ಜಾನ್ ರೊನಾಲ್ದ್ ರಿಯುಲ್ ಟೊಲ್ಕಿನ್,: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧೮ ನೇ ಸಾಲು:
ಜಾನ್ ರೊನಾಲ್ದ್ ರಿಯುಲ್ ಟೊಲ್ಕಿನ್, (ಜನವರಿ ೧೮೯೨ - ೨ ಸೆಪ್ಟೆಂಬರ್ ೧೯೭೩). ಇವರು ಆಂಗ್ಲ ಭಾಷೆಯ ಲೇಖಕ, ಕವಿ, ಭಾಷಾಶಾಸ್ತ್ರಜ್ಞ ಹಾಗೊ ವಿಶ್ವವಿದ್ಯಾಲಯ ಪ್ರಾಧ್ಯಾಪಕರು ಅಗ್ಗಿದರು. ಇವರಿಗೆ ಖ್ಯಾತಿ ತಂದ್ದದು ಇವರ ಕ್ಲಸಿಕ್ ಕಾಲ್ಪನಿಕ ಲೆಖನಗಳಾದ "ದಿ ಹೊಬಿಟ್", "ದಿ ಲಾರ್ಡ್ ಅಪ್ ದಿ ರಿಂಗ್ಸ್" ಹಾಗು "ಸಿಲ್ಮರಿಲ್ಲಿಯನ್".
ಟೊಲ್ಕಿನ್ ಅವರು ಅಕ್ಸವರ್ಡ್ ವಿಶ್ವವಿದ್ಯಾಲಯದಲ್ಲಿ ರಾಲಿಂಸನ್ ಅಂಡ್ ಬೊಸ್ವೊರ್ತ್ ಅಪ್ ಆಂಗ್ಲೊ-ಸಕ್ಸನ್ ಪ್ರಾಧ್ಯಪಕರಾಗಿ ೧೯೨೫ ರಿಂದ ೧೯೪೫ ರವರಗೆ ಸೇವೆ ಸಲ್ಲಿಸಿದ್ದರು ಹಾಗು ೧೯೪೫ ರಿಂದ ೧೯೫೯ ರವರಗೆ ಆಂಗ್ಲ ಭಾಷೆ ಮತ್ತು ಸಾಹಿತ್ಯದ ಮೆರ್ಟನ್ ಪ್ರಾಧ್ಯಪಕರಾಗಿದ್ದರು. ಇವರು ಸಿ.ಎಸ್.ಲಿವಿಸ್ ರ ನಿಕಟ ಸ್ನೇಹಿತರಾಗಿದ್ದರು-ಇಬ್ಬರು ಇಂಕ್ಲಿಂಗ್ಸ್ ಎಂಬ ಅಸಾಂಪ್ರದಾಯಿಕ ಸಾಹಿತ್ಯ ಚರ್ಚೆ ಸಂಘದ ಸದಸ್ಯರಾಗಿದ್ದರು, ಟೊಲ್ಕಿನ್ ರವರನು ರಾಣಿ ಎಲೆಙಿಬೆತ್ ೨ ರವರು ಬ್ರಿಟಿಶ್ ಸಮ್ರಾಜ್ಯದ ಅನುಶಾಸನದ ಅದಿಪತಿಯಾಗಿ ೨೮-೩-೧೯೭೨ ರಲ್ಲಿ ನೇಮಿಸಿದ್ದರು.
|