತ್ತು ಒಮಲೂರ್ ರಸ್ತೆಗಳು ವ್ಯಾಪಾರ ಮತ್ತು ಚಿಲ್ಲರೆ ಮಾರಾಟದ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಗತಿಯ ಪ್ರತ್ಯಕ್ಷ ಸಾಕ್ಷಿಯಾಗಿದೆ.
ಸ್ವರ್ಣಾಂಬಿಗೈ ಪ್ಲಾಜಃ, ಕಂದಸ್ವರ್ಣ ಶಾಪಿಂಗ್ ಮಾಲ್, ವಿ.ವಿ. ಶಾಪಿಂಗ್ ಪ್ಲಾಜಃ, ತುಲಸಿ ರಿಟೇಲ್, ಕಂದಸ್ವರ್ಣ ಮೆಗಾ ಮಾಲ್, ಸ್ಪೆನ್ಸರ್ಸ್, ಮೋರ್ ಫಾರ್ ಯು,
೧೨೯ ನೇ ಸಾಲು:
|publisher=The Hindu
|accessdate=2006-01-09
}}</ref> ಸೇಲಂ ಉಕ್ಕು ಕಾರ್ಖಾನೆಯ ಜೊತೆಯಲ್ಲಿಯೇ ಒಂದು ಉಕ್ಕು SEZ ನ್ನು ಸ್ಥಾಪಿಸಲು SAIL ಯೋಜನೆ ರೂಪಿಸಿದೆ{{convert|250|acre|km2}}<ref>{{cite web
|url=http://www.processregister.com/Salem_Steel_S_E_Z/Project/pid20353.htm
|title=Site for IT Park ideally situated
೧೪೭ ನೇ ಸಾಲು:
ಅಲ್ಲಿರುವ ಅಲಗಿರನಾಥರ್ ತಿರುಕೊಯಿಲ್, "ಕೊಟ್ಟಾಯ್ ಪೆರುಮಾಲ್ ಕೊಯಿಲ್" ಎಂದು ಜನಪ್ರಿಯವಾಗಿದೆ, ಇದು ನಗರದ ಹೃದಯ ಭಾಗದಲ್ಲಿದೆ.. ಈ ದೇವಾಲಯವು ಹಲವು ಶತಮಾನಗಳ ಹಿಂದೆ ಕಟ್ಟಲ್ಪಟ್ಟಿದೆ ಹಾಗೂ ಸುಂದರವಾದ ಕೆಲವು ಶಿಲ್ಪಕಲೆಗಳನ್ನು ಒಳಗೊಂಡಿದೆ. "ಈ ದೇವಾಲಯದ ಅತ್ಯಂತ ಪ್ರಸಿದ್ಧವಾದ ಹಬ್ಬ "[[ವೈಕುಂಠ ಏಕಾದಶಿ]]" ಮತ್ತು ಆ ದಿನದಂದು ಲಕ್ಷೋಪಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ.ಈ ದೇವಾಲಯದಲ್ಲಿ, ಬೇರೆ ಹಬ್ಬಗಳಾದ ಬ್ರಹ್ಮೋತ್ಸವಮ್, ಪವಿತ್ರೋತ್ಸವಮ್, ನವರಾತ್ರಿ, ಮತ್ತು ಪುರತಸಿಗಳನ್ನು ಅತ್ಯಂತ ಸ್ಫೂರ್ತಿ ಉತ್ಸಾಹಗಳಿಂದ ಆಚರಿಸಲಾಗುತ್ತದೆ. ಈ ದಿನಗಳಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ದೇವಾಲಯದಲ್ಲಿ ಕಿಕ್ಕಿರಿದು ಸೇರುತ್ತಾರೆ. ಈ ದೇವಾಲಯದಲ್ಲಿ "ಆಂಡಾಲ್ ತಿರುಕಲ್ಯಾಣಂ" ಒಂದು ಪ್ರಸಿದ್ಧ ಉತ್ಸವ, ಅದಕ್ಕಾಗಿ ವಿಶೇಷವಾದ ಹೂವಿನ ಹಾರವನ್ನು ಶ್ರೀ ವಿಲ್ಲಿ ಪುತ್ತುರ್ ("ಸೂಡಿ ಕೊಡುಥಾ ಸುಡರ್ ಮಲೈ") ನಿಂದ ತರಲಾಗುತ್ತದೆ.
 
ಸುಗವನೇಶ್ವರರ್ ದೇವಾಲಯವು ಕೂಡ ಸೇಲಂನ ಒಂದು ಅತಿಮುಖ್ಯ ಪುಣ್ಯಕ್ಷೇತ್ರ ಪುರಾಣ ಕಥೆಯ ದಾಖಲೆಗಳ ಪ್ರಕಾರ ಸುಘ ಬ್ರಹ್ಮರ್ಷಿಯು ಇಲ್ಲಿ ದೇವರನ್ನು ಪೂಜಿಸುತ್ತಿದ್ದನು. ಅರುಣಗಿರಿನಧಾರನು ಮುರುಗ ದೇವನ ಮೇಲೆ ಒಂದು ಭಕ್ತಿ ಗೀತೆಯನ್ನು ಸುಗವನೇಶ್ವರರ್ ದೇವಾಲಯದಲ್ಲಿ ಹಾಡಿದ್ದನು. ಅಲ್ಲಿರುವ [http://www.sribvpanjaneya.org ಶ್ರೀ ಹನುಮಾನ್, ಆಶ್ರಮ] ವು [http://www.sribvpanjaneya.org ಶ್ರಿ ಭಕ್ತ ವರಪ್ರಸಾದ ಆಂಜನೇಯರ್, ಆಶ್ರಮ] ಎಂದು ಜನಪ್ರಿಯವಾಗಿದೆ, ಇದು ನಗರದ ಹೃದಯ ಭಾಗದಲ್ಲಿದೆ. ಈ ಆಶ್ರಮದಲ್ಲಿ ಶ್ರೀ ಹನುಮಾನ್‌ನನ್ನು ಶ್ರೀ ಆಂಜನೇಯರ್ ಎಂಬ ಹೆಸರಿನಿಂದಲೂ ಪೂಜಿಸುತ್ತಾರೆ. '''ಶ್ರೀ ಹನುಮಾನ್ ಜಯಂತಿ''' ; '''ಶ್ರೀ ರಾಮನವಮಿ''' ಮತ್ತು '''ಹೊಸ ವರ್ಷದ ಆಚರಣೆಗಳು''' ಈ ಆಶ್ರಮದ ಬಹು ಪ್ರಸಿದ್ಧವಾದ ಆಚರಣೆಗಳಾಗಿವೆ ಅತ್ಯಂತ ಪವಿತ್ರವಾದ ಮಹತ್ವದ ಗ್ರಂಥವಾದ '''ರಾಮಾಯಣದ ಸುಂದರ ಕಾಂಡಂ''' ವಾಚನ ಮಾಡುವುದು ಈ ಆಶ್ರಮದಲ್ಲಿನ ಅತ್ಯಂತ ಪ್ರಮುಖ ಅಭ್ಯಾಸ. ಒಂದು ಜನಪ್ರಿಯ ನಂಬಿಕೆ ಏನೆಂದರೆ, ಎಲ್ಲಾ ಭಕ್ತಾದಿಗಳು '''ಸುಂದರ ಕಾಂಡಂ''' ಅನ್ನು ವಾಚನ ಮಾಡುತ್ತಿರುವಾಗ '''ಶ್ರೀ ಹನುಮಾನ್''' ನು ಅತ್ಯುತ್ಸಾಹದಿಂದ ಅದನ್ನು ಕೇಳುತ್ತಾನೆ ಜೊತೆಗೆ ಎಲ್ಲಾ ಭಕ್ತರಿಗೂ ಆಶೀರ್ವದಿಸುತ್ತಾನೆ. ದೇವ ಮುರುಗನ್‌ಗಾಗಿ ಮತ್ತೊಂದು ಬೆಟ್ಟ ಸೀಲನಾಯ್ಕೆನ್‌ಪಟ್ಟಿಯಲ್ಲಿದೆ, ಅದನ್ನು ಊತುಮಲೈ ಎನ್ನಲಾಗುತ್ತದೆ. ಕುಮಾರಗಿರಿಯು ಸ್ವಾಮಿ [[ಮುರುಗ]]ನ ಒಂದು ಪುಟ್ಟ ದೇವಸ್ಥಾನ ಸೇಲಂ ನಗರದಿಂದ ಇದು 5 ಕಿ.ಮೀ. ದೂರದಲ್ಲಿದೆ. ಸೇಲಂನಲ್ಲಿ ಒಂದು ರಾಮಕೃಷ್ಣ ಮಿಷನ್ ಆಶ್ರಮವು ಸ್ಥಾಪಿತವಾಗಿದೆ. ಇದು 1928 ರಲ್ಲಿ ಪ್ರಾರಂಭವಾಯಿತು, ಮತ್ತು 1941ರಲ್ಲಿ ಈ ಮಿಷನ್‌ನ ಉಪಶಾಖೆಯನ್ನು ಪ್ರಾರಂಭಿಸಲಾಯಿತು. ಸೇಲಂನಲ್ಲಿ ಒಂದು ಹೊಸ ಸುಸಜ್ಜಿತವಾದ ISKCON ಆಶ್ರಮವು ಇದೆ.
ವೈಕಲ್ಪಟ್ಟರೈನಲ್ಲಿ ಒಂದು ನರಸಿಂಹ ದೇವಾಲಯವು ಮತ್ತು ಕಣ್ಣನ್ ಕುರುಚಿಯಲ್ಲಿ ರಾಘವೇಂದ್ರ ಮಠವು ಇದೆ.
ಸೇಲಂನ ಎಲ್ಲಾ ಭಾಗಗಳೂ ಮಸೀದಿಗಳಿಂದ ಆವರಿಸಲ್ಪಟ್ಟಿದೆ. ಬಜಾರ್ ರಸ್ತೆಯಲ್ಲಿನ ಜಾಮಿಯಾ ಮಸೀದಿ, ಕೋಟೆಯಲ್ಲಿ ಮೆಲ್ಥೇರು ಮತ್ತು ಕೀಲ್ಥೇರು ಮಸೀದಿಗಳು, ರೈಲ್ವೆ ಜಂಕ್ಷನ್ ಬಳಿ ಮತ್ತು ಹೊಸ ಸಂಘಟಿತ ಬಸ್ ಟರ್ಮಿನಲ್ ಬಳಿಯ ಮಸೀದಿಗಳು ಮತ್ತು ಅಮ್ಮಪೇಟೆಯಲ್ಲಿನ ಮಸೀದಿಗಳು, 5ರಸ್ತೆಗಳು ಹಾಗೂ ಗುಗೈಗಳು ಪ್ರಸಿದ್ಧಿಯಾದವುಗಳು. ಅದಲ್ಲದೆ, ವಿದ್ಯಾರ್ಥಿಗಳಿಗಾಗಿ [[ಅರಾಬಿಕ್]]ಅಧ್ಯಯನಗಳು ಸೇಲಂ ನಲ್ಲಿದೆ, ಮ್ಯಾಗ್ನೆಸೈಟ್ ಬಳಿಯಲ್ಲಿ ಒಂದು ಹೆಸರಾದ ಅರೇಬಿಕ್ ಕಾಲೇಜು ಸ್ಥಾಪಿತವಾಗಿದೆ.ವಯಿಕಾಲಪಟ್ಟರೈನಲ್ಲಿ ನರಶಿಮ್ಮಾರ್ ದೇವಾಲಯವು ಮತ್ತು ಕಣ್ಣನ್ ಕುರುಚಿಯಲ್ಲಿ ರಾಘವೇಂದ್ರ ಮಠವು ಇದೆ.
೧೮೫ ನೇ ಸಾಲು:
=== ರಸ್ತೆ ಸಾರಿಗೆ ===
==== ರಾಷ್ಟ್ರೀಯ ಹೆದ್ದಾರಿಗಳು ====
[[ಚಿತ್ರ:AVRCircle_SalemAVRCircle Salem.jpg|right|thumb|ಜಂಕ್ಷನ್‌ಗೆ ಹೋಗುವ ಮಾರ್ಗದಲ್ಲಿ AVR ಸುತ್ತಮುತ್ತ]]
ಮೂರು ಪ್ರಮುಖ [[ರಾಷ್ಟ್ರೀಯ ಹೆದ್ದಾರಿಗಳು]] ಸೇಲಂ ಮುಖಾಂತರ ಹಾದು ಹೋಗುತ್ತವೆ:
* [[NH7]] (ಉತ್ತರ-ದಕ್ಷಿಣ),
೨೮೧ ನೇ ಸಾಲು:
 
=== ವಾಯುಯಾನ/ಸಾರಿಗೆ ===
[[ಚಿತ್ರ:KingFisher_SalemKingFisher Salem.jpg|right|thumb|ಬೆಂಗಳೂರು ಹೈವೇಯಲ್ಲಿ 20ಕಿಮೀ ದೂರದಲ್ಲಿ ಸ್ಥಾಪಿತವಾಗಿರುವ ಸೇಲಂ ವಿಮಾನನಿಲ್ದಾಣ.]]
[[ಸೇಲಂ ವಿಮಾನ ನಿಲ್ದಾಣ]]-
ಧರ್ಮಪುರಿ, ಬೆಂಗಳೂರಿನ ಕಡೆಗೆ NH7ನಲ್ಲಿ ಒಮಲೂರ್ ಸಮೀಪ ಕಮಲಾಪುರದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ದೇಶೀಯ ವಿಮಾನ ನಿಲ್ದಾಣವನ್ನು ಸೇಲಂ ಹೊಂದಿದೆ (ಕೋಡ್ FR3241).
 
15 ನವೆಂಬರ್ 2009ರ ನಂತರದಲ್ಲಿ, ಕಿಂಗ್‌ಫಿಷರ್ ಏರ್ಲೈನ್‍ನ ವಿಮಾನಗಳು ಸೇಲಂ ಏರ್ಪೋರ್ಟ್‌ನಿಂದ ಚೆನ್ನೈಗೆ ನಿಯತವಾಗಿ ಕಾರ್ಯನಿರ್ವಹಿಸುತ್ತಿವೆ, ಇವು ಹೈದರಾಬಾದ್, ಮುಂಬೈ, ದೆಹಲಿ ಮತ್ತು ಕಲ್ಕತ್ತಾಗಳ ವಿಮಾನುಗಳಿಗೆ ಸಂಪರ್ಕ ಕಲ್ಪಿಸುತ್ತವೆ.
<ref> {{cite | url=
http://www.hindu.com/2009/10/15/stories/2009101554400500.htm
}}</ref>
೩೨೭ ನೇ ಸಾಲು:
1986ರಲ್ಲಿ ಸ್ಥಾಪಿತವಾದ ಗವರ್ನ್‌ಮೆಂಟ್ ಮೋಹನ್ ಕುಮಾರಲಿಂಗಂ ಮೆಡಿಕಲ್ ಕಾಲೇಜು ಎಂದು ಹೆಸರಾದ ಸರ್ಕಾರಿ ವೈದ್ಯಕೀಯ ಕಾಲೇಜು ಸೇಲಂನಲ್ಲಿದೆ. ಇದನ್ನು MCI ಎಂದು ಗುರುತಿಸಲಾಗುತ್ತದೆ<ref>http://www.mciindia.org/apps/search/view_ಕಾಲೇಜ್.asp?ID=226</ref>, ಒಂದು ವರ್ಷಕ್ಕೆ 75 MBBS ಸೀಟುಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಕಾಲೇಜು ಸೇಲಂನ ಗವರ್ನ್‌ಮೆಂಟ್ ಹೆಡ್ ಕ್ವಾರ್ಟರ್ಸ್ ಹಾಸ್ಪಿಟಲ್‌ಗೆ ಸಂಪರ್ಕಿತವಾಗಿದೆ ಹಾಗೂ ತರಗತಿಗಳು ಆಸ್ಪತ್ರೆಯಿಂದ 10&nbsp;km ದೂರದಲ್ಲಿರುವ ಕಾಲೇಜಿನಲ್ಲಿ ನಡೆಯುತ್ತವೆ.
 
ಈಗ ಈ ಆಸ್ಪತ್ರೆಯು ಉನ್ನತ ದರ್ಜೆಗೆ ಏರಲಿದೆ <ref> http://www.hindu.com/2006/07/03/stories/2006070310620100.htm</ref> ಸುಮಾರು Rs.120 ಕೋಟಿಯ ವೆಚ್ಛದಲ್ಲಿ ಕೇಂದ್ರ ಸರ್ಕಾರದ ಸಹಾಯದಿಂದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಗುಣಮಟ್ಟಕ್ಕೆ ಬದಲಾಗಲಿದೆ. ಹೊಸ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.
 
=== ವಿಶ್ವವಿದ್ಯಾಲಯಗಳು ===
೩೪೨ ನೇ ಸಾಲು:
 
2. ಗವರ್ನ್‌ಮೆಂಟ್ ಆರ್ಟ್ಸ್ ಕಾಲೇಜ್ (ಆಟೊನೊಮಸ್), ಸೇಲಂ - 7.
 
 
3. ಗವರ್ನ್‌ಮೆಂಟ್ ಆರ್ಟ್ಸ್ ಕಾಲೇಜ್ ಫಾರ್ ವುಮೆನ್, ಸೇಲಂ - 8.
 
4. ಜಯರಾಂ ಆರ್ಟ್ಸ್ &amp; ಸೈನ್ಸ್ ಕಾಲೇಜ್.
 
5 ಪದ್ಮವಾಣಿ ಕಾಲೇಜ್ ಆಫ್ ಆರ್ಟ್ಸ್ ಮತ್ತು ಸೈನ್ಸ್.
Line ೪೫೦ ⟶ ೪೪೯:
 
== ಹೊರಗಿನ ಕೊಂಡಿಗಳು ==
 
* [http://www.salemjilla.com/ www.][http://www.salemjilla.com/ SalemJilla.com The No-1 Portal Of salem City, Tamil Nadu]
* {{dmoz|Regional/Asia/India/Tamil_Nadu/Districts/Salem/}}
Line ೪೫೬ ⟶ ೪೫೪:
* [http://www.salem.tn.nic.in/ NIC website for salem, Tamil Nadu]
* [http://www.tn.gov.in/police/PROFILE/SALEM%20DISTRICT.htm Police and prisons]
* [http://www.tnmine.tn.nic.in/TN-Mining.htm Department of Geology &amp; Mining, Govt. of Tamilnadu]
 
== ಇವನ್ನೂ ಗಮನಿಸಿ ==
"https://kn.wikipedia.org/wiki/ಸೇಲಂ‌,_ತಮಿಳುನಾಡು" ಇಂದ ಪಡೆಯಲ್ಪಟ್ಟಿದೆ