ಉಪನಿಷತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Applying basic fixes using AWB
೩ ನೇ ಸಾಲು:
{{Hindu scriptures}}
 
'''ಉಪನಿಷತ್‌ಗಳು''' ([[ದೇವನಾಗರಿ]]: उपनिषद्, [[IAST]]: {{IAST|upaniṣad}}, "ಉಪನಿಷದ್" ಎಂದೂ ಬರೆಯುತ್ತಾರೆ) [[ವೇದಾಂತ]]ದ ಮೂಲ ಉಪದೇಶಗಳನ್ನು ಹೊಂದಿರುಅ [[ಹಿಂದು ಧರ್ಮಗ್ರಂಥ]]ಗಳಾಗಿವೆ .<ref>{{cite book | last = Brodd | first = Jefferey | authorlink = | coauthors = | title = World Religions | publisher = Saint Mary's Press | date = 2003 | location = Winona, MN | pages = | url = | doi = | id = | isbn = 978-0-88489-725-5 }}</ref> ಇವು [[ಸಂಸ್ಕೃತ ಸಾಹಿತ್ಯ]]ದ ಯಾವುದಾದರೊಂದು ವಿಶಿಷ್ಟ ಕಾಲಕ್ಕೆ ಸೇರಿರುವುದಿಲ್ಲ, ಅವುಗಳಲ್ಲಿ ಅತ್ಯಂತ ಪುರಾತನವಾದ [[ಬೃಹದಾರುಣ್ಯಕ]] ಮತ್ತು [[ಛಾಂದೊಗ್ಯ]] ಉಪನಿಷತ್‌ಗಳು, [[ಬ್ರಾಹ್ಮಣ]]ರ ಕಡೆಯ ಕಾಲಕ್ಕೆ (ಸುಮಾರಾಗಿ ಅಂದರೆ [[BCE]] ಮೊದಲ ಸಹಸ್ರಮಾನ)ಸೇರುತ್ತವೆ, ಆದರೆ ಇತ್ತೀಚಿನವುಗಳು ಮಧ್ಯಯುಗ ಮತ್ತು ಪೂರ್ವ ಆಧುನಿಕ ಕಾಲದಲ್ಲಿ ಸಂಪಾದಿಸಲ್ಪಟ್ಟಿವೆ. ಉಪನಿಷತ್‌ಗಳು ಇತರೆ [[ಹಿಂದು ತತ್ವಶಾಸ್ತ್ರ]]ದ ಮೇಲೆ ಮುಖ್ಯವಾದ ಪ್ರಭಾವ ಬೀರಿವೆ ಮತ್ತು ಬ್ರಿಟಿಷ್ ಕವಿ [[ಮಾರ್ಟಿನ್ ಸೇಮೋರ್-ಸ್ಮಿತ್]] ಪ್ರಕಾರ ಇವುಗಳನ್ನು ಒಟ್ಟಾಗಿ [[ವಿಶ್ವದಲ್ಲಿ ಬರೆದ ಅತ್ಯಂತ ಪ್ರಭಾವಶಾಲಿ 100 ಪುಸ್ತಕಗಳಲ್ಲಿ ಒಂದು]] ಎಂದು ಪರಿಗಣಿಸಲಾಗಿದೆ.
 
ತತ್ವಶಾಸ್ತ್ರಜ್ಞ ಹಾಗು ಭಾಷ್ಯಕಾರರಾದ [[ಶಂಕರಾಚಾರ್ಯ]]ರು ಹನ್ನೊಂದು ಮುಖ್ಯ ಅಥವಾ ಪ್ರಧಾನ ಉಪನಿಷತ್‌ಗಳ ಮೇಲೆ ಅರ್ಥ ನಿರೂಪಣೆ ಮಾಡಿದ್ದಾರೆಂದು ನಂಬಲಾಗಿದೆ. ಇವುಗಳನ್ನು ಸಾಮಾನ್ಯವಾಗಿ ಬಹುಹಿಂದಿನ ಕಾಲದಲ್ಲಿ ಅಂದರೆ [[ವೇದ]]ಗಳ ನಂತರದ ಕಾಲದಿಂದ [[ಮೌರ್ಯರ]]ವರೆಗಿನ ಕಾಲಕ್ಕೆ ಸೇರಿದವುಗಳೆಂದು ಸಹ ತಿಳಿಯಲಾಗಿದೆ. [[ಮುಕ್ತಿಕಾ ಉಪನಿಷದ್‌]]ನಲ್ಲಿ (1656ಕ್ಕೂ ಹಿಂದಿನ) 108 ಅಂಗೀಕೃತ ಪ್ರಮಾಣ ಉಪನಿಷದ್‌ಗಳ ಪಟ್ಟಿ ಇದ್ದು,<ref name="Sen1947">{{cite book
೧೧ ನೇ ಸಾಲು:
| publisher = General Printers \& Publishers
| isbn =
}}ಅಧ್ಯಾಯ: VEDIC LITERATURE AND UPANISHADS. ಪು. 19: "..ವೇದಗಳ ಪ್ರಕಾರ ಅವು ಯಾವುದಕ್ಕೆ ಸೇರಬೇಕೆಂದು, ... 108 ಉಪನಿಷತ್‌ಗಳ ಮುಕ್ತಿಕ ಪಟ್ಟಿಯು ಕೆಳಕಂಡಂತಿದೆ:"</ref> ಆ ಪಟ್ಟಿಯೇ ಅಂತಿಮ ಪಟ್ಟಿ ಎಂದು ತಿಳಿಸಲಾಗಿದೆ. ಉಪನಿಷದ್‌ಗಳಾಲ್ಲಿ ನಾನಾ ರೀತಿಯ ತತ್ವಶಾಸ್ತ್ರದ ಮತಾಭಿಪ್ರಾಯಗಳನ್ನು ಪ್ರತಿಪಾದಿಸಿದ್ದರೂ ಅವುತಳಲ್ಲಿ [[ಉದಾತ್ತ ]][[ಏಕಾತ್ಮವಾದ]]ವೇ ಪ್ರಮುಖವಾದದ್ದೆಂಬ ಶಂಕರರ ನಿಲುವನ್ನು ಅವರ ನಂತರದ ಭಾಷ್ಯಕಾರ ಅನುಸರಿಸಿದರು.<ref>ರ್ಯಾಂಡಲ್ ಕಾಲಿನ್ಸ್, ''ದಿ ಸೋಷಿಯಾಲಜಿ ಆಫ್ ಫಿಲಾಸಫೀಸ್: ಎ ಗ್ಲೋಬಲ್ ಥಿಯರಿ ಆಫ್ ಇಂಟಲೆಕ್ಚುಯಲ್ ಚೇಂಜ್.'' ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್, 2000, ಪುಟ 195 [http://books.google.com/books?id=2HS1DOZ35EgC&amp;pg=PA177&amp;source=gbs_toc_r&amp;cad=0_0#PPA195,M1 ]: "ವೈದಿಕ ಆರಾಧನಾ ಪದ್ಧತಿಗಳ ಕುಸಿತವು, ಹಿಂದಿನ ತತ್ವಗಳ ಸಿಂಹಾವಲೋಕನದಿಂದಿದೆ, ಮಂಕಾಗಿಸಿರುವುದು ಭಾರತದ ಇತಿಹಾಸದಲ್ಲೇ ಈಗ ಅತಿ ಹೆಚ್ಚಾಗಿದೆ ಪ್ರಾಮುಖ್ಯತೆಯನ್ನು ಪಡೆದಿದ್ದ ತತ್ವಶಾಸ್ತ್ರವು ಈಗ ಆದರ್ಶ ಅದ್ವೈತ ಸಿದ್ಧಾಂತವಾಗಿದೆ ಎಂದು ಸಾಮಾನ್ಯವಾಗಿ ಭಾವಿಸಲಾಗಿದೆ, ಆತ್ಮ (ಜೀವ) ಮತ್ತು ಬ್ರಹ್ಮ(ಶಕ್ತಿ)ಗಳ ಸಾಮ್ಯತೆಯ ರಹಸ್ಯ ಜ್ಞಾನವು ಕರ್ಮ ಚಕ್ರ ಮತ್ತು ಪುನರ್ಜನ್ಮದಿಂಡ ಜೀವನವನ್ನು ಮೇಲೆತ್ತುವ ಒಂದು ಮಾರ್ಗ ಒದಗಿಸುವುದೆಂದು ನಂಬಲಾಗಿದೆ. ಇದು ನಾವು ಉಪನಿಷತ್‌ಗಳನ್ನು ಓದುವಾಗ ದೊರೆಯು ಖಚಿತ ಚಿತ್ರಕ್ಕಿಂತ ಅತಿದೂರವಾಗಿದೆ. ಉಪನಿಷತ್‌ಗಳನ್ನು ಶಂಕರರ ಅದ್ವೈತ ಸಿದ್ಧಾಂತದ ವಿವರಣೆಗಳ ಭೂತ ಕನ್ನಡಿಯ ಮೂಲಕ ನೋಡುವುದು ಒಂದು ಪರಂಪರೆಯಾಗಿ ಬಿಟ್ಟಿದೆ. ಕ್ರಿಶ್ಚಿಯನ್ ಯುಗದ 700 C.E.ವರ್ಷದ ತತ್ವಶಾಸ್ತ್ರದ ಕ್ರಾಂತಿಅನ್ನು ಪೂರ್ತಿ ಬೇರೆಯೇ ಆದ 1,000 ರಿಂದ 1,500 ವರ್ಷಗಳಷ್ಟು ಹಿಂದಿನ ಸನ್ನಿವೇಶದ ಮೇಲೆ ಹೇರುತ್ತದೆ. ಶಂಕರರು ತಮ್ಮ ಅಧ್ವೈತ ಮತ್ತು ಆದರ್ಶವಾದದ ವಸ್ತು ವಿಷಯವನ್ನು ಹೆಚ್ಚು ವ್ಯಾಪಕವಾದ ತತ್ವ ಶಾಸ್ತ್ರದ ಗ್ರಂಥಗಳಿಂದ ಆಯ್ದು ಕೊಂಡಿದ್ದರು."</ref><ref>ಪ್ಯಾಟ್ರಿಕ್ ಒಲಿವಿಲ್ಲೆ, ''ಉಪನಿಷತ್‌ಗಳು.'' ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಮುದ್ರಣಾಲಯ, 1998, ಪುಟ 4: " ಇದರ ಮುನ್ನುಡಿಯಲ್ಲಿ ನಾನು ಉಪನಿಷತ್‌ಗಳಾ ತತ್ವಶಾಸ್ತ್ರದ ಬಗ್ಗೆ ಹೇಳುವುದನ್ನು ತಡೆದಿದ್ದೇನೆ. ಇದು ಉಪನಿಷತ್‌ಗಳ ಭಾಷಾಂತರ ಮಾಡಿ ಮುನ್ನುಡಿ ಬರೆಯುವವರ ಸಾಮಾನ್ಯ ಅಭ್ಯಾಸವಾಗಿದೆ. ಈ ದಾಖಲೆಗಳು ಹಲವು ಶತಮಾನಗಳ ಕಾಲದಲ್ಲಿ, ಬೇರೆ ಬೇರೆ ಪ್ರದೇಶಗಳಲ್ಲಿ ಸಂಕಲಿಸಲಾಗಿದೆ, ಮತ್ತು ಇವುಗಳಾಲ್ಲಿ ಒಂದು ಸಿದ್ಧಾಂತ ಅಥವಾ ತತ್ವಶಾಸ್ತ್ರ ಕಂಡುಹಿಡಿಯಲು ಪ್ರಯತ್ನಿಸುವುದು ವ್ಯರ್ಥ."</ref><ref>ಏರಿಯಲ್ ಗ್ಲುಕ್‌ಲಿಚ್, ''ವಿಷ್ಣುವಿನ ದಾಪುಗಾಲು: ಚಾರಿತ್ರಿಕ ದೃಷ್ಟಿಯಲ್ಲಿ ಹಿಂದು ಸಂಸ್ಕೃತಿ.''
ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ US, 2008, ಪುಟ 70: "ಬಹುತತ್ವವಾದದ ವಿಶ್ವ ದೃಷ್ಟಿ ಉಪನಿಷತ್ ಕಾಲದ ಲಕ್ಷಣವೂ ಆಗಿತ್ತು. ಕೆಲವು ಉಪನಿಷತ್‌ಗಲು ಅಧ್ವೈತ ಎಂದು ಕೊಂಡಿದ್ದರೆ ಕಥಾ ಉಪನಿಷತ್ ಒಳಗೊಂಡಂತೆ ಇತರೆಯವು [[ಎರಡನ್ನೂ]] ಪ್ರತಿಪಾದಕವಾಗಿದ್ದವು."</ref><ref>ಗ್ರಿಗೊರಿ ಪಿ. ಫೀಲ್ಡ್ಸ್, ''ರಿಲಿಜಿಯಸ್ ಥೆರಪಿಟಿಕ್ಸ್: ಯೋಗ, ಆಯುರ್ವೇದ ಮತ್ತು ತಂತ್ರದಲ್ಲಿ ಶರೀರ ಮತ್ತು ಆರೋಗ್ಯ.'' SUNY ಪ್ರೆಸ್, 2001, ಪುಟ 26: "ದ್ವೈತವಾದ ಪ್ರತಿಪಾದಿಸುವ ಉಪನಿಷತ್‌ಗಳಲ್ಲಿ ಮೈತ್ರಿ ಒಂದಾಗಿದೆ. ಶಾಸ್ತ್ರೀಯ [[ಸಂಖ್ಯಾ]] ಮತ್ತು [[ಯೋಗ]]ಗಳಿಗೆ ಹಿನ್ನಡೆಯಾದರೆ ಅದರ ವಿರುದ್ಧವಾಗಿ ದ್ವೈತವಲ್ಲದ ಉಪನಿಷತ್‌ಗಳು ವೇದಾಂತದಲ್ಲಿ ಸ್ಥಾನ ಕಂಡುಕೊಂಡವು."</ref><ref>ಉಪನಿಷತ್‌ನ ಮೊದಲ ದಿನಗಳಲ್ಲಿ ಪ್ಲೇಟೋನ [[ಬಹುತತ್ವವಾದ]]ದ ಉದಾಹರಣೆಗಳಿಗಾಗಿ ನೋಡಿರಿ ರ್ಯಾಂಡಲ್ ಕಾಲಿನ್ಸ್ ಅವರ ''ದಿ ಸೋಶಿಯಾಲಜಿ ಆಫ್ ಫಿಲಾಸಫೀಸ್: ಬೌದ್ಧಿಕ ಬದಲಾವಣೆಯ ಜಾಗತಿಕ ಸಿದ್ಧಾಂತ.'' ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್, 2000, ಪುಟಗಳು 197-198.</ref>
 
೧೭ ನೇ ಸಾಲು:
 
==ಪದಮೂಲ==
[[ಸಂಸ್ಕೃತ]] ಪದ ''ಉಪ-'' (ಹತ್ತಿರದಲ್ಲಿ), ''ನಿ-'' (ಸರಿಯಾಗಿ ಸ್ಥಳದಲ್ಲಿ,ಕೆಳಗೆ) ಮತ್ತು ''ಸದ್'' ("ಹತ್ತಿರದಲ್ಲಿ ಕೆಳಗೆ ಕೂಡುವುದು" (ಉಪಾದ್ಯಾಯರ ಬಳಿ ಉಪದೇಶ ಪಡೆಯಲು))<ref>Cf. [[ಆರ್ಥರ್ ಆಂಥೊನಿ ಮೆಕ್‌ಡೊನೆಲ್]]. ಎ ಪ್ರ್ಯಾಕ್ಟಿಕಲ್ ಸಾಂಸ್ಕ್ರಿತ್ ಡಿಕ್ಷನರಿ. ಪು. 53.</ref> - ಸ್ಕೇಯರ್ ವಿವರಿಸಿದಂತೆ ಉಪಾದ್ಯಾಯರಿಗೆ "ಮುತ್ತಿಗೆ ಹಾಕುವುದು".<ref> ಸ್ಟಾನಿಸ್ಲಾ ಸ್ಚಯೆರ್. Die Bedeutung des Wortes Upanisad. Rocznik Orientalistyczny 3,1925, 57-67) </ref> "ಸ್ಥಳೀಯ ಅಧಿಕೃತ ವಕ್ತಾರರ ಹೇಳಿಕೆಯಂತೆ ಉಪನಿಷದ್ ಎಂದರೆ ಬ್ರಹ್ಮ ಜ್ಞಾನವನ್ನು ಭೋದಿಸುವುದರಿಂಡ ಅಜ್ಞಾನವನ್ನು ನಿವಾರಿಸುವುದು" ಎಂದು [[ಮೋನಿಯರ್-ವಿಲಿಯಮ್ಸ್]]ರು ಸೇರಿಸಿ ಹೇಳುತ್ತಾರೆ ");..."<ref>ಮೋನಿಯರ್-ವಿಲಿಯಮ್ಸ್. ''A Sanskrit-English Dictionary'' . ಪು. 201. [http://www.ibiblio.org/sripedia/ebooks/mw/0200/mw__0234.html ] ವೆಬ್ ಆವೃತ್ತಿ ಬಿಡುಗಡೆಯಾದದ್ದು 1 ಏಪ್ರಿಲ್ 2007.</ref> [[ಶಂಕರ]]ರು ಉಪನಿಷತ್ ಪದದ''{{IAST|upaniṣad}}'' ಮೇಲೆ ಅವು ಕೊಡುವ ಟಿಪ್ಪಣಿಯು ಅದನ್ನು ''ಆತ್ಮವಿದ್ಯೆ'' ಗೆ ಅಂದರೆ ’[[ನಾನು]]’ ಎಂಬುದರ ಬಗ್ಗೆ ತಿಳುವಳಿಕೆ ''ಬ್ರಹ್ಮವಿದ್ಯೆ'' ಗೆ ದೇವನ ಬಗ್ಗೆ ತಿಳುವಳಿಕೆಗೆ [[|{{IAST|Kaṭha}}]] ಮತ್ತು [[|{{IAST|Bṛhadāraṇyaka}}]] ಉಪನಿಷತ್‌ಗಳು ಸಮ ಎಂದು ಸೂಚಿಸುತ್ತದೆ. ಪದದ ಶಬ್ಧಾರ್ಥವನ್ನು ಇತರೆ ಪದಕೋಶಗಳು "ವಿಶೇಷ ಜ್ಞಾನಿಗಳಿಗಾಗಿ ಇರುವ" ಮತ್ತು "ರಹಸ್ಯವಾದ ಸಿದ್ಧಾಂತ" ಎಂದು ಕೊಟ್ಟಿವೆ.
 
==ತತ್ವಚಿಂತನೆ==
೨೭ ನೇ ಸಾಲು:
::''ಬ್ರಹ್ಮಾನಂದವನ್ನು ಹೊಂದಿದ ವ್ಯಕ್ತಿಯು" (ದೇವರ ಜ್ಞಾನ). "ನಾನೇಕೆ ಸತ್ಕಾರ್ಯಗಳನ್ನು ಮಾಡಿಲ್ಲ? '' ''ನಾನೇಕೆ ಕುಕರ್ಮಗಳನ್ನು ಮಾಡಿದೆ?" ಎಂದು ಬಳಲುವುದಿಲ್ಲ. '' ''ಇದನ್ನು (ಆನಂದ) ತಿಳಿದ ಯಾರಾದರೂ ಇವೆರಡಾನ್ನೂ ಆತ್ಮನ್ (ಸ್ವಯಂ, ಆತ್ಮ), ಇವೆರಡನ್ನೂ ಆತ್ಮನ್ ಎಂದು ಅರಿತು ಸುಖಿಯಾಗುತ್ತಾನೆ. '' ''ಹೀಗೆ ನಿಜವಾಗಿ, ಉಪನಿಷತ್ ಬ್ರಹ್ಮನ ಗೌಪ್ಯವಾದ ಜ್ಞಾನವಾಗಿದೆ. ''
 
ಉಪನಿಷದ್‌ಗಳು [[ಅದ್ವೈತ ವೇದಾಂತ]]ಕ್ಕೆ ನೀಡಿದ ಮುಖ್ಯ ವಾಕ್ಯ ಭಾಗವೆಂದರೆ, तत् त्वं असि "[[ತತ್ ತ್ವಂ ಅಸಿ]]" (ಅದು ನೀನೆ ಆಗಿದ್ದೀಯಾ). ವೇದಾಂತಿಗಳು ಕೊನೆಗೆ ಸರ್ವಶ್ರೇಷ್ಠ, ನಿರಾಕಾರ, ನಿಗಮ್ಯ ಬ್ರಹ್ಮನು, ನಮ್ಮ ಆತ್ಮನೂ ಒಂದೇ ಆಗಿರುತ್ತಾರೆ. ನಾವು ನಮ್ಮ ತಾರತಮ್ಯ ಜ್ಞಾನದಿಂದ ಮಾತ್ರ ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. (ಈ ವಾಕ್ಯಭಾಗದ, ಅರ್ಥವಿವರಣೆಗಳು ಬೇರೆ ಬೇರೆ ರೀತಿಯಲ್ಲಿವೆ.)<ref> Tat tvam asi in Context. Zeitschrift der Deutschen Morgenländischen Gesellschaft 136, 1986, 98-109 </ref> [[ಇಶಾ ಉಪನಿಷದ್]] 6, 7 &amp; 8 ನೇ ಶ್ಲೋಕಗಳು :
 
:
೮೧ ನೇ ಸಾಲು:
===ಶಾಕ್ತ ಉಪನಿಷತ್‌ಗಳು===
 
ನಂತರದ ಉಪನಿಷತ್‌ಗಳು ಆಗಾಗ ಹೆಚ್ಚು ಪಂಥಾಭಿಮಾನಿ (ಸಂಕುಚಿತ ಮನೋಭಾವ)ಗಳಾಗಿದ್ದು, ತಮ್ಮ ಪಂಥದ ಚಟುವಟಿಕಿಗಳಿವೆ, ತಮ್ಮ ಗ್ರಂಥಗಳಿಗೆ ಅಧಿಕೃತ ನಾಮಮಾತ್ರದ ’''[[ಶೃತಿ]]'' ’ ಸ್ಥಾನವನ್ನು ಪಡೆಯುವ ತಂತ್ರಗಳಾಗಿವೆ."<ref>{{harvnb|Holdrege|1996|p=7,426n}}</ref> ಅಧಿಕೃತ [[ಶಾಕ್ತ]] ಉಪನಿಷತ್‌ಗಳು, ಅತಿಹೆಚ್ಚು ಭಾಗ, ತಮ್ಮ ಪಂಥೀಯ ದಾರಿಯಲ್ಲೇ ಸಾಗುತ್ತಾ, ಎರಡು ಮುಖ್ಯ ಗುಂಪಾದ [[ಶ್ರೀವಿದ್ಯಾ]] [[ಉಪಾಸನೆ]]ಯ ([[ತಾಂತ್ರಿಕ ]] ರೂಪದ ಶಾಕ್ತಿ ಪಂಥ) ಸಿದ್ಧಾಂತಗಳು ಮತ್ತು ವಿವರಣಾತ್ಮಕ ವ್ಯತ್ಯಾಸಗಳನ್ನು ಪ್ರತಿಬಿಂಬಿಸುತ್ತವೆ. ಅದರ ಪರಿಣಾಮವಾಗಿ ಪಟ್ಟಿಯಲ್ಲಿ ಲಭ್ಯವಿರುವ "ಅಧಿಕೃತ" ಶಾಕ್ತ ಉಪನಿಷತ್‌ಗಳು ತಮ್ಮ ವಸ್ತು ವಿಷಯಗಳಲ್ಲಿ ವಿಭಿನ್ನವಾಗಿದ್ದು, ಅವುಗಳ ಸಂಕಲನಕಾರರ ಪೂರ್ವಗ್ರಹ ಪೀಡಿತ ಪಂಥಾಭಿಮಾನವನ್ನು ಬಿಂಬಿಸುತ್ತವೆ:
 
<blockquote>
೧೧೩ ನೇ ಸಾಲು:
ಜರ್ಮನ್ ತತ್ವಜ್ಞಾನಿ [[ಶೋಪೆನ್‌ಹಾವರ್]] ಲ್ಯಾಟಿನ್ ಆವೃತ್ತಿಯನ್ನು ಓದಿ ಉದಾರವಾಗಿ <ref>"ಹೇಗೆ ಪ್ರತಿಯೊಂದು ಸಾಲು ಸಹ ದೃಢ, ಸ್ಪಷ್ಟ, ಮತ್ತು ಸಾಮರಸ್ಯ ಅರ್ಥಪೂರ್ಣತೆಯಿಂದ ತುಂಬಿದೆ! ಪ್ರತಿಯೊಂದು ಪುಟದಲ್ಲಿಯೂ ಗಹನ, ಮೂಲ, ಸರ್ವಶ್ರೇಷ್ಟ ಚಿಂತನೆಗಳನ್ನು ಕಾಣುತ್ತೇವೆ, ಉದಾತ್ತ ಮತ್ತು ಪವಿತ್ರ ಶ್ರದ್ಧೆ ಎಲ್ಲವನ್ನೂ ಆವರಿಸಿದೆ. … ಇದು ಪ್ರಪಂಚದಲ್ಲಿಯೇ ಸಾಧ್ಯವಾಗುವ ಅತ್ಯಂತ ಲಾಭಕರ, ಸರ್ವಶ್ರೇಷ್ಠವಾದ ಪುಸ್ತಕ ವಾಚನ; ಇದು ನನ್ನ ಜೀವನಕ್ಕೇ ಸಮಾಧಾನ ತಂದಿದೆ ಮತ್ತು ನನ್ನ ಸಾವಿಗೂ ಸಹ ಸಮಾಧಾನಕರವಾಗಿದೆ." Schopenhauer, ''Parerga and Paralipomena'' , Vol. II, § 182.</ref> ಹೊಗಳಿದನು. [[1819]] ಅವನ ಮುಖ್ಯವಾದ ಪುಸ್ತಕ, ''[[ದಿ ವರ್ಲ್ಡ್ ಯಾಸ್ ವಿಲ್ ಅಂಡ್ ರೆಪ್ರೆಸೆಂಟೇಶನ್]]'' , ಮತ್ತು ([[1851]]) ಪ್ರಕಟಣೆಯಾದ ''ಪರೆರ್ಗಾ ಅಂಡ್ ಪ್ಯಾಲಿಪೋಮಾ'' ಗಳಲ್ಲಿ, ಈ ಹೊಗಳಿಕೆ ಓದಬಹುದು <ref>ಅಧ್ಯಾಯ XVIದಲ್ಲಿ, "ಸಂಸ್ಕೃತ ಸಾಹಿತ್ಯದಲ್ಲಿ ಕೆಲವು ಟಿಪ್ಪಣಿಗಳು."</ref>. ವ್ಯಕ್ತಿಯು ಒಂದು ಮೂಲವಸ್ತುವಿನ ಯಥಾವತ್ ತೋರ್ಪಡಿಕೆ ಎಂದು ತನ್ನದೇ ಆದ ಸಿದ್ಧಾಂತ ಭೋಧಿಸುತ್ತಾ ಬಂದಿದ್ದ ಅವನು ಉಪನಿಷತ್‌ಗಳು ಇದನ್ನು ಸಮರ್ಥಿಸುತ್ತವೆ ಎಂದು ಕಂಡುಕೊಂಡ. ಆ ಮೂಲಭೂತವಾದ ಸತ್ಯವಾದ ಏಕತೆಗೆ ಶೋಪೆನ್‌ಹಾವರ್ ನಮಗೇ ಗೊತ್ತಿರುವ ’ಮನಸ್ಸು’ ಎಂದು ತಿಳಿದಿದ್ದನು.
 
ಜರ್ಮನ್ ತತ್ವಜ್ಞಾನಿಯಾದ [[ಫ್ರೆಡ್ರಿಚ್ ವಿಲ್ಹೆಮ್ ಜೋಸೆಫ್ ಶೆಲ್ಲಿಂಗ್‌]]ನು ಉಪನಿಷತ್‌ಗಳ ರಹಸ್ಯವಾದ ಆಧ್ಯಾತ್ಮಿಕ ಅಂಶಗಳಾನ್ನು ಹೊಗಳಿದನು. ಶಿಲಿಂಗ್ ಮತ್ತು [[ಜರ್ಮನ್ ಆದರ್ಶವಾದಿ]] ಸದಸ್ಯರು ಪ್ರಚಲಿತ [[ ಕ್ರಿಸ್ತಧರ್ಮ]]ದಲ್ಲಿ ಅತೃಪ್ತರಾಗಿದ್ದರು. ಮತ್ತು ಅವರು ವೇದ ಮತ್ತು ಉಪನಿಷತ್‌ಗಳ ಬಗ್ಗೆ ಆಕರ್ಷಿತರಾದರು. ಇಂತಹದೇ ಮನಸ್ಸು ಹೊಂದಿರುವ ಜರ್ಮನ್ ಮತ್ತು ಯೂರೋಪಿನ ಬರಹಗಾರರಾದ [[ಥಾಮಸ್ ಕ್ಯಾರ್ಲೈಲ್]], [[ವಿಕ್ಟರ್ ಕೌಸಿನ್]], [[ಸ್ಯಾಮುಯೆಲ್ ಟೇಲರ್ ಕಾಲರಿಡ್ಜ್]], ಮತ್ತು [[Mme. ಡಿ ಸ್ಟೇಲ್]], ಮುಂತಾದವರು ಈ ಪಶ್ಚಿಮ ದೇಶಗಳಲ್ಲದ ಬರಹಗಳಲ್ಲಿ ಆಳವಾದ ಜ್ಞಾನವಿದೆ ಎಂದು ಸಾಧಿಸಿದರು.
 
[[ಯುನೈಟೆಡ್ ಸ್ಟೇಟ್ಸ್‌]]ಗಳಾಲ್ಲಿ, ಅನುಭವಾತೀತ [[ದಾರ್ಶನಿಕರು]] ಎಂಬ ಹೆಸರಿನ ಗುಂಪು ಶಿಲಿಂಗ್‌ನ ಜರ್ಮನ್ ಆದರ್ಶವಾದಿಗಳಿಂದ ಪ್ರಭಾವಿತರಾಗಿದ್ದರು. [[ಎಮರ್ಸನ್]] ಮತ್ತು [[ಥೋರೋ]]ರಂತಹ ಈ ಅಮೆರಿಕನ್ನರು ಸಾಂಪ್ರದಾಯಿಕ ಕ್ರೈಸ್ತ ಪುರಾಣ ಕಥಾನಕಗಳಿಂದ ತೃಪ್ತರಾಗಿರಲಿಲ್ಲ ಆದ್ದರಿಂದ ಶಿಲಿಂಗ್ ನೀಡಿದ [[ಕ್ಯಾಂಟ್‌]]ನ [[ಅನುಭವಾತೀತ ಆದರ್ಶವಾದ]]ದ ನಿರೂಪಣೆಗಳಾನ್ನು ಮತ್ತು ಜೊತೆ ಜೊತೆಗೆ ಅವನ ಉಪನಿಷತ್‌ಗಳ ರಮ್ಯ ವಿಚಿತ್ರಾಕರ್ಷಕ ಅನುಭಾವಿ ಅಂಶಗಳ ಆಚರಣೆಗಳನ್ನು ಸಹ ಒಪ್ಪಿಕೊಂಡರು. ಈ ಬರಹಗಾರರ ಪ್ರಭಾವದ ಪರಿಣಾಮವಾಗಿ ಉಪನಿಷತ್‌ಗಳು ಪಶ್ಚಿಮದ ದೇಶಗಳಲ್ಲಿ ಹೆಸರುವಾಸಿಯಾದವು.
೧೨೨ ನೇ ಸಾಲು:
 
==ಉಪನಿಷತ್‌ಗಳ ಅನುಭವಾತೀತ ಆದರ್ಶದ ಆಧುನಿಕ ವಿಮರ್ಷೆ==
ಉಪನಿಷತ್ ದಾರ್ಶನಿಕರು ಬದಲಾವಣೆಯನ್ನು ಕೇವಲ ಮಾಯೆಯೆಂದು ಭಾವಿಸಿದರು, ಏಕೆಂದರೆ ಅದಕ್ಕೆ ಶಾಶ್ವತ ಮತ್ತು ಸದೃಶ ವಾಸ್ತವತೆಯೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವರು ವಿವಿಧತೆಯನ್ನು ಪೂರ್ಣವಾಗಿ ನಿರಾಕರಿಸಲು ಮುಂದಾದರು.<ref>[22] ^ ಡೇವಿಡ್‌ ಕಲುಪಹಾನಾ, ಕ್ಯಾಷುಯಾಲಿಟಿ: ದಿ ಸೆಂಟ್ರಲ್‌ ಫಿಲಾಸಫಿ ಆಫ್‌ ಬುದ್ಧಿಸಂ. ದಿ ಯೂನಿವರ್ಸಿಟಿ ಪ್ರೆಸ್‌ ಆಫ್‌ ಹವಾಯಿ,name="Causality 1975, ಪುಟಗಳುpage 96-97.<15"/ref> [[ಡೇವಿಡ್ ಕಾಲುಪಹಾನರ]] ಪ್ರಕಾರ, "ವಸ್ತುಗಳಲ್ಲಿ ಒಂದು ಅವಶ್ಯಕ ಐಕ್ಯತೆಗಾಗಿ ನಡೆಸಿದ ಅನ್ವೇಷಣೆಗೆ ಯಶಸ್ಸಿನ ಕಿರೀಟ ದೊರೆತರೂ, ಅತೀಂದ್ರಿಯ ಆದರ್ಶವಾದದಿಂದ ತತ್ವಶಾಸ್ತ್ರವು ಒಂದು ಭಾರಿ ಹಿನ್ನಡೆಯನ್ನು ಕಂಡಿದೆ."<ref name="Causality 1975, page 15">[22] ^ ಡೇವಿಡ್‌ ಕಲುಪಹಾನಾ, ಕ್ಯಾಷುಯಾಲಿಟಿ: ದಿ ಸೆಂಟ್ರಲ್‌ ಫಿಲಾಸಫಿ ಆಫ್‌ ಬುದ್ಧಿಸಂ. ದಿ ಯೂನಿವರ್ಸಿಟಿ ಪ್ರೆಸ್‌ ಆಫ್‌ ಹವಾಯಿ, 1975, ಪುಟಗಳು 96-97.</ref> [[ಪಾಲ್ ಡ್ಯೂಸನ್‌]]ರು ಈ ಐಕ್ಯತೆಯ ಬಗ್ಗೆ ಹೀಗೆ ಬರೆದಿದ್ದಾರೆ: "ಈ ಐಕ್ಯತೆಯು ಎಲ್ಲಾ ವೈವಿದ್ಯತೆಗಳನ್ನು ದೂರವಿಟ್ಟಿದೆ, ಮತ್ತು ಆದ್ದರಿಂದ ಆಕಾಶದಲ್ಲಿ ಎಲ್ಲಾ ಅಂತರ, ಸಮಯದಲ್ಲಿನ ಎಲ್ಲಾ ಕಾಲಾನುಕ್ರಮತೆ, ಕಾರಣ ಮತ್ತು ಪರಿಣಾಮಗಳ ನಡುವಿನ ಎಲ್ಲಾ ಅಂತರ ಸಂಬಂಧ, ಮತ್ತು ವಿಷಯ ಮತ್ತು ವಸ್ತುವಿನ ನಡುವಿನ ಎಲ್ಲಾ ವೈರುಧ್ಯಗಳನ್ನು ಒಟ್ಟಿಗಿಂಟಂತಾಗಿದೆ."<ref>ಪಾಲ್ ಡಿಯುಸ್ಸೆನ್, ''ಫಿಲಾಸಫಿ ಆಫ್ ಉಪನಿಷತ್ಸ್.'' tr. ಎ.ಎಸ್. ಗೆಡೆನ್ (ಎಡಿನ್‌ಬರ್ಗ್: T. &amp; T. ಕ್ಲಾರ್ಕ್, 1906, ಪುಟ 156, ಕಲುಪಹಾನಾ ದೊರೆತದ್ದು (1975).</ref> ಕಲುಪಹನಾರ ಪ್ರಕಾರ, "ಯಥಾರ್ಥತೆಯನ್ನು ಕಾಲ, ಆಕಾಶ, ಬದಲಾವಣೆಯಿಂದ ಹೊರತಾಗಿರುವುದರಿಂದ ಇದೊಂದು ಆಘಾತ. ಬದಲಾವಣೆ ಕೇವಲ ಪದಗಳ ಸಮೂಹ, ಏನೂ ಅಲ್ಲದ ಬರಿಯ ಹೆಸರು, ಮಾತಿನ ಆಡಂಬರವು ಹೆಸರನ್ನು ವಿಕಾರಗೊಳಿಸಿದೆ (''ವಾಚಾರಂಭನಮ್ ವಿಕಾರೊ ನಾಮಧೇಯಮ್'' ). ಇದಾದ ನಂತರ ಆಧ್ಯಾತ್ಮಕ ಊಹೆಯೇ ಮೇಲುಗೈಯನ್ನು ಪಡೆಯಿತು ಮತ್ತು ಅನುಭವಕ್ಕೆ ಬಂದ ವಸ್ತುಗಳಿಗೆ ಒಂದು ತರ್ಕಬದ್ಧ ವಿವರಣೆ ನೀಡುವ ಗಂಭೀರವಾದ ಪ್ರಯತ್ನ ಉಪನಿಷತ್‌ಗಳಲ್ಲಿ ಇಲ್ಲವೇ ಇಲ್ಲ."<ref name="Causality 1975, page 15">< /ref>
 
[[ದಲಿತ]] ಹೋರಾಟಗಾರ ಮತ್ತು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ್ದ [[ಭೀಮರಾವ್ ಅಂಬೇಡ್ಕರ್‌]] ಅವರು ಒತ್ತು ನೀಡಿ ಹೇಳಿದ್ದೇನೆಂದರೆ, "ಉಪನಿಷತ್‌ಗಳ ತತ್ವಶಾಸ್ತ್ರವು ತೀರ ಪರಿಣಾಮಕಾರಿಯಲ್ಲದ ಕಾಲಕ್ಕೆ ಹೊಂದಿಕೊಳ್ಳಲಾರದ ಊಹಾಪೋಹಗಳಿಂದ ತುಂಬಿದ, ಹಿಂದುಗಳ ನೈತಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೆ ಯಾವ ಪರಿಣಾಮವನ್ನೂ ಬೀರಲಾರದಂತಹುದಾಗಿದೆ." <ref>"ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳಲ್ಲಿ, [[ಬಿ.ಆರ್. ಅಂಬೇಡ್ಕರ್]] [http://www.ambedkar.org/ambcd/17.Philosophy%20of%20Hinduism.htm ಫಿಲಾಸಫಿ ಆಫ್ ಹಿಂದೂಯಿಸಮ್], ಸಂಪುಟ. 3", ಮಹಾರಾಷ್ಟ್ರ ಸರ್ಕಾರ, ಬಾಂಬೆ, [[1987]] </ref>
 
==ಆಕರಗಳು==
೧೪೯ ನೇ ಸಾಲು:
*[http://www.celextel.org/108upanishads/ Complete translation on-line into English of all 108 Upaniṣad-s]
 
[[Categoryವರ್ಗ:ಉಪನಿಷತ್‌ಗಳು]]
[[Categoryವರ್ಗ:ಸಂಸ್ಕೃತ ಪದಗಳು ಮತ್ತು ವಾಕ್ಯಗಳು]]
[[Categoryವರ್ಗ:ಹಿಂದೂ ಗ್ರಂಥಗಳು]]
 
[[ar:الأوبانيشاد]]
[[bn:উপনিষদ]]
[[bg:Упанишади]]
[[bn:উপনিষদ]]
[[ca:Upanixad]]
[[ckb:ئوپانیشادەکان]]
[[cs:Upanišady]]
[[de:Upanishaden]]
 
[[en:Upanishads]]
[[et:Upanišadid]]
[[es:Upaṇiṣad]]
[[eo:Upaniŝadoj]]
[[es:Upaṇiṣad]]
[[et:Upanišadid]]
[[fa:اوپانیشاد]]
[[fi:Upanishad]]
[[fiu-vro:Upanišadiq]]
[[fr:Upanishad]]
[[gu:ઉપનિષદ]]
[[he:אופנישדות]]
[[ko:우파니샤드]]
[[hi:उपनिषद् सूची]]
[[hu:Upanisádok]]
[[id:Upanisad]]
[[is:Upanishad]]
[[it:Upaniṣad]]
[[ja:ウパニシャッド]]
[[he:אופנישדות]]
[[ko:우파니샤드]]
[[la:Upanishad]]
[[lt:Upanišados]]
[[lv:Upanišadas]]
[[lt:Upanišados]]
[[hu:Upanisádok]]
[[ml:ഉപനിഷത്ത്]]
[[mr:उपनिषदे]]
[[ms:Upanishad]]
[[nl:Upanishad]]
[[ne:उपनिषद्]]
[[new:उपनिषद धलः]]
[[nl:Upanishad]]
[[ja:ウパニシャッド]]
[[nn:Upanisjad]]
[[no:Upanishadene]]
[[nn:Upanisjad]]
[[pl:Upaniszady]]
[[pt:Upanixade]]
[[ru:Упанишады]]
[[sa:उपनिषद]]
[[sh:Upanišade]]
[[simple:Upanishad]]
[[sk:Upanišády]]
[[sl:Upinšade]]
[[ckb:ئوپانیشادەکان]]
[[sr:Упанишаде]]
[[sh:Upanišade]]
[[fi:Upanishad]]
[[sv:Upanishaderna]]
[[tl:Upanishad]]
[[ta:உபநிடதம்]]
[[te:ఉపనిషత్తు]]
[[th:อุปนิษัท]]
[[tl:Upanishad]]
[[tr:Upanişad]]
[[uk:Упанішади]]
[[ur:اپنیشد]]
[[vi:Áo nghĩa thư]]
[[fiu-vro:Upanišadiq]]
[[zh:奥义书]]
"https://kn.wikipedia.org/wiki/ಉಪನಿಷತ್" ಇಂದ ಪಡೆಯಲ್ಪಟ್ಟಿದೆ